SCSS ಯೋಜನೆಯ ಪ್ರಮುಖ ವಿಶೇಷತೆ ಎಂದರೆ ಇದು ಸಂಪೂರ್ಣವಾಗಿ ಸರ್ಕಾರದ ಬೆಂಬಲ ಹೊಂದಿರುವ ಯೋಜನೆಯಾಗಿದ್ದು, ಮಾರುಕಟ್ಟೆಯ ಏರಿಳಿತಗಳಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ಗಳಂತಹ ಹೂಡಿಕೆಗಳಲ್ಲಿ ಇರುವ ಅಪಾಯಗಳು ಇಲ್ಲಿ ಇರುವುದಿಲ್ಲ.
ವೃದ್ಧಾಪ್ಯದಲ್ಲಿ ಆರ್ಥಿಕ ಒತ್ತಡ ತಪ್ಪಿಸಲು ಮತ್ತು ಯಾರ ಮೇಲೂ ಅವಲಂಬಿತರಾಗುವುದನ್ನ ತಪ್ಪಿಸಲು ಅಂಚೆ ಕಚೇರಿಯ ಯೋಜನೆಗಳು ಉತ್ತಮ ಆಯ್ಕೆಯಾಗಿದೆ. ಇಲ್ಲಿ ಹೂಡಿಕೆ ಮಾಡಿದ್ರೆ ನೀವು ಖಚಿತ ಆದಾಯ ಪಡೆಯಬಹುದು.
Senior Citizen Savings Scheme: ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಂಪರ್ ಆಫರ್ ನೀಡಲಾಗಿದೆ ಈ ಬಗೆ ಮಾಹಿತಿ ಇಲ್ಲಿದೆ ನೋಡಿ
Post Office Top Schemes: ಪೋಸ್ಟ್ ಆಫೀಸ್ನಲ್ಲಿ ಹಣ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ. ಸದ್ಯಕ್ಕೆ ಲಭ್ಯವಿರುವ ಮತ್ತು ಹೆಚ್ಚು ಜನಪ್ರಿಯವಾಗಿರುವ ಟಾಪ್ 4 ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ...
ಈ ಯೋಜನೆಯಡಿ ಖಾತೆ ತೆರೆಯಲು ವ್ಯಕ್ತಿಗಳು ಪ್ರತ್ಯೇಕವಾಗಿ ಅಥವಾ ತಮ್ಮ ಸಂಗಾತಿಯೊಂದಿಗೆ ಜಂಟಿಯಾಗಿ ಅರ್ಜಿ ಸಲ್ಲಿಸಬಹುದು. ಆದರೆ NRIಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳು (HUF ಗಳು) ಈ ಯೋಜನೆಯಡಿ ಖಾತೆ ತೆರೆಯಲು ಅರ್ಹರಲ್ಲ.
ಈ ಯೋಜನೆಯಡಿ ಖಾತೆ ತೆರೆಯಲು ವ್ಯಕ್ತಿಗಳು ಪ್ರತ್ಯೇಕವಾಗಿ ಅಥವಾ ತಮ್ಮ ಸಂಗಾತಿಯೊಂದಿಗೆ ಜಂಟಿಯಾಗಿ ಅರ್ಜಿ ಸಲ್ಲಿಸಬಹುದು. ಆದಾಗ್ಯೂ NRIಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳು (HUFಗಳು) ಈ ಯೋಜನೆಯಡಿ ಖಾತೆ ತೆರೆಯಲು ಅರ್ಹರಲ್ಲ.
ಭಾರತೀಯ ಅಂಚೆ ಕಚೇರಿಯು ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಹೊರ ತಂದಿದೆ. ಈ ಯೋಜನೆಯ ಮೂಲಕ , ಹಿರಿಯ ನಾಗರಿಕರು ನಿವೃತ್ತಿಯ ನಂತರ ಸುರಕ್ಷಿತ ಮತ್ತು ಸ್ಥಿರವಾದ ಆದಾಯವನ್ನು ಪಡೆಯಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಸರ್ಕಾರ ಶೇಕಡಾ 8.2ರಷ್ಟು ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರು ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಗಳಿಸುವ ಆದಾಯವು ಮೊದಲಿಗಿಂತ ದುಪ್ಪಟ್ಟಾಗಿದೆ.
ಈ ಯೋಜನೆಯು ಯಾವುದೇ ಅಪಾಯವಿಲ್ಲದೆ ನಿಯಮಿತ ಆದಾಯವನ್ನು ನೀಡುತ್ತದೆ. ಇದರಲ್ಲಿ, ಹೂಡಿಕೆದಾರರ ಮೂಲ, ಅಂದರೆ ಠೇವಣಿ ಮಾಡಿದ ಮೊತ್ತವು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ನೀವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರಾಗಿದ್ದರೆ ಈ ಸುದ್ದಿ ನಿಮಗೆ ಮಹತ್ವದ್ದಾಗಿರಲಿದೆ. ಈ ಯೋಜನೆಗಳ ಬಡ್ಡಿದರಗಳಲ್ಲಿನ ಬದಲಾವಣೆಗಳ ಬಗ್ಗೆ ಪ್ರಮುಖ ಮಾಹಿತಿ ಇದಾಗಿದೆ.
Senior Citizens Savings Scheme:ನಮ್ಮ ದೇಶದಲ್ಲಿ ಹಿರಿಯ ನಾಗರಿಕರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವುಗಳಲ್ಲಿ, ಅಂಚೆ ಕಚೇರಿ ನಡೆಸುವ ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಹಳ ಜನಪ್ರಿಯ ಯೋಜನೆಯಾಗಿದೆ.
ನಿವೃತ್ತಿಯ ನಂತರ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಗಳಿಸುವ ಯೋಜನೆ ಇದಾಗಿದೆ. ಪ್ರಸ್ತುತ ವಾರ್ಷಿಕ 8.2% ಬಡ್ಡಿದರವನ್ನು ನೀಡುತ್ತದೆ.
60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಮತ್ತು ಸ್ಥಿರವಾದ ನಿವೃತ್ತಿಯನ್ನು ಹುಡುಕುತ್ತಿದ್ದರೆ, SCSS ನಲ್ಲಿ ಹೂಡಿಕೆ ಮಾಡಬಹುದು ಮತ್ತು ಪ್ರತಿ ತಿಂಗಳು ಸ್ಥಿರವಾದ ಆದಾಯ ಪಡೆಯಬಹುದು.
ಸರ್ಕಾರದ ಈ ಯೋಜನೆಯಿಂದಾಗಿ ಹಿರಿಯ ನಾಗರಿಕರು ಪಾರ್ಟಿ ತಿಂಗಳು20,500 ರೂಪಾಯಿ ಪಡೆಯುತ್ತಾರೆ. ಹಾಗಿದ್ದರೆ ಈ ಹಣ ಕೈ ಸೇರಬೇಕಾದರೆ ಹಿರಿಯ ನಾಗರಿಕರು ಮಾಡಬೇಕಾಗಿರುವುದು ಇಷ್ಟೇ.
ಅಂಚೆ ಕಚೇರಿಯಲ್ಲಿ ಉಳಿತಾಯ ಯೋಜನೆಯಲ್ಲಿ ಠೇವಣಿ ಇಡುವ ಹಣ ಸುರಕ್ಷಿತವಾಗಿರುತ್ತದೆ. ಏಕೆಂದರೆ ಈ ಯೋಜನೆಗಳು ಭಾರತ ಸರ್ಕಾರದ ನೇರ ಒಡೆತನದಲ್ಲಿದೆ. ಇದರಲ್ಲಿ ಎರಡು ಯೋಜನೆಗಳು ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಸರ್ಕಾರಿ ಯೋಜನೆಯಾಗಿದೆ. ನಿವೃತ್ತಿಯ ನಂತರ ಸುರಕ್ಷಿತ ಮತ್ತು ಸ್ಥಿರ ಆದಾಯಕ್ಕಾಗಿ ಯೋಜಿಸಲು ಈ ಯೋಜನೆಯನ್ನು ಅತ್ಯುತ್ತಮ ಹೂಡಿಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಪ್ರತಿಯೊಬ್ಬರೂ ತಮ್ಮ ವೃದ್ದಾಪ್ಯಕ್ಕಾಗಿ ಉಳಿತಾಯ ಮಾಡಲು ಬಯಸುತ್ತಾರೆ. ಇದಕಾಗಿ ಸರ್ಕಾರ ಸುರಕ್ಷಿತವಾದ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ವ=ನಿವೃತ್ತಿ ಅವಧಿಯಲ್ಲಿ ನೆಮ್ಮದಿಯ ಜೀವನ ನಡೆಸಬಹುದಾಗಿದೆ.
ಭಾರತದ ಪೋಸ್ಟ್ ಆಫೀಸ್ ಒಂದು ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆ ಮಾರ್ಗವಾಗಿ ದೇಶದ ಜನರಿಗೆ ಹಲವಾರು ಉಳಿತಾಯ ಯೋಜನೆಗಳನ್ನು ಒದಗಿಸುತ್ತದೆ. ಇವು ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಖಾತರಿಯ ಆದಾಯ ಮತ್ತು ಕಡಿಮೆ ಅಪಾಯವನ್ನು ನೀಡುತ್ತವೆ.
ಪೋಸ್ಟ್ ಆಫೀಸ್ನ ಹಿರಿಯ ನಾಗರಿಕ ಉಳಿತಾಯ ಯೋಜನೆಯು ನಿವೃತ್ತಿಯ ನಂತರ ನಿಯಮಿತ ಮಾಸಿಕ ಆದಾಯದ ಒದಗಿಸಲು ಸಹಾಯ ಮಾಡುತ್ತದೆ.
Senior Citizen Savings Scheme: ನಿವೃತ್ತಿಯ ನಂತರ ಸ್ಥಿರ ಆದಾಯ ಮತ್ತು ಆರ್ಥಿಕ ಭದ್ರತೆಯನ್ನು ಬಯಸುವವರಿಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೂಕ್ತ ಆಯ್ಕೆಯಾಗಿದೆ. ಐದು ವರ್ಷಗಳ ಮೆಚುರಿಟಿ ಅವಧಿಯ ನಂತರ ನವೀಕರಣದ ಆಯ್ಕೆಯೊಂದಿಗೆ, ನಿಮ್ಮ ಆರ್ಥಿಕ ಭವಿಷ್ಯವನ್ನು ರಕ್ಷಿಸಲು ಇದು ವಿಶ್ವಾಸಾರ್ಹ ಸಾಧನವಾಗಿದೆ.