School Fees

ಈ ರಾಜ್ಯದಲ್ಲಿ ಶುಲ್ಕವನ್ನು 20% ರಷ್ಟು ಕಡಿಮೆ ಮಾಡುವಂತೆ  ಖಾಸಗಿ ಶಾಲೆಗಳಿಗೆ ಹೈಕೋರ್ಟ್ ಆದೇಶ

ಈ ರಾಜ್ಯದಲ್ಲಿ ಶುಲ್ಕವನ್ನು 20% ರಷ್ಟು ಕಡಿಮೆ ಮಾಡುವಂತೆ ಖಾಸಗಿ ಶಾಲೆಗಳಿಗೆ ಹೈಕೋರ್ಟ್ ಆದೇಶ

ಕೋಲ್ಕತ್ತಾದ 145 ಖಾಸಗಿ ಶಾಲೆಗಳಿಗೆ ಕನಿಷ್ಠ 20% ಶುಲ್ಕ ಕಡಿತಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
 

Oct 14, 2020, 07:27 AM IST
ಯಾವುದೇ ಮುನ್ಸೂಚನೆ ಇಲ್ಲದೆ ಶುಲ್ಕ ಹೆಚ್ಚಿಸಿದ ಖಾಸಗಿ ಶಾಲೆಗಳು, ದೆಹಲಿಯಲ್ಲಿ ಶಿಕ್ಷಣ 50% ಹೆಚ್ಚಳ

ಯಾವುದೇ ಮುನ್ಸೂಚನೆ ಇಲ್ಲದೆ ಶುಲ್ಕ ಹೆಚ್ಚಿಸಿದ ಖಾಸಗಿ ಶಾಲೆಗಳು, ದೆಹಲಿಯಲ್ಲಿ ಶಿಕ್ಷಣ 50% ಹೆಚ್ಚಳ

ಕರೋನಾ ಯುಗದಲ್ಲಿ ಶಾಲೆಗಳು ಬೋಧನಾ ಶುಲ್ಕವನ್ನು ಹೊರತುಪಡಿಸಿ ಯಾವುದೇ ಶುಲ್ಕವನ್ನು ವಿಧಿಸದಂತೆ ಸರ್ಕಾರ ಶಾಲೆಗಳಿಗೆ ಆದೇಶಿಸಿತ್ತು. ಆದರೆ ಇದಕ್ಕಾಗಿ ಯಾವುದೇ ಕಾನೂನು ರೂಪಿಸಿಲ್ಲ. ಇದರ ಫಲಿತಾಂಶವೆಂದರೆ ಈಗ ಶಾಲೆಗಳು ಶಾಲೆಗಳು ತಮ್ಮಿಚ್ಚೆಯಂತೆ ಶುಲ್ಕ ಹೆಚ್ಚಿಸಲು ಪ್ರಾರಂಭಿಸಿವೆ.

Aug 28, 2020, 06:46 AM IST
ಶಾಲೆ ತೆರೆಯುವ ಮುನ್ನ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುವಂತಿಲ್ಲ: ಈ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಶಾಲೆ ತೆರೆಯುವ ಮುನ್ನ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುವಂತಿಲ್ಲ: ಈ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

2020-21ರ ಶೈಕ್ಷಣಿಕ ಅಧಿವೇಶನಕ್ಕೆ ಶುಲ್ಕವನ್ನು ಹೆಚ್ಚಿಸದಂತೆ ಸರ್ಕಾರ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.

Jul 23, 2020, 05:54 AM IST
ಖಾಸಗಿ ಶಾಲಾ ಶುಲ್ಕ  ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

ಖಾಸಗಿ ಶಾಲಾ ಶುಲ್ಕ ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

ಖಾಸಗಿ ಶಾಲೆಗಳ ಮೂರು ತಿಂಗಳ (ಏಪ್ರಿಲ್ 1 ರಿಂದ ಜೂನ್ ವರೆಗೆ) ಶುಲ್ಕವನ್ನು ಮನ್ನಾ ಮಾಡುವಂತೆ ಮತ್ತು ನಿಯಮಿತ ಶಾಲೆ ಪ್ರಾರಂಭವಾಗುವವರೆಗೆ ಶುಲ್ಕವನ್ನು ನಿಯಂತ್ರಿಸುವಂತೆ ಒತ್ತಾಯಿಸಿ 8 ರಾಜ್ಯಗಳ ಪೋಷಕರು ಒಟ್ಟಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 

Jul 10, 2020, 02:26 PM IST
Primary ಯಿಂದ ಹಿಡಿದು PGವರೆಗಿನ ಎಲ್ಲ ಪುಸ್ತಕಗಳು ಇಲ್ಲಿ ಆನ್ಲೈನ್ ನಲ್ಲಿ ಸಿಗಲಿವೆ

Primary ಯಿಂದ ಹಿಡಿದು PGವರೆಗಿನ ಎಲ್ಲ ಪುಸ್ತಕಗಳು ಇಲ್ಲಿ ಆನ್ಲೈನ್ ನಲ್ಲಿ ಸಿಗಲಿವೆ

ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಇಡೀ ವಿಶ್ವಾದ್ಯಂತ ಸ್ಕೂಲ್-ಕಾಲೇಜುಗಳು ಬಂದ್ ಆಗಿವೆ. ಇನ್ನೊಂದೆಡೆ ಕೊವಿಡ್-19 ಸೋಂಕಿತರ ಸಂಖ್ಯೆಯಲ್ಲಿಯೂ ಕೂಡ ನಿರಂತರ ಏರಿಕೆಯಾಗುತ್ತಿರುವ ಕಾರಣ ಶಾಲಾ-ಕಾಲೇಜುಗಳು ತೆರೆದುಕೊಳ್ಳುವ ಲಕ್ಷಣಗಳೂ ಕೂಡ ಇನ್ನೂ ಕಂಡುಬರುತ್ತಿಲ್ಲ.

Jun 7, 2020, 12:39 PM IST
Alert: ಶಾಲೆಗಳಲ್ಲಿ ಮುಂಗಡ ಶುಲ್ಕ ಕೇಳಿದರೆ ದೂರು ನೀಡಿ

Alert: ಶಾಲೆಗಳಲ್ಲಿ ಮುಂಗಡ ಶುಲ್ಕ ಕೇಳಿದರೆ ದೂರು ನೀಡಿ

ಕೊರೊನಾವೈರಸ್ ಸೋಂಕಿನಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಏತನ್ಮಧ್ಯೆ ಶಾಲಾ ಶುಲ್ಕ ಹೆಚ್ಚಳ, ಶಾಲೆಗಳಿಗೆ ಮುಂಗಡ ಶುಲ್ಕ ಪಾವತಿ ಎಲ್ಲವೂ ಪೋಷಕರಿಗೆ ಮತ್ತಷ್ಟು ಹೊರೆಯನ್ನುಂಟು ಮಾಡಿವೆ.

Apr 22, 2020, 12:08 PM IST
ಈ ವರ್ಷ ಶಾಲಾ ಶುಲ್ಕ ಹೆಚ್ಸಿಸದಂತೆ ಖಾಸಗಿ ಶಾಲೆಗಳಿಗೆ  ಮಾನವ ಸಂಪನ್ಮೂಲ ಸಚಿವರ ಮನವಿ

ಈ ವರ್ಷ ಶಾಲಾ ಶುಲ್ಕ ಹೆಚ್ಸಿಸದಂತೆ ಖಾಸಗಿ ಶಾಲೆಗಳಿಗೆ ಮಾನವ ಸಂಪನ್ಮೂಲ ಸಚಿವರ ಮನವಿ

ಬಿಕ್ಕಟ್ಟಿನ ಸಮಯದಲ್ಲಿಯೂ ಸಹ ಅನೇಕ ಶಾಲೆಗಳು ತಮ್ಮ ವಾರ್ಷಿಕ ಶುಲ್ಕವನ್ನು ಹೆಚ್ಚಿಸುತ್ತಿವೆ ಎಂದು ದೇಶಾದ್ಯಂತದ ಅನೇಕ ಪೋಷಕರಿಂದ ನನಗೆ ದೂರುಗಳು ಬಂದಿವೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದರು.

Apr 18, 2020, 11:32 AM IST
LIC ಪ್ರಿಮಿಯಂ, SCHOOL FEES ಚಿಂತೆ ಬೇಡ, POST OFFICEನ ಈ ಯೋಜನೆ ನಿಮ್ಮ ಟೆನ್ಶನ್ ದೂರಮಾಡಲಿದೆ

LIC ಪ್ರಿಮಿಯಂ, SCHOOL FEES ಚಿಂತೆ ಬೇಡ, POST OFFICEನ ಈ ಯೋಜನೆ ನಿಮ್ಮ ಟೆನ್ಶನ್ ದೂರಮಾಡಲಿದೆ

ಒಂದುವೇಳೆ ನೀವೂ ಕೂಡ ವಿಮೆ, ಸ್ಕೂಲ್ ಫೀ ಅಥವಾ ಬೇರೆ ಯಾವುದೇ ಕೆಲಸಕ್ಕಾಗಿ ನಿಮ್ಮ ಫಂಡ್ ಅನ್ನು ನಿರ್ವಹಿಸಲು ಕಷ್ಟಪಡುತ್ತಿದ್ದರೆ, ಅಂಚೆ ಕಚೇರಿಯ ಒಂದು ಯೋಜನೆ ನಿಮಗೆ ಸಹಾಯ ಮಾಡಲಿದೆ.

Apr 17, 2020, 10:09 PM IST