ಮುಖದಲ್ಲಿ ಕಾಂತಿಯುತವಾಗಿ ಕಾಣಬೇಕು ಎಂದರೆ ಅದರದ್ದೇ ಆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು. ಅಂತಹ ನಿಯಮಗಳಲ್ಲಿ ಇದು ಕೂಡ ಒಂದು.
Morning Habits Benefits: ದಿನವಿಡೀ ತಾಜಾತನದಿಂದ ಇರಬೇಕು ಎಂಬ ಆಸೆ ನಿಮಗೂ ಇದ್ದರೆ ಬೆಳಿಗ್ಗೆ ಎದ್ದ ಕೂಡಲೇ ಜಸ್ಟ್ ಇದೊಂದು ಕೆಲಸ ಮಾಡಿ. ಈ ಆರೋಗ್ಯಕರ ಅಭ್ಯಾಸವು ನಿಮ್ಮನ್ನು ದಿನಪೂರ್ತಿ ಚೈತನ್ಯದಿಂದ ಇಡುವುದು ಮಾತ್ರವಲ್ಲದೆ ತೂಕ ಇಳಿಕೆ, ಕಾಂತಿಯುತ ಚರ್ಮವನ್ನು ಹೊಂದಲು ಸಹ ಸಹಕಾರಿ ಆಗಲಿದೆ.
ಪೋಷಕಾಂಶಗಳಿಂದ ಕೂಡಿದ ಹಸಿ ಹಾಲನ್ನ ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯಕರ ಚರ್ಮವನ್ನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Skin care routine : ಸ್ನಾನ ಮಾಡಿದ ನಂತರ, ಕೈ ತೊಳೆದ ನಂತರ ಅಥವಾ ಮುಖ ತೊಳೆದ ನಂತರ, ನಿಮ್ಮ ಚರ್ಮವು ಒಣಗುತ್ತದೆ ಏಕೆಂದರೆ ಸೋಪ್ ಅದರ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ. ನಿಮ್ಮ ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು, ನೀವು ಮನೆಯಲ್ಲಿಯೇ ಸೋಪ್ ತಯಾರಿಸಬಹುದು. ಹಾಗಾದರೆ, ಸೋಪ್ ತಯಾರಿಸುವುದು ಹೇಗೆ ಎಂದು ಕಲಿಯೋಣ.
Tamannaah Bhatia Skin Care Tips: ಕಾಂತಿಯುತ ಸುಂದರ ತ್ವಚೆ ಪಡೆಯಲು ನಿಮಗೂ ಆಸೆ ಇದೆಯೇ? ಇದಕ್ಕಾಗಿ ಒಂದು ರೂಪಾಯಿಯನ್ನೂ ಖರ್ಚು ಮಾಡಬೇಕಿಲ್ಲ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಎರಡರಿಂದ ಮೂರು ಪದಾರ್ಥಗಳಿಂದ ತಯಾರಿಸಬಹುದಾದ ಫೇಸ್ ಮಾಸ್ಕ್ ಬಳಸಿದರೆ ಸಾಕು. ಅಚ್ಚರಿ ಎಂದರೆ ಇವು ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಅವರ ಸೀಕ್ರೆಟ್ ಫೇಸ್ ಮಾಸ್ಕ್.
ಇತ್ತೀಚಿನ ದಿನಗಳಲ್ಲಿ ಮಧುಮೇಹ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಯುವಕರು ಮತ್ತು ಹಿರಿಯರು ಸೇರಿದಂತೆ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದು ಹೆಚ್ಚಾಗಿ ಅನಿಯಂತ್ರಿತ ರಕ್ತದಲ್ಲಿನ ಸಕ್ಕರೆ ಮಟ್ಟಗಳೊಂದಿಗೆ ಸಂಬಂಧಿಸಿದೆ. ಆದರೆ ಚರ್ಮದ ಸಮಸ್ಯೆಗಳು ಸಹ ಇದರ ಸಂಕೇತವಾಗಿರಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ..
Beauty Tips: ಸುಂದರ ಕಾಂತಿಯುತ ಆಕರ್ಷಕ ತ್ವಚೆ ಹೊಂದಬೇಕು ಎಂಬುದು ಪ್ರತಿ ಹೆಣ್ಣಿನ ಮನದಾಸೆಯಾಗಿರುತ್ತದೆ. ಇದಕ್ಕಾಗಿ ದುಬಾರಿ ಸ್ಕಿನ್ ಪ್ರಾಡಕ್ಟ್ಗಳೇ ಬೇಕೆಂದಿಲ್ಲ. ಬದಲಿಗೆ ಪ್ರತಿ ದಿನ ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು. ನೈಸರ್ಗಿಕವಾಗಿ ಸುಂದರ ತ್ವಚೆ ಹೊಂದಲು ಅನುಸರಿಸಬೇಕಾದ ಸಿಂಪಲ್ ಟಿಪ್ಸ್ ಇಲ್ಲಿದೆ.
Acne Skin Care : ಕೆಟ್ಟ ಆಹಾರ ಪದ್ಧತಿ ಕೆಲವೊಮ್ಮೆ ಮೊಡವೆಗಳಿಗೆ ಕಾರಣವಾಗುತ್ತದೆ.. ಗುಣವಾದ ನಂತರ ಮೊಡವೆಗಳ ಗುರುತುಗಳನ್ನು ಹಾಗೆ ಉಳಿದು ಬಿಡುತ್ತವೆ. ಅಷ್ಟೇ ಅಲ್ಲ, ಅವು ಮುಖದ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತವೆ. ನೀವು ಸಹ ಮೊಡವೆಗಳಿಂದ ಬಳಲುತ್ತಿದ್ದರೆ, ಚಿಂತೆ ಬೇಡ.. ಈ 6 ಸರಳ ಸಲಹೆಗಳನ್ನು ಪಾಲಿಸಿ...
ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದರಿಂದ ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳು ಸಿಗಲಿವೆ. 'ಗೋಲ್ಡನ್ ಮಿಲ್ಕ್' ಅಥವಾ 'ಹಲ್ದಿ ದೂಧ್' ಎಂತಲೂ ಕರೆಯುವ ಇದು ಶೀತ, ಕೆಮ್ಮು, ಜೀರ್ಣಕ್ರಿಯೆ, ಕೀಲು ನೋವು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಅರಿಶಿನದ ಕರ್ಕ್ಯುಮಿನ್ ಅಂಶದಿಂದ ಉರಿಯೂತ ನಿವಾರಕ ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನ ಹೊಂದಿದೆ. ಆದರೆ ಅರಿಶಿನವನ್ನು ಸರಿಯಾದ ಪ್ರಮಾಣದಲ್ಲಿ (ಚಿಟಿಕೆ) ಮತ್ತು ಮೆಣಸು, ಶುಂಠಿಯೊಂದಿಗೆ ಬೆರೆಸಿ ಕುಡಿಯುವುದು ಒಳ್ಳೆಯದು. ವಿಶೇಷವಾಗಿ ರಾತ್ರಿ ಮಲಗುವ ಮೊದಲು ಅರಿಶಿನದ ಹಾಲು ಕುಡಿಯುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನ ಪಡೆಯುತ್ತೀರಿ.
Winter skin care :ಪ್ರತಿಯೊಬ್ಬರೂ ತಮ್ಮ ಮುಖವು ದಿನವಿಡೀ ಹೊಳೆಯಬೇಕು ಮತ್ತು ತಾಜಾವಾಗಿ ಕಾಣಬೇಕೆಂದು ಬಯಸುತ್ತಾರೆ. ಬೆಳಿಗ್ಗೆ ಸರಿಯಾದ ಚರ್ಮದ ಆರೈಕೆ ದಿನಚರಿಯನ್ನು ಅಳವಡಿಸಿಕೊಂಡರೆ ಇದು ಸಾಧ್ಯ, ಆಗ ಮುಖವು ದಿನವಿಡೀ ತಾಜಾವಾಗಿರುತ್ತದೆ. ಆದರೆ ಬೆಳಿಗ್ಗೆ ಎದ್ದ ನಂತರ ಯಾವ ರೀತಿಯ ಚರ್ಮದ ಆರೈಕೆ ದಿನಚರಿಯನ್ನು ಅನುಸರಿಸಬೇಕೆಂದು ಅನೇಕ ಜನರಿಗೆ ತಿಳಿದಿಲ್ಲ. ಹೆಚ್ಚಿನ ಮಾಹಿತಿ ಇಲ್ಲಿದೆ..
Skin Care: ಸುಂದರ, ಆಕರ್ಷಕ ಹೊಳೆಯುವ ತ್ವಚೆ ಹೊಂದುವ ಬಯಕೆ ಎಲ್ಲಾ ಹೆಣ್ಣು ಮಕ್ಕಳಿಗೂ ಇದ್ದೇ ಇರುತ್ತದೆ. ಆದರೆ, ಇದಕ್ಕಾಗಿ, ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳೇ ಸಾಕು.
Tamarind Seeds health benefits : ನಾವು ಹುಣಸೆಹಣ್ಣನ್ನು ನಿಯಮಿತವಾಗಿ ವಿವಿಧ ಖಾದ್ಯಗಳಲ್ಲಿ ಬಳಸುತ್ತೇವೆ. ಆದರೆ ನಮಗೆ ಹುಣಸೆ ಬೀಜಗಳ ಆರೋಗ್ಯ ಗುಣಗಳು ಅಷ್ಟಾಗಿ ತಿಳಿದಿಲ್ಲ. ಆದರೆ ಈ ಬೀಜಗಳ ಔಷಧೀಯ ಗುಣಗಳನ್ನು ತಿಳಿದರೆ.. ಒಂದೇ ಒಂದು ಬೀಜವನ್ನು ನೀವು ಎಸೆಯಲ್ಲ..
ಚರ್ಮದ ಆರೋಗ್ಯಕ್ಕೆ ಆಹಾರವು ಅತ್ಯಂತ ಮುಖ್ಯವಾದ ಪೋಷಕಾಂಶವಾಗಿದೆ. ಉತ್ತಮ ಆಹಾರವು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಒಳ್ಳೆಯದು. ಕೆಲವು ರೀತಿಯ ರಸಗಳು ಚರ್ಮಕ್ಕೆ ವಿಶೇಷವಾಗಿ ಪ್ರಯೋಜನಕಾರಿ. ಪ್ರತಿಯೊಂದು ರಸವು ಯಾವ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ಇಲ್ಲಿ ಕಂಡುಹಿಡಿಯೋಣ.
Anti Aging: ವಯಸ್ಸಾದಂತೆ ಚರ್ಮದಲ್ಲಿ ಸುಕ್ಕುಗಟ್ಟುವಿಕೆ ಸಾಮಾನ್ಯ. ಇದನ್ನು ಮರೆಮಾಚಲು ಜನರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್ಗಳನ್ನು ಬಳಸುತ್ತಾರೆ. ಆದರೆ, ಹೆಚ್ಚು ಹೆಚ್ಚು ಹಣ ಸುರಿದು ಐಶಾರಾಮಿ ಕ್ರೀಮ್ಗಳನ್ನು ಖರೀದಿಸುವ ಅವಶ್ಯಕತೆಯೇ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳಿಂದ ಮುಖದಲ್ಲಿ ಸುಕ್ಕು ನಿವಾರಿಸಿ ಚಿರ ಯುವಕರಾಗಬಹುದು.
Lemon Water Benefits: ಬಹುತೇಕ ಜನರು ತೂಕ ಇಳಿಸುವ ಉದ್ದೇಶದಿಂದ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುತ್ತಾರೆ. ಆದರೆ, ತೂಕ ಇಳಿಸುವುದು ಮಾತ್ರವಲ್ಲ, ನಿಂಬೆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
natural treatment: ನೀವು ಪಪ್ಪಾಯಿ ಹಣ್ಣುಗಳ ಬಗ್ಗೆ ಮತ್ತು ಅವುಗಳಲ್ಲಿರುವ ಆರೋಗ್ಯ ಅಂಶಗಳ ಬಗ್ಗೆ ಕೇಳಿಯೇ ಇರುತ್ತೀರಾ.. ಆದರೆ ಇದು ಕೇವಲ ಹಣ್ಣಿನ ವಿಚಾರದಲ್ಲಿ ಮಾತ್ರವಲ್ಲ ಇದರ ಎಲೆಗಳೂ ಕೂಡ ಅಷ್ಟೇ ಪ್ರಯೋಜನಕಾರಿಯಾಗಿದೆ.
Skin Care tips : ಇಂದು ನಾವು ನಿಮಗೆ ಒಂದು ಆರೋಗ್ಯಕರ ಜ್ಯೂಸ್ ಬಗ್ಗೆ ಹೇಳುತ್ತೇವೆ, ಇದು ಮುಖದ ಚರ್ಮವನ್ನು ಶುದ್ಧೀಕರಿಸುವುದಲ್ಲ, ಹೊಳಪನ್ನು ನೀಡುತ್ತದೆ. ಈ ಪಾನೀಯವನ್ನು ನಿಯಮಿತವಾಗಿ ಕುಡಿಯುವುದರಿಂದ ಕೆಲವು ದಿನಗಳಲ್ಲಿ ನಿಮಗೆ ಯಾವುದೇ ಮೇಕಪ್ನ ಅವಶ್ಯಕತೆಯೇ ಇರಲ್ಲ.. ಹೆಚ್ಚಿನ ಮಾಹಿತಿ ಇಲ್ಲಿದೆ..
Skin whitening tips: ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ, ಪ್ರತಿಯೊಬ್ಬರೂ ತಮ್ಮ ಚರ್ಮವು ಸದಾ ಕಾಂತಿಯುತವಾಗಿರಲು ಬಯಸುತ್ತಾರೆ. ಪ್ರತಿಯೊಬ್ಬರೂ ಸ್ವಚ್ಛ ಮತ್ತು ಬಿಳಿ ಚರ್ಮವನ್ನು ಹೊಂದಲು ಇಷ್ಟ ಪಡುತ್ತಾರೆ. ಚರ್ಮದ ಆರೈಕೆ ಮಾಡಿದರೂ, ಚರ್ಮದ ಬಣ್ಣ ಕಪ್ಪಾಗಿದ್ದರೆ, ಅದು ವಿಟಮಿನ್ ಕೊರತೆಯ ಸಂಕೇತವಾಗಿರಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ..
ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕಡಲೆಕಾಯಿ ಫೇಸ್ಮಾಸ್ಕ್ ಉತ್ತಮ ಆಯ್ಕೆಯಾಗಿದೆ. ಈ ಫೇಸ್ಮಾಸ್ಕ್ ಅನ್ನು ಪ್ರತಿದಿನ ಮುಖಕ್ಕೆ ಹಚ್ಚುವುದರಿಂದ ಚರ್ಮದ ಎಲ್ಲಾ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಅಲ್ಲದೆ ಚರ್ಮವು ಫಳ ಫಳ ಹೊಳೆಯುತ್ತದೆ.
ಒಳಮುಖ ಕೂದಲಿನ ಸಮಸ್ಯೆಗೆ ಹಲವು ಕಾರಣಗಳಿವೆ, ಆದರೆ ಪ್ರಮುಖ ಕಾರಣವೆಂದರೆ ಚರ್ಮದ ಆರೈಕೆಯಲ್ಲಿ ತಪ್ಪುಗಳು. ಡಾ. ಗುರ್ವೀನ್ ವಾರೈಚ್ ಅವರ ಪ್ರಕಾರ, ಶೇವಿಂಗ್ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.