Side Effects Of Smart Phone : ಅತಿಯಾಗಿ ಸ್ಮಾರ್ಟ್ಫೋನ್ ಬಳಕೆ ಮಾಡುವ ಅನೇಕ ಜನರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ವಿಚಾರ ಎಲ್ಲರಿಗೂ ತಿಳಿದಿದ್ದರೂ ಬಳಕೆಯನ್ನು ನಿಲ್ಲಿಸುತ್ತಿಲ್ಲ. ಇತ್ತೀಚಿನ ಅಧ್ಯಯನವೊಂದು ಈ ವಿಷಯದ ಬಗ್ಗೆ ಮತ್ತೊಂದು ಹೊಸ ಸಂಗತಿಯನ್ನು ಬಹಿರಂಗಪಡಿಸಿದೆ.
Price TECHGEAR Dynamo Wind Flashlight : ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಫ್ಲ್ಯಾಶ್ ಲೈಟ್ಗಳು ಲಭ್ಯವಿವೆ. ಆದರೆ ಈಗ ನಾವು ಹೇಳುತ್ತಿರುವ ಟಾರ್ಚ್ ಅನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ
Sanchar Saathi Mobile App: ಸಂಚಾರ ಸಾಥಿ ಹೆಸರಿನಲ್ಲಿ ಭಾರತದ ದೂರಸಂಚಾರ ಇಲಾಖೆಯ (DoT) ಆಪ್ನ ಮುಖ್ಯ ಉದ್ದೇಶ ಫೋನ್ ಕಳೆದುಹೋಗುವುದರಿಂದ ಬಳಕೆದಾರರಿಗೆ ಆಗುವ ತೊಂದರೆ ನಿವಾರಣೆ ಮಾಡುವುದು ಮತ್ತು ಮೋಸಪ್ರಯತ್ನಗಳನ್ನು ತಡೆಗಟ್ಟುವುದು.
ಯಾವುದೇ ಋತುಮಾನವಿರಲಿ ಬಿಸಿಲಿನಲ್ಲಿ ಹೊರಗೆ ಹೋಗುವುದೆಂದರೆ ಬಿಸಿಲಿನ ಬೇಗೆಯನ್ನು ನೆನೆದರೆ ಅಬ್ಬಬ್ಬಾ ಸಾಕಪ್ಪಾ ಸಾಕು ಎನ್ನುವಂತೆ ಇರುತ್ತದೆ. ಮನೆಯಲ್ಲಿದ್ದರೆ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಲು ಫ್ಯಾನ್, ಕೂಲರ್, ಎಸಿಯನ್ನು ಬಳಸಬಹುದು. ಆದರೆ, ಹೊರಗಿರುವಾಗ ಈ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಇದಕ್ಕಾಗಿ ಮರುಕಟ್ಟೆಗೆ ಲಗ್ಗೆ ಇಟ್ಟಿದೆ ಸ್ಮಾರ್ಟ್ಫೋನ್ ಚಾಲಿತ ಫ್ಯಾನ್.
Painting Smartphone: ಸುಮಾರು ನೂರೈವತ್ತು ವರ್ಷಗಳು ಕಳೆದಿವೆ. ಈ ಪೇಂಟಿಂಗ್ ನಲ್ಲಿ ಕಾಣುವ ಮಹಿಳೆ ಕೈಯಲ್ಲಿ ಸ್ಮಾರ್ಟ್ ಫೋನ್ ನಂತಹ ವಸ್ತುವೊಂದು ಇರುವುದನ್ನು ಸ್ಪಷ್ಟವಾಗಿ ಕಾಣಬಹುದು. ಇನ್ನು ನೋಡಿದ ಜನರು ಅದರ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ,
ರಿಯಾಯಿತಿಯನ್ನು ನೀಡಲಾಗುತ್ತಿರುವ ಸ್ಮಾರ್ಟ್ಫೋನ್ನ ಹೆಸರು OPPO A77. ಫ್ಲಿಪ್ಕಾರ್ಟ್ನಲ್ಲಿ ಈ ಸ್ಮಾರ್ಟ್ಫೋನ್ ಖರೀದಿಯಲ್ಲಿ ನೀವು ಬಹಳಷ್ಟು ಉಳಿಸಬಹುದು. ಈ ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ನಿಂದ ಕೇವಲ ₹ 15499 ಗೆ ಖರೀದಿಸಬಹುದು. ಇದು ಅದರ ಮೂಲ ಬೆಲೆಯಲ್ಲದಿದ್ದರೂ ಇದರ ಮೂಲ ಬೆಲೆ ₹ 18999 ಆಗಿದೆ.
ಭಾರತದಲ್ಲಿ ಈ ಸಮಯದಲ್ಲಿ ಹಬ್ಬದ ಸೀಸನ್ ನಡೆಯುತ್ತಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ನಾವು ನಿಮಗಾಗಿ ಅಂತಹ ಸ್ಮಾರ್ಟ್ಫೋನ್ಗಳನ್ನು ತಂದಿದ್ದೇವೆ. ಇದರ ಬೆಲೆ 10 ಸಾವಿರಕ್ಕಿಂತ ಕಡಿಮೆ. ಹಾಗೆಯೇ ಅವುಗಳು ಸೂಪರ್ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿದೆ. ಹಾಗಾದರೆ ಈ ಸ್ಮಾರ್ಟ್ಫೋನ್ಗಳು ಯಾವುವು ಮತ್ತು ಅವುಗಳ ವಿಶೇಷತೆ ಏನು ಎಂದು ತಿಳಿಯೋಣ.
ಕದ್ದ ಸ್ಮಾರ್ಟ್ಫೋನ್ಗಳನ್ನು ನಿರ್ಬಂಧಿಸಲು ಮತ್ತು ಮೊಬೈಲ್ ಫೋನ್ಗಳ ನಕಲಿ ಮಾರಾಟದಿಂದ ಜನರನ್ನು ರಕ್ಷಿಸಲು ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಭಾರತದಲ್ಲಿ ನಕಲಿ IMEI ಸಂಖ್ಯೆಗಳೊಂದಿಗೆ ಬರುವ ಲಕ್ಷಗಟ್ಟಲೆ ಸ್ಮಾರ್ಟ್ಫೋನ್ಗಳಿವೆ ಎಂದು ಹಲವಾರು ವರದಿಗಳು ತಿಳಿಸುತ್ತವೆ.
ನಮ್ಮ ಮೊಬೈಲ್ ನಲ್ಲಿ ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಸ್ಮಾರ್ಟ್ಫೋನ್ಗಳು 4,500mAh ಅಥವಾ ಹೆಚ್ಚಿನ ಶಕ್ತಿಯನ್ನು ಹೊಂದಿರುವ ಬ್ಯಾಟರಿಯನ್ನು ಹೊಂದಿರುವುದರಿಂದ. ಇದರೊಂದಿಗೆ, ವೇಗದ ಚಾರ್ಜಿಂಗ್ ವೈಶಿಷ್ಟ್ಯಗಳು ಸಹ ಇರುತ್ತವೆ, ಆದ್ದರಿಂದ ನಿಮ್ಮ ಫೋನ್ ಅನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ. ಹೆಚ್ಚಿನ ಸಂದರ್ಭಗಳಲ್ಲಿ, ಸ್ಮಾರ್ಟ್ ಫೋನ್ ಬ್ರ್ಯಾಂಡ್ ಇದು ಬಳಕೆದಾರರ ತಪ್ಪು ಎಂದು ಹೇಳಿಕೊಂಡಿದೆ. ಫೋನ್ನಲ್ಲಿ ಬೆಂಕಿಯ ಹಿಂದೆ 10 ತಪ್ಪು ಬಳಕೆಯ ಬಗ್ಗೆ ಹೇಳಲಾಗುತ್ತಿದೆ. ಯಾವುಯಾವವು ಇಲ್ಲಿದೆ ನೋಡಿ..
ನೀರಿನಲ್ಲಿ ಬಿದ್ದ ಫೋನ್ನ ಬ್ಯಾಟರಿಯನ್ನು ತೆಗೆಯುವ ಮೂಲಕ, ಹಾನಿಯಾಗುವ ಸಾಧ್ಯತೆಗಳು ಬಹಳ ಕಡಿಮೆಯಾಗುತ್ತವೆ. ಈಗ ಫೋನ್ ಅನ್ನು 24 ಗಂಟೆಗಳ ಕಾಲ ಅಕ್ಕಿಯ ಮಧ್ಯದಲ್ಲಿ ಇರಿಸಿ. ಇದು ಬಹಳ ಫೇಮಸ್ ಟ್ರಿಕ್ ಆಗಿದೆ. ಈ ಮೂಲಕ ಅಕ್ಕಿ ಫೋನ್ನ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ.
ಬಳಕೆದಾರರ ಸ್ಮಾರ್ಟ್ಫೋನ್ಗಳಲ್ಲಿ ಮಾಲ್ವೇರ್ ಸ್ಥಾಪಿಸಿರುವ ವಿಚಾರವಾಗಿ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ಗಳನ್ನು ತೆಗೆದುಹಾಕುವ ಕುರಿತು ವರದಿಗಳನ್ನು ನಾವು ಹೆಚ್ಚಾಗಿ ಕೇಳುತ್ತೇವೆ.ಈಗ ಅಂತಹ ಕೆಲಸವನ್ನೇ ಈಗ ಸ್ಮಾರ್ಟ್ ಪೋನ್ ಕಂಪನಿಯೊಂದು ಮಾಡಿದೆ.
ನೀವು ಆಂಡ್ರಾಯ್ಡ್ ಫೋನ್ ಅನ್ನು ಬಳಸುತ್ತಿದ್ದರೆ, ಒಂದೊಮ್ಮೆ ನಿಮ್ಮ ಫೋನ್ ಕದ್ದಿದ್ದರೆ ಅಥವಾ ಕಳೆದುಹೋದರೆ, ಅದರಲ್ಲಿರುವ ಡೇಟಾವನ್ನು ಸುಲಭವಾಗಿ ಅಳಿಸಬಹುದು ಎಂದು ನಿಮಗೆ ತಿಳಿದಿದೆಯೇ...
ಹೊಸ ಆಂಡ್ರಾಯ್ಡ್ ಆವೃತ್ತಿ (New Android Version)ಯಲ್ಲಿ ನೀವು ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಮೂಲಕ ಗೂಗಲ್ ಅಸಿಸ್ಟೆಂಟ್ (Google Assistant) ಅನ್ನು ಸಹ ಡೌನ್ಲೋಡ್ ಮಾಡಬಹುದು. ಇದರ ಬಹಳ ದೊಡ್ಡ ಪ್ರಯೋಜನ ಎಂದರೆ ಕೇವರ ವಾಯ್ಸ್ ಕಮಾಂಡ್ (Voice Command) ಮೂಲಕ ಟೈಪ್ ಮಾಡಿ ನೀವು ಯಾವುದೇ ಮೇಲ್ ಕಳುಹಿಸಬಹುದು.
ಒಂದು ವೇಳೆ ನೀವು ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಮತ್ತು ನಂತರ ನಿಮ್ಮ ವಾಟ್ಸಾಪ್ ಖಾತೆಯನ್ನು ಸಹ ಹೊಸ ಸಂಖ್ಯೆಗೆ ಬದಲಾಯಿಸಲು ಬಯಸಿದರೆ, ವಾಟ್ಸಾಪ್ ಸೆಟ್ಟಿಂಗ್ಗಳಿಗೆ ಹೋಗುವ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.