ತಜ್ಞರ ಪ್ರಕಾರ, ಹಬ್ಬದ ಮತ್ತು ಸಮ್ಮರ್ ಸೇಲ್ ಅವಧಿಯಲ್ಲಿ ಸ್ಮಾರ್ಟ್ ಟಿವಿಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಾಣುವುದು ಸಾಮಾನ್ಯ. ವಿಶೇಷವಾಗಿ 4K ಮತ್ತು OLED ಟಿವಿಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗಳು ಆಕರ್ಷಕ ಆಫರ್ಗಳನ್ನ ನೀಡುತ್ತಿವೆ.
XElectron ಭಾರತದಲ್ಲಿ iProjector 3 Plus ಪ್ರೊಜೆಕ್ಟರ್ ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್ ಟಿವಿ ಪ್ಲಾಟ್ಫಾರ್ಮ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಪ್ರೊಜೆಕ್ಟರ್ ನಿಮ್ಮ ಮನೆಯ ಗೋಡೆಯನ್ನ 300-ಇಂಚಿನ ಪರದೆಯನ್ನಾಗಿ ಪರಿವರ್ತಿಸುತ್ತದೆ.
ನೀವು ಕೊಡಾಕ್ನ OLED ಸ್ಮಾರ್ಟ್ ಟಿವಿಯನ್ನ ಕೇವಲ ₹8,499ಕ್ಕೆ ಖರೀದಿಸಬಹುದು. ಈ ಸ್ಮಾರ್ಟ್ ಟಿವಿ 32-ಇಂಚಿನ ಪರದೆಯೊಂದಿಗೆ ಬರುತ್ತದೆ.
ಪ್ಕಾರ್ಟ್ನಲ್ಲಿ ಪ್ರಾರಂಭವಾದ ವರ್ಷದ ಅಂತಿಮ ಮಾರಾಟದಲ್ಲಿ ಸೋನಿ ಮತ್ತು ಸ್ಯಾಮ್ಸಂಗ್ನಂತಹ ಬ್ರ್ಯಾಂಡ್ಗಳ LED ಸ್ಮಾರ್ಟ್ ಟಿವಿಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ನೀವು ಸೋನಿಯಿಂದ 4K ರೆಸಲ್ಯೂಶನ್ ಸ್ಮಾರ್ಟ್ ಟಿವಿಯನ್ನ ಅರ್ಧದಷ್ಟು ಬೆಲೆಗೆ ಮನೆಗೆ ತರಬಹುದು.
ಹಬ್ಬಗಳು ಏನೇ ಇರಲಿ ಇ-ಕಾಮರ್ಸ್ ಕಂಪನಿ ಅಮೆಜಾನ್ ಆಫರ್ಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಇತ್ತೀಚೆಗೆ VW ಸ್ಮಾರ್ಟ್ ಟಿವಿಯ ಖರೀದಿಯ ಮೇಲೆ ಅದ್ಭುತ ಕೊಡುಗೆಯನ್ನ ನೀಡುತ್ತಿದೆ. ಈ ಡೀಲ್ನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ ಈ 55 ಇಂಚಿನ ಟಿವಿ, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋ ಹಾಟ್ಸ್ಟಾರ್, ಯೂಟ್ಯೂಬ್ನಂತಹ ಜನಪ್ರಿಯ ಆಪ್ಗಳನ್ನು ಬೆಂಬಲಿಸುತ್ತದೆ.
VW 50-ಇಂಚಿನ ಪ್ರೊ ಸರಣಿ 4K ಅಲ್ಟ್ರಾ HD ಸ್ಮಾರ್ಟ್ QLED ಸ್ಮಾರ್ಟ್ ಟಿವಿಯ ಮೂಲ ಬೆಲೆ 54,999 ರೂ. ಇದೆ. ಆದರೆ ಈ ಟಿವಿಯ ಮೇಲೆ ಅಮೆಜಾನ್ ಶೇ.58ರಷ್ಟು ರಿಯಾಯಿತಿ ನೀಡುತ್ತಿದೆ. ಹೀಗಾಗಿ ಈ ಟಿವಿಯನ್ನ ಕೇವಲ 22,999 ರೂ.ಗೆ ಪಟ್ಟಿ ಮಾಡಲಾಗಿದೆ.
ಅಮೆಜಾನ್ನಲ್ಲಿ ದೀಪಾವಳಿ ಮಾರಾಟದ ಕೊಡುಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ LED ಸ್ಮಾರ್ಟ್ ಟಿವಿಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. Samsung, Xiaomi, TCLನಂತಹ ಬ್ರ್ಯಾಂಡ್ಗಳ ಟಿವಿಗಳು 6000 ರೂ.ಗಿಂತ ಕಡಿಮೆ ಬೆಲೆಗೆ ನೀವು ಖರೀದಿಸಬಹುದು.
ನೀವು 43 ಇಂಚಿನ 4K UHD ಸ್ಮಾರ್ಟ್ ಟಿವಿಯನ್ನ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್ ಟಿವಿಗಳು ಅಮೆಜಾನ್ನಲ್ಲಿ ನಡೆಯುತ್ತಿರುವ ದೀಪಾವಳಿ ಮಾರಾಟದ ಸಮಯದಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ನೀವು ಧಂತೇರಸ್ನಲ್ಲಿ ಟಿವಿ ಖರೀದಿಸಿದರೆ ನಿಮಗೆ ಬ್ಯಾಂಕ್ ರಿಯಾಯಿತಿ ಸಹ ನೀಡಲಾಗುತ್ತದೆ.
ಫ್ಲಿಪ್ಕಾಟ್ ದೀಪಾವಳಿ ಬಿಗ್ ಸೇಲ್ನಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 5A ಸ್ಮಾರ್ಟ್ಫೋನ್ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಸೇಲ್ನಲ್ಲಿ ಕೇವಲ 6,499 ರೂ.ಗಳಿಗೆ ಲಭ್ಯವಾಗುತ್ತಿದೆ.
ದೀಪಾವಳಿಗೂ ಮುನ್ನ ಸ್ಮಾರ್ಟ್ ಟಿವಿಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಹಬ್ಬದ ಋತುವಿನ ಕೊಡುಗೆಗಳೊಂದಿಗೆ, ಬ್ರಾಂಡೆಡ್ ಟಿವಿಗಳು ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ.
ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ 50-ಇಂಚಿನ ಸ್ಮಾರ್ಟ್ ಟಿವಿಯ ಮೇಲೆ ವಿಶೇಷ ರಿಯಾಯಿತಿ ಕೊಡುಗೆಗಳು ಲಭ್ಯವಿದೆ. Coocaa S4U Plus ಸ್ಮಾರ್ಟ್ ಟಿವಿ 11 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ಮೇಲಿನ ಕೊಡುಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
40 Inch Smart TV: ನೀವು Smart TV ಖರೀಸುವ ಯೋಚನೆಯಲ್ಲಿದ್ದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಮುಂದಿನ ವಾರ ಅಂದರೆ ಸೆಪ್ಟೆಂಬರ್ 23ರಿಂದ Amazon Great Indian Festival ಶುರುವಾಗಲಿದೆ. ಆದರೆ ಅದಕ್ಕೂ ಮುಂಚೆಯೇ 40 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. ಲೇಟೆಸ್ಟ್ ಪ್ರೀಮಿಯಂ QLED ಸ್ಮಾರ್ಟ್ ಟಿವಿಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ ಗ್ರಾಹಕರು SBI ಡೆಬಿಟ್ ಕಾರ್ಡ್ ಬಳಸಿಕೊಂಡು ಸುಮಾರು 10% ವರೆಗೆ ತ್ವರಿತ ಡಿಸ್ಕೌಂಟ್ ಕೂಡ ಪಡೆಯಬಹುದು.
43 ಇಂಚಿನ LED ಸ್ಮಾರ್ಟ್ ಟಿವಿ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ 12,500 ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. TCL, Xiaomi, Thomson, Philipsನಂತಹ ಬ್ರ್ಯಾಂಡ್ಗಳಿಂದ ಈ ಸ್ಮಾರ್ಟ್ ಟಿವಿಗಳನ್ನ ನೀವು 69% ವರೆಗಿನ ರಿಯಾಯಿತಿಯಲ್ಲಿ ಮನೆಗೆ ತರಬಹುದು.
ಜಪಾನಿನ ಗೃಹೋಪಯೋಗಿ ಉಪಕರಣ ತಯಾರಕ AKAI ಭಾರತದಲ್ಲಿ ಪವರ್ವ್ಯೂ ಸ್ಮಾರ್ಟ್ ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ 14 ಪ್ಲಾಟ್ಫಾರ್ಮ್ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ ಟಿವಿಗಳು 13,990 ರೂ.ಗಳ ಆರಂಭಿಕ ಬೆಲೆಯಲ್ಲಿ ಬರುತ್ತವೆ. ಈ ಸ್ಮಾರ್ಟ್ಟಿವಿ 75 ಇಂಚುಗಳವರೆಗಿನ ಪರದೆಯ ಗಾತ್ರವನ್ನು ಹೊಂದಿರುತ್ತವೆ.
ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ನಡೆಯುತ್ತಿರುವ ಫ್ರೀಡಂ ಸೇಲ್ನಲ್ಲಿ 43 ಇಂಚಿನ LED ಸ್ಮಾರ್ಟ್ ಟಿವಿ ಅತ್ಯಂತ ಅಗ್ಗದ ಬೆಲೆಗೆ ಲಭ್ಯವಿದೆ. ನೀವು LG, Xiaomi, Thomson ನಂತಹ ಬ್ರ್ಯಾಂಡ್ಗಳ ಸ್ಮಾರ್ಟ್ ಟಿವಿಗಳನ್ನು 13,000 ರೂ.ಗಿಂತ ಕಡಿಮೆ ಬೆಲೆಗೆ ಮನೆಗೆ ತರಬಹುದು.
Samsung Crystal 4K Smart Tv: ಜನಪ್ರಿಯ ಟೆಕ್ ಕಂಪನಿ Samsung Smart TV ಖರೀದಿಯ ಮೇಲೆ ಈಗ ಫ್ಲಿಪ್ಕಾರ್ಟ್ನಲ್ಲಿ ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ. ಇದರ ಮೇಲೆ ವಿನಿಮಯ ಕೊಡುಗೆಗಳು ಮತ್ತು ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ. ಈ ಎಲ್ಲಾ ಆಫರ್ ಬಳಸಿಕೊಂಡು ಖರೀದಿಸುವ ಗ್ರಾಹಕರಿಗೆ 6 ರಿಂದ 7 ಸಾವಿರದವರೆಗೆ ರಿಯಾಯಿತಿ ಸಿಗುತ್ತದೆ.
43 ಇಂಚಿನ ಸ್ಮಾರ್ಟ್ ಟಿವಿಯನ್ನು 13,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ. ಇ-ಕಾಮರ್ಸ್ ಸೈಟ್ ಅಮೆಜಾನ್ನಲ್ಲಿ ಉತ್ತಮ ಡೀಲ್ಗಳು ಲಭ್ಯವಿದೆ.
40 inch Smart TV: ನಿಮ್ಮ ಮನೆಗೆ ದೊಡ್ಡ ಡಿಸ್ಪ್ಲೇ ಇರುವ ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಬಯಸಿದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಈ ಸಮಯದಲ್ಲಿ ನೀವು 40 ಇಂಚಿನ ಡಿಸ್ಪ್ಲೇ ಹೊಂದಿರುವ ದೊಡ್ಡ ಸ್ಮಾರ್ಟ್ ಟಿವಿಯನ್ನು 10 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್ಕಾರ್ಟ್ ಸ್ಮಾರ್ಟ್ ಟಿವಿಯಲ್ಲಿ ಈ ಅದ್ಭುತ ಕೊಡುಗೆಯನ್ನು ತಂದಿದೆ.
Flipkart Monumental Sale:ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ತಂದಿದೆ. ಕಂಪನಿಯು ತನ್ನ ಪ್ಲಾಟ್ಫಾರ್ಮ್ನಲ್ಲಿ ವರ್ಷದ ಮೊದಲ ದೊಡ್ಡ ಮಾರಾಟವನ್ನು ಪ್ರಾರಂಭಿಸಲಿದೆ. ನಿಮ್ಮ ಮನೆಗೆ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲು ಬಯಸಿದರೆ, ನಿಮಗೆ ಉತ್ತಮ ಅವಕಾಶವಿದೆ. ಫ್ಲಿಪ್ಕಾರ್ಟ್ ಮಾರಾಟದಲ್ಲಿ ಸ್ಮಾರ್ಟ್ ಟಿವಿಗಳಲ್ಲಿ ಉತ್ತಮ ಕೊಡುಗೆಗಳನ್ನು ನೀಡಲಿದೆ.