Shafiq Syed: ಸಿನಿಮಾ ಅವಕಾಶಗಳಿಲ್ಲದೆ ನಟರಿಬ್ಬರು ಆಟೋ ಓಡಿಸುವ ಕೆಲಸ ಮಾಡುತ್ತಿದ್ದಾರೆ.
shafiq Syed auto driver: ರಾಷ್ಟ್ರಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಈ ನಟ ಇಂದು ಹೊಟ್ಟೆ ತುಂಬಿಸಿಕೊಳ್ಳಲು ಬೆಂಗಳೂರಿನ ಸ್ಲಮ್ಗಳಲ್ಲಿ ಆಟೋ ಓಡಿಸುತ್ತಿದ್ದಾರೆ. ಯಾರು ಗೊತ್ತಾ?
Shafiq Syed: ಸಿನಿಮಾಗಳನ್ನು ಪ್ರೇಕ್ಷಕರು ಸಾಮಾನ್ಯವಾಗಿ ಮನರಂಜನೆಯ ಮೂಲವಾಗಿ ನೋಡುತ್ತಾರೆ. ಕೆಲವರು ಲವ್ ಸ್ಟೋರಿ ಸಿನಿಮಾಗಳನ್ನು ಇನ್ನೂ ಕೆಲವರು, ಹಾರರ್ ಅಥವಾ ಥ್ರಿಲ್ಲರ್ ಸ್ಟೋರಿ ಉಳ್ಳ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರು, ನೈಜ ಘಟನೆಗಳ ಆಧಾರಿತ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. 1988ರಲ್ಲಿ ಮೀರಾ ನಾಯರ್ ಅವರ ನಿರ್ದೇಶನದಲ್ಲಿ ನೈಜಾ ಜೀವನಾಧಾರದ ಕುರಿತ ಸಿನಿಮಾ ಒಂದು ತೆರೆ ಕಂಡಿತ್ತು. ಈ ಸಿನಿಮಾ ಅಷ್ಟಗಿ ಸಕ್ಸಸ್ ಕಾಣಲಿಲ್ಲವಾದರೂ, ಇದರಲ್ಲಿ ನಟನೆ ಮಾಡಿದ್ದ 12 ವರ್ಷದ ಬಾಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ, ಈತನ ನಟನೆಗೆ ಪ್ರೇಕ್ಷಕರು ದಂಗಾಗಿದ್ದರು.