Sharad Pawar

ಬುಡಕಟ್ಟು ಜನಾಂಗದವರು ದೇಶದ ಮೂಲ ನಿವಾಸಿಗಳು; NCP ಮುಖ್ಯಸ್ಥ

ಬುಡಕಟ್ಟು ಜನಾಂಗದವರು ದೇಶದ ಮೂಲ ನಿವಾಸಿಗಳು; NCP ಮುಖ್ಯಸ್ಥ

ಬುಡಕಟ್ಟು ಜನಾಂಗವನ್ನು "ನಿಜವಾದ ಮಾಸ್ಟರ್ಸ್" ಎಂದು ಕರೆದ ಎನ್‌ಸಿಪಿ ಮುಖ್ಯಸ್ಥರು ಹುತಾತ್ಮರಾದ ಬುಡಕಟ್ಟು ಸ್ವಾತಂತ್ರ್ಯ ಹೋರಾಟದ ತಾಂಟಿಯಾ ಭಿಲ್ ಅವರಿಗೆ  175 ನೇ ಜನ್ಮ ವಾರ್ಷಿಕೋತ್ಸವದಂದು ಗೌರವ ಸಲ್ಲಿಸುವ ಸಂದರ್ಭದಲ್ಲಿ ಅವರು ದೇಶವನ್ನು ಸರಿಯಾದ ಹಾದಿಗೆ ಕೊಂಡೊಯ್ಯುವ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.

Jan 27, 2020, 07:50 AM IST
ಶರದ್ ಪವಾರ್ ದೆಹಲಿ ನಿವಾಸದ ಭದ್ರತೆ ಹಿಂತೆಗೆದುಕೊಂಡ ಕೇಂದ್ರ ಸರ್ಕಾರ

ಶರದ್ ಪವಾರ್ ದೆಹಲಿ ನಿವಾಸದ ಭದ್ರತೆ ಹಿಂತೆಗೆದುಕೊಂಡ ಕೇಂದ್ರ ಸರ್ಕಾರ

ಶರದ್ ಪವಾರ್ ಅವರ ನವದೆಹಲಿ ನಿವಾಸದಲ್ಲಿನ ಸರ್ಕಾರ ಭದ್ರತೆಯನ್ನು ಹಿಂತೆಗೆದುಕೊಂಡ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಶುಕ್ರವಾರ ಬಿಜೆಪಿ ನೇತ್ರತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.

Jan 24, 2020, 06:25 PM IST
ಅಜಿತ್ ಪವಾರ್ ಗೆ 'ಮಹಾ' ಡಿಸಿಎಂ ಪಟ್ಟ, ಮೌನಕ್ಕೆ ಶರಣಾದ ಶರದ್ ಪವಾರ್

ಅಜಿತ್ ಪವಾರ್ ಗೆ 'ಮಹಾ' ಡಿಸಿಎಂ ಪಟ್ಟ, ಮೌನಕ್ಕೆ ಶರಣಾದ ಶರದ್ ಪವಾರ್

ಉದ್ಧವ್ ಠಾಕ್ರೆ ನೇತೃತ್ವದ ಒಕ್ಕೂಟದಲ್ಲಿ ಮುಂದಿನ ಉಪಮುಖ್ಯಮಂತ್ರಿಯಾಗಿ ತಮ್ಮ ಸೋದರಳಿಯ ಅಜಿತ್ ಪವಾರ್ ಅವರನ್ನು ನೇಮಕ ಮಾಡುವ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ನಿರಾಕರಿಸಿದ್ದಾರೆ.

Dec 3, 2019, 10:13 PM IST
ಪ್ರಧಾನಿ ಮೋದಿ ಆಫರ್ ಗೆ ಎನ್ಸಿಪಿ  ಸುಪ್ರೀಯಾ ಸುಳೆ ಏನಂತಾರೆ...!

ಪ್ರಧಾನಿ ಮೋದಿ ಆಫರ್ ಗೆ ಎನ್ಸಿಪಿ ಸುಪ್ರೀಯಾ ಸುಳೆ ಏನಂತಾರೆ...!

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ಸುಪ್ರಿಯಾ ಸುಳೆ, ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟಿಗೆ ಕೆಲಸ ಮಾಡುವುದಾಗಿ ಪ್ರಸ್ತಾಪಿಸಿದ್ದಾರೆ ಎಂಬ ಅವರ ತಂದೆ ಶರದ್ ಪವಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಪ್ರಧಾನಮಂತ್ರಿಯವರ ದೊಡ್ಡತನ ಎಂದರು. ಆದರೆ ತಮ್ಮ ತಂದೆ ಇದನ್ನು ನಮ್ರತೆಯಿಂದ ತಿರಸ್ಕರಿಸಿದ್ದಾರೆ ಎಂದು ಹೇಳಿದರು.

Dec 3, 2019, 07:29 PM IST
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ಎನ್‌ಸಿಪಿಗೆ 'ಮಹಾ' ಪಾಲು..!

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ಎನ್‌ಸಿಪಿಗೆ 'ಮಹಾ' ಪಾಲು..!

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ಎನ್‌ಸಿಪಿಗೆ ಹಲವಾರು ಪ್ರಮುಖ ಸಚಿವಾಲಯಗಳು ಸಿಗಬಹುದು ಎನ್ನಲಾಗಿದೆ.

Dec 1, 2019, 01:27 PM IST
ಗುಪ್ತ ಮತದಾನ ಇದ್ದರೆ ಉದ್ಧವ್ ಠಾಕ್ರೆ ಬಹುಮತ ಗೆಲ್ಲುವುದು ಅಸಾಧ್ಯ-ಬಿಜೆಪಿ

ಗುಪ್ತ ಮತದಾನ ಇದ್ದರೆ ಉದ್ಧವ್ ಠಾಕ್ರೆ ಬಹುಮತ ಗೆಲ್ಲುವುದು ಅಸಾಧ್ಯ-ಬಿಜೆಪಿ

ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರವು ಇಂದು ಮಧ್ಯಾಹ್ನ ವಿಶ್ವಾಸಾರ್ಹ ಮತದಾನವನ್ನು ಎದುರಿಸುತ್ತಿದೆ, ಈ ಪರೀಕ್ಷೆಯಲ್ಲಿ ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ.

Nov 30, 2019, 01:13 PM IST
ಉದ್ಧವ್ ಠಾಕ್ರೆ ಶಪಥ ಸಮಾರಂಭಕ್ಕೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಆಹ್ವಾನಿಸಿದ ಆದಿತ್ಯ ಠಾಕ್ರೆ

ಉದ್ಧವ್ ಠಾಕ್ರೆ ಶಪಥ ಸಮಾರಂಭಕ್ಕೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಆಹ್ವಾನಿಸಿದ ಆದಿತ್ಯ ಠಾಕ್ರೆ

ಆದಿತ್ಯ ಠಾಕ್ರೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಇಬ್ಬರನ್ನೂ ಭೇಟಿಯಾಗಿ, ಅವರ ತಂದೆ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದರು.

Nov 28, 2019, 08:02 AM IST
ಉದ್ಧವ್ ಅಲ್ಲ, ಈ ನಾಯಕನ ಕೈಯಲ್ಲಿ ಮಹಾರಾಷ್ಟ್ರ ಸರ್ಕಾರದ ಅಧಿಪತ್ಯ! ತಜ್ಞರ ಅಭಿಪ್ರಾಯ ಏನು?

ಉದ್ಧವ್ ಅಲ್ಲ, ಈ ನಾಯಕನ ಕೈಯಲ್ಲಿ ಮಹಾರಾಷ್ಟ್ರ ಸರ್ಕಾರದ ಅಧಿಪತ್ಯ! ತಜ್ಞರ ಅಭಿಪ್ರಾಯ ಏನು?

ಮಹಾರಾಷ್ಟ್ರದ ರಾಜಕೀಯವನ್ನು ಅರ್ಥಮಾಡಿಕೊಳ್ಳುವವರು ಈ ಸರ್ಕಾರದ ಕಿಂಗ್ ಮೇಕರ್ ಶರದ್ ಪವಾರ್ ಅವರ ಇಚ್ಛೆಯಿಲ್ಲದೆ ಮಹಾರಾಷ್ಟ್ರದ ಹೊಸ ಸರ್ಕಾರದಲ್ಲಿ ಏನೂ ಆಗುವುದಿಲ್ಲ ಎಂದು ನಂಬುತ್ತಾರೆ, ಏಕೆಂದರೆ ಶರದ್ ಪವಾರ್ ಈ ಸರ್ಕಾರದ ಅಡಿಪಾಯ ಎಂದು ನಂಬಲಾಗಿದೆ.

Nov 27, 2019, 09:52 AM IST
ಶರದ್ ಪವಾರ್ ಭಾರತೀಯ ರಾಜಕಾರಣದ ಸೂಪರ್ ಸ್ಟಾರ್ ಆಗಿದ್ದು ಹೇಗೆ ಗೊತ್ತೇ ?

ಶರದ್ ಪವಾರ್ ಭಾರತೀಯ ರಾಜಕಾರಣದ ಸೂಪರ್ ಸ್ಟಾರ್ ಆಗಿದ್ದು ಹೇಗೆ ಗೊತ್ತೇ ?

 ಹಿಂದೊಮ್ಮೆ ಹಿರಿಯ ಪತ್ರಕರ್ತ ವೀರ್ ಸಂಘ್ವಿ ಶಿವಸೇನೆಯ ಬಾಳಾಸಾಹೇಬ್ ಠಾಕ್ರೆ ಅವರನ್ನು ಉಲ್ಲೇಖಿಸುತ್ತಾ ಮುಂಬಯಿಯಲ್ಲೋಬ್ಬ ಸೂಪರ್ ಸ್ಟಾರ್ ಇದ್ದಾನೆ ಎಂದು ಹೇಳಿದ್ದರು. ಆದರೆ ಈಗ ಪ್ರಸಕ್ತ ರಾಜಕೀಯದಲ್ಲಿ ಶರದ್ ಪವಾರ್ ಭಾರತೀಯ ರಾಜಕಾರಣದ ನೂತನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

Nov 26, 2019, 07:22 PM IST
'ಅಜಿತ್ ಪವಾರ್ ಬಳಿಯಿರುವುದು ಓರ್ವ ಶಾಸಕ ಮಾತ್ರ, ಉಳಿದ 52 ಶಾಸಕರು ನಮ್ಮೊಂದಿಗೆ ಇದ್ದಾರೆ'- NCP

'ಅಜಿತ್ ಪವಾರ್ ಬಳಿಯಿರುವುದು ಓರ್ವ ಶಾಸಕ ಮಾತ್ರ, ಉಳಿದ 52 ಶಾಸಕರು ನಮ್ಮೊಂದಿಗೆ ಇದ್ದಾರೆ'- NCP

ಅಜಿತ್ ಪವಾರ್ ಅವರೊಂದಿಗೆ ಹೋದ ಇನ್ನೂ ಮೂವರು ಶಾಸಕರು ಹಿಂದಿರುಗುತ್ತಿದ್ದಾರೆ ಎಂದು ಎನ್‌ಸಿಪಿ ಹೇಳಿಕೊಂಡಿದೆ.

Nov 25, 2019, 09:04 AM IST
'ಬಂಡಾಯ ಶಾಸಕರಿಗೆ' ಶರದ್ ಪವಾರ್ ಎಚ್ಚರಿಕೆ! ಏನಿದು 'ಪಕ್ಷಾಂತರ ವಿರೋಧಿ' ಕಾನೂನು?

'ಬಂಡಾಯ ಶಾಸಕರಿಗೆ' ಶರದ್ ಪವಾರ್ ಎಚ್ಚರಿಕೆ! ಏನಿದು 'ಪಕ್ಷಾಂತರ ವಿರೋಧಿ' ಕಾನೂನು?

Maharashtra : ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಯಲ್ಲಿ NCPಯ ಕೆಲ ನಾಯಕರು ಬಿಜೆಪಿಗೆ ಬೆಂಬಲ ಘೋಷಿಸಿ ಸರ್ಕಾರ ರಚನೆಗೆ ಸಾಥ್ ನೀಡಿದ್ದಾರೆ. ಇದರ ಬೆನ್ನಲ್ಲೇ ಪಕ್ಷದ ಮುಖ್ಯಸ್ಥ ಶರದ್ ಪವಾರ್ 'ಬಂಡಾಯ ಶಾಸಕರಿಗೆ' ಪಕ್ಷಾಂತರ ವಿರೋಧಿ ಕಾನೂನಿನ(Anti-defection-law) ಬಗ್ಗೆ ಎಚ್ಚರಿಕೆ ನೀಡಿದರು. ಏನಿದು 'ಪಕ್ಷಾಂತರ ವಿರೋಧಿ' ಕಾನೂನು? ಎಂದು ತಿಳಿಯುವುದು ಮುಖ್ಯ ...

Nov 23, 2019, 07:00 PM IST
'ಜೀವನದಲ್ಲಿ ಯಾರನ್ನು ನಂಬುವುದು';  ಶರದ್ ಪವಾರ್ ಪುತ್ರಿಯ WhatsApp ಸ್ಟೇಟಸ್

'ಜೀವನದಲ್ಲಿ ಯಾರನ್ನು ನಂಬುವುದು'; ಶರದ್ ಪವಾರ್ ಪುತ್ರಿಯ WhatsApp ಸ್ಟೇಟಸ್

ಸುಪ್ರಿಯಾ ಸುಲೇ ಅವರು 'ಜೀವನದಲ್ಲಿ ಯಾರನ್ನು ನಂಬುವುದು. ಇಂತಹ ಮೋಸ ಮಾಡುತ್ತಾರೆ ಎಂದುಕೊಂಡಿರಲಿಲ್ಲ" ಎಂದು ಬರೆದಿದ್ದಾರೆ.

Nov 23, 2019, 02:11 PM IST
NCP ಎಂದಿಗೂ BJP ಜೊತೆ ಕೈಜೋಡಿಸುವುದಿಲ್ಲ: ಠಾಕ್ರೆ ಜೊತೆಗಿನ ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್!

NCP ಎಂದಿಗೂ BJP ಜೊತೆ ಕೈಜೋಡಿಸುವುದಿಲ್ಲ: ಠಾಕ್ರೆ ಜೊತೆಗಿನ ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್!

ಇಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಸತತ ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಅವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
 
Nov 23, 2019, 01:42 PM IST
ಮಹಾರಾಷ್ಟ್ರ: ಎನ್‌ಸಿಪಿಯಲ್ಲಿ ಕೋಲಾಹಲ, ತುರ್ತು ಸಭೆ ಕರೆದ ಶರದ್ ಪವಾರ್!

ಮಹಾರಾಷ್ಟ್ರ: ಎನ್‌ಸಿಪಿಯಲ್ಲಿ ಕೋಲಾಹಲ, ತುರ್ತು ಸಭೆ ಕರೆದ ಶರದ್ ಪವಾರ್!

ಬಿಜೆಪಿ ನಾಯಕ ಗಿರೀಶ್ ಮಹಾಜನ್ ಅವರು ಎಲ್ಲಾ ಎನ್‌ಸಿಪಿ ಶಾಸಕರ ಬೆಂಬಲವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
 
Nov 23, 2019, 11:10 AM IST
ಮಹಾರಾಷ್ಟ್ರ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಜಿತ್ ಪವಾರ್ ಹೇಳಿದ್ದೇನು?

ಮಹಾರಾಷ್ಟ್ರ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಜಿತ್ ಪವಾರ್ ಹೇಳಿದ್ದೇನು?

ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಮುಖಂಡ ಅಜಿತ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Nov 23, 2019, 10:52 AM IST
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ಅಜಿತ್ ಪವಾರ್ ವೈಯಕ್ತಿಕ ನಿರ್ಧಾರ, ಎನ್‌ಸಿಪಿದಲ್ಲ; ಶರದ್ ಪವಾರ್

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ಅಜಿತ್ ಪವಾರ್ ವೈಯಕ್ತಿಕ ನಿರ್ಧಾರ, ಎನ್‌ಸಿಪಿದಲ್ಲ; ಶರದ್ ಪವಾರ್

ಅಜಿತ್ ಪವಾರ್ ಅವರ ರಾಜಕೀಯ ನಿರ್ಧಾರವನ್ನು ಎನ್‌ಸಿಪಿ ಬೆಂಬಲಿಸುವುದಿಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.

Nov 23, 2019, 10:08 AM IST
ಮಹಾರಾಷ್ಟ್ರ ಸರ್ಕಾರ ರಚನೆ: ಕಾಂಗ್ರೆಸ್, ಶಿವಸೇನೆ, ಎನ್‌ಸಿಪಿ ನಾಯಕರಿಂದ ಇಂದು ರಾಜ್ಯಪಾಲರ ಭೇಟಿ ಸಾಧ್ಯತೆ!

ಮಹಾರಾಷ್ಟ್ರ ಸರ್ಕಾರ ರಚನೆ: ಕಾಂಗ್ರೆಸ್, ಶಿವಸೇನೆ, ಎನ್‌ಸಿಪಿ ನಾಯಕರಿಂದ ಇಂದು ರಾಜ್ಯಪಾಲರ ಭೇಟಿ ಸಾಧ್ಯತೆ!

ಇಂದು, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಮತ್ತೊಮ್ಮೆ ಭೇಟಿ ಮಾಡುವ ನಿರೀಕ್ಷೆಯಿದೆ.

Nov 22, 2019, 08:15 AM IST
'ಮಹಾ' ಕೃಷಿ ಬಿಕ್ಕಟ್ಟು : ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಶರದ್ ಪವಾರ್ ಮನವಿ

'ಮಹಾ' ಕೃಷಿ ಬಿಕ್ಕಟ್ಟು : ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಶರದ್ ಪವಾರ್ ಮನವಿ

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಹಾರಾಷ್ಟ್ರದಲ್ಲಿ ರೈತರ ಸಂಕಷ್ಟದ ಬಗ್ಗೆ ತಿಳಿಸಿದರು ಮತ್ತು ಬೆಳೆ ಹಾನಿ ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರ ತುರ್ತು ಮಧ್ಯಸ್ಥಿಕೆಗೆ ಕೋರಿದರು.

Nov 20, 2019, 06:07 PM IST
ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿರುವ NCP ಮುಖ್ಯಸ್ಥ ಶರದ್ ಪವಾರ್

ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿರುವ NCP ಮುಖ್ಯಸ್ಥ ಶರದ್ ಪವಾರ್

ಮಾಹಿತಿಯ ಪ್ರಕಾರ, ಇಂದು ಮಧ್ಯಾಹ್ನ 12: 40 ಕ್ಕೆ ಎನ್‌ಸಿಪಿ(NCP) ಮುಖ್ಯಸ್ಥ ಶರದ್ ಪವಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಸಭೆ ನಡೆಯಲಿದೆ. 

Nov 20, 2019, 10:31 AM IST
'ಸರ್ಕಾರ ರಚಿಸುವುದು ನಮ್ಮ ಜವಾಬ್ದಾರಿ ಅಲ್ಲ'; ಶರದ್ ಪವಾರ್ ಭೇಟಿ ಬಳಿಕ ಸಂಜಯ್ ರೌತ್

'ಸರ್ಕಾರ ರಚಿಸುವುದು ನಮ್ಮ ಜವಾಬ್ದಾರಿ ಅಲ್ಲ'; ಶರದ್ ಪವಾರ್ ಭೇಟಿ ಬಳಿಕ ಸಂಜಯ್ ರೌತ್

ಮಹಾರಾಷ್ಟ್ರದ ರಾಜಕೀಯ ನಾಟಕ ಈಗ ದೆಹಲಿಗೆ ಸ್ಥಳಾಂತರಗೊಂಡಿದೆ. ಮೊದಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾದರು. ಇದಾದ ನಂತರ ಶಿವಸೇನೆ ಸಂಸದ ಸಂಜಯ್ ರೌತ್ ಅವರು ಎನ್‌ಸಿಪಿ ಮುಖ್ಯಸ್ಥರನ್ನು ಭೇಟಿ ಮಾಡಲು ಅವರ ನಿವಾಸವನ್ನು ತಲುಪಿದರು.

Nov 19, 2019, 09:27 AM IST