Bollywood Actress: ಚಿತ್ರರಂಗವೇ ಗ್ಲಾಮರ್ ಜಗತ್ತು, ಗ್ಲಾಮರ್ ಇರುವವರದ್ದೇ ಜೀವನ, ಅದಕ್ಕೇ ಯಾರಿಗಾದರೂ ಸೌಂದರ್ಯವೇ ಮುಖ್ಯ ಆದರೆ ಸಿನಿಮಾಕ್ಕಾಗಿ ಬಣ್ಣ ಬದಲಿಸಿಕೊಂಡ ತಾರೆಯರು ಬಹಳ ಮಂದಿ ಇದ್ದಾರೆ. ಅವರಲ್ಲಿ ಈ ಸ್ಟಾರ್ ಹೀರೋಯಿನ್ ಕೂಡ ಒಬ್ಬರು.
Shilpa Shetty diet plan : ಖ್ಯಾತ ನಟಿ ಶಿಲ್ಪಾ ಶೆಟ್ಟಿ 49ರಲ್ಲೂ ಸಖತ್ ಫಿಟ್.. ಈ ಸುಂದರಿಯ ಬ್ಯೂಟಿ ರಹಸ್ಯ ತಿಳಿಯಲು ಸಾಕಷ್ಟು ಜನ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಸಧ್ಯ ಈ ಕ್ಯೂಟ್ ಮಮ್ಮಿ ತಮ್ಮ ಡಯಟ್ ಸೀಕ್ರೆಟ್ ಹಂಚಿಕೊಂಡಿದ್ದಾರೆ.. ಅಲ್ಲದೆ, ತೂಕ ಹೇಗೆ ಕಾಪಾಡಿಕೊಳ್ಳಬೇಕು, ಚರ್ಮದ ಕಾಳಜಿ ಹೇಗೆ ಮಾಡಬೇಕು ಎಂಬುವುದರ ಕುರಿತು ತಿಳಿಸಿದ್ದಾರೆ..
Shilpa Beauty Secret : ಶಿಲ್ಪಾ ಶೆಟ್ಟಿ ಫಿಟ್ನೆಸ್ ಬಗ್ಗೆ ಎರಡು ಮಾತಿಲ್ಲ. ಯೋಗ ಮಾಡುವ ಮೂಲಕ ತನ್ನ ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ತನ್ನ ಮುಖ ಸೌಂದರ್ಯದ ಬಗ್ಗೆ ಕೂಡಾ ಬಹಳ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಅವರು ನೆಚ್ಚಿಕೊಂಡಿರುವುದು ಈ ಪಾನೀಯಗಳನ್ನು.
Cheating Case file on Celebrity couple: ಬಾಲಿವುಡ್ ಸ್ಟಾರ್ ಹೀರೋಯಿನ್ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಂಚನೆ ಪ್ರಕರಣದಲ್ಲಿ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
Star Actress: ದಕ್ಷಿಣದ ನಟರಿಗೆ ಹೋಲಿಸಿದರೆ, ಉತ್ತರದ ಕಲ್ಪನೆಗಳು ತುಂಬಾ ವಿಭಿನ್ನವಾಗಿವೆ. ಬಾಲಿವುಡ್ನಲ್ಲಿ ಪ್ರೀತಿ, ಬ್ರೇಕಪ್, ವಿಚ್ಛೇದನ ಮತ್ತು ಅಫೇರ್ಗಳ ಬಗ್ಗೆ ಅವರು ತುಂಬಾ ಸ್ಪಷ್ಟವಾಗಿದ್ದಾರೆ. ಕೆಲವು ಬಾಲಿವುಡ್ ಶೋಗಳಲ್ಲಿ, ಅಫೇರ್ಗಳನ್ನು ಬಹಿರಂಗವಾಗಿ ಚರ್ಚಿಸಲಾಗುತ್ತದೆ. ಒಟ್ಟಿನಲ್ಲಿ ಅಮಿತಾಭ್ನಿಂದ ಹಿಡಿದು ಇಂದಿನ ಆಲಿಯಾ ತನಕ ಎಲ್ಲರಿಗೂ ಅಫೇರ್ಗಳಿವೆ.
Endometriosis disease : ಶಮಿತಾ ಶೆಟ್ಟಿ ಆಸ್ಪತ್ರೆಯ ಬೆಡ್ ಮೇಲೆ ಕುಳಿತು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ವಿವರಿಸಿದ್ದಾರೆ.. ವಿಶೇಷವಾಗಿ ಮಹಿಳೆಯರಿಗೆ ಮನವಿಯೊಂದನ್ನು ಮಾಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Shilpa Shetty on Akshay Kumar : ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನವರೆಗೂ ಕಿಸ್ ಮಾಡಿರಲಿಲ್ಲ. ಆದರೆ ಆ ಸಮಯದಲ್ಲಿ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಯಲ್ಲಿ ಮಾಡಲಾಯಿತು ಎಂಬ ಸುದ್ದಿ ಇತ್ತು. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ..
Shilpa Shetty: ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ಮತ್ತು ದಿವಂಗತ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್, ಮಹೇಂದರ್ ಭಾರದ್ವಾಜ್ ಮತ್ತು ಹಲವಾರು ಏಜೆಂಟರು ಸೇರಿದಂತೆ ಹಲವಾರು ವ್ಯಕ್ತಿಗಳ ವಿರುದ್ಧ ಮಹಾರಾಷ್ಟ್ರ ಪೊಲೀಸರು ಮತ್ತು ದೆಹಲಿ ಪೊಲೀಸರು ದಾಖಲಿಸಿದ ಎಫ್ಐಆರ್ಗಳಿಂದ ಈ ಮನಿ ಲಾಂಡರಿಂಗ್ ಪ್ರಕರಣದ ಮೂಲವನ್ನು ಪತ್ತೆಹಚ್ಚಲಾಗಿದೆ
ED probe Shilpa Shetty Raj Kundra: ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಗೆ ED ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ED ಅಂದರೆ ಜಾರಿ ನಿರ್ದೇಶನಾಲಯ ರಾಜ್ ಕುಂದ್ರಾ ಅವರ ಸುಮಾರು 98 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
Shilpa Shetty Health Issue : ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ಉದ್ಯಮಿಯಾಗಿರುವ ಅವರ ಪತಿ ರಾಜ್ ಕುಂದ್ರಾ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ತಮ್ಮ ಎರಡನೇ ಮಗುವಿನ ಪೋಷಕರಾದರು.
Shilpa Shetty fitness secret: ಶಿಲ್ಪಾ ಶೆಟ್ಟಿ 48 ನೇ ವಯಸ್ಸಿನಲ್ಲೂ ಸಖತ್ ಫಿಟ್ ಮತ್ತು ಎನೆರ್ಜೆಟಿಕ್ ಆಗಿ ಕಾಣುತ್ತಾರೆ. ಆಹಾರದಿಂದ ಹಿಡಿದು ವ್ಯಾಯಾಮ ಮತ್ತು ಯೋಗದವರೆಗೆ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.
Shilpa Shetty : ಭಾರತೀಯ ನಟಿ ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾರೆ ಹಾಗೂ ಟೆಲಿವಿಷನ್ ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ರೊಮ್ಯಾಂಟಿಕ್ ನಾಟಕ ಧಡ್ಕನ್ (2000) ಇವರ ಜೀವನದಲ್ಲಿ ಮಹತ್ವದ ತಿರುವನ್ನು ಕಂಡರು. 2006 ರಲ್ಲಿ, ಅವರು ನೃತ್ಯ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾಗೆ ತೀರ್ಪು ನೀಡುವ ಮೂಲಕ ರಿಯಾಲಿಟಿ ದೂರದರ್ಶನಕ್ಕೆ ಕಾಲಿಟ್ಟರು.
Shilpa Shetty Restaurant: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತೊಂದು ಹೊಸ ರೆಸ್ಟೋರೆಂಟ್ ತೆರೆದಿದ್ದಾರೆ. ಮುಂಬೈ ನಂತರ ಫಿಟ್ನೆಸ್ ಕ್ವೀನ್ ಬೆಂಗಳೂರಿನಲ್ಲಿ ಹೊಸ ರೆಸ್ಟೋರೆಂಟ್ ತೆರೆದಿದ್ದಾರೆ.
Shilpa Shetty First Kiss: ವಯಸ್ಸು 50ರ ಸಮೀಪವೂ ಎಲ್ಲರ ಕಣ್ಣುಕುಕ್ಕುವಂತೆ ಫಿಟ್ ಆಗಿರುವ ನಟಿ ಶಿಲ್ಪಾ ಶೆಟ್ಟಿ ಮೊದಲು ಯಾರೊಂದಿಗೆ ಕಿಸ್ ಮಾಡಿದ್ದರು ಎನ್ನುವದರ ಮಾಹಿತಿಯೊಂದು ಹೊರಬಿದ್ದಿದೆ..
Bollywood Actress Shilpa Shetty: ಬಿ-ಟೌನ ಬಿಡಗಿ ನಟಿ ಶಿಲ್ಪಾ ಶೆಟ್ಟಿ, ಸದ್ಯ ಕೆಡಿ ಸಿನಿಮಾದ ಶೂಟಿಂಗ್ಗಾಗಿ ಮೈಸೂರಿಗೆ ಬಂದಿದ್ದು, ಅಲ್ಲಿ ಹಲವಾರು ಬಗೆಬಗೆಯ ಮೂಸೋರ್ ಪಾಕ್ಗಳನ್ನು ಸವಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಆಧುನಿಕ ಯುಗದಲ್ಲಿ ಜನರು ಸಿಕ್ಕಾಪಟ್ಟೆ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಒತ್ತಡದಿಂದಾಗಿ ಕುತ್ತಿಗೆ ನೋವಿ ಬರುವುದು ಸಹಜವಾಗಿದೆ. ಕುತ್ತಿಗೆ ನೋವಿನಿಂದ ಮುಕ್ತಿ ಪಡೆಯಲು ಶಿಲ್ಪಾ ಶೆಟ್ಟಿ ಆಸನ ಹೇಳಿಕೊಟ್ಟಿದ್ದಾರೆ.
Raj Kundra On Shilpa Shetty : ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಅಶ್ಲೀಲ ಚಲನಚಿತ್ರಗಳನ್ನು ರಚಿಸಿ ಮತ್ತು ಅಪ್ಲೋಡ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜುಲೈ 2021 ರಲ್ಲಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿತ್ತು.
Shilpa Shetty-Raj Kundra: ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿಯಿಂದ ದೂರವಾಗಿದ್ದಾರಾ ಎನ್ನುವ ಅನುಮಾನವೊಂದು ಅಭಿಮಾನಿಗಳಲ್ಲಿ ಮೂಡುತ್ತಿದೆ. ಇದಕ್ಕೆ ಕಾರಣ ರಾಜ್ ಕುಂದ್ರಾ ಮಾಡಿರುವ ಎಕ್ಸ್ (ಟ್ವೀಟ್).
Shilpa Shetty Viral Video: ಕರಾವಳಿ ಬೆಡಗಿ ಶಿಲ್ಪ ಶೆಟ್ಟಿ ಪತಿ ಯಾವಾಗಲು ಮುಖಕ್ಕೆ ಮಾಸ್ಕ್ ಧರಿಸಿಯೇ ಕಾಣಿಸಿಕೊಳ್ಳುತ್ತಾರೆ. ಪತಿಗೆ ಸಾತ್ ನೀಡಲೆಂದು ಈ ನಟಿ ತಾನು ಸಹ ಮಾಸ್ಕ್ ಧರಿಸಿದ್ದಾರೆ. ಇಬ್ಬರು ಒಟ್ಟಾಗಿ ಮುಖವಾಡದಲ್ಲಿ ಕಾಣಿಸಿಕೊಂಡು ಪೋಸ್ ನೀಡಿದ್ದಾರೆ. ಕಾರಣ ಏನು ಅಂತೀರಾ... ಈ ಸ್ಟೋರಿ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.