Smriti mandhana Palash marriage : ಮದುವೆ ರದ್ದು ಬಳಿಕ ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ಅವರ ವೈಯಕ್ತಿಕ ಜೀವನ ಸಾಕಷ್ಟು ಗಮನ ಸೆಳೆಯುತ್ತಿದೆ. ನವೆಂಬರ್ 23, 2025 ರಂದು ಈ ಜೋಡಿಯ ಮದುವೆ ರದ್ದಾಯಿತು. ವಿವಾಹ ಸಂಭ್ರಮದ ನಡುವೆ ಸ್ಮೃತಿ ಅವರ ತಂದೆಗೆ ಹೃದಯಾಘಾತವಾಗಿತ್ತು. ಈ ಕಾರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಮದುವೆಯೇ ರದ್ದಾಗಿದೆ..
smriti mandhana: ಭಾರತೀಯ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಅವರು ತಮ್ಮ ಮದುವೆಯನ್ನು ರದ್ದುಗೊಳಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಸ್ಮೃತಿ ಭಾನುವಾರ ಪೋಸ್ಟ್‌ನಲ್ಲಿ ಮದುವೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದರು. ಆದರೆ ಸ್ಮೃತಿ ಎರಡು ದಿನಗಳ ಹಿಂದೆ ಈ ಬಗ್ಗೆ ಸುಳಿವು ನೀಡಿದ್ದರು.
smriti mandhana wedding postponement: ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ವೈಯುಕ್ತಿ ಜೀವನದ ಕುರಿತಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಮದುವೆ ಸಮಾರಂಭದಲ್ಲಿ ತಂದೆಗೆ ದಿಢೀರ್ ಹೃದಯಾಘಾತ ಸಂಭವಿಸಿ ಮದುವೆಯನ್ನೇ ಮೂಂದೂಡಲಾಗಿತ್ತು. ನಿನ್ನೆಯಷ್ಟೇ ಸ್ಮೃತಿ ಮಂಧಾನ ತಂದೆ ಶ್ರೀನಿವಾಸ್ ಮಂಧಾನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದರು. ತಂದೆ ಗುಣಮುಖರಾದ ಬಳಿಕ ಮದುವೆ ದಿನಾಂಕವನ್ನ ಘೋಷಿಸುತ್ತಾರೆ ಅಂತಾ ಕಾಯುತ್ತಿರುವಾಗಲೇ ಪಲಾಶ್ ಮುಚ್ಚಲ್ ಸ್ಮೃತಿ ಮಂಧಾನಗೆ ಮೋಸ ಮಾಡಿದ್ದಾರೆ ಅನ್ನೋ ಒಂದು ಗಾಳಿ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ..
Smriti Mandhana father health updates : ಸ್ಮೃತಿ ಅವರ ತಂದೆಗೆ ಚಿಕಿತ್ಸೆ ನೀಡುತ್ತಿರುವ ಡಾ. ನಮನ್ ಶಾ ಅವರ ಆರೋಗ್ಯದ ಬಗ್ಗೆ ಅಚ್ಚರಿ ಮಾಹಿತಿ ನೀಡಿದ್ದಾರೆ. ನಾಳೆ ಕುಟುಂಬದೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಭಾನುವಾರ ಸಾಂಗ್ಲಿಯಲ್ಲಿ ನಡೆದ ಸ್ಮೃತಿ ಮಂಧಾನ ಅವರ ವಿವಾಹದ ಮಧ್ಯ ಆಂಬ್ಯುಲೆನ್ಸ್ ಪ್ರವೇಶ ಮಾಡುವ ಮೂಲಕ ಆತಂಕ ಮೂಡಿಸಿತ್ತು. ಇದೀಗ ಈ ಕುರಿತು ಮಾಹಿತಿ ಲಭ್ಯವಾಗಿದ್ದು, ಸ್ಮೃತಿ ಮಂಧಾನ ತಂದೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಮಂಧಾನ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
Smriti Mandhana marriage : RCB ಕ್ಯಾಪ್ಟನ್ ಮತ್ತು ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರ ಮದುವೆ, ಇಂದು (ನವೆಂಬರ್ 23) ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಆದರೆ, ಇದರ ನಡುವೆ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ಸಂತೋಷ ತುಂಬಿದ್ದ ಮನೆಗೆ ಆಂಬ್ಯುಲೆನ್ಸ್ ಎಂಟ್ಟಿ ಕೊಟ್ಟಿದೆ. ಅಷ್ಟಕ್ಕೂ ಏನಾಯ್ತು..? ಬನ್ನಿ ನೋಡೋಣ..
Smriti Mandhana Haldi function: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಶುಕ್ರವಾರ ತಮ್ಮ ತಂಡದ ಆಟಗಾರ್ತಿಯರೊಂದಿಗೆ ಅರಿಶಿನ ಶಾಸ್ತ್ರ ಸಮಾರಂಭವನ್ನು ಆಚರಿಸಿಕೊಂಡರು.
Smriti Mandhana marriage : ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸ್ಮೃತಿ ತಮ್ಮ ದೀರ್ಘಕಾಲದ ಗೆಳೆಯ ಪಲಾಶ್ ಮುಚ್ಚಲ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಪಲಾಶ್ ಚಲನಚಿತ್ರ ನಿರ್ಮಾಪಕ ಮತ್ತು ಗಾಯಕ ಪಾಲಕ್ ಮುಚ್ಚಲ್ ಅವರ ಕಿರಿಯ ಸಹೋದರ.
smriti mandhana marriage: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ ಅವರ ಮದುವೆ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಈಗ ಜೋರಾಗಿ ಟ್ರೆಂಡ್ ಆಗಿದೆ. ಅಭಿಮಾನಿಗಳಲ್ಲಿ ಸಂಭ್ರಮ, ಆದರೆ ಅದೇ ವೇಳೆ ಅನೇಕ ಪ್ರಶ್ನೆಗಳೂ!
Smriti Mandhana Palash Muchhal : ಸ್ಟಾರ್ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಜುಲೈ 18, 2025 ರಂದು ತಮ್ಮ 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕುಟುಂಬ ಮತ್ತು ಆಪ್ತ ಸ್ನೇಹಿತರೊಂದಿಗೆ ತುಂಬಾ ಸರಳವಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದರು.. ಅಲ್ಲದೆ, ಸ್ಮೃತಿ ಗೆಳೆಯ ಪಲಾಶ್ ಮುಚ್ಚಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಗಮನ ಸೆಳೆಯಿತು.
Smriti Mandhana in KBC: ಅಭಿಮಾನಿಯೊಬ್ಬರು "ನೀವು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಇಷ್ಟಪಡುತ್ತೀರಿ?” ಎಂದು ಪ್ರಶ್ನೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ನಾಚಿ ನೀರಾದ ಸ್ಮೃತಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.