SBI YONO ಅಪ್ಲಿಕೇಶನ್ನಲ್ಲಿ (SBI YONO), ಇನ್ಮುಂದೆ ಗ್ರಾಹಕರು ಬ್ಯಾಂಕ್ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಫೋನ್ನಿಂದ ಮಾತ್ರ ಲಾಗ್ ಇನ್ ಮಾಡಲು ಸಾಧ್ಯವಾಗಲಿದೆ. ಬನ್ನಿ ಈ ಹೊಸ ಬದಲಾವಣೆ ಏನು ತಿಳಿದುಕೊಳ್ಳೋಣ,
SBI New Feature: SBI ತನ್ನ ಗ್ರಾಹಕರಿಗೆ ಅದ್ಭುತವಾದ ಉಡುಗೊರೆಯನ್ನು ತಂದಿದೆ. ಈ ವಿಶೇಷ ಸೌಲಭ್ಯದ ಅಡಿಯಲ್ಲಿ, ಎಸ್ಬಿಐ ಗ್ರಾಹಕರು ಮನೆಯಲ್ಲಿ ಕುಳಿತು 35 ಲಕ್ಷ ರೂ.ವರೆಗಿನ ವೈಯಕ್ತಿಕ ಸಾಲವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.
SBI Latest News: ಮುಷ್ಕರದ ದಿನಗಳಲ್ಲಿ ಬ್ಯಾಂಕ್ ತನ್ನ ಶಾಖೆಗಳು ಮತ್ತು ಕಚೇರಿಗಳ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. ಆದರೆ ಮುಷ್ಕರದಿಂದಾಗಿ ಬ್ಯಾಂಕ್ ಕೆಲಸಗಳು ಸ್ಥಗಿತಗೊಳ್ಳುವ ಆತಂಕವೂ ಇದೆ.
Tax Saving Fixed Deposits: ಭಾರತೀಯ ಸ್ಟೇಟ್ ಬ್ಯಾಂಕ್ 5 ವರ್ಷಗಳ ಲಾಕಿಂಗ್ ಅವಧಿ ಹೊಂದಿರುವ ತೆರಿಗೆ ಉಳಿತಾಯ FD (Tax Saver Fd) ಪ್ರಸ್ತುತ ಪಡಿಸಿದೆ. ನೀವು ಸಹ ಈ ಎಫ್ಡಿ ಖಾತೆಯನ್ನು ತೆರೆಯಲು ಬಯಸುತ್ತಿದ್ದರೆ, ನೀವು SBI Net Banking ಸೌಲಭ್ಯದ ಮೂಲಕ ಈ ಖಾತೆಯನ್ನು ತೆರೆಯಬಹುದು. ಇದರಲ್ಲಿ ನೀವು ಮಾಡುವ ಹೂಡಿಕೆಯ ಮೇಲೆ ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ನೀವು ತೆರಿಗೆ ವಿನಾಯಿತಿಯನ್ನು ಸಹ ಪಡೆದುಕೊಳ್ಳಬಹುದು.
SBI Alert: ಮಾರ್ಚ್ 31 ರೊಳಗೆ ಗ್ರಾಹಕರು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಅವರ ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗಬಹುದು ಎಂದು ಎಸ್ಬಿಐ ತನ್ನ ಎಲ್ಲಾ ಖಾತೆದಾರರನ್ನು ಎಚ್ಚರಿಸಿದೆ.
PAN-Aadhaar Link: SBI ತನ್ನ ಎಲ್ಲಾ ಖಾತೆದಾರರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಮಾರ್ಚ್ 31 ರೊಳಗೆ ಗ್ರಾಹಕರು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಅವರ ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗಬಹುದು ಎಂದು ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಹೇಳಿದೆ.
ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವಂತೆ, SBI ತನ್ನ ಗ್ರಾಹಕರಿಗೆ ಟ್ವೀಟ್ ಮೂಲಕ ಸಲಹೆ ನೀಡಿದೆ.
Alert! ಯಾವುದೇ ಸಮಸ್ಯೆಯನ್ನು ಪರಿಹರಿಸಲು ನೀವು Google ನಲ್ಲಿನ ಕಂಪನಿಗಳ ಗ್ರಾಹಕ ಆರೈಕೆ ಸಂಖ್ಯೆಗಳನ್ನು ಸಹ ಬಳಸುತ್ತೀರಾ. ಹೌದು ಎಂದಾದರೆ ಇಂದು ಜಾಗರೂಕರಾಗಿರಿ. ನಿಮ್ಮ ಈ ಅಭ್ಯಾಸ ನಿಮ್ಮನ್ನು ಚಿಟಿಕೆಯಲ್ಲಿ ಬಡವರನ್ನಾಗಿ ಮಾಡಬಹುದು.
SBI Alert: ಎಸ್ಬಿಐ ತನ್ನ ಎಲ್ಲಾ ಖಾತೆದಾರರನ್ನು ಎಚ್ಚರಿಸಿದೆ. ಮಾರ್ಚ್ 31 ರೊಳಗೆ ಗ್ರಾಹಕರು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಅವರ ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗಬಹುದು ಎಂದು ಬ್ಯಾಂಕ್ ಹೇಳಿದೆ.
SBI Credit Card: ನೀವೂ ಕೂಡ ಒಂದು ವೇಳೆ SBI ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಇದು ನಿಮ್ಮ ಪಾಲಿಗೆ ಬ್ಯಾಡ್ ನ್ಯೂಸ್ ಆಗುವ ಸಾಧ್ಯತೆ ಇದೆ. ಹೌದು, ಇನ್ಮುಂದೆ ನೀವು SBI ನ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ EMI ವಹಿವಾಟುಗಳಿಗೆ (EMI Transactions SBI) ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
ಈ 'ಮೆಗಾ ಶಾಪಿಂಗ್ ಹಬ್ಬದ ಕೊಡುಗೆ' ದಮ್ದಾರ್ ಡಸ್ 'ಅಕ್ಟೋಬರ್ 3 ರಿಂದ ಆರಂಭವಾಗುತ್ತದೆ ಮತ್ತು 3 ದಿನಗಳವರೆಗೆ ಇರುತ್ತದೆ. ಇದು ಒಂದು ಅನನ್ಯ ಆನ್ಲೈನ್ ಶಾಪಿಂಗ್ ಹಬ್ಬವಾಗಿದ್ದು, SBI ಕಾರ್ಡ್ ಚಿಲ್ಲರೆ ಕಾರ್ಡ್ ಹೊಂದಿರುವವರು ಯಾವುದೇ ದೇಶೀಯ ಇ-ಕಾಮರ್ಸ್ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಶಾಪಿಂಗ್ ಮಾಡಬಹುದು.
SBI Loan Rate- ಈ ಹಿಂದೆ ಏಪ್ರಿಲ್ನಲ್ಲಿ ಎಸ್ಬಿಐ ಗೃಹ ಸಾಲದ ದರವನ್ನು ಶೇಕಡಾ 6.70 ಕ್ಕೆ ಇಳಿಸಿತ್ತು. ಇದರೊಂದಿಗೆ, ಮಹಿಳಾ ಗ್ರಾಹಕರಿಗೆ 0.05 ಶೇಕಡಾ ಹೆಚ್ಚುವರಿ ರಿಯಾಯಿತಿ ಘೋಷಿಸಲಾಗಿತ್ತು.
ಎಸ್ಬಿಐ ಟ್ವಿಟರ್ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಸಿಸ್ಟಮ್ ನಿರ್ವಹಣೆಯಿಂದಾಗಿ ಬ್ಯಾಂಕಿನ ಕೆಲವು ಸೇವೆಗಳು ಸೆಪ್ಟೆಂಬರ್ 15 ರಂದು ಸ್ಥಗಿತಗೊಳ್ಳಲಿದೆ ಎಂದು ಬ್ಯಾಂಕ್ ತಿಳಿಸಿದೆ.
SBI Platinum Deposits ವಿಶೇಷ ಠೇವಣಿ ಯೋಜನೆಯಾಗಿದ್ದು, ಇದು ಸೀಮಿತ ಅವಧಿಗೆ ಲಭ್ಯವಿರುತ್ತದೆ ಮತ್ತು ಇದರಲ್ಲಿ ಹೂಡಿಕೆ ಮಾಡುವ ಅವಧಿ 14 ನೇ ಸೆಪ್ಟೆಂಬರ್ನಲ್ಲಿ ಅಂದರೆ ಇಂದಿಗೆ ಕೊನೆಗೊಳ್ಳುತ್ತದೆ. ಬೇಗನೆ ವಿವರಗಳನ್ನು ಪರಿಶೀಲಿಸಿ.
ಈ ಕೆಲಸವನ್ನು ಶೀಘ್ರ ಮಾಡದೆ ಹೋದಲ್ಲಿ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಳ್ಳಲಿವೆ. ಹಾಗಾಗಿ ನಿಗದಿತ ಸಮಯದೊಳಗೆ ಈ ಕೆಲಸ ಮಾಡಿ ಮುಗಿಸುವಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ.
SBI ATM Franchise Business: ಈಗ ನಿಮಗೆ ಉದ್ಯೋಗದೊಂದಿಗೆ ಹೆಚ್ಚುವರಿ ಗಳಿಸುವ ಅವಕಾಶವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ (SBI ATM) ನ ಬ್ಯಾಂಕ್ ATM ಫ್ರ್ಯಾಂಚೈಸ್ ತೆಗೆದುಕೊಳ್ಳುವ ಮೂಲಕ ನೀವು ಪ್ರತಿ ತಿಂಗಳು ಹಣ ಗಳಿಸಬಹುದು. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.