ಹೊಸ ಲೀಕ್ ಪ್ರಕಾರ Xiaomi 18 Pro Maxನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜೊತೆಗೆ 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಇರಬಹುದು. ಈ ಡ್ಯುಯಲ್ 200MP ಕ್ಯಾಮೆರಾ ವ್ಯವಸ್ಥೆ ಸ್ಮಾರ್ಟ್ಫೋನ್ ಫೋಟೋಗ್ರಫಿಯಲ್ಲಿ ಹೊಸ ಅಧ್ಯಾಯ ಆರಂಭಿಸಬಹುದು ಎಂದು ವರದಿಗಳು ಹೇಳುತ್ತಿವೆ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ದೈನಂದಿನ ಅಗತ್ಯತೆಗಳು ಹಾಗೂ ಮನರಂಜನೆಗಾಗಿ ಹತ್ತಾರು ಮೊಬೈಲ್ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈ ರೀತಿ ಡೌನ್ಲೋಡ್ ಮಾಡುವ ಆ್ಯಪ್ಗಳ ಹಿಂದೆ ಅಡಗಿರುವ ಅಪಾಯಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ... ಹೆಚ್ಚಿನ ವಿವರಗಳು ಇಲ್ಲಿವೆ ನೋಡಿ..
ಕ್ಯಾಮೆರಾ ವಿಭಾಗದಲ್ಲಿ OPPO ಮತ್ತೊಮ್ಮೆ ದೊಡ್ಡ ಮಟ್ಟದ ಬದಲಾವಣೆ ತರಲು ಸಜ್ಜಾಗಿದೆ. ಡ್ಯುಯಲ್ 200MP ಕ್ಯಾಮೆರಾ ಸೆನ್ಸರ್ಗಳೊಂದಿಗೆ ಅತ್ಯಾಧುನಿಕ AI ಫೋಟೋಗ್ರಫಿ ಫೀಚರ್ಗಳು ಲಭ್ಯವಾಗಲಿವೆ ಎನ್ನಲಾಗಿದೆ.
Itel Zeno 200: ಭಾರತದಲ್ಲಿ ಐಫೋನ್ 17 ಪ್ರೊ ಹೋಲುವ ಐಟೆಲ್ ಝೆನೋ 200 ಸ್ಮಾರ್ಟ್ಫೋನ್ ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಆಗಿದೆ.
fake smartphone finder : ಇತ್ತೀಚಿಗೆ ಅಮಾಯಕರನ್ನು ಗುರಿಯಾಗಿಸಿಕೊಂಡು ಮೋಸ ಮಾಡುವ ವಂಚಕರ ಜಾಲ ಹೆಚ್ಚಾಗುತ್ತಿದೆ. ಇಷ್ಟು ದಿನ ಆನ್ಲೈನ್ನಲ್ಲಿ ಜನರನ್ನು ಮೋಸಗೊಳಿಸುತ್ತಿದ್ದ ಹ್ಯಾಕರ್ ಇದೀಗ ಸ್ಮಾರ್ಟ್ ಫೋನ್ಗಳ ಹೆಸರಿನಲ್ಲಿ ದೊಡ್ಡ ವಂಚನೆಗೆ ಕೈ ಹಾಕುತ್ತಿದ್ದಾರೆ. ಅರಿವಿಲ್ಲದಂತೆ ನೀವೂ ಸಹ ಇವರ ಮಾಯಾ ಜಾಲಕ್ಕೆ ಬಿದ್ದಿರಬಹುದು.. ನಿಮ್ಮ ಬಳಿ ಇರುವ ಐಷಾರಾಮಿ ಫೋನ್ ನಕಲಿಯೂ ಆಗಿರಬಹುದು... ಹಾಗಿದ್ರೆ ಅದನ್ನು ಪತ್ತೆ ಹಚ್ಚುವುದು ಹೇಗೆ..? ಬನ್ನಿ ನೋಡೋಣ..
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ನೀವು ಎಂದಾದರೂ ನಿಮ್ಮ ಸ್ಮಾರ್ಟ್ಪೋನ್ಅನ್ನ ಸೂಕ್ಷ್ಮವಾಗಿ ಗಮನಿಸಿದ್ದೀರಾ? ಫೋನಿನ ಕೆಳಭಾಗ ಅಥವಾ ಮೇಲ್ಭಾಗದಲ್ಲಿ ಸೂಜಿಯ ತುದಿಯಂತಹ ಸಣ್ಣ ರಂಧ್ರಗಳನ್ನ ನೀವು ನೋಡುತ್ತೀರಿ. ಈ ಸಣ್ಣ ರಂಧ್ರಗಳು ಏಕಿವೆ ಗೊತ್ತಾ?
OnePlus 15T 5 12GB RAM + 256GB, 12GB RAM + 512GB, 16GB RAM + 256GB, 16GB RAM + 512GB, ಮತ್ತು 16GB RAM + 1TB ಎಂಬ ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಲಾವಾ ಭಾರತದಲ್ಲಿ ಬೋಲ್ಡ್ 2 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ದೇಶೀಯ ಕಂಪನಿಯ ಈ ಸ್ಮಾರ್ಟ್ಫೋನ್ ಶಕ್ತಿಯುತ 5000mAh ಬ್ಯಾಟರಿ ಸೇರಿದಂತೆ ಹಲವಾರು ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಶೀಘ್ರವೇ ಸ್ಯಾಮ್ಸಂಗ್ ಗ್ಯಾಲಕ್ಸಿ M17e 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಬಜೆಟ್ ಬೆಲೆಗೆ ಸಿಗಲಿರುವ ಈ ಫೋನ್ ಅದ್ಭುತ ವೈಶಿಷ್ಟ್ಯಗಳನ್ನ ಹೊಂದಿದೆ.
Xiaomi 17 ಮತ್ತು Xiaomi 17 Ultra ಸ್ಮಾರ್ಟ್ಫೋನ್ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ, ಈ ಎರಡೂ ಫೋನ್ಗಳು ಉತ್ತಮ ಕ್ಯಾಮೆರಾಗಳನ್ನ ಹೊಂದಿದ್ದು, ಪ್ರೀಮಿಯಂ ಫೋನ್ಗಳ ಬೆಲೆಯಂತಿವೆ.
ವಿವೋ ಮತ್ತು ಐಕ್ಯೂಒ ಜೊತೆಗೆ ಒನ್ಪ್ಲಸ್, ರಿಯಲ್ಮಿ, ಒಪ್ಪೊ, ಶಿಯೋಮಿ ಮತ್ತು ಮೊಟೊರೊಲಾದಂತಹ ಇತರ ಚೀನೀ ಕಂಪನಿಗಳ ಫೋನ್ಗಳು ಸಹ ಹೆಚ್ಚು ದುಬಾರಿಯಾಗಬಹುದು ಎಂದು ವರದಿಯಾಗಿದೆ.
Vivo X300 FE ಸ್ಮಾರ್ಟ್ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಇದನ್ನ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳು ಇಲ್ಲಿವೆ ನೋಡಿ...
ಇನ್ಫಿನಿಕ್ಸ್ ನೋಟ್ ಎಡ್ಜ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಕಂಪನಿಯು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಅತ್ಯಂತ ಕಡಿಮೆ ಬೆಲೆಗೆ ಇದನ್ನ ಬಿಡುಗಡೆ ಮಾಡಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನ ತಿಳಿಯಿರಿ...
OPPO K14x 5G ಸ್ಮಾರ್ಟ್ಫೋನ್ ಇಂದಿನಿಂದ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿದೆ. ಕಾರ್ಡ್ ಆಫರ್ಗಳ ಮೂಲಕ ನೀವು ಭರ್ಜರಿ ಡಿಸ್ಕೌಂಟ್ ಪಡೆಯಬಹುದು. ಹೊಸದಾಗಿ ಬಿಡುಗಡೆಯಾದ ಈ ಸ್ಮಾರ್ಟ್ಫೋನ್ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ...
ನೀವು Realme P3 Lite 5G ಸ್ಮಾರ್ಟ್ಫೋನ್ಅನ್ನ ಕೈಗೆಟುಕುವ ಬೆಲೆಯಲ್ಲಿ ಮನೆಗೆ ತರಬಹುದು. ಈ Realme ಫೋನ್ ಶಕ್ತಿಯುತ 6000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಒಳಗೊಂಡಿದೆ.
Vivo T4x 5G ಸ್ಮಾರ್ಟ್ಫೋನ್₹15,499 ಆರಂಭಿಕ ಬೆಲೆಯಲ್ಲಿ ಬರುತ್ತದೆ. ಫೋನ್ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಶಕ್ತಿಯುತ 6,500mAh ಬ್ಯಾಟರಿ ಹೊಂದಿದೆ.
ಇತ್ತೀಚಿನ ವರದಿಯ ಪ್ರಕಾರ, iQOO 15 ಅಲ್ಟ್ರಾ ಭಾರತದಲ್ಲಿ ಬಿಡುಗಡೆಯಾಗದಿರಬಹುದು. iQOOನಿಂದ ಬಂದ ಈ ಶಕ್ತಿಶಾಲಿ ಗೇಮಿಂಗ್ ಫೋನ್ 7400mAh ಬ್ಯಾಟರಿ ಮತ್ತು 24GB RAM ಸೇರಿದಂತೆ ಹಲವಾರು ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
7,600mAh ಬ್ಯಾಟರಿಯನ್ನ ಹೊಂದಿರುವ ಭಾರತದ ಅತ್ಯಂತ ತೆಳ್ಳಗಿನ ಸ್ಮಾರ್ಟ್ಫೋನ್ ಎಂದು ಹೇಳಲಾಗುವ iQOO 15R, ನಯವಾದ ವಿನ್ಯಾಸ ಮತ್ತು ದೀರ್ಘಕಾಲೀನ ಶಕ್ತಿಯನ್ನ ಸಂಯೋಜಿಸುತ್ತದೆ.
Realme 16 5G ಸ್ಮಾರ್ಟ್ಫೋನ್ ವಿಯೆಟ್ನಾಂನಲ್ಲಿ ಬಿಡುಗಡೆಯಾಗಿದೆ. ಈ Realme ಫೋನ್ ಶಕ್ತಿಯುತ 7000mAh ಬ್ಯಾಟರಿ ಮತ್ತು 12GB RAM ಜೊತೆಗೆ ಹಲವಾರು ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.