Makeup artist seema life : ಖ್ಯಾತ ಮೇಕಪ್ ಕಲಾವಿದೆಗೆ ಕಿರುಕುಳ ನೀಡಲಾಗಿದೆ.. ಅಲ್ಲದೆ, ಬಸ್ಸಿನಲ್ಲಿಯೇ ಕೆಲವರು ಬಟ್ಟೆ ಬಿಚ್ಚಲು ಯತ್ನಿಸಿದ್ದಾರೆ.. ಇದಷ್ಟೇ ಅಲ್ಲ ಗಂಡೋ.. ಹೆಣ್ಣೋ ಅಂತ ನೋಡಲು ಮುಂದಾಗಿದ್ದರು ಎಂಬ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.. ಅಸಲಿಗೆ ಯಾರು ಆ ಮೇಕಪ್ ಕಲಾವಿದೆ.. ಅವರಿಗೆ ಆಗಿದ್ದಾದರೂ ಏನು..? ಬನ್ನಿ ನೋಡೋಣ..