Shani Amavasya 2025: ಶನಿವಾರ ಅಮಾವಾಸ್ಯೆಯ ತಿಥಿ ಇರುವುದರಿಂದ ಈ ದಿನವನ್ನು ಶನಿ ಅಮಾವಾಸ್ಯೆಯೆಂದು ಕರೆಯುತ್ತಾರೆ. ಆದ್ದರಿಂದ ಈ ದಿನದಂದು ಯಾವುದೇ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Shani amavasya effect:ಸುಮಾರು ಎರಡೂವರೆ ವರ್ಷಗಳ ನಂತರ ಶನಿಗ್ರಹವು ತನ್ನ ರಾಶಿಯನ್ನು ಬದಲಾಯಿಸುತ್ತದೆ. ಜೊತೆಗೆ ಸೂರ್ಯಗ್ರಹಣ ಮಾರ್ಚ್ 29ರಂದು ಇರುತ್ತದೆ. ಶನಿ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಮತ್ತು ಶನಿಯ ಸಂಚಾರದ ಅಪರೂಪದ ಕಾಕತಾಳೀಯತೆಯೂ ಇರುತ್ತದೆ.
Shani Amavasya 2025:ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ರಾಹು-ಕೇತುವಿನ ವಿಶೇಷ ಸ್ಥಾನದಿಂದಾಗಿಕಾಳ ಸರ್ಪದೋಷವು ರೂಪುಗೊಳ್ಳುತ್ತದೆ. ಇದನ್ನು ಜ್ಯೋತಿಷ್ಯ ಯೋಗ ಎಂದೂ ಕರೆಯುತ್ತಾರೆ. ಯಾರ ಜಾತಕದಲ್ಲಿ ಈ ಅಪಾಯಕಾರಿ ದೋಷವಿದೆಯೋ ಅವರು ದೈಹಿಕ, ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳು ಮತ್ತು ಒತ್ತಡವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.