Smartphone Blast Reason :ಬೇಸಿಗೆಯಲ್ಲಿ, ಫೋನ್‌ನ ಬ್ಯಾಟರಿಯಲ್ಲಿ ಸ್ಫೋಟದಂತಹ ಸಮಸ್ಯೆಗಳು ಕಂಡುಬರುತ್ತವೆ. ಫೋನ್ ಅನ್ನು ಬುದ್ಧಿವಂತಿಕೆಯಿಂದ ಚಾರ್ಜ್ ಮಾಡಿದರೆ, ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಬಹುದು ಮತ್ತು ಅಪಘಾತಗಳನ್ನು ತಪ್ಪಿಸಬಹುದು.
ಸ್ಮಾರ್ಟ್ ಫೋನ್‌ನ ಖಾಲಿ ಬಾಕ್ಸ್ ಸಹ ಬಹಳ ಮುಖ್ಯ ಏಕೆಂದರೆ ಅದು ರಹಸ್ಯ ಕೋಡ್ ಅನ್ನು ಹೊಂದಿರುತ್ತದೆ. ಫೋನ್ ಬಾಕ್ಸ್ ಹಿಂಭಾಗದಲ್ಲಿ ಬರೆದಿರುವ ರಹಸ್ಯ ಕೋಡ್ ಯಾವುದು ಗೊತ್ತಾ? ನೀವು ಹೊಸ ಫೋನ್ ಖರೀದಿಸಿದಾಗ, ಅದು ನಿರ್ದಿಷ್ಟ ಮೊಬೈಲ್ ಬಾಕ್ಸ್‌ನಲ್ಲಿ ಪ್ಯಾಕ್ ಆಗುತ್ತದೆ. ಆ ಬಾಕ್ಸ್ ನಲ್ಲಿ ಫೋನ್ ಜೊತೆಗೆ ವಿವಿಧ ಆಕ್ಸೆಸರೀಸ್ ಗಳಿವೆ. ಹೆಚ್ಚಿನ ಜನರು ಸ್ಮಾರ್ಟ್‌ಫೋನ್ ಬಾಕ್ಸ್ ಅನ್ನು ಎಸೆಯುತ್ತಾರೆ. ಆದರೆ ಈ ತಪ್ಪನ್ನು ಮಾಡಬೇಡಿ.
ಸ್ಮಾರ್ಟ್ ಫೋನ್‌ನ ಖಾಲಿ ಬಾಕ್ಸ್ ಸಹ ಬಹಳ ಮುಖ್ಯ ಏಕೆಂದರೆ ಅದು ರಹಸ್ಯ ಕೋಡ್ ಅನ್ನು ಹೊಂದಿರುತ್ತದೆ. ಫೋನ್ ಬಾಕ್ಸ್ ಹಿಂಭಾಗದಲ್ಲಿ ಬರೆದಿರುವ ರಹಸ್ಯ ಕೋಡ್ ಯಾವುದು ಗೊತ್ತಾ? ನೀವು ಹೊಸ ಫೋನ್ ಖರೀದಿಸಿದಾಗ, ಅದು ನಿರ್ದಿಷ್ಟ ಮೊಬೈಲ್ ಬಾಕ್ಸ್‌ನಲ್ಲಿ ಪ್ಯಾಕ್ ಆಗುತ್ತದೆ. ಆ ಬಾಕ್ಸ್ ನಲ್ಲಿ ಫೋನ್ ಜೊತೆಗೆ ವಿವಿಧ ಆಕ್ಸೆಸರೀಸ್ ಗಳಿವೆ. ಹೆಚ್ಚಿನ ಜನರು ಸ್ಮಾರ್ಟ್‌ಫೋನ್ ಬಾಕ್ಸ್ ಅನ್ನು ಎಸೆಯುತ್ತಾರೆ. ಆದರೆ ಈ ತಪ್ಪನ್ನು ಮಾಡಬೇಡಿ.
Who touched my phone:ನಮ್ಮ ಅನುಪಸ್ಥಿತಿಯಲ್ಲಿ ಯಾರಾದರೂ ನಮ್ಮ ಫೋನ್ ತೆರೆದು ನೋಡಬಹುದು ಎನ್ನುವ ಭಯ ಯಾವಾಗಲೂ ಇರುತ್ತದೆ. ಆದರೆ ಇದೊಂದು ಟ್ರಿಕ್ ಮೂಲಕ ನಿಮ್ಮ ಫೋನ್ ಟಚ್ ಮಾಡಿದವರು ಯಾರು ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
Mobile Blast: ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು ಹಲವು ಕಾರಣಗಳಿವೆ. ಆದರೆ, ನಾವು ಮಾಡುವ ತಪ್ಪುಗಳು ಕೂಡ ಸ್ಮಾರ್ಟ್ ಫೋನ್‌ಗಳು ಸ್ಫೋಟಗೊಳ್ಳಲು ಪ್ರಮುಖ ಕಾರಣಗಳಿರಬಹುದು ಎಂದು ನಿಮಗೆ ತಿಳಿದಿದೆಯೇ?
How To Boost Internet Speed: ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಂತಿಸಬೇಡಿ.ಇಂದು ನಾವು ನಿಮಗೆ ಇಂಟರ್ನೆಟ್ ಫಾಸ್ಟ್ ಹೆಚ್ಚಿಸುವ ಕೆಲವು ಸರಳ ಟಿಪ್ಸ್ ಗಳನ್ನು ನೀಡುತ್ತೇವೆ.
Smartphone Tips: ಬೇರೆಲ್ಲಾ ಋತುಗಳಿಗಿಂತ ಬೇಸಿಗೆ ಕಾಲದಲ್ಲಿ ಸ್ಮಾರ್ಟ್‌ಫೋನ್ ಹೆಚ್ಚಾಗಿ ಬಿಸಿಯಾಗುತ್ತದೆ. ಇದರಿಂದಾಗಿ ಫೋನ್ ಬ್ಯಾಟರಿ ಹಾನಿಗೊಳಗಾಗುವುದಲ್ಲದೆ, ಫೋನಿನ ಕಾರ್ಯಕ್ಷಮತೆ ಕುಂಠಿತಗೊಳ್ಳಬಹುದು. ಆದರೆ, ಇದನ್ನು ತಪ್ಪಿಸಲು ಕೆಲವು ಸಲಹೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ.
Mobile Banking: ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಗ್ರಾಹಕರ ಬಹುತೇಕ ಕೆಲಸಗಳನ್ನು ಸರಾಗಗೊಳಿಸಿದೆ. ಇದೇ ವೇಳೆ, ಆನ್ಲೈನ್ ನಾವು ಸ್ವಲ್ಪ ಎಚ್ಚರ ತಪ್ಪಿದರೂ ಸಹ ವಂಚನೆಗೆ ಬಲಿಯಾಗುವ ಸಾಧ್ಯತೆಯೂ ಇದೆ. ಇದನ್ನು ತಪ್ಪಿಸಲು ಎಚ್‌ಡಿಎಫ್‌ಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದೆ.
Smartphone Charging Common Mistakes: ಸ್ಮಾರ್ಟ್‌ಫೋನ್ ಚಾರ್ಜಿಂಗ್‌ನ ಸಂದರ್ಭಗಳು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಫೋನ್ ಸ್ಫೋಟಗೊಳ್ಳುವಂತೆ ಮಾಡಬಹುದು. ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ...
Smartphone Tips And Tricks :ಹೆಚ್ಚಿನ ಜನರು ತಮ್ಮ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ.ದಿಂಬಿನ ಬಳಿ ನಿಮ್ಮ ಫೋನ್ ಇಟ್ಟು ಮಲಗುವುದರಿಂದ ನಿಮಗೂ ಅಪಾಯ ಎದುರಾಗಬಹುದು.
Smartphone: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಜೀವನದ ಪ್ರಪಂಚವೇ ಆಗಿಬಿಟ್ಟಿದೆ. ಆದರೆ, ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅಜಾಗರೂಕತೆಯಿಂದ ಬಳಸುತ್ತಿದ್ದರೆ ಇದು ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
Smartphone:ಸ್ಮಾರ್ಟ್‌ಫೋನ್ ಬಳಕೆ ಕುರಿತಂತೆ ವರದಿಯೊಂದು ಬಹಿರಂಗವಾಗಿದೆ. ಈ ವರದಿಯಲ್ಲಿ ನಮ್ಮ ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರು ದಿನಕ್ಕೆ 70-80 ಬಾರಿ ತಮ್ಮ ಫೋನ್ ಅನ್ನು ಸ್ಪರ್ಶಿಸುತ್ತಾರೆ ಎಂದು ತಿಳಿದುಬಂದಿದೆ.
Smartphone Overheating Problem: ಪ್ರಸ್ತುತ ಬಹುತೇಕ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಈ ಸ್ಮಾರ್ಟ್‌ಫೋನ್ ಓವರ್ ಹೀಟ್ ಆಗುವುದನ್ನು ನೀವು ಗಮನಿಸಿರಬಹುದು. ಆದರೆ, ಸ್ಮಾರ್ಟ್‌ಫೋನ್ ಅತಿಯಾಗಿ ಹೀಟ್ ಆಗಲು ನಮ್ಮ ಸಾಮಾನ್ಯ ತಪ್ಪುಗಳು ಕಾರಣ ಎಂದು ನಿಮಗೆ ತಿಳಿದಿದೆಯೇ?
Smartphone Hang Problem: ಸಾಮಾನ್ಯವಾಗಿ ಫೋನ್ ಸ್ವಲ್ಪ ಹಳೆಯದಾದಂತೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಪದೇ ಪದೇ ಹ್ಯಾಂಗ್ ಆಗುವುದು. ಆದರೆ ನೀವು ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲ ಪದೇ ಪದೇ ಕಾಡುವ ಸ್ಮಾರ್ಟ್‌ಫೋನ್ ಹ್ಯಾಂಗ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.