ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಆಡಳಿತದ ವಿರುದ್ಧ ಇದುವರೆಗೆ ನಡೆದಿರುವ ದಂಗೆಯನ್ನು ಯಾರೂ ಮರೆತಿಲ್ಲ.ಅವರ ವಿರುದ್ಧ ನಡೆದ ಬೃಹತ್ ಪ್ರತಿಭಟನೆಗಳ ಹಾಗೂ ಹಿಂಸಾಚಾರಗಳ ಪರಿಣಾಮವಾಗಿ ಸರ್ಕಾರ ಪತನವಾಗಿರುವುದರ ಜೊತೆಗೆ ಅವರು ಅಲ್ಲಿಂದ ಪಲಾಯನ ಮಾಡಬೇಕಾಯಿತು.
Actress Arrest: ಸ್ಟಾರ್ ನಟಿಯ ವಿರುದ್ದ ಕೊಲೆ ಪ್ರಯತ್ನದ ಕೇಸ್ ದಾಖಲಾಗಿದ್ದು, ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ನಟಿಯನ್ನು, ಇಂದು(ಭಾನುವಾರ) ಪೋಲಿಸರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
Sheikh Hasina house attack : ಬಾಂಗ್ಲಾದೇಶದಲ್ಲಿ ಸರ್ಕಾರ ವಿರುದ್ಧ ಹರಿಹಾಯ್ದಿರುವ ಪ್ರತಿಭಟನಾಕಾರರು ಮಾಜಿ ಪ್ರಧಾನ ಮಂತ್ರಿ ಶೇಕ್ ಹಸೀನಾ ಮನೆಯ ಮೇಲೆ ದಾಳಿ ನಡೆಸಿದ್ದಾರೆ.. ಅಲ್ಲದೆ, ಮನೆಯಲ್ಲಿ ಸಿಕ್ಕ ವಸ್ತುಗಳು ದೋಚಿಕೊಂಡು ಹೋಗುತ್ತಿದ್ದಾರೆ.. ಈ ಕುರಿತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.