English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Skin Care Tips

Skin Care Tips

Benefits of Rice Water: ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ರೀತಿ ಬಳಸಿ ಇದರ ಅದ್ಭುತ ಪ್ರಯೋಜನಗಳನ್ನು ನೀವೇ ನೋಡಿ!
Rice Water Mar 26, 2026, 12:06 PM IST
Benefits of Rice Water: ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ರೀತಿ ಬಳಸಿ ಇದರ ಅದ್ಭುತ ಪ್ರಯೋಜನಗಳನ್ನು ನೀವೇ ನೋಡಿ!
Rice Water Benefits in Kannada: ಅಕ್ಕಿ ತೊಳೆದ ನೀರು ದೇಹದ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆ, ಕೂದಲಿಗೂ ಸಹ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಅಕ್ಕಿ ತೊಳೆದ ನೀರಿನ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಇನ್ನೆಂದೂ ಈ ನೀರನ್ನು ಚೆಲ್ಲುವುದಿಲ್ಲ. 
ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಸಿ ಹಾಲು ಹಚ್ಚಿಕೊಂಡರೆ ಏನಾಗುತ್ತೆ?
raw milk skin benefits Feb 11, 2026, 10:50 PM IST
ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಸಿ ಹಾಲು ಹಚ್ಚಿಕೊಂಡರೆ ಏನಾಗುತ್ತೆ?
ಪೋಷಕಾಂಶಗಳಿಂದ ಕೂಡಿದ ಹಸಿ ಹಾಲನ್ನ ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯಕರ ಚರ್ಮವನ್ನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹೊಳೆಯುವ, ಬೆಣ್ಣೆಯಂತಹ ಮೃದು ಚರ್ಮಕ್ಕೆ ಅರಿಶಿನ, ಬೇವು ಮತ್ತು ಅಲೋವೆ ಮದ್ದು..! ಆದ್ರೆ ಬಳಸುವ ವಿಧಾನ ಗೊತ್ತಿರಬೇಕು
skin care Feb 2, 2026, 06:27 PM IST
ಹೊಳೆಯುವ, ಬೆಣ್ಣೆಯಂತಹ ಮೃದು ಚರ್ಮಕ್ಕೆ ಅರಿಶಿನ, ಬೇವು ಮತ್ತು ಅಲೋವೆ ಮದ್ದು..! ಆದ್ರೆ ಬಳಸುವ ವಿಧಾನ ಗೊತ್ತಿರಬೇಕು
Skin care routine : ಸ್ನಾನ ಮಾಡಿದ ನಂತರ, ಕೈ ತೊಳೆದ ನಂತರ ಅಥವಾ ಮುಖ ತೊಳೆದ ನಂತರ, ನಿಮ್ಮ ಚರ್ಮವು ಒಣಗುತ್ತದೆ ಏಕೆಂದರೆ ಸೋಪ್ ಅದರ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ. ನಿಮ್ಮ ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು, ನೀವು ಮನೆಯಲ್ಲಿಯೇ ಸೋಪ್ ತಯಾರಿಸಬಹುದು. ಹಾಗಾದರೆ, ಸೋಪ್ ತಯಾರಿಸುವುದು ಹೇಗೆ ಎಂದು ಕಲಿಯೋಣ.
ಮುಖದ ಚರ್ಮ ಅಂದವಾಗಿ, ಹೊಳೆಯುವಂತೆ ಕಾಣಬೇಕೆ.. ಆಪಲ್‌ಗಳ ಮೇಲ್ಭಾಗವನ್ನ ಹೀಗೆ ಉಪಯೋಗಿಸಿ ನೋಡಿ, ರಿಸಲ್ಟ್‌ ಪಕ್ಕಾ!
apple peels Jan 25, 2026, 01:08 PM IST
ಮುಖದ ಚರ್ಮ ಅಂದವಾಗಿ, ಹೊಳೆಯುವಂತೆ ಕಾಣಬೇಕೆ.. ಆಪಲ್‌ಗಳ ಮೇಲ್ಭಾಗವನ್ನ ಹೀಗೆ ಉಪಯೋಗಿಸಿ ನೋಡಿ, ರಿಸಲ್ಟ್‌ ಪಕ್ಕಾ!
ಪ್ರತಿಯೊಬ್ಬರು ಅಂದವಾಗಿ, ಚಂದವಾಗಿ ಕಾಣಿಸಬೇಕು ಎಂದುಕೊಳ್ಳುತ್ತಾರೆ. ಆದರೆ ಅವರಿಗೆ ಯಾವ ರೀತಿ ಮುಖ ಕಾಂತಿಮಯವಾಗಿ ಮಾಡಬೇಕು ಎನ್ನುವುದು ಗೊತ್ತಿರಲ್ಲ.   
ಕುತ್ತಿಗೆಯ ಕಪ್ಪು ಕಲೆಗಳನ್ನ ನಿವಾರಿಸಲು ಇಲ್ಲಿವೆ ಸರಳ ಮನೆಮದ್ದುಗಳು
Dark neck Dec 1, 2025, 08:18 PM IST
ಕುತ್ತಿಗೆಯ ಕಪ್ಪು ಕಲೆಗಳನ್ನ ನಿವಾರಿಸಲು ಇಲ್ಲಿವೆ ಸರಳ ಮನೆಮದ್ದುಗಳು
ಆಲೂಗಡ್ಡೆ ರಸವು ಟ್ಯಾನಿಂಗ್ ತೆಗೆದುಹಾಕುವಲ್ಲಿ ಸಹ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಆಲೂಗಡ್ಡೆಯನ್ನ ತುರಿದು ಅದರ ರಸವನ್ನ ಹೊರತೆಗೆಯಿರಿ. ಈ ರಸವನ್ನ ನಿಮ್ಮ ಕುತ್ತಿಗೆಯ ಕಪ್ಪು ಪ್ರದೇಶಗಳಿಗೆ ನೇರವಾಗಿ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ನೀವು ಅದಕ್ಕೆ ನಿಂಬೆ ರಸವನ್ನ ಕೂಡ ಸೇರಿಸಬಹುದು.
ದುಬಾರಿ ಆ್ಯಂಟಿ-ಏಜಿಂಗ್ ಕ್ರೀಮ್‌ಗಳು ಬೇಕಿಲ್ಲ: ಪ್ರತಿದಿನ ಈ ಆಹಾರಗಳನ್ನು ಬಳಸಿ ವಯಸ್ಸು 40 ದಾಟಿದ್ರೂ ಯಂಗ್ ಆಗಿ ಕಾಣ್ತೀರ
Anti Aging Remedies Sep 10, 2025, 03:40 PM IST
ದುಬಾರಿ ಆ್ಯಂಟಿ-ಏಜಿಂಗ್ ಕ್ರೀಮ್‌ಗಳು ಬೇಕಿಲ್ಲ: ಪ್ರತಿದಿನ ಈ ಆಹಾರಗಳನ್ನು ಬಳಸಿ ವಯಸ್ಸು 40 ದಾಟಿದ್ರೂ ಯಂಗ್ ಆಗಿ ಕಾಣ್ತೀರ
Anti Aging: ವಯಸ್ಸಾದಂತೆ ಚರ್ಮದಲ್ಲಿ ಸುಕ್ಕುಗಟ್ಟುವಿಕೆ ಸಾಮಾನ್ಯ. ಇದನ್ನು ಮರೆಮಾಚಲು ಜನರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್‌ಗಳನ್ನು ಬಳಸುತ್ತಾರೆ. ಆದರೆ, ಹೆಚ್ಚು ಹೆಚ್ಚು ಹಣ ಸುರಿದು ಐಶಾರಾಮಿ ಕ್ರೀಮ್‌ಗಳನ್ನು ಖರೀದಿಸುವ ಅವಶ್ಯಕತೆಯೇ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳಿಂದ ಮುಖದಲ್ಲಿ ಸುಕ್ಕು ನಿವಾರಿಸಿ ಚಿರ ಯುವಕರಾಗಬಹುದು. 
ಮೊಡವೆಗಳು ಹೆಚ್ಚಾಗಿದ್ಯಾ... ದುಬಾರಿ ಕ್ರೀಮ್,  ಸ್ಕಿನ್ ಪ್ರಾಡಕ್ಟ್ ಬೇಡ..  ಪಿಂಪಲ್‌ನಿಂದ ಪಾರಾಗಲು ಈ ಆಹಾರಗಳಿಂದ ದೂರವಿರಿ!
Pimples Apr 23, 2025, 02:18 PM IST
ಮೊಡವೆಗಳು ಹೆಚ್ಚಾಗಿದ್ಯಾ... ದುಬಾರಿ ಕ್ರೀಮ್, ಸ್ಕಿನ್ ಪ್ರಾಡಕ್ಟ್ ಬೇಡ.. ಪಿಂಪಲ್‌ನಿಂದ ಪಾರಾಗಲು ಈ ಆಹಾರಗಳಿಂದ ದೂರವಿರಿ!
Pimples: ಯೌವನದಲ್ಲಿ ಮುಖದಲ್ಲಿ ಮೂಡುವ ಮೊಡವೆಯ ಫಜೀತಿ ಅಷ್ಟಿಷ್ಟಲ್ಲ. ಅದೆಷ್ಟೇ ದುಬಾರಿ ಕ್ರೀಮ್ ಬಳಸಿದರೂ ಪಿಂಪಲ್‌ನಿಂದ ಪಾರಾಗೋದು ಅಷ್ಟು ಸುಲಭದ ವಿಷಯವಲ್ಲ. ಆದರೆ, ನೀವು ಕೆಲವು ಆಹಾರಗಳನ್ನು ನಿಮ್ಮ ಡಯಟ್ ನಿಂದ ದೂರ ಇಟ್ರೆ ಮೊಡವೆ ತನಿಂದತಾನೇ ಮಂಗಮಾಯವಾಗುತ್ತೆ...   
ಬೇಸಿಗೆಯಲ್ಲಿ ತೆಂಗಿನ ಎಣ್ಣೆಯನ್ನು ಈ ರೀತಿಯಲ್ಲಿ ಹಚ್ಚಿದರೆ ಯಾವ ಕ್ರೀಂ ಲೋಶನ್ ಇಲ್ಲದೆಯೇ ಹೊಳೆಯುತ್ತದೆ ತ್ವಚೆ !
Coconut oil Apr 15, 2025, 03:03 PM IST
ಬೇಸಿಗೆಯಲ್ಲಿ ತೆಂಗಿನ ಎಣ್ಣೆಯನ್ನು ಈ ರೀತಿಯಲ್ಲಿ ಹಚ್ಚಿದರೆ ಯಾವ ಕ್ರೀಂ ಲೋಶನ್ ಇಲ್ಲದೆಯೇ ಹೊಳೆಯುತ್ತದೆ ತ್ವಚೆ !
How to use Coconut Oil on skin in summer : ಬೇಸಿಗೆಯಲ್ಲಿ ಮುಖಕ್ಕೆ ಏನಾದರೂ ಹಚ್ಚಬೇಕಾದರೆ ಜನರು ಹೆದರುತ್ತಾರೆ. ಯಾಕೆಂದರೆ ಇದು ಮೊಡವೆ ಮತ್ತು ಚರ್ಮದ ಸೋಂಕುಗಳನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಚರ್ಮದ ಆರೈಕೆಗೆ ಈ ವಿಧಾನದ ಮೂಲಕ ತೆಂಗಿನ ಎಣ್ಣೆಯನ್ನು ಬಳಸಿದರೆ ತ್ವಚೆಯ ಕಾಂತಿ ಮಿರ ಮಿರನೆ ಮಿಂಚುತ್ತದೆ. 
ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಮೂಡಿದೆಯೇ? ಕೆಲವೇ ನಿಮಿಷಗಳಲ್ಲಿ ಈ ರೀತಿ ಪರಿಹಾರ ಕಂಡುಕೊಳ್ಳಿ
Skin Care Tips Apr 6, 2025, 04:44 PM IST
ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಮೂಡಿದೆಯೇ? ಕೆಲವೇ ನಿಮಿಷಗಳಲ್ಲಿ ಈ ರೀತಿ ಪರಿಹಾರ ಕಂಡುಕೊಳ್ಳಿ
Home remedy to remove dark circles: ಇಂದು ಅನೇಕರು ಕಣ್ಣಿನ ಸುತ್ತಮುತ್ತಲೂ ಬರುವ ಕಪ್ಪು ಕಲೆ ಅಥವಾ ಡಾರ್ಕ್‌ ಸಮಸ್ಯೆಯಿಂದ ಚಿಂತೆಗೀಡಾಗಿರುತ್ತಾರೆ. ಈ ಕಪ್ಪು ಕಲೆಗಳಿಗೆ ಕೆಲವು ಮನೆಮದ್ದುಗಳನ್ನು ಟ್ರೈ ಮಾಡಿದರೆ ಕೂಡಲೇ ಪರಿಹಾರ ನೀಡುತ್ತವೆ.
ಈ ಚರ್ಮದ ಸಮಸ್ಯೆಗಳಿಗೆ ವೀಳ್ಯದ ಎಲೆ ಪ್ರಯೋಜನಕಾರಿ; ಚರ್ಮದ ಆರೈಕೆಗೆ ಇದನ್ನ ಹೀಗೆ ಬಳಸಿ
Betel leaf Mar 29, 2025, 08:01 PM IST
ಈ ಚರ್ಮದ ಸಮಸ್ಯೆಗಳಿಗೆ ವೀಳ್ಯದ ಎಲೆ ಪ್ರಯೋಜನಕಾರಿ; ಚರ್ಮದ ಆರೈಕೆಗೆ ಇದನ್ನ ಹೀಗೆ ಬಳಸಿ
Skin problems: ವೀಳ್ಯದೆಲೆಗಳು ಮುಖದ ಅನೇಕ ಗಂಭೀರ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಮಂದ ಮತ್ತು ನಿರ್ಜೀವ ಮುಖಕ್ಕೆ ಹೆಚ್ಚುವರಿ ಹೊಳಪನ್ನು ನೀಡುತ್ತದೆ. ಚರ್ಮಕ್ಕೆ ವೀಳ್ಯದ ಎಲೆಯನ್ನು ಹೇಗೆ ಬಳಸುವುದು ಎಂದು ತಿಳಿಯಿರಿ...
ಈ ಹಣ್ಣಿನ ಸಿಪ್ಪೆಯನ್ನು ಮುಖದ ಮೇಲೆ ಉಜ್ಜಿದರೆ ಸಾಕು ಮಿರ ಮಿರನೆ ಮಿಂಚುವುದು ತ್ವಚೆ !  ದುಬಾರಿ ಕ್ರೀಂಗಳಿಗೆ ಹೇಳಿಬಿಡಿ ಗುಡ್ ಬೈ
Banana peel Mar 28, 2025, 06:31 PM IST
ಈ ಹಣ್ಣಿನ ಸಿಪ್ಪೆಯನ್ನು ಮುಖದ ಮೇಲೆ ಉಜ್ಜಿದರೆ ಸಾಕು ಮಿರ ಮಿರನೆ ಮಿಂಚುವುದು ತ್ವಚೆ ! ದುಬಾರಿ ಕ್ರೀಂಗಳಿಗೆ ಹೇಳಿಬಿಡಿ ಗುಡ್ ಬೈ
ಕೆಲವು ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಚರ್ಮದ ಆರೋಗ್ಯಕ್ಕೂ  ಪ್ರಯೋಜನಕಾರಿ. ಇನ್ನು ಹಣ್ಣು ಮಾತ್ರವಲ್ಲದೆ ಹಣ್ಣಿನ ಸಿಪ್ಪೆಗಳು ಕೂಡಾ ಪೌಷ್ಟಿಕಾಂಶವನ್ನು ಒಳಗೊಂಡಿರುತ್ತವೆ.  
ಒಂದೇ ಚಮಚ ಈ ಕಡಲೆ ಹಿಟ್ಟನ್ನು ಈ ರೀತಿ ಬಳಸಿ ಕಾಂತಿಯುತ ತ್ವಚೆ ನಿಮ್ಮದಾಗುವುದು! ಕ್ರೀಂ ಲೋಶನ್, ಪಾರ್ಲರ್ ಅಗತ್ಯವೇ ಬೀಳುವುದಿಲ್ಲ !
Glowing Skin Mar 24, 2025, 12:39 PM IST
ಒಂದೇ ಚಮಚ ಈ ಕಡಲೆ ಹಿಟ್ಟನ್ನು ಈ ರೀತಿ ಬಳಸಿ ಕಾಂತಿಯುತ ತ್ವಚೆ ನಿಮ್ಮದಾಗುವುದು! ಕ್ರೀಂ ಲೋಶನ್, ಪಾರ್ಲರ್ ಅಗತ್ಯವೇ ಬೀಳುವುದಿಲ್ಲ !
gram flour for glowing flour : ಬೇಸಿಗೆಯಲ್ಲಿ ಮುಖದ ಕಾಂತಿ ಮತ್ತು ಅಂದ ಕಾಪಾಡಿಕೊಳ್ಳಲು ದುಬಾರಿ ಉತ್ಪನ್ನಗಳ ಮೊರೆ ಹೋಗಬೇಕೆಂದಿಲ್ಲ. ಬದಲಿಗೆ ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ನೈಸರ್ಗಿಕವಾಗಿ ಕಾಂತಿಯುತವಾಗುತ್ತದೆ. 
 ಈ ಒಂದು ಹಣ್ಣನ್ನು ತಿಂದರೆ ನಿಮ್ಮ ಮುಖ ಚಂದ್ರನಂತೆ ಹೊಳೆಯುತ್ತದೆ..!
Skin Care Tips Mar 4, 2025, 04:09 PM IST
ಈ ಒಂದು ಹಣ್ಣನ್ನು ತಿಂದರೆ ನಿಮ್ಮ ಮುಖ ಚಂದ್ರನಂತೆ ಹೊಳೆಯುತ್ತದೆ..!
ಬೆರಿಹಣ್ಣುಗಳು ಹೆಚ್ಚಿನ ಪ್ರಮಾಣದ ಆಂಥೋಸಯಾನಿನ್‌ಗಳನ್ನು ಹೊಂದಿರುತ್ತವೆ, ಇದು ಕಾಲಜನ್ ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ. ಇದರ ಸೇವನೆಯು ಕಾಲಜನ್ ಸ್ಥಗಿತವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ,
ಮೊಟ್ಟೆಯ ಸಿಪ್ಪೆನ್ನು ಎಸೆಯುವ ಮುನ್ನ ಇಲ್ಲಿ ನೋಡಿ..! ಯುವತಿಯರೇ ಅದರಲ್ಲಿ ಅಡಗಿದೆ ಸೌಂದರ್ಯ ರಹಸ್ಯ.. ಹೇಗೆ ಗೊತ್ತೆ..?
Skin Care Tips Feb 21, 2025, 08:44 PM IST
ಮೊಟ್ಟೆಯ ಸಿಪ್ಪೆನ್ನು ಎಸೆಯುವ ಮುನ್ನ ಇಲ್ಲಿ ನೋಡಿ..! ಯುವತಿಯರೇ ಅದರಲ್ಲಿ ಅಡಗಿದೆ ಸೌಂದರ್ಯ ರಹಸ್ಯ.. ಹೇಗೆ ಗೊತ್ತೆ..?
Eggshell beauty tips : ಬೇಯಿಸಿದ ಮೊಟ್ಟೆಗಳು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಅನೇಕ ಜನರು ಮೊಟ್ಟೆಯನ್ನು ಬೇಯಿಸಿದ ನಂತರ ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಮೊಟ್ಟೆಯ ಸಿಪ್ಪೆಯಿಂದ ಹಲವು ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇವು ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಯೋಜನಕಾರಿ.
ಅಲೋವೆರಾ ಜೆಲ್ ಗೆ ಇದನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಈ 5 ಸಮಸ್ಯೆಗಳು ತಕ್ಷಣ ಮಾಯವಾಗುತ್ತವೆ..!
Aloe Vera Feb 15, 2025, 02:26 PM IST
ಅಲೋವೆರಾ ಜೆಲ್ ಗೆ ಇದನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಈ 5 ಸಮಸ್ಯೆಗಳು ತಕ್ಷಣ ಮಾಯವಾಗುತ್ತವೆ..!
ಹೆಚ್ಚಿನ ಯುವತಿಯರು ತಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಅಲೋವೆರಾ ಜೆಲ್ ಅನ್ನು ಬಳಸುತ್ತಾರೆ.ಅಲೋವೆರಾ ಜೆಲ್ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಈ ಅಲೋವೆರಾ ಜೆಲ್ ಚರ್ಮದ ಮೇಲಿನ ಕಲೆಗಳನ್ನು ಸಹ ತೆಗೆದುಹಾಕುತ್ತದೆ.ಇದಕ್ಕಾಗಿ, ನೀವು ಅಲೋವೆರಾ ಜೆಲ್‌ಗೆ ಒಂದು ವಸ್ತುವನ್ನು ಸೇರಿಸಬೇಕು.ಅಲೋವೆರಾ ಜೆಲ್ ಮತ್ತು ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ಒಟ್ಟಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಸೌಂದರ್ಯ ಹೆಚ್ಚಾಗುತ್ತದೆ.
 ಆಗಾಗ ಕಾಣಿಸಿಕೊಳ್ಳುವ ಮೊಡವೆಗಳಿಂದ ಹೈರಾಣಾಗಿದ್ದರೆ ಇಲ್ಲಿದೆ ಸರಳ ಉಪಾಯ..!
pimple Jan 12, 2025, 06:01 PM IST
ಆಗಾಗ ಕಾಣಿಸಿಕೊಳ್ಳುವ ಮೊಡವೆಗಳಿಂದ ಹೈರಾಣಾಗಿದ್ದರೆ ಇಲ್ಲಿದೆ ಸರಳ ಉಪಾಯ..!
ಸರಿಯಾದ ತ್ವಚೆಯ ಆರೈಕೆಯು ಮೊಡವೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಮೊಡವೆಗಳು ಉಂಟಾದಾಗ ಚರ್ಮವನ್ನು ಅತಿಯಾಗಿ ಒಣಗಿಸಬೇಕು ಎಂಬುದು ಸಾಮಾನ್ಯ ತಪ್ಪು ಕಲ್ಪನೆ. ಆದಾಗ್ಯೂ, ಇದು ತಪ್ಪು. ಚರ್ಮವು ಒಣಗಿದಾಗ, ದೇಹವು ಹೆಚ್ಚು ಎಣ್ಣೆಯನ್ನು ಉತ್ಪಾದಿಸುತ್ತದೆ, ಇದು ಮೊಡವೆಗಳನ್ನು ಇನ್ನಷ್ಟು ಹದಗೆಡಿಸುತ್ತದೆ.
ರಾತ್ರಿ ಮಲಗುವ ಮುನ್ನ ಈ ತಪ್ಪನ್ನು ಎಂದಿಗೂ ಮಾಡಬೇಡಿ...!
skin care Jan 2, 2025, 03:24 PM IST
ರಾತ್ರಿ ಮಲಗುವ ಮುನ್ನ ಈ ತಪ್ಪನ್ನು ಎಂದಿಗೂ ಮಾಡಬೇಡಿ...!
ಆರೋಗ್ಯಕರ ಚರ್ಮಕ್ಕಾಗಿ ಮುಖವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಇದರ ಹೊರತಾಗಿ ನಿಮ್ಮ ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದ ನಂತರ ಮಾಯಿಶ್ಚರೈಸರ್ ಅನ್ನು ಅನ್ವಯಿಸಲು ಮರೆಯಬೇಡಿ.ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ತೆಂಗಿನ ಎಣ್ಣೆಗೆ ಇದನ್ನು ಸೇರಿಸಿ ದಿನಕ್ಕೆ 2 ಬಾರಿ ಮಸಾಜ್ ಮಾಡಿದರೆ ಕಾಲುಗಳು ತಕ್ಷಣ ಬೆಳ್ಳಗಾಗುತ್ತವೆ..!
Tanning Dec 25, 2024, 11:37 PM IST
ತೆಂಗಿನ ಎಣ್ಣೆಗೆ ಇದನ್ನು ಸೇರಿಸಿ ದಿನಕ್ಕೆ 2 ಬಾರಿ ಮಸಾಜ್ ಮಾಡಿದರೆ ಕಾಲುಗಳು ತಕ್ಷಣ ಬೆಳ್ಳಗಾಗುತ್ತವೆ..!
ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ಕಾಲುಗಳ ಚರ್ಮವು ಹೆಚ್ಚು ಕಪ್ಪಾಗುತ್ತದೆ. ನೀವು ಕಪ್ಪು ಚರ್ಮವನ್ನು ತೆಗೆದುಹಾಕಲು ಬಯಸಿದರೆ ಇದಕ್ಕೆ ನಾವು ನಿಮಗೆ ಪರಿಣಾಮಕಾರಿ ವಿಧಾನವನ್ನು ತಿಳಿಸುತ್ತೇವೆ. ಪಾದಗಳು ನಮ್ಮ ದೇಹದ ಅತ್ಯಂತ ಕೆಳಗಿನ ಭಾಗವಾಗಿದೆ, ಅದಕ್ಕಾಗಿಯೇ ಪಾದಗಳನ್ನು ಕಾಳಜಿ ವಹಿಸುವುದು ಅವಶ್ಯಕ.ಪಾದಗಳ ಚರ್ಮವು ಕಪ್ಪಾಗಿದ್ದರೆ, ಅದು ತುಂಬಾ ಕೆಟ್ಟದಾಗಿ ಕಾಣುತ್ತದೆ.ಹಾಗಾಗಿ ಇದನ್ನು  ಹೋಗಲಾಡಿಸುವ ಮನೆಮದ್ದನ್ನು ಇಂದು ನಿಮಗೆ ವಿವರಿಸುತ್ತೇವೆ.
ನೀವು ಎಂದಾದರೂ ಚಳಿಗಾಲದಲ್ಲಿ ಸಾಸಿವೆ ಎಣ್ಣೆ ಬಳಸಿದ್ದಿರಾ?..ಇಲ್ಲಿವೆ 7 ಅದ್ಬುತ ಪ್ರಯೋಜನಗಳು..!
lifestyle Dec 12, 2024, 10:49 PM IST
ನೀವು ಎಂದಾದರೂ ಚಳಿಗಾಲದಲ್ಲಿ ಸಾಸಿವೆ ಎಣ್ಣೆ ಬಳಸಿದ್ದಿರಾ?..ಇಲ್ಲಿವೆ 7 ಅದ್ಬುತ ಪ್ರಯೋಜನಗಳು..!
ಸಾಸಿವೆ ಎಣ್ಣೆಯನ್ನು ನಿಮ್ಮ ದೇಹಕ್ಕೆ ಹಚ್ಚಿದರೆ, ಅದು ನಿಮಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಸಾಸಿವೆ ಎಣ್ಣೆ ದೇಹವನ್ನು ತೇವವಾಗಿಡಬಲ್ಲದು.ಈ ಎಣ್ಣೆಯ ಇತರ ಪ್ರಯೋಜನಗಳೇನು? ಎಂದು ತಿಳಿಯೋಣ.
Winter Skin Care: ಚಳಿಗಾಲದಲ್ಲಿ ಕಾಂತಿಯುತ ತ್ವಚೆ ಪಡೆಯಲು 'ಸೋಪ್' ಬದಲಿಗೆ ಇವುಗಳನ್ನು ಬಳಸಿ
Winter Skin Care Nov 27, 2024, 03:38 PM IST
Winter Skin Care: ಚಳಿಗಾಲದಲ್ಲಿ ಕಾಂತಿಯುತ ತ್ವಚೆ ಪಡೆಯಲು 'ಸೋಪ್' ಬದಲಿಗೆ ಇವುಗಳನ್ನು ಬಳಸಿ
Winter Skin Care: ಚಳಿಗಾಲದಲ್ಲಿ ತ್ವಚೆ ಒಡೆಯುವಿಕೆ, ಶುಷ್ಕತೆಯಿಂದ ರಕ್ಷಿಸಿ, ಕಾಂತಿಯುತ ಚರ್ಮವನ್ನು ಪಡೆಯಲು ಕೆಲವು ನೈಸರ್ಗಿಕ ವಸ್ತುಗಳು ತುಂಬಾ ಲಾಭದಾಯಕವಾಗಿವೆ. 
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • Aadhaar Card: ಆಧಾರ್ ಕಾರ್ಡ್ ಇದ್ರೆ ಸಾಕು ಪ್ರತಿ ತಿಂಗಳು ₹3 ಸಾವಿರ ಪಿಂಚಣಿ.. ಕೇಂದ್ರದ ಹೊಸ ಯೋಜನೆ
    PM Shram Yogi Maandhan Yojana

    Aadhaar Card: ಆಧಾರ್ ಕಾರ್ಡ್ ಇದ್ರೆ ಸಾಕು ಪ್ರತಿ ತಿಂಗಳು ₹3 ಸಾವಿರ ಪಿಂಚಣಿ.. ಕೇಂದ್ರದ ಹೊಸ ಯೋಜನೆ

  • ಕೊಳೆತು ಹುಳ ಬಿದ್ದ ಪತಿ ಜೊತೆಯೇ 10 ದಿನ ಬದುಕಿದ್ದ ಪತ್ನಿ...!
    Chikkamagaluru tragedy
    ಕೊಳೆತು ಹುಳ ಬಿದ್ದ ಪತಿ ಜೊತೆಯೇ 10 ದಿನ ಬದುಕಿದ್ದ ಪತ್ನಿ...!
  •  ಆಟವಾಡುತ್ತಾ 3ನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು; ಸಾವು-ಬದುಕಿನ ನಡುವೆ ಹೋರಾಟ!
    Nayandahalli baby fall incident
    ಆಟವಾಡುತ್ತಾ 3ನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು; ಸಾವು-ಬದುಕಿನ ನಡುವೆ ಹೋರಾಟ!
  • ಟನ್‌ಗಟ್ಟಲೆ ಪೋಲೆಂಡ್ ಚಿನ್ನ ಖರೀದಿಸುತ್ತಿರುವುದೇಕೆ? ಭಾರತಕ್ಕೆ ಸವಾಲಾಗುತ್ತಾ ಈ ಪುಟ್ಟ ರಾಷ್ಟ್ರ?
    Gold Reserves 2026
    ಟನ್‌ಗಟ್ಟಲೆ ಪೋಲೆಂಡ್ ಚಿನ್ನ ಖರೀದಿಸುತ್ತಿರುವುದೇಕೆ? ಭಾರತಕ್ಕೆ ಸವಾಲಾಗುತ್ತಾ ಈ ಪುಟ್ಟ ರಾಷ್ಟ್ರ?
  • 10ನೇ ತರಗತಿ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ : ಸರ್ಕಾರದ ನಿರ್ಧಾರ​​ ಪ್ರಶ್ನಿಸಿ PIL
    high court
    10ನೇ ತರಗತಿ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ : ಸರ್ಕಾರದ ನಿರ್ಧಾರ​​ ಪ್ರಶ್ನಿಸಿ PIL
  • 15 ದಿನದಲ್ಲಿ ಮೂರನೇ ಬಾರಿಗೆ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ಬಿ ಆರ್ ಟಿ ಕಾಡುತ್ತಿರುವ ಕಿಡಿಗೇಡಿ ಕೃತ್ಯ
    BRT tiger reserve
    15 ದಿನದಲ್ಲಿ ಮೂರನೇ ಬಾರಿಗೆ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ಬಿ ಆರ್ ಟಿ ಕಾಡುತ್ತಿರುವ ಕಿಡಿಗೇಡಿ ಕೃತ್ಯ
  • ರೈತರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್: ವರ್ಷಕ್ಕೆ ₹20 ಲಕ್ಷ ಗಳಿಸುವ ಅವಕಾಶ..
    PM KUSUM 2.0
    ರೈತರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್: ವರ್ಷಕ್ಕೆ ₹20 ಲಕ್ಷ ಗಳಿಸುವ ಅವಕಾಶ..
  • ದಿನ ಭವಿಷ್ಯ 10-04-2026: ಶುಕ್ರವಾರದಂದು ಶಿವಯೋಗ.. ಈ ರಾಶಿಯವರಿಗೆ ಆತ್ಮಸ್ಥೈರ್ಯದಿಂದ ಕೆಲಸದಲ್ಲಿ ಜಯ
    Today Horoscope
    ದಿನ ಭವಿಷ್ಯ 10-04-2026: ಶುಕ್ರವಾರದಂದು ಶಿವಯೋಗ.. ಈ ರಾಶಿಯವರಿಗೆ ಆತ್ಮಸ್ಥೈರ್ಯದಿಂದ ಕೆಲಸದಲ್ಲಿ ಜಯ
  • RBI New Rules: ₹10,000ಕ್ಕಿಂತ ಜಾಸ್ತಿ ಡಿಜಿಟಲ್‌ ಪಾವತಿ ಮಾಡುವವರಿಗಾಗಿ ಹೊಸ ನಿಯಮ ಜಾರಿ
    RBI Digital Payment Rules
    RBI New Rules: ₹10,000ಕ್ಕಿಂತ ಜಾಸ್ತಿ ಡಿಜಿಟಲ್‌ ಪಾವತಿ ಮಾಡುವವರಿಗಾಗಿ ಹೊಸ ನಿಯಮ ಜಾರಿ
  • Silk Smitha: ಸಿಲ್ಕ್ ಸ್ಮಿತಾ ಕಚ್ಚಿದ ಸೇಬು ಎಷ್ಟು ಬೆಲೆಗೆ ಮಾರಾಟ ಆಗಿದೆ ಗೊತ್ತಾ?
    Silk Smitha
    Silk Smitha: ಸಿಲ್ಕ್ ಸ್ಮಿತಾ ಕಚ್ಚಿದ ಸೇಬು ಎಷ್ಟು ಬೆಲೆಗೆ ಮಾರಾಟ ಆಗಿದೆ ಗೊತ್ತಾ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x