Shani Gochar in Revathi nakshatra : ಶನಿ ಗ್ರಹವು ಮೇ 17 ರಿಂದ ರೇವತಿ ನಕ್ಷತ್ರದ ಮೂಲಕ ಸಂಚಾರ ಮಾಡಲಿದೆ. ಇದರಿಂದ ಕೆಲವು ರಾಶಿಗಳಿಗೆ ರಾಜಯೋಗ ಆರಂಭವಾಗಲಿದೆ.
ಪ್ರಸ್ತುತ, ಶನಿಯು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, 2026 ರಲ್ಲಿ ಯಾವುದೇ ರಾಶಿಯನ್ನು ಬದಲಾಯಿಸುವುದಿಲ್ಲ.
ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 11 ರಂದು ಸಂಜೆ 4.38 ಕ್ಕೆ, ಶನಿ ಮತ್ತು ಶುಕ್ರ 180 ಡಿಗ್ರಿ ಅಂತರದಲ್ಲಿರುತ್ತಾರೆ. ಇದು ಪ್ರತ್ಯುತಿ ಯೋಗವನ್ನು ಸೃಷ್ಟಿಸುತ್ತದೆ. ಶನಿ ಮತ್ತು ಶುಕ್ರರ ಸಂಗಮವು ಕೆಲವು ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ.
ಮೀನ ರಾಶಿಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ, ಮೀನ ಮತ್ತು ಅದರ ಮೊದಲು ಮತ್ತು ನಂತರದ ಒಂದು ರಾಶಿ ಸಾಡೇಸಾತಿಯ ಪ್ರಭಾವಕ್ಕೆ ಒಳಗಾಗಿವೆ. ಹೀಗಾಗಿ, ಮೀನ, ಕುಂಭ ಮತ್ತು ಮೇಷ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದೆ.
ಅಕ್ಟೋಬರ್ 2 ಅಂದರೆ ಇಂದು ದಸರಾ ಸಂಭ್ರಮ. ಇದರ ಮಾರನೇ ದಿನವಾದ ನಾಳೆ ಶನಿದೇವನು ಮಹತ್ವದ ಸಂಚಾರ ಮಾಡಲಿದ್ದಾನೆ. ಶನಿಯ ಸ್ಥಾನದಲ್ಲಿನ ಈ ಬದಲಾವಣೆಯು ಬಹಳ ಮಹತ್ವದ್ದಾಗಿದೆ.
12 ರಾಶಿಗಳ ಚಕ್ರವನ್ನು ಪೂರ್ಣಗೊಳಿಸಲು ಶನಿದೇವರು 30 ವರ್ಷಗಳ ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತಾರೆ. ಶನಿ ಸಂಚಾರ ಮಾಡಿದಾಗ, ಅದು ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
೩೦ ವರ್ಷಗಳ ನಂತರ, ಶನಿಗ್ರಹ ಮೀನ ರಾಶಿಯನ್ನು ಪ್ರವೇಶಿಸಿದ್ದು, ಜೂನ್ 3, 2027 ರವರೆಗೆ ಮೀನ ರಾಶಿಯಲ್ಲಿಯೇ ಸಂಚಾರ ನಡೆಸಲಿದೆ. ಶನದೇವನ ಈ ಸಂಚಾರವು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
Shani Transit in 2025: ಈ ವರ್ಷ, ನವರಾತ್ರಿಯ ನಂತರ ಶನಿಯ ಸಂಚಾರ ನಡೆಯಲಿದೆ. ಇದು 4 ರಾಶಿಗಳಿಗೆ ಜಾಕ್ಪಾಟ್ ಪ್ರಯೋಜನಗಳನ್ನು ತರುತ್ತದೆ. ಇಲ್ಲಿ ಆ ಅದೃಷ್ಟ ರಾಶಿಗಳ ಬಗ್ಗೆ ತಿಳಿದುಕೊಳ್ಳಬಹುದು.
ವಿಶೇಷವಾಗಿ ಮೂರು ರಾಶಿಯವರಿಗೆ ಈ ಸಮಯ ಬಹಳ ಉತ್ತಮವಾಗಿರುವುದು. ಈ ಸಮಯವು ಆರ್ಥಿಕ ಲಾಭ, ಪ್ರಗತಿ ಮತ್ತು ಯಶಸ್ಸಿಗೆ ಅನೇಕ ಹೊಸ ಮಾರ್ಗಗಳನ್ನು ತೆರೆಯುತ್ತದೆ .
500 ವರ್ಷಗಳ ನಂತರ ಶನಿ ದೇವ ಮತ್ತು ಗುರು ಗ್ರಹ ಒಂದೇ ರಾಶಿಯಲ್ಲಿ ಅಪರೂಪದ ಯೋಗವನ್ನು ಉಂಟು ಮಾಡುತ್ತಿದ್ದಾರೆ. ಇದು ನಾಲ್ಕು ರಾಶಿಯವರ ಅದೃಷ್ಟವನ್ನು ಬೆಳಗುತ್ತದೆ.
2025ನೇ ವರ್ಷವು ಭಾರೀ ಬದಲಾವಣೆಗಳ ವರ್ಷ. ಈ ವರ್ಷ ಅನೇಕ ವಿಪತ್ತುಗಳು ಸಂಭವಿಸಿವೆ, ಯುದ್ಧಗಳು ನಡೆದಿವೆ. ಇವೆಲ್ಲದಕ್ಕೂ ಜ್ಯೋತಿಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ರಾಹು ಸಂಚಾರ ಮತ್ತು ಗುರು ಸಂಚಾರವು 12 ರಾಶಿಯವರ ಮೇಲೂ ಪರಿಣಾಮ ಬೀರಿದೆ. ಇನ್ನು ಈ ವರ್ಷ ಗುರು ಗ್ರಹವು ಮಹಾರಾಶಿಯಾಗಿ ಮಾರ್ಪಟ್ಟಿದೆ.
ಶನಿಯ ವಕ್ರ ಸಂಚಾರದಿಂದ 2 ರಾಜಯೋಗಗಳು ರೂಪುಗೊಂಡಿವೆ. ಇದರಿಂದ ಕೆಲವು ರಾಶಿಯವರು ಹೆಚ್ಚಿನ ಲಾಭ ಪಡೆಯುತ್ತಾರೆ.
ಶನಿ ಗ್ರಹದ ನಡೆಯಲ್ಲಿನ ಬದಲಾವಣೆಯಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು. ಇತ್ತ ಹೆಜ್ಜೆ ಶನಿಮಹಾತ್ಮನ ಕೃಪೆಯಿಂದಲೇ ಯಶಸ್ಸಿನತ್ತ ಸಾಗುವುದು.
ಶನಿ ಮಹಾತ್ಮನ ಚಲನೆ ಬದಲಾಗುತ್ತಿದ್ದ ಹಾಗೆ ಈ ರಾಶಿಯವರ ಅದೃಷ್ಟದ ಬಾಗಿಲು ಕೂಡಾ ತೆರೆಯಲಿದೆ.
ಮುಂದಿನ ಎರಡೂವರೆ ಈ ರಾಶಿಯವರಿಗೆ ರಾಜಯೋಗ. ಸ್ವಂತ ಮನೆ, ವಾಹನ, ಉನ್ನತ ಸ್ಥಾನ ಮಾನ ಎಲ್ಲವೂ ಒಲಿದು ಬರುವ ಸುಸಮಯ. ಐಶಾರಾಮಿ ಜೀವನ ನಡೆಸುವರು.
ಶನಿಯು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಜೂನ್ 9 ರಂದು ಸಂಜೆ 4:16ಕ್ಕೆ ಶನಿ ಮತ್ತು ಬುಧ ಕೇಂದ್ರ ಯೋಗವನ್ನು ರೂಪಿಸುತ್ತಾರೆ.
ಹಿಮ್ಮುಖ ಚಲನೆ ಆರಂಭಿಸಲಿರುವ ಶನಿದೇವ ಮುಂದಿನ 5 ತಿಂಗಳ ಕಾಲ ಅದೇ ರೀತಿ ಸಂಚಾರ ಮಾಡಲಿದ್ದಾನೆ. ಈ ವೇಳೆ ಕೆಲವು ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಧಾರೆಯೆರೆಯಲಿದ್ದಾನೆ.
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಶನಿಯು ಪ್ರಸ್ತುತ ಮೀನ ರಾಶಿಯಲ್ಲಿ ಸಾಗುತ್ತಿದ್ದು, 2027 ರವರೆಗೆ ಇದೇ ರಾಶಿಯಲ್ಲಿ ಇರುತ್ತಾನೆ. ಈ ಅವಧಿಯಲ್ಲಿ, ಶನಿಯ ವಿಶೇಷ ದೃಷ್ಟಿ ಕೆಲವು ರಾಶಿಯವರ ಮೇಲೆ ಬೀಳುವುದು.
ಶನಿಯ ಸಂಚಾರವು ಐದು ರಾಶಿಯವರಿಗೆ ಶುಭ ಯೋಗಗಳನ್ನೇ ನೀಡಲಿದೆ. ಈ ರಾಶಿಯವರು ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದೆ. ಹೆಜ್ಜೆ ಹೆಜ್ಜೆ ಗೂ ಜೊತೆಗಿದ್ದು ಶನಿ ಮಹಾತ್ಮ ಇವರನ್ನು ಕಾಯಲಿದ್ದಾನೆ.
30 ವರ್ಷಗಳ ನಂತರ ಈ ರಾಶಿಯವರ ಬಾಳು ಬೆಳಗಲಿದ್ದಾನೆ ಶನಿ ದೇವ. ಕಷ್ಟ ಕಳೆದು ಇವರ ಜೀವನದಲ್ಲಿ ಸಂತಸದ ಸುಧೆ ಹರಿಸಲಿದ್ದಾನೆ.