Dubai Unique Sim Card Number:ಯುಎಇಯಲ್ಲಿ, ನಿರ್ದಿಷ್ಟ ನಂಬರ್ ಪ್ಲೇಟ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಹೊಂದಿರುವುದು ಪ್ರತಿಷ್ಠೆಯ ಸಂಕೇತ. ಹಾಗೆಯೇ ವಿಶೇಷ ಮೊಬೈಲ್ ಸಂಖ್ಯೆ 058-7777777 ರ ಮೇಲೆ ಬಿಡ್ ನಡೆದಿದೆ.
January 2024 Changes: ನಿಮ್ಮ ದೈನಂದಿನ ಜೀವನದ ಜೊತೆಗೆ ಸಂಬಂಧ ಹೊಂದಿರುವ ಹಲವು ನಿಯಮಗಳು ಜನವರಿ 1, 2024 ರಿಂದ ಬದಲಾಗುತ್ತಿವೆ. ಆಧಾರ್ ಕಾರ್ಡ್‌ನಿಂದ ಆದಾಯ ತೆರಿಗೆ, ಸಿಮ್ ಕಾರ್ಡ್‌ನಿಂದ ಯುಪಿಐ ಪಿನ್‌ವರೆಗೆ ಹಲವು ನಿಯಮಗಳು ನಾಳೆಯಿಂದ ಬದಲಾಗುತ್ತಿವೆ (Business News In Kannada).
SIM Card New Rule: ಜನವರಿ 1, 2024 ರಿಂದ ಹೊಸ ಸಿಮ್ ಕಾರ್ಡ್ ಖರೀದಿಸಲು ಕೆವೈಸಿ ಪ್ರಕ್ರಿಯೆಯನ್ನು ಬದಲಾಯಿಸಲು ಟೆಲಿಕಾಂ ಇಲಾಖೆ ನಿರ್ಧರಿಸಿದೆ. ಈಗ ಗ್ರಾಹಕರು ಹೊಸ ಸಿಮ್ ಪಡೆಯಲು ಪೇಪರ್ ಫಾರ್ಮ್‌ಗಳನ್ನು ತುಂಬುವ ಮತ್ತು ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎನ್ನಲಾಗಿದೆ. (Technology News In Kannada)
SIM CARD New Rule: ಫೋನ್ ಚಲಾವಣೆಗೆ ಸಿಮ್ ಕಾರ್ಡ್ ಅತ್ಯಗತ್ಯ. ಇದೀಗ ಶೀಘ್ರದಲ್ಲೇ ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ದೇಶಾದ್ಯಂತ ಸಿಮ್ ಕಾರ್ಡ್‌ಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ (DoT) ಮಹತ್ವದ ಸುತ್ತೋಲೆ ಹೊರಡಿಸಿದೆ.
New Rule for Sim Card: ಸಾಮಾನ್ಯವಾಗಿ ಎಲ್ಲರೂ ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ. ಸದ್ಯ ವಂಚನೆಗಳು ಕರೆಯ ಮೂಲಕವೂ ನಡೆಯುತ್ತಿವೆ. ಒಂದು ಸಿಮ್ ಕಾರ್ಡ್ ಬಳಸಿ ವಂಚಿಸಿ ಮತ್ತೊಮ್ಮೆ ಆ ಸಿಮ್ ಕಾರ್ಡ್ ಬಳಸುವುದೇ ಇಲ್ಲ. ಇದರಿಂದಾಗಿ ಸರ್ಕಾರ ಹೊಸ ಸಿಮ್ ಖರೀದಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಏನದು ಅಂತೀರಾ ಮುಂದೆ ಓದಿ..
ಕಳೆದು ಹೋದ ಮೊಬೈಲ್, ಸ್ಮಾರ್ಟ್ ಫೋನ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ಐಟಿ ಸಚಿವಾಲಯ ಹೊಸ ಪೋರ್ಟಲ್ ಅನ್ನು ಸ್ಥಾಪಿಸಿದೆ. ಈ ಪೋರ್ಟಲ್‌ನಲ್ಲಿ ನೀವು ನಿಮ್ಮ ಕಳೆದುಹೋದ ಫೋನ್ ಅನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಈ ಟೆಲಿಕಾಂ ಕಂಪನಿಯು ವಿಐಪಿ ಸಂಖ್ಯೆಯೊಂದಿಗೆ ಸಿಮ್ ಕಾರ್ಡ್ ಅನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ. ಅಷ್ಟು ಮಾತ್ರವಲ್ಲ. ಈ ಸ್ಪೆಷಲ್ ಸಿಮ್ ಕಾರ್ಡ್ ಅನ್ನು ಹೋಂ ಡೆಲಿವರಿ ಕೂಡಾ ಮಾಡಲಾಗುತ್ತದೆ.
Sim Card : ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಒಂದೇ ರೀತಿಯ ಅಂಕಿಗಳು ಒಂದೇ ಅನುಕ್ರಮದಲ್ಲಿ ಬರಬೇಕೆಂದು ಬಯಸಿದರೆ ಆ ಸಿಮ್ ಕಾರ್ಡ್ ಪಡೆಯಲು ಒಂದು ಉಪಾಯವಿದೆ. ಇದನ್ನು ವಿಐಪಿ ಸಂಖ್ಯೆ ಎಂದೂ ಕರೆಯುತ್ತಾರೆ. ನೀವು ಸಹ ಇದೇ ರೀತಿಯ ಸಿಮ್ ಕಾರ್ಡ್ ಖರೀದಿಸಲು ಬಯಸಿದರೆ, ಇಲ್ಲಿ ಉಪಾಯವಿದೆ.
ನಾವು ಮೊಬೈಲ್ ಫೋನ್ನೊಂದಿಗೆ SIM ಕಾರ್ಡ್ ಅನ್ನು ಬಳಸುತ್ತೇವೆ, ಆದರೆ ಅದರ ಫುಲ್ ಫಾರ್ಮ್ ನಿಮಗೆ ತಿಳಿದಿದೆಯೇ? ಅದೇ ರೀತಿ, ಪ್ಯಾನ್ ಕಾರ್ಡ್, ಪಿಡಿಎಫ್, ಸೇರಿದಂತೆ ಹಲವು ವಿಷಯಗಳಿವೆ.
ಟೆಲಿಕಾಂ ಇಲಾಖೆ ಹೊಸ ಆದೇಶ ಹೊರಡಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಕೋಟ್ಯಂತರ ಗ್ರಾಹಕರಿಗೆ ನೇರ ಲಾಭವಾಗಲಿದೆ. ತಿದ್ದುಪಡಿ ಮಾಡಿದ ನಿಯಮದಲ್ಲಿ ಗ್ರಾಹಕರಿಗೆ ಅನೇಕ ಪ್ರಯೋಜನಗಳಾಗಲಿವೆ.
ಈ ಹೊಸ ನಿಯಮದ ಅಡಿಯಲ್ಲಿ, ಕೆಲವು ಗ್ರಾಹಕರು ಹೊಸ ಮೊಬೈಲ್ ಸಂಪರ್ಕವನ್ನು ಪಡೆಯುವುದು ಇನ್ನೂ ಸುಲಭವಾಗಿದೆ. ಆದರೆ ಕೆಲವು ಗ್ರಾಹಕರು ಇನ್ನು ಮುಂದೆ ಹೊಸ ಸಿಮ್ ಖರೀದಿಸಲು ಸಾಧ್ಯವಿಲ್ಲ. ಈಗ ಗ್ರಾಹಕರು ಈಗ ಹೊಸ ಸಿಮ್ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಇದು ಮಾತ್ರವಲ್ಲ, ಈಗ ಸಿಮ್ ಕಾರ್ಡ್ ಅನ್ನು ಹೋಂ ಡಿಲೆವರಿ ಕೂಡ ನೀಡಲಾಗುತ್ತದೆ.
ಬಳಕೆದಾರರಿಗಾಗಿ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ಪ್ರಕ್ರಿಯೆಯನ್ನು ಸರಳಗೊಳಿಸಲು ಸರ್ಕಾರ ನಿರ್ಧರಿಸಿದೆ, ಇಡೀ ಪ್ರಕ್ರಿಯೆಯು ಈಗ ಸಂಪರ್ಕವಿಲ್ಲದ, ಕಾಗದ ರಹಿತ ಮತ್ತು ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು. ಕೆವೈಸಿ ಪ್ರಕ್ರಿಯೆಯು ಈಗ ಆಧಾರ್ ಆಧಾರಿತ, ಎಲೆಕ್ಟ್ರಾನಿಕ್, ಸುರಕ್ಷಿತ ಮತ್ತು ಗ್ರಾಹಕ ಕೇಂದ್ರಿತವಾಗಿರುತ್ತದೆ. ಯುಐಡಿಎಐ ಇ-ಕೆವೈಸಿ ದರ ಕೇವಲ 1 ರೂಪಾಯಿ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.