ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಅನುಮಾನಾಸ್ಪದವಾಗಿ ಏನನ್ನಾದರೂ ಕಂಡರೆ, ಇದ್ದಕ್ಕಿದ್ದಂತೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ ಅಂತಹ ಸಂದರ್ಭದಲ್ಲಿ ಫೋನ್ ಹ್ಯಾಕ್ ಆಗಿದೆಯೇ ಎಂಬುದನ್ನೂ ಪರಿಶೀಲಿಸುವುದು ಉತ್ತಮ. ಐದು ಕೋಡ್ಗಳ ಸಹಾಯದಿಂದ ನೀವು ಸುಲಭವಾಗಿ ಇದನ್ನು ಪತ್ತೆ ಹಚ್ಚಬಹುದು.
ಕೇವಲ 100 ರೂಪಾಯಿ ಖರ್ಚು ಮಾಡಿದರೆ ಸಾಕಾಗುತ್ತದೆ. ನಿಮ್ಮ ಫೋನ್ ಹೊಚ್ಚ ಹೊಸದರಂತಾಗುತ್ತದೆ. ಆಮೇಲೆ ನಿಮಗೆ ಬೇಕಾಗುವ ದರವನ್ನು ಪಡೆದು ನಿಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ಮಾರಾಟ ಮಾಡಬಹುದು.
ಫ್ಲಿಪ್ಕಾರ್ಟ್ ಸೇಲ್: ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಪ್ರಾರಂಭವಾಗಿದ್ದು, ಇದು ಮಾರ್ಚ್ 15ರವರೆಗೆ ನಡೆಯಲಿದೆ. ಇಲ್ಲಿ ಗ್ರಾಹಕರಿಗೆ ಅತಿದೊಡ್ಡ ರಿಯಾಯಿತಿ ನೀಡಲಾಗುತ್ತಿದ್ದು, ಗ್ರಾಹಕರು ಬಂಪರ್ ಲಾಭ ಪಡೆಯಬಹುದಾಗಿದೆ.
ಮಹಿಳಾ ದಿನಾಚರಣೆ 2023: ಹಲವು ಅತ್ಯುತ್ತಮ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿದ್ದು, ಈ ಬಾರಿಯ ಮಹಿಳಾ ದಿನಾಚರಣೆಗೆ ನೀವು ಉಡುಗೊರೆ ನೀಡಬಹುದು. iPhone 14 Pro Max, Samsung Galaxy S23 Ultra ಸೇರಿದಂತೆ ಇನ್ನೂ ಅನೇಕ ಫೋನ್ಗಳಿವೆ.
How to Call without Mobile Network: ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಈಗ ಎಲ್ಲವನ್ನೂ ಫೋನ್ ಮೂಲಕ ಮಾಡಬಹುದು. ಆದರೆ ಅತ್ಯಂತ ಮುಖ್ಯವಾದದ್ದು ಮೊಬೈಲ್ ನೆಟ್ವರ್ಕ್. ನೆಟ್ವರ್ಕ್ ಇಲ್ಲದಿದ್ದರೆ ಕರೆಗಳು ಮತ್ತು ಇಂಟರ್ನೆಟ್ ಅನ್ನು ಬಳಸಲಾಗುವುದಿಲ್ಲ.
New Technology: ಮಾನವನ ದೇಹದಿಂದ ಹೊರಹೋಗುವ ತ್ಯಾಜ್ಯ ಅಂದರೆ ಮೂತ್ರವೂ ಸಹ ಏನಾದರೂ ಉಪಯೋಗಕ್ಕೆ ಬರುತ್ತಾ ನೀವು ಯೋಚಿಸಿದ್ದರೆ.. ಇದಕ್ಕೆ ಉತ್ತರ ಹೌದು. ಇದೀಗ ತಂತ್ರಜ್ಞಾನ ಬಹಳ ದೂರ ಸಾಗಿದೆ. ಈಗ ಮೂತ್ರದಿಂದ ವಿದ್ಯುತ್ ತಯಾರಿಕೆ ಆರಂಭಿಸಲಾಗಿದೆ.
Vivo Y100 Smartphone: ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ Vivo Y100 ಸ್ಮಾರ್ಟ್ಫೋನಿನ ಬೆಲೆ ಬಹಿರಂಗವಾಗಿದೆ. ಇದರ ಪ್ರಕಾರ ಈ ಫೋನ್ ಒಂದೇ ಕಾನ್ಫಿಗರೇಶನ್ನೊಂದಿಗೆ ಬರುತ್ತದೆ (8 GB RAM ಮತ್ತು 128 GB ಸಂಗ್ರಹಣೆ). Vivo Y100 ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.
How to block Unnecessary ads: ಆಂಡ್ರಾಯ್ಡ್ ಫೋನ್ಗಳಲ್ಲಿನ ದೊಡ್ಡ ಸಮಸ್ಯೆಯೆಂದರೆ ಅನಗತ್ಯ ಜಾಹೀರಾತು ಪಾಪ್-ಅಪ್ಗಳು. ಏನಾದರೂ ಗೂಗಲ್ ನಲ್ಲಿ ಸರ್ಚ್ ಮಾಡುವಾಗ, ಅಥವಾ ಮೊಬೈಲ್ ನಲ್ಲಿ ಅಗತ್ಯ ಕೆಲಸ ಮಾಡುತ್ತಿದ್ದಾಗ ಈ ನೋಟಿಫಿಕೇಶನ್ ಗಳು ಬರುತ್ತವೆ. ಇದಕ್ಕೆ ಕಾರಣ ನಮಗೆ ತಿಳಿಯದಂತೆ, ಅಲ್ಲಿ ನೀಡಿರುವ ಕೆಲವೊಂದು ಬಟನ್ ಗಳನ್ನು ಆನ್ ಮಾಡುತ್ತೇವೆ. ಇದರಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜನರು ಏನನ್ನೂ ಮಾಡದೆ ಈ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ ಎಂದು ದೂರುತ್ತಾರೆ
.
Signal Strength: ಮನೆಯಲ್ಲಿ ಸ್ಮಾರ್ಟ್ಫೋನ್ ಸಿಗ್ನಲ್ ಬರದೆ ಇರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ, ಆದರೆ ಇದರಿಂದ ಯಾವುದೇ ತೊಂದರೆ ಉಂಟಾಗುತ್ತಿದ್ದರೆ, ಇಂದು ನಾವು ನಿಮಗಾಗಿ ಶಕ್ತಿಯುತ ಸಾಧನವನ್ನು ತಂದಿದ್ದೇವೆ,
iPhone 14 Pro Replica: iPhone 14 Pro ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಲ್ಲಿ ಟ್ರೆಂಡಿಂಗ್ ಮಾಡೆಲ್ ಆಗಿದೆ. ಈ ಮಾದರಿಯ ಸ್ಮಾರ್ಟ್ಫೋನ್ ಖರೀದಿಸಲು 1 ಲಕ್ಷಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಆದರೆ ಇದನ್ನೇ ಹೋಲುವ ಸ್ಮಾರ್ಟ್ಫೋನ್ಅನ್ನು ಚೀನಾ ಬಿಡುಗಡೆ ಮಾಡಿದೆ.
ಸ್ಟೋರೇಜ್ ಖಾಲಿಯಾಗಬೇಕಾದರೆ ಫೋನ್ ನಲ್ಲಿರುವ ಡಾಟಾ ಡಿಲೀಟ್ ಮಾಡಬೇಕು. ಇಂಥಹ ಪರಿಸ್ಥಿತಿಯಲ್ಲಿ ಅಗತ್ಯ ಡಾಟಾವನ್ನು ಡಿಲೀಟ್ ಮಾಡದೇ, ಸ್ಮಾರ್ಟ್ಫೋನ್ನ ಸ್ಟೋರೇಜ್ ಖಾಲಿ ಮಾಡುವ ಸುಲಭ ವಿಧಾನ ಇಲ್ಲಿದೆ.
ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಹ್ಯಾಕ್ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಫೋನ್ ಹ್ಯಾಕಿಂಗ್ ಮೂಲಕ ಡೇಟಾ ಕದಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ, ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎನ್ನುವುದನ್ನು ಕೆಲವು ಬದಲಾವಣೆಗಳನ್ನು ಕಂಡ ತಕ್ಷಣ ನೀವು ಪತ್ತೆ ಹಚ್ಚಬಹುದು. ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಈ ಬದಲಾವಣೆಗಳು ಕಂಡು ಬಂದರೆ ತಕ್ಷಣ ನಿಮ್ಮ ಫೋನ್ ಆಫ್ ಮಾಡಿಕೊಳ್ಳಿ.
iPhone Myth: ನೀವೂ ಕೂಡ ಹಲವು ವರ್ಷಗಳಿಂದ ಐಫೋನ್ ಬಳಸುತ್ತಿದ್ದು, ಐಫೋನ್ಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನೀವೂ ಕೂಡ ನಂಬಿದ್ದರೆ, ಆ ವಿಷಯಗಳು ರಿಯಾಲಿಟಿಯಲ್ಲಿ ಸಂಭವಿಸುತ್ತದೆಯೋ ಇಲ್ಲವೋ ಎಂಬುದರ ಕುರಿತು ನಿಮಗೆ ಮಾಹಿತಿ ಇರದಿದ್ದರೆ, ಆ ವಿಷಯಗಳ ಕುರಿತು ಇಲ್ಲಿದೆ ಸಂಕ್ಷಿಪ್ತ ವಿವರ,
Upcoming Smartphone Launch In Jan-Feb 2023: Redmi Note 12 ಸರಣಿಯು ಜನವರಿ 5 ರಂದು ಬಿಡುಗಡೆಯಾಗಲಿದೆ. ಇದರಲ್ಲಿ 3 ಮಾದರಿಗಳು ಇರುತ್ತವೆ (Redmi Note 12, Redmi Note 12 Pro, Redmi Note 12 Pro+). ಇವು ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ಗಳಾಗಿದ್ದು, ಫೋನ್ 6.67-ಇಂಚಿನ FHD + OLED 120Hz ಡಿಸ್ಪ್ಲೇ ಜೊತೆಗೆ ಡಾಲ್ಬಿ ವಿಷನ್, HDR10 + ಮತ್ತು 900nits ವರೆಗಿನ ಹೊಳಪನ್ನು ಹೊಂದಿದೆ. 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಫೋನ್ನಲ್ಲಿ ಕಾಣಬಹುದು.
Nubia Z50 Smartphone: ZTE ಕಂಪನಿಯು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ Nubia Z50 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದು ಸೊಗಸಾದ ವಿನ್ಯಾಸದಲ್ಲಿದ್ದು, ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ 5 ರೂಪಾಂತರಗಳಲ್ಲಿ ಬರುತ್ತದೆ. Nubia Z50 ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.
35 ಸಾವಿರ ರೂಪಾಯಿಯೊಳಗಿನ ಫೋನ್ ಗಳನ್ನು ನೋಡುವುದಾದರೆ Nothing Phone 1, Pixel 6a, OnePlus Nord 2T ಸೇರಿದಂತೆ ಹಲವು ಸ್ಮಾರ್ಟ್ಫೋನ್ಗಳು ಈ ಲಿಸ್ಟ್ ನಲ್ಲಿವೆ. ಈ ಫೋನ್ ಗಳು ಭಾರೀ ಜನಪ್ರಿಯವಾಗಿದ್ದವು.
Apple iPhone 13 Price: ಐಫೋನ್ 13ರ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಈ ಆಫರ್ ಬಗ್ಗೆ ತಿಳಿದ ತಕ್ಷಣವೇ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Mosquito Repellent Apps: ಅಸಲಿಗೆ ಸೊಳ್ಳೆಗಳ ಕಡಿತದಿಂದ ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚು. ಹೀಗಾಗಿ ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಜನರು ಅನೇಕ ಉಪಾಯಗಳನ್ನು ಮಾಡುತ್ತಾರೆ. ಸೊಳ್ಳೆ ಬತ್ತಿ ಹಚ್ಚುವುದು, ಲಕ್ವಿಡ್ ಹಾಕುವುದು ಹೀಗೆ ಹಲವಾರು ವಿಧಾನಗಳ ಮೊರೆ ಹೋಗುತ್ತಾರೆ. ಆದರೆ ಇದೀಗ ನೀವು ನಿಮ್ಮ ಮೊಬೈಲ್ನ ಸಹಾಯದಿಂದಲೇ ಸೊಳ್ಳೆಗಳನ್ನು ಓಡಿಸಬಹುದು.
Smartphone Hacks: ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಬಳಸುವಾಗ ನೆಟ್ವರ್ಕ್ ಇದ್ದಕ್ಕಿದ್ದಂತೆ ಕಣ್ಮರೆಯಗುವುದನ್ನು ನೀವು ನೋಡಿರಬಹುದು ಮತ್ತು ಹೀಗೇಕಾಯಿತು ಎಂಬುದು ಅರ್ಥವಾಗುವುದಿಲ್ಲ. ಹಲವು ಬಾರಿ ಇದು ನಾವು ಮಾಡುವ ಒಂದು ಸಣ್ಣ ತಪ್ಪಿನ ಕಾರಣ ನಡೆದು ಹೋಗಿರುತ್ತದೆ. ಆ ಸಣ್ಣ ತಪ್ಪು ಯಾವುದು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.