iPhone 16 Plus VS Samsung Galaxy S24 Plus: ಇಂದು ನಾವು ನಿಮಗೆ iPhone 16 Plus ಮತ್ತು Samsung Galaxy S24 Plus ಸ್ಮಾರ್ಟ್ಫೋನ್ಗಳ ವೈಶಿಷ್ಟ್ಯಗಳ ಬಗ್ಗೆ ಹೇಳುತ್ತೇವೆ. ನೀವು ಹೊಸ ಪ್ರೀಮಿಯಂ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ, ಇವು ಉತ್ತಮ ಆಯ್ಕೆಯಾಗಬಹುದು.
Flipkart Sale : ಜುಲೈ 1 ರಿಂದ ಫ್ಲಿಪ್ಕಾರ್ಟ್ ಬಿಗ್ ಬಚಾತ್ ಡೇಸ್ ಸೇಲ್ ಶುರುವಾಗಿದ್ದು, ಅನಿರೀಕ್ಷಿತ ಕೊಡುಗೆಗಳು ಸೇರಿದಂತೆ ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ರಿಯಾಯಿತಿಯಿಂದ ಮೊಬೈಲ್ ಮಾರಾಟವಾಗಿದೆ.
WhatsApp: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಶೀಘ್ರದಲ್ಲೇ ಕೆಲವು ಐಫೋನ್ಗಳು ಹಾಗೂ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪಟ್ಟಿಯಲ್ಲಿ Samsung, Apple, Sony, Huawei ಮತ್ತು Motorolaದಂತಹ ದೊಡ್ಡ ದೊಡ್ಡ ಬ್ರಾಂಡ್ಗಳ ಪಟ್ಟಿಯೇ ಇದೆ ಎಂದು ಹೇಳಲಾಗುತ್ತಿದೆ.
Realme P1 Pro ಫೋನ್ 6.7 ಇಂಚಿನ(17.02 cm) FHD+ OLED ಕರ್ವ್ ಡಿಸ್ಪ್ಲೇ ಹೊಂದಿದೆ. ಫೋನ್ 120Hz ರಿಫ್ರೆಶ್ ರೇಟ್ ಹೊಂದಿದೆ. ಈ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 6 Gen 1 5G Processor ಹೊಂದಿದೆ. ಇದು ಆಂಡ್ರಾಯ್ಡ್ 14OSನಲ್ಲಿ ಕಾರ್ಯನಿರ್ವಹಿಸಲಿದೆ.
Redmi 3C Smartphone: ಅಮೆಜಾನ್ನಲ್ಲಿ Redmi 13C Smartphoneಅನ್ನು ಶೇ.25ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾತ್ತಿದೆ. ನೀವು ಇದನ್ನು EMIನಲ್ಲಿ ಕೇವಲ 373 ರೂ.ಗೆ ಪಡೆಯಬಹುದು
Apple iPhone 15: ಐಫೋನ್ 15 ಈಗ ಸಾಕಷ್ಟು ಗಮನ ಸೆಳೆದಿದೆ. 79,900 ರೂ. ಮೂಲ ಬೆಲೆಯ ಈ ಐಫೋನ್ 15 ಮೇಲೆ 13,901 ರೂ. ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ ನಿಮಗೆ ಕೇವಲ 65,999 ರೂ.ಗೆ ಐಫೋನ್ 15 ಸಿಗುತ್ತದೆ. ಇದರ ಜೊತೆಗೆ ಎಕ್ಸ್ಜೇಂಜ್ ಆಫರ್ ಕೂಡ ಇದೆ.
Google Android Safe Browsing: ಗೂಗಲ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ಸೇಫ್ ಬ್ರೌಸಿಂಗ್ ಪುಟವನ್ನು ಹೊರತರಲು ಪ್ರಾರಂಭಿಸಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳಲ್ಲಿ ಈ ವೈಶಿಷ್ಟ್ಯವನ್ನು ಗುರುತಿಸಲಾಗಿದೆ.
Upcoming Smartphones Next Week: ಮುಂದಿನ ಕೆಲವು ದಿನಗಳಲ್ಲಿ ಕೇವಲ 3 ಹೊಸ ಸ್ಮಾರ್ಟ್ಫೋನ್ಗಳು ಮಾತ್ರ ಬಿಡುಗಡೆಯಾಗಲಿವೆ. ಇವುಗಳಲ್ಲಿ 2 foldable, ಒಂದು ಬಜೆಟ್ ಮಾದರಿಯಾಗಿದೆ. ಒಂದು ಫೋಲ್ಡಬಲ್ ಮತ್ತು ಬಜೆಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಇನ್ನೊಂದು ಫೋಲ್ಡಬಲ್ ಚೀನಾದಲ್ಲಿ ಬಿಡುಗಡೆಯಾಗಲಿದೆ.
Itel S23+ Smartphone: ಈ ಶಕ್ತಿಶಾಲಿ ಸ್ಮಾರ್ಟ್ಫೋನ್ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಸೆಕೆಂಡರಿ ಕ್ಯಾಮೆರಾ ಮತ್ತು ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿದೆ. ಫೋನ್ ಐಟೆಲ್ OS 13ನ್ನು ಆಧರಿಸಿದೆ
ಸ್ಮಾರ್ಟ್ಫೋನ್ಗಳು ಇಂದು ಮಾಹಿತಿ ಮನರಂಜನೆ ಜೊತೆಗೆ ಜನರ ಅವಿಭಾಜ್ಯ ಅಂಗದಂತೆ ಆಗಿಹೋಗಿವೆ. ಹೆಚ್ಚಿನ ಹಣ ನೀಡಿ ಕೆಲ ಮಹಿಳೆಯರು ಇಂದಿಗೂ ಸ್ಮಾರ್ಟ್ಫೋನ್ ಖರೀದಿಗೆ ಹಿಂದೆ ಮುಂದೆ ನೋಡ್ತಾರೆ. ಆದರೆ ರಾಜಸ್ತಾನ ಸರ್ಕಾರ ಮಹಿಳೆಯರಿಗೆ ಉಚಿತ ಸ್ಮಾರ್ಟ್ಫೋನ್ ವಿತರಣೆ ಮಾಡುವ ಕೆಲಸ ಮಾಡುತ್ತಿದೆ.
Amazon Great Freedom Festival Sale 2023: ಅಮೆಜಾನ್ ಪ್ರೈಮ್ ಚಂದಾದಾರರಿಗೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 24 ಗಂಟೆ ಮುಂಚಿತವಾಗಿಯೇ ಲಭ್ಯವಿರಲಿದ್ದು, ಇಂದು(ಆಗಸ್ಟ್ 3) ಮಧ್ಯಾಹ್ನ 12 ಗಂಟೆಯಿಂದಲೇ ಆಫರ್ಗಳು ಲೈವ್ ಆಗಿರಲಿವೆ.
Smartphones: ಇದು ಸ್ಮಾರ್ಟ್ಫೋನ್ ಯುಗ. ಈಗಂತೂ ಯಾರ ಕೈಯಲ್ಲಿ ನೋಡಿದರೂ ಬರೀ ಸ್ಮಾರ್ಟ್ಫೋನ್ಗಳದ್ದೇ ಹವಾ! ಈ ಸ್ಮಾರ್ಟ್ಫೋನ್ಗಳು ಕೆಲವು ವಿಷಯಗಳಲ್ಲಿ ಜೀವನವನ್ನು ಎಷ್ಟು ಸುಗಮಗೊಳಿಸಿವೆಯೋ, ಸ್ನೇಹ-ಸಂಬಂಧಗಳ ವಿಷಯಕ್ಕೆ ಬಂದರೆ ಅಷ್ಟೇ ನಕಾರಾತ್ಮಕ ಪರಿಣಾಮ ಬೀರಿರುವುದಂತೂ ಸುಳ್ಳಲ್ಲ. ಅದೇನೇ ಇರಲಿ ಭಾರತದಲ್ಲಿ ಯಾವ ಕಂಪನಿಯ ಸ್ಮಾರ್ಟ್ಫೋನ್ ಹೆಚ್ಚಾಗಿ ಮಾರಾಟವಾಗುತ್ತೆ ಗೊತ್ತಾ?
Smartphones: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನಾಡಿ ಆಗಿರುವ ಸ್ಮಾರ್ಟ್ಫೋನ್ ಬಗ್ಗೆ ಅಧ್ಯಯನವೊಂದು ಕೆಲವು ಶಾಕಿಂಗ್ ಮಾಹಿತಿಗಳನ್ನು ಬಹಿರಂಗಗೊಳಿಸಿದೆ. ಈ ಅಧ್ಯಯನದಲ್ಲಿ ಯಾವ ದೇಶದವರು ಹೆಚ್ಚಾಗಿ ಸ್ಮಾರ್ಟ್ಫೋನ್ ಬಳಸುತ್ತಾರೆ? ಯಾವ ವಯಸ್ಸಿನವರು ಯಾವ ಅಪ್ಲಿಕೇಶನ್ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂಬಿತ್ಯಾದಿ ಮಾಹಿತಿಗಳು ಬಹಿರಂಗಗೊಂಡಿವೆ.
Budget Smartphones: ಇತ್ತೀಚಿನ ದಿನಗಳಲ್ಲಿ ವಿವಿಧ ಕಂಪನಿಗಳು ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಹಲವಾರು ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. 15 ಸಾವಿರ ರೂ.ದೊಳಗೆ ಖರೀದಿಸಬಹುದಾದ ಉತ್ತಮ ಸ್ಮಾರ್ಟ್ಫೋನ್ಗಳು ಇಲ್ಲಿವೆ ನೋಡಿ.
ಈಗಂತೂ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್ಫೋನ್ಗಳದ್ದೇ ಹಾವಳಿ. ಪ್ರತಿಯೊಬ್ಬರಿಗೂ ಜೀವನಾಡಿ ಆಗಿರುವ ಸ್ಮಾರ್ಟ್ಫೋನ್ನಲ್ಲಿ ಮಹಿಳೆಯರು ಅತಿ ಹೆಚ್ಚು ಬಳಸುವ ಅಪ್ಲಿಕೇಶನ್ಗಳು ಯಾವುವು ಎಂದು ಗೊತ್ತಾ? ವರದಿಯೊಂದರ ಪ್ರಕಾರ, ಸುಮಾರು 6.1% ನಷ್ಟು ಭಾರತೀಯ ಮಹಿಳೆಯರು ಗೇಮಿಂಗ್ ಅಪ್ಲಿಕೇಶನ್ಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.
ಭಾರತದಲ್ಲಿ 5G ಸೇವೆ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿಯೊಂದು ವಿಭಾಗದಲ್ಲೂ 5G ಫೋನ್ಗಳು ಬಂದಿವೆ. ಆದರೆ ಹೊಸ ಮೊಬೈಲ್ ಕೊಳ್ಳಲು ಮಾರುಕಟ್ಟೆ ಅಥವಾ ಆನ್ಲೈನ್ನಲ್ಲಿ ಹುಡುಕಿದರೆ, ನಾವು ಅನೇಕ ಫೋನ್ಗಳನ್ನು ನೋಡುತ್ತೇವೆ. ಇದರಿಂದಾಗಿ ಯಾವ ಫೋನ್ ಖರೀದಿಸಬೇಕು ಎಂದು ಗೊಂದಲಕ್ಕೊಳಗಾಗುತ್ತೇವೆ.
iPhone 12 Mini Big Offer: ಈ ಕೊಡುಗೆಯ ಅಡಿಯಲ್ಲಿ ನೀವು ಐಫೋನ್ 12 ಮಿನಿ ಅನ್ನು ಭರ್ಜರಿ ಡಿಸ್ಕೌಂಟ್ ಅಂದರೆ 44 ಸಾವಿರ ರೂ.ಗಳ ಉಳಿತಾಯದೊಂದಿಗೆ ಮನೆಗೆ ತರಬಹುದು. ಬನ್ನಿ ಹಾಗಾದರೆ ಆ ವಿಶೇಷ ಕೊಡುಗೆ ಯಾವುದು ಎಂಬುದರ ಕುರಿತು ತಿಳಿದುಕೊಳ್ಳೋಣ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.