Actress Shruti Haasan Private Photo: ನಿನ್ನೆ ರಾತ್ರಿ ಮಲಗುವ ಮುನ್ನ ಈ ಫೋಟೋ ತೆಗೆದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರಂತೆ. ಆದರೆ ಇಂತಹ ರೋಮ್ಯಾಂಟಿಕ್ ಮತ್ತು ವೈಯಕ್ತಿಕ ಫೋಟೋವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆಯೇ? ಆಕಸ್ಮಿಕವಾಗಿ ಶೇರ್ ಆಗಿದೆಯೇ ಎಂಬುದು ಇದು ತಿಳಿದಿಲ್ಲ. ಆದರೆ ಈ ಫೋಟೋ ನೋಡಿದರೆ ಅವರು ಬೆಡ್ ಮೇಲೆ ಮಲಗಿರುವಂತಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.
Shruti Haasan troll : ಇತ್ತೀಚೆಗೆ ನಟಿ ಶೃತಿ ಹಾಸನ್ ಅವರು ತಮ್ಮ ಅಭಿಮಾನಿಗಳಿಗಾಗಿ ಆಸ್ಕ್ ಮಿ ಸೆಶನ್ ನಡೆಸಿದರು. ನೆಟ್ಟಿಗರೊಬ್ಬರು ಆಕೆಯನ್ನು Are you Vergin ಎಂದು ನೇರವಾಗಿಯೇ ಪ್ರಶ್ನೆ ಕೇಳಿದರು. ಇದಕ್ಕೆ ಶ್ರುತಿ ನೀಡಿದ ಉತ್ತರ ಅವರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.
Shruti Haasan with Santanu Hazarika : ನಟಿ ಶೃತಿ ಹಾಸನ್ ಹಾಗೂ ಶಾಂತನು ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಅವರ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಇನ್ನೂ ಸಂಬಂಧದಲ್ಲಿದ್ದಾರೆ. ಈ ಇಬ್ಬರು ಮುಂಬೈನ ಐಷಾರಾಮಿ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ.
ಟಾಲಿವುಡ್ ನಟಸಿಂಹ ನಂದಮೂರಿ ಬಾಲಕೃಷ್ಣ ಅವರು ಇತ್ತೀಚೆಗೆ ತಮ್ಮ ಚಿತ್ರ ವೀರ ಸಿಂಹ ರೆಡ್ಡಿ ಪ್ರಚಾರದ ವೇಳೆ ನೀಡಿದ ಹೇಳಿಕೆ ಒಂದು ಭಾರೀ ವಿರೋದಕ್ಕೆ ಕಾರಣವಾಗಿದೆ. ಚಿತ್ರದ ಪ್ರಚಾರದ ವೇಳೆ ಬಾಲಕೃಷ್ಣ ಅವರು ದೇವಲ ಮಹರ್ಷಿ ದೇವ ಬ್ರಾಹ್ಮಣರ ಗುರು ಮತ್ತು ರಾವಣ ಅವರ ನಾಯಕ ಎಂದು ಹೇಳಿಕೆ ನೀಡಿದರು. ದೇವಬ್ರಾಹ್ಮಣ ಸಮಾಜದವರ ಆಕ್ರೋಶಕ್ಕೆ ಕಾರಣವಾಗಿತ್ತು.
Shruti Haasan Breakup : ಶ್ರುತಿ ಹಾಸನ್ ಸದ್ಯ ಶಾಂತನು ಅವರನ್ನು ಪ್ರೀತಿಸುತ್ತಿರುವುದು ಗೊತ್ತೇ ಇದೆ. ಶೃತಿ ಹಾಸನ್ ಕಳೆದ ಕೆಲವು ವರ್ಷಗಳಿಂದ ಶಾಂತನು ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರಂತೆ. ಆದರೆ ಇದೀಗ ಶ್ರುತಿ ಹಾಸನ್ ಒಂದು ಪೋಸ್ಟ್ ಮಾಡಿದ್ದಾರೆ. ಶಾಂತನು ಜೊತೆ ಶ್ರುತಿ ಹಾಸನ್ ಜಗಳವಾಡಿದ್ದು, ಅದಕ್ಕಾಗಿಯೇ ಈ ಪೋಸ್ಟ್ ಮಾಡಿದ್ದಾರೆ ಎಂದು ನೆಟಿಜನ್‌ಗಳು ಭಾವಿಸಿದ್ದಾರೆ.
ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಶೃತಿ ಹಾಸನ್‌ಗೆ ತೆಲುಗು ಮತ್ತು ತಮಿಳಿನಲ್ಲಿ ಭಾರೀ ಬೇಡಿಕೆಯಿದೆ. ಕನ್ನಡ ಚಿತ್ರರಂಗದ ಕಡೆಗೆ ಮಾತ್ರ ಮುಖ ಮಾಡಿಲ್ಲ ಎಂದಿದ್ದರು ಶೃತಿ ಹಾಸನ್. ಹಲವು ವರ್ಷಗಳ ಹಿಂದೆ ಶ್ರುತಿ ಹಾಸನ್, ಕನ್ನಡ ಸಿನಿಮಾದ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾಗಿದ್ದರು.
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಇಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ಶೃತಿ ಹಾಸನ್ ಮತ್ತು ಪ್ರಭಾಸ್ ಅವರ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ಸಲಾರ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ.
Shruti Haasan On Parents Devorce - ಖ್ಯಾತ ಬಹುಭಾಷಾ ತಾರೆ ಶ್ರುತಿ ಹಾಸನ್ ಇತ್ತೀಚೆಗಷ್ಟೇ ಬೆಚ್ಚಿಬೀಳಿಸುವ ಹೇಳಿಕೆಯೊಂದನ್ನು ನೀಡಿದ್ದಾಳೆ. ಹೌದು, ತಂದೆ-ತಾಯಿಯ ವಿಚ್ಛೇದನೆಯಿಂದ ತಾನು ಖುಷಿಯಾಗಿದ್ದೆ ಎಂದು ಶ್ರುತಿ ಹಾಸನ್ ಹೇಳಿದ್ದಾಳೆ . "ನನ್ನ ತಂದೆ-ತಾಯಿ ತುಂಬಾ ಒಲ್ಲೆಯವರಾಗಿದ್ದಾರೆ. ಆದರೆ, ನಾನು ನನ್ನ ತಂದೆಯ ತುಂಬಾ ಹತ್ತಿರವಾಗಿದ್ದೇನೆ. ನನ್ನ ತಾಯಿ ನನ್ನ ಜೀವನದ ಒಂದು ಭಾಗ. ಇದು ನಮ್ಮೆಲ್ಲರ ಜೀವನಕ್ಕೆ ಒಳ್ಳೆಯ ನಿರ್ಣಯವಾಗಿತ್ತು" ಎಂದು ಶ್ರುತಿ ಹೇಳಿದ್ದಾಳೆ,
ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ಅವರಿಗಾಗಿ ಸಲಾರ್ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ಈಗ ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈಗ ಬಂದಿರುವ ಹೊಸ ಮಾಹಿತಿ ಪ್ರಕಾರ ಈ ಚಿತ್ರದ ನಾಯಕಿ ಪಾತ್ರವನ್ನು ಶ್ರುತಿ ಹಾಸನ್ ಅವರು ನಿರ್ವಹಿಸಲಿದ್ದಾರೆ ಎನ್ನುವ ಮಾಹಿತಿಯನ್ನು ಪ್ರಭಾಸ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.