ನವಗ್ರಹಗಳಲ್ಲಿ ಶನಿಯನ್ನು ಕರ್ಮ ಕಾರಕ ಎಂದು ಪರಿಗಣಿಸಲಾಗುತ್ತದೆ. ನ್ಯಾಯದ ಅಧಿಪತಿ ಎಂದು ಸಹ ಕರೆಯಲಾಗುತ್ತದೆ. ಆದ್ದರಿಂದ ಶನಿ ಗೋಚಾರ ಕೆಲವು ರಾಶಿಗಳಿಗೆ ಸೇರಿದ ವ್ಯಕ್ತಿಗಳ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ.
Rajayoga after 500 years: ನವಪಂಚಮ ರಾಜಯೋಗ ಅತ್ಯಂತ ಶಕ್ತಿಶಾಲಿ ರಾಜಯೋಗ. ಆದರೆ ಇದು ಅತ್ಯಂತ ವಿರಳವಾಗಿ ರೂಪುಗೊಳ್ಳುತ್ತದೆ. ನವಪಂಚಮ ರಾಜಯೋಗ ಜನರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುವಷ್ಟು ಶಕ್ತಿ ಹೊಂದಿದೆ.
Shani Gochar: ಜ್ಯೋತಿಷ್ಯದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಎನ್ನಲಾಗುವ ಶನಿ ಶುಭ ಸ್ಥಾನದಲ್ಲಿದ್ದಾಗ ಪ್ರತಿಯೊಬ್ಬರಿಗೂ ಒಂದರ ಹಿಂದರ ಒಂದಂತೆ ಸಂಪತ್ತಿನ ಸುರಿಮಳೆಯನ್ನೇ, ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ.
Shani Margi Effect: ಜ್ಯೋತಿಷ್ಯದಲ್ಲಿ ಕರ್ಮಫಲದಾತ ಎನ್ನಲಾಗುವ ನ್ಯಾಯದ ದೇವರು ಶನಿ ಮಹಾತ್ಮ ಜಾತಕದಲ್ಲಿ ಶುಭ ಸ್ಥಾನದಲ್ಲಿ ಸಂಚರಿಸುವಾಗ ವ್ಯಕ್ತಿಯ ಬದುಕಿನಲ್ಲಿ ಭಾರೀ ಅದೃಷ್ಟವನ್ನು ಸುಖ-ಸಂಪತ್ತನ್ನು ಕರುಣಿಸುತ್ತಾನೆ. ಕಾರ್ತಿಕ ಮಾಸದಲ್ಲಿ ಶನಿ ಸಂಚಾರದಲ್ಲಿನ ಬದಲಾವಣೆಯು ಐದು ರಾಶಿಯವರ ಬದುಕಿನಲ್ಲಿ ಸಂಪತ್ತಿನ ಸುರಿಮಳೆಯನ್ನೇ ಸುರಿಸಲಿದ್ದಾನೆ ಎನ್ನಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹ ಮತ್ತು ನಕ್ಷತ್ರಗಳ ಸ್ಥಾನಗಳು ಈ ವರ್ಷದ ದೀಪಾವಳಿ ಹಬ್ಬವನ್ನ ವಿಶೇಷವಾಗಿಸಿವೆ. ದೀಪಾವಳಿಯ ಶುಭಮಹೂರ್ತದಲ್ಲಿ 500 ವರ್ಷಗಳ ನಂತರ ಶನಿಗ್ರಹವು ವಕ್ರಿ ಸ್ಥಿತಿಗೆ ಬರಲಿದೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ, 2025ರ ಅಕ್ಟೋಬರ್ 20ರಂದು ದೀಪಾವಳಿ ಹಬ್ಬವನ್ನ ಆಚರಿಸಲಾಗುತ್ತಿದೆ. ಪೌರಾಣಿಕ ನಂಬಿಕೆಗಳ ಪಕಾರ, ಭಗವಾನ್ ಶ್ರೀರಾಮನು 14 ವರ್ಷಗಳ ವನವಾಸದ ನಂತರ ಅಯೋಧ್ಯೆಗೆ ಮರಳಿದ ದಿನವಿದು. ಈ ವರ್ಷದ ದೀಪಾವಳಿ ಜ್ಯೋತಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ವಿಜಯದಶಮಿ ಅಥವಾ ದಸರಾ ಹಬ್ಬವು ಕೇವಲ ಒಳ್ಳೆಯದರ ಮೇಲೆ ಕೆಟ್ಟದ್ದರ ವಿಜಯವನ್ನು ಆಚರಿಸುವ ಹಬ್ಬವಲ್ಲ,ಈ ದಿನದಂದು ಶಮಿ ವೃಕ್ಷದ ಪೂಜೆಯ ಸಂಪ್ರದಾಯವು ಧರ್ಮ, ಪುರಾಣ ಮತ್ತು ಜ್ಯೋತಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.ಈ ಹಿನ್ನೆಲೆಯಲ್ಲಿ ಶಮಿ ವೃಕ್ಷದ ಮಹತ್ವವನ್ನು ತಿಳಿದುಕೊಳ್ಳೋಣ ಬನ್ನಿ
Shani Favorite Zodiac Signs: ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಎಂದೆಲ್ಲಾ ಪರಿಗಣಿಸಲಾಗುವ ಅತ್ಯಂತ ಪ್ರಬಲ ಗ್ರಹ ಎಂದರೆ ಶನಿ. ಶನಿ ದೇವರು ಪ್ರತಿಯೊಬ್ಬರಿಗೂ ಅವರವರ ಒಳ್ಳೆಯ, ಕೆಟ್ಟ ಕೆಲಸಗಳ ಲೆಕ್ಕವಿಟ್ಟು ಅದರ ಪ್ರತಿಫಲಗಳನ್ನು ನೀಡುತ್ತಾನೆ. ಶನಿ ಸಾಡೇಸಾತಿಯಲ್ಲಿ ಏಳೂವರೆ ವರ್ಷಗಳ ಕಾಲ ಬೆನ್ನು ಬಿಡದೆ ಕಾಡುತ್ತಾನೆ. ಶನಿ ಧೈಯಾ ಪ್ರಭಾವ ಇದ್ದಾಗಲೂ ಶನಿಯ ವಕ್ರ ದೃಷ್ಟಿಯನ್ನು ಬೀರುತ್ತಾನೆ. ಹಾಗಾಗಿಯೇ, ಶನಿ ಹೆಸರು ಕೇಳಿದರೆ ಜನ ಹೆದರುತ್ತಾರೆ. ಆದರೂ, ಶನಿ ಮಹಾತ್ಮನಿಗೆ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳೆಂದರೆ ಬಹಳ ಪ್ರೀತಿ.
ಶನಿದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಅವನು ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಆಶೀರ್ವದಿಸುತ್ತಾನೆ. ಜ್ಯೋತಿಷ್ಯದಲ್ಲಿ, ಅವನಿಗೆ ಅತ್ಯಂತ ಪ್ರಿಯವಾದ ರಾಶಿಗಳ ಬಗ್ಗೆ ಹೇಳಲಾಗಿದೆ. ಈ ರಾಶಿಯವರನ್ನು ಶನಿದೇವ ಕಣ್ಣಿನ ರೆಪ್ಪೆಯಂತೆ ರಕ್ಷಿಸುತ್ತಾನೆ, ಕಾಪಾಡುತ್ತಾನೆ.
Shani Margi Effects: ಕರ್ಮಫಲದಾತ ಶನಿ ಮಹಾತ್ಮ ದೇವಗುರು ಬೃಹಸ್ಪತಿಯ ಮನೆಯಲ್ಲಿ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.
ಸಂಖ್ಯಾಶಾಸ್ತ್ರದಲ್ಲಿ, ಪ್ರತಿಯೊಂದು ಸಂಖ್ಯೆಗೂ ಅಧಿಪತಿ ಗ್ರಹವಿದೆ. 1 ರಿಂದ 9 ರವರೆಗಿನ ಸಂಖ್ಯೆಗಳು ಅಧಿಪತಿ ಗ್ರಹಗಳನ್ನು ಹೊಂದಿವೆ.ಶನಿದೇವ ಆಳುವ ಗ್ರಹವಾಗಿರುವ ಈ ಸಂಖ್ಯೆಯಲ್ಲಿ ಜನಿಸಿದವರು 40 ವರ್ಷ ವಯಸ್ಸಿನ ನಂತರ ಕೋಟ್ಯಾಧಿಪತಿಗಳಾಗುತ್ತಾರೆ.
ಎಲ್ಲಾ ಗ್ರಹಗಳಲ್ಲಿ ಶನಿಗ್ರಹವನ್ನು ಅತ್ಯಂತ ಪ್ರಭಾವಶಾಲಿ ಎಂದು ಕರೆಯಲಾಗುತ್ತದೆ. ಅತ್ಯಂತ ನಿಧಾನವಾಗಿ ಚಲಿಸುವ ಈ ಗ್ರಹ ಪ್ರತಿಯೊಬ್ಬರಿಂದ ಸಾಕಷ್ಟು ಶ್ರಮವನ್ನು ಬಯಸುತ್ತದೆ. ಶ್ರಮಕ್ಕೆ ತಕ್ಕಂತೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
Shani Devas Favorite zodiac people: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹ, ಕರ್ಮಫಲದಾತ, ನ್ಯಾಯದ ದೇವರು ಎಂದೆಲ್ಲಾ ಕರೆಯುವ ಶನಿ ದೇವನ ಹೆಸರು ಕೇಳಿದರೆ ಜನರು ಬೆಚ್ಚಿ ಬೀಳುತ್ತಾರೆ.
Shani Uday: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಮಹಾತ್ಮನನ್ನು ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲದಾತ ಎಂದು ಬಣ್ಣಿಸಲಾಗುತ್ತದೆ.
ಈ ರಾಶಿಯವರ ಮೇಲೆ ಶನಿದೇವನ ಆಶೀರ್ವಾದ ತುಸು ಹೆಚ್ಚೇ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಏಳೂವರೆ ಶನಿದೆಸೆ, ಎರಡೂವರೆ ಶನಿ ದೆಸೆ, ಅಷ್ಟಮ ಶನಿ ದೆಸೆ ಹೀಗೆ ಯಾವ ಸಮಯದಲ್ಲಿಯೂ ಈ ರಾಶಿಯವರನ್ನು ಶನಿ ಮಹಾತ್ಮ ಕಾಡುವುದೇ ಇಲ್ಲವಂತೆ.
Shani Budh Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ 2025ರಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು ಸರ್ವ ಸುಖವೂ ಪ್ರಾಪ್ತಿಯಾಗಲಿದೆ ಎನ್ನಲಾಗುತ್ತಿದೆ.
30 ವರ್ಷಗಳ ನಂತರ ರೂಪುಗೊಂಡ ಈ ರಾಜಯೋಗದಿಂದ ಕೆಲವು ರಾಶಿಯವರಿಗೆ ಬಂಪರ್ ಲಾಭವಾಗುವುದು.
Shani Direct Transit: ಶನಿ ಪ್ರತಿಯೊಬ್ಬರಿಗೂ ಅವರವರ ಪಾಪಕ್ಕೆ ತಕ್ಕಂತೆ ಫಲ ನೀಡುವ ಕರ್ಮಫಲದಾತ.