Stock Market Live News Updates: ವಹಿವಾಟಿನ ಪ್ರಾರಂಭದಲ್ಲಿ, ಭಾರ್ತಿ ಏರ್ಟೆಲ್, ಶ್ರೀರಾಮ್ ಫೈನಾನ್ಸ್, ಬಜಾಜ್ ಆಟೋ, ಡಿವಿಸ್ ಲ್ಯಾಬ್ಸ್ ಮತ್ತು M & M ನಿಫ್ಟಿಯಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ.
ಭಾರತೀಯ ಷೇರು ಮಾರುಕಟ್ಟೆ: NCC ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ವಿವಿಧ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. ಕಂಪನಿಯ ನಿರ್ಮಾಣ ಕಾರ್ಯಾಚರಣೆಗಳು ದೇಶದಾದ್ಯಂತ ಹರಡಿಕೊಂಡಿವೆ ಮತ್ತು ಕಟ್ಟಡ, ಸಾರಿಗೆ, ನೀರು ಮತ್ತು ಪರಿಸರ, ವಿದ್ಯುತ್ ಪ್ರಸರಣ ಮತ್ತು ವಿತರಣೆ, ನೀರಾವರಿ, ಗಣಿಗಾರಿಕೆ ಮತ್ತು ರೈಲ್ವೆ ಯೋಜನೆಗಳನ್ನು ಒಳಗೊಂಡಿದೆ.
Stock Market Closing: ಇಂದೂ ಕೂಡ ಭಾರತೀಯ ಷೇರು ಮಾರುಕಟ್ಟೆ ಕುಸಿತದ ವ್ಯಾಪ್ತಿಯಲ್ಲಿಯೇ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ. ಇಂದು ಮಾರುಕಟ್ಟೆ ಮುಚ್ಚುವ ಸಮಯದಲ್ಲಿ ಮಾರುಕಟ್ಟೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಡೆದುಕೊಂಡ ತನ್ನೆಲ್ಲಾ ಗತಿಯನ್ನು ಕಳೆದುಕೊಂಡಿದೆ. ಹೀಗಾಗಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಕೆಂಪು ನಿಶಾನೆಯಲ್ಲಿಯೇ ಮುಕ್ತಾಯ ಕಂಡಿವೆ.
Stock Market Update: ವಾರದ ಎರಡನೇ ದಿನವಾದ ಇಂದೂ ಕೂಡ ಷೇರು ಮಾರುಕಟ್ಟೆಯಲ್ಲಿ ಭಾರಿ ಕೋಲಾಹಲ ಮುಂದುವರೆದಿದೆ. ಮಾರುಕಟ್ಟೆಯ ವಹಿವಾಟು ಇಂದೂ ಕೂಡ ಭಾರಿ ಕುಸಿತದೊಂದಿಗೆ ಅಂತ್ಯ ಕಂಡಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಇಂದೂ ಕೂಡ ಮಕಾಡೆ ಮಲಗಿಬಿಟ್ಟಿವೆ ಎಂದರೆ ತಪ್ಪಾಗಲಾರದು. ಸೆನ್ಸೆಕ್ಸ್ 700 ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ತನ್ನ ದಿನದ ವಯಾಹಿವಾತನ್ನು ನಿಲ್ಲಿಸಿದ್ದರೆ, ನಿಫ್ಟಿ-ಫಿಫ್ಟಿ ಕೂಡ 16,958 ಅಂಕಗಳ ಕನಿಷ್ಠ ಮಟ್ಟಕ್ಕೆ ಜಾರಿದೆ. ಇಂದು ಮಾರುಕಟ್ಟೆಯಲ್ಲಿ ಯಾವ ಷೇರುಗಳು ಟಾಪ್ ಗೆನರ್ ಆಗಿದ್ದವು ಹಾಗೂ ಯಾವುವು ಟಾಪ್ ಲೂಸರ್ ಆಗಿದ್ದವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Share Market Updates: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆಯಿಂದಲೇ ವಿನಾಶದ ವಾತಾವರಣ ನಿರ್ಮಾಣಗೊಂಡಿದೆ. ಮಾರಾಟ ಪ್ರಕ್ರಿಯೆಯ ಒತ್ತಡದ ಹಿನ್ನೆಲೆ ಉಭಯ ಸೆನ್ಸೆಕ್ಸ್ ಹಾಗೂ ನಿಫ್ಟಿ ಮಂಡಿಯೂರಿವೆ
Share Market Updates - ಭಾರತೀಯ ಷೇರು ಮಾರುಕಟ್ಟೆ ಇಂದು ತೆರೆದುಕೊಲ್ಲುತ್ತಿದ್ದಂತೆ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ, ಸೆನ್ಸೆಕ್ಸ್ ಇಂದು ಮೊದಲ ಬಾರಿಗೆ 52,000 ಅಂಕಗಳ ಗಡಿ ದಾಟಿದೆ. ಸೆನ್ಸೆಕ್ಸ್ ಇಂದು ಇಂಟ್ರಾಡೇನಲ್ಲಿ 52052 ರ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದೆ.
Share Market Updates Today - ಷೇರು ಮಾರುಕಟ್ಟೆ ಇಂದು ಹೊಸ ಗರಿಷ್ಠ ಅಂದರೆ 51,031.39 ರಿಂದ ತನ್ನ ದಿನದ ವಹಿವಾಟು ಆರಂಭಿಸಿದೆ. 30 ಷೇರುಗಳ ಬಿಎಸ್ಇ ಷೇರು ಸೂಚ್ಯಂಕ ಇಂದು 417 ಪಾಯಿಂಟ್ಗಳ ಏರಿಕೆ ಕಂಡು 51,031 ಕ್ಕೆ ತಲುಪಿದ್ದರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ 73.30 ಪಾಯಿಂಟ್ ಏರಿಕೆ ಕಂಡು 14,968.95 ಕ್ಕೆ ತನ್ನ ವಹಿವಾಟನ್ನು ಮುಂದುವರೆಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.