ಯುದ್ಧದ ಪರಿಣಾಮನೇರವಾಗಿ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಪರಿಣಾಮವನ್ನುಂಟು ಮಾಡಿದೆ. ಬೆಳಗ್ಗೆ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ಸೇರಿದಂತೆ ಎಲ್ಲಾ ಸೂಚ್ಯಂಕಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ
Stock Market News: ಕಳೆದ ವಾರ ರಜಾದಿನಗಳ ಕಾರಣ ಷೇರು ಮಾರುಕಟ್ಟೆಯಲ್ಲಿ ಕೇವಲ3 ವಹಿವಾಟು ಅವಧಿಗಳು ಮಾತ್ರ ಇದ್ದವು. ಆದರೂ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ದಾಖಲಾಗಿದೆ. BSE ಸೆನ್ಸೆಕ್ಸ್ 3,395.94 ಪಾಯಿಂಟ್‌ಗಳು (4.51%) ಏರಿಕೆ ಕಂಡರೆ, ನಿಫ್ಟಿ 1,023.1 ಪಾಯಿಂಟ್‌ಗಳು (4.48%) ಜಿಗಿತ ಕಂಡಿದೆ.
Share Market Today: ಸಣ್ಣ ಮತ್ತು ಮಧ್ಯಮ ಗಾತ್ರದ ಷೇರುಗಳು ಏರಿಕೆ ಕಂಡವು. ಇಂದಿನ ವಹಿವಾಟಿನಲ್ಲಿ ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇ.2.92 ಮತ್ತು ಶೇ.3.02 ರಷ್ಟು ಏರಿಕೆ ಕಂಡಿವೆ...