Viral video: ಸಾಮಾನ್ಯವಾಗಿ ಒಬ್ಬ ನರ ಮನುಷ್ಟಯ ಎಂದರೆ, 100ರಿಂದ 110 ವರ್ಷಗಳ ಕಾಲ ಬದುಕೋದುಂಟು, ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಯಸ್ಸಾದ ವ್ಯಕ್ತಿಯ ವಿಡಿಯೋ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋದ ಪ್ರಕಾರ ಈ ವ್ಯಕ್ತಿಯ ವಯಸ್ಸು ಶತಕಕ್ಕೂ ಹೆಚ್ಚು ದಾಟಿದ್ದು ಈ ವ್ಯಕ್ತಿ ರಾಮನ ಭಕ್ತ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
A cuckoo fighting with a snake: ಕೋಗಿಲೆ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಸುಂದರ ಕಂಠ.. ಆದರೆ ಈ ಮುದ್ದಾದ ಪಕ್ಷಿ ಹಾವಿನೊಂದಿಗೆ ಕಾದಾಡುವುದನ್ನು ಎಂದಾದರೂ ನೋಡಿದ್ದೀರಾ..?
Viral Video: ಹಲವು ಬಾರಿ ಆ ಹೆಬ್ಬಾವು ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ಈ ವೇಳೆ ಆ ವ್ಯಕ್ತಿ ಅದನ್ನು ತನ್ನ ಕೈಗಳಿಂದ ಬಿಗಿಯಾಗಿ ಹಿಡಿಯಲು ಯತ್ನಿಸಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ ಅದು ಆತನಿಂದ ತಪ್ಪಿಸಿಕೊಳ್ಳಲು ಪದೇ ಪದೇ ಪ್ರಯತ್ನಿಸಿದೆ. ಎಸ್ಕೇಪ್ ಆಗುವ ವೇಳೆ ಹಬ್ಬಾವು ಆ ವ್ಯಕ್ತಿಗೆ ಕಚ್ಚಲು ಸಹ ಪ್ರಯತ್ನಿಸುವುದನ್ನು ಕಾಣಬಹುದು.
Snake self-consumption: ಹಾವುಗಳು ತಮ್ಮ ಹಸಿವನ್ನು ನೀಗಿಸಲು ಇಲಿಗಳಂತಹ ಸಣ್ಣ ಪ್ರಾಣಿಗಳನ್ನು ಕೊಲ್ಲುತ್ತವೆ ಎಂದು ನಿಮಗೆ ತಿಳಿದಿರಬೇಕು. ಆದರೆ ಇದೀಗ ಬಂದಿರುವ ಈ ವಿಡಿಯೋ ಸಂಪೂರ್ಣ ಭಿನ್ನವಾಗಿದೆ. ಇದರಲ್ಲಿ ಹಾವು ತನ್ನನ್ನು ತಾನೇ ನುಂಗಲು ಯತ್ನಿಸುತ್ತಿದೆ.
boys carrying crocodile in bike: 3 ಈಡಿಯಟ್ಸ್ ಚಿತ್ರದ ಹಿಟ್ ಬೈಕ್ ದೃಶ್ಯವನ್ನು ನೆನಪಿಸುವಂತೆ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಮೊಸಳೆಯನ್ನು ಹೊತ್ತೂಯ್ಯುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಈ ಘಟನೆ ಗುಜರಾತ್ನಲ್ಲಿ ನಡೆದಿದ್ದು, ಯುವಕರ ಧೈರ್ಯ ನೋಡಿ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
Seven suns viral video: ಇತ್ತೀಚೆಗಷ್ಟೇ ಆಕಾಶದಲ್ಲಿ ಏಳು ಸೂರ್ಯರು ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸಾಮಾನ್ಯ ತುಣುಕನ್ನು ಚೆಂಗ್ಡು, ಸಿಚುವಾನ್, ನೈಋತ್ಯ ಚೀನಾದಲ್ಲಿ ರೆಕಾರ್ಡ್ ಮಾಡಲಾಗಿದೆ.
snake video: ಹಾವುಗಳು ಕಪ್ಪೆಗಳನ್ನು ತಿನ್ನುತ್ತವೆ, ಅದ್ದರಿಂದ ಈ ಹಾವುಗಳನ್ನು ನೋಡಿದ ತಕ್ಷಣ ಕಪ್ಪೆಗಳು ಹೆದರಿ ಓಡಿ ಹೋಗಲು ಪ್ರಾರಂಭಿಸುತ್ತವೆ. ಆದರೆ ಇಲ್ಲೊಂದು ಕಪ್ಪೆ ಆ ನಿಯಮವನ್ನೆ ಹುಸಿಯಾಗಿಸಿ, ಹಾವಿನ ಮೇಲೇರಿ ಜಾಲಿ ರೈಡ್ ಹೊರಟಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Snake gets rolled up to shiva idol: ಶ್ರೀಶೈಲದಲ್ಲಿ ಅಪರೂಪದ ಘಟನೆ ನಡೆದಿದೆ. ಮೊದಲ ಏಕಾದಶಿಗೂ ಮುನ್ನ ಈ ಘಟನೆ ನಡೆದಿದ್ದು ಭಕ್ತರು ಈ ಅಪರೂಪ ದೃಷ್ಯವನ್ನು ಕಣ್ತುಂಬಿಕೊಂಡರು. ಹಾವೊಂದು ಶಿವನ ಲಿಂಗದ ಸುತ್ತ ಸುತ್ತಿ ತನ್ನ ಭಕ್ತಿಯನ್ನು ಪ್ರದರ್ಶಿಸಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
python: ತಮ್ಮ ದೈನಂದಿನ ಕರ್ಮಗಳನ್ನು ಮುಗಿಸಿಕೊಳ್ಳಲು ಜನ ಸಾಮಾನ್ಯವಾಗಿ ಬೆಳಗ್ಗೆ ಎದ್ದ ಒಡನೆ ಟಾಯ್ಲೆಟ್ಗೆ ಹೋಗುವುದು ಸಾಮಾನ್ಯ. ಆದರೆ, ಅದೇ ಜಾಗದಲ್ಲಿ ಯಮಧರ್ಮನಂತೆ ಹಾವು ಕಾಣಿಸಿಕೊಂಡರೆ ನೀವೇನು ಮಾಡುತ್ತಿರಾ? ಕೇಳೋಕೆ ಭಯ ಆಗುತ್ತಿದೆ ಅಲ್ವಾ?
Snake Video: ರಸ್ತೆಯಲ್ಲಿ ಹಾವು ಕಂಡರೂ ಭಯಭೀತರಾಗುತ್ತಾರೆ. ಉರಗ ಪ್ರೇಮಿ ಬಿಟ್ಟರೆ ಹಾವಿಗೆ ಹೆದರದವರಿಲ್ಲ.. ಒಂದು ವೇಳೆ ಹಾವು ನಿಮ್ಮ ತಲೆಯ ಮೇಲೆ ಚಲಿಸಲು ಪ್ರಾರಂಭಿಸಿದರೆ ಏನು ಮಾಡುತ್ತೀರಿ? ಇಂತದ್ದೇ ಮೈ ಜುಮ್ಮೆನಿಸುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
Viral Video: ಘಟಸರ್ಪವೊಂದು ವ್ಯಕ್ತಿಯೊಬ್ಬನ ಅಂಗಿಯೋಳಗೆ ನುಗ್ಗಿದೆ. ತನ್ನ ಶರ್ಟ್ನೊಳಗೆ ಏನೋ ನುಗ್ಗಿದ ಅಂತಾ ತಿಳಿದ ಆತ ಭಯದಿಂದ ದಡಕ್ಕೆ ಓಡಿ ಬಂದಿದ್ದಾನೆ. ತನ್ನ ಅಂಗಿ ಎತ್ತಿ ತನ್ನ ಸೊಂಟದ ಸುತ್ತಲೂ ಅಲುಗಾಡಿಸಿದ್ದಾನೆ. ಈ ವೇಳೆ ಕೆಳಗೆ ಬಿದ್ದದ್ದ ಹಾವನ್ನು ಕಂಡು ದೂರ ಓಡಿ ಹೋಗಿದ್ದಾನೆ.
Shocking Snake Videos: ಹಾವು ಕಂಡರೆ ಕಕ್ಕಾಬಿಕ್ಕಿಯಾಗುವ ಜನರ ನಡುವೆ ಒಬ್ಬ ವ್ಯಕ್ತಿ ಬೃಹತ್ ಹೆಬ್ಬಾವಿನೊಂದಿಗೆ ಬಾತ್ಟಬ್ನಲ್ಲಿ ಸ್ನಾನ ಮಾಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಜನರ ಗಮನ ಸೆಳೆಯುತ್ತಿವೆ.
King Cobra Snake Spotted at Shiva Linga: ಪಾತಾಳ ಗಂಗೆಯಲ್ಲಿ ಪುರಾತನ ಚಂದ್ರಲಿಂಗೇಶ್ವರ ಸ್ವಾಮಿಯ ದೇವಾಲಯವಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಪಾತಾಳ ಗಂಗೆಯಲ್ಲಿರುವ ಚಂದ್ರಲಿಂಗದ ಸುತ್ತಲೂ ನಾಗರಹಾವು ಸುತ್ತುಕೊಂಡಿರುವುದನ್ನು ಕಾಣಬಹುದು.
Shocking Viral Video: ತೊಟ್ಟಿಲಿನಲ್ಲಿ ಮಲಗಿದ್ದ ಮಗು ಗಾಢ ನಿದ್ರೆಯಲ್ಲಿತ್ತು. ಈ ವೇಳೆ ನಾಗರಹಾವು ಅದರ ತೊಟ್ಟಿಲಿನ ಮೇಲೆ ಏರಿ ಹೆಡೆ ಎತ್ತಿ ಬುಸುಗುಟ್ಟಿದೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಕೂಡಲೇ ಬಂದು ಅದನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದ್ದಾರೆ.
Snake found Ceiling Fan: ಸಕಲೇಶಪುರ ಪಟ್ಟಣದ ಹಳೇ ಸಂತವೇರಿ ಬಡಾಣೆಯಲ್ಲಿರುವ ಮನೆಯೊಂದರ ಅಟ್ಟದ ಮೇಲೆ ನಾಗರಹಾವು ಅಡಗಿ ಕುಳಿತಿತ್ತು. ಹಾವು ಕಂಡು ಭಯಭೀತರಾದ ಮನೆ ಮಂದಿ ಕಿರುಚಾಡುತ್ತಿದ್ದಂತೆಯೇ ಅದು ಫ್ಯಾನ್ ಏರಿ ಕುಳಿತುಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.