Laughing Snake video : ನೆಲದ ಮೇಲೆ ತನ್ನ ಪಾಡಿಗೆ ಹರಿದಾಡಿಕೊಂಡು ಹೋಗುತ್ತಿರುವ ಹಾವನ್ನು ಕಾಣಬಹುದು. ವ್ಯಕ್ತಿ ಹಾವನ್ನು ಮುಟ್ಟುತ್ತಿದ್ದಂತೆಯೇ ಕಚಕುಳಿ ಇಟ್ಟಂತೆ ಹಾವು ನಗಲು ಆರಂಭಿಸುತ್ತದೆ.
Snake Bite Viral Video: ಹೆಬ್ಬಾವು ತನ್ನನ್ನು ಚುಂಬಿಸಿದ ಮಹಿಳೆಯನ್ನು ಕಚ್ಚುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪ್ರಾಣಿಗಳು ಮತ್ತು ಸರೀಸೃಪಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕೆಂದು ಇದು ಸೂಚಿಸುತ್ತದೆ.
Snake Viral Video : ಹಾವಿನ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಹಾವು ಮತ್ತು ವ್ಯಕ್ತಿಯನ್ನು ಕಾಣಬಹುದು. ಆದರೆ ಈ ವಿಡಿಯೋವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
Snake viral video : ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಅತಿ ಹೆಚ್ಚು ತಮ್ಮತ್ತ ಸೆಳೆದ ವಿಡಿಯೋಗಳೆಂದರೆ ಅದು ಹಾವುಗಳ ವಿಡಿಯೋ. ಅದಕ್ಕೆ ತಕ್ಕಂತೆ ಹಾವುಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Python Viral Video : ಹೆಬ್ಬಾವು ಮನೆಯೊಂದಕ್ಕೆ ನುಗ್ಗಿ ಸಾಕು ಬೆಕ್ಕಿನ ಮೇಲೆ ದಾಳಿ ಮಾಡಿ ನುಂಗಿ ಹಾಕಿದೆ. ಇದಾದ ನಂತರ ಆ ಬೆಕ್ಕನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ದೈತ್ಯ ಹೆಬ್ಬಾವಿನ ಪಡುವ ನರಳಾಟ ಬೆಚ್ಚಿ ಬೀಳಿಸುವಂತಿದೆ.
sanke Viral Video : ಈ ವೀಡಿಯೊದಲ್ಲಿ, ದೊಡ್ಡ ಗಾತ್ರದ ಹೆಬ್ಬಾವೊಂದು ಕೋಳಿಯನ್ನು ಬೇಟೆಯಾಡಲು ಬರುತ್ತಿರುವುದನ್ನು ಕಾಣಬಹುದು. ಆದರೆ ಕೋಳಿಯ ಬೇಟೆಗೆ ಬಂದಿರುವ ಹೆಬ್ಬಾವು ತಾನೇ ಬೇಟೆಯಾಗಿದೆ ಬಿಟ್ಟಿದೆ.
Largest Snake Video : ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ದೈತ್ಯ ಹೆಬ್ಬಾವನ್ನು ಬಾಲದಿಂದ ತಲೆಯವರೆಗೆ ತೋರಿಸಲಾಗಿದೆ. ಈ ಹೆಬ್ಬಾವು ಜಾತಿಯ ಹಾವುಗಳಲ್ಲಿಯೇ ಅತಿ ಉದ್ದ ಮತ್ತು ಅತಿ ಹೆಚ್ಚು ಗಾತ್ರದ್ದಾಗಿದೆ.
Snake Viral Video: ಇಲ್ಲಿ ಹಾವೊಂದು ಸ್ಟಂಟ್ ಮಾಡಿದ್ದು ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ಹಾವು ಗಾಳಿಯಲ್ಲಿ ಹಾರುತ್ತಿದೆ ಎಂದು ತೋರುತ್ತದೆ. ಈ ಘಟನೆಯ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
Snake Lizar Viral Video : ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಲೆಕ್ಕವಿಲ್ಲದಷ್ಟು ವೀಡಿಯೋಗಳು ಕೆಲವೊಮ್ಮೆ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತವೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತವೆ, ಕೆಲವೊಮ್ಮೆ ನಮ್ಮನ್ನು ಬೆರಗುಗೊಳಿಸುತ್ತವೆ, ಕೆಲವೊಮ್ಮೆ ದುಃಖವನ್ನು ಕೂಡಿಸುತ್ತವೆ. ಪ್ರತಿದಿನ ಅಂತರ್ಜಾಲದಲ್ಲಿ ಲೆಕ್ಕವಿಲ್ಲದಷ್ಟು ವೀಡಿಯೋಗಳು ಶೇರ್ ಆಗುತ್ತಿದ್ದರೂ ಕೆಲವು ವಿಡಿಯೋಗಳು ಮಾತ್ರ ನಮ್ಮ ಗಮನ ಸೆಳೆಯುತ್ತವೆ. ಅವುಗಳ ಸಾಲಿವೆ ಈ ವಿಡಿಯೋ ಸೇರುತ್ತದೆ.
Python Snake Video: ಇಂಟರ್ನೆಟ್ ಪ್ರಪಂಚವು ವಿಭಿನ್ನ ಜಗತ್ತು ಅದರಲ್ಲಿ ಅನೇಕ ಅದ್ಭುತಗಳನ್ನು ಹೊಂದಿದೆ. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳು ನಮಗೆ ಅನೇಕ ವಿಷಯಗಳನ್ನು ರವಾನಿಸುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆಯ ಮಾರ್ಗವಾಗಿದೆ.
Trending Video : ಎರಡು ತಲೆಯ ಹಾವಿನ ವಿಡಿಯೋ: ಸಾಮಾಜಿಕ ಜಾಲತಾಣಗಳ ಜಗತ್ತು ಅದ್ಭುತ ಜಗತ್ತು. ಇಲ್ಲಿ ನಾವು ಊಹಿಸಲೂ ಸಾಧ್ಯವಾಗದ ಅನೇಕ ಸಂಗತಿಗಳನ್ನು ನೋಡುತ್ತೇವೆ. ಇಂಟರ್ನೆಟ್ನಲ್ಲಿ ನೋಡುವ ವಿಡಿಯೋಗಳಲ್ಲಿ ಕೆಲವು ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತವೆ.
Python Viral Video : ಇಲ್ಲಿರುವ ಎಷ್ಟೋ ವಿಡಿಯೋಗಳು ಆಶ್ಚರ್ಯವನ್ನು ಉಂಟು ಮಾಡುತ್ತವೆ. ಕೆಲವು ವಿಡಿಯೋಗಳು ಈ ಸೃಷ್ಟಿಯ ವಿಚಿತ್ರವನ್ನು ತೆರೆದಿಡುತ್ತವೆ. ಇನ್ನು ಕೆಲವು ವಿಡಿಯೋಗಳು ನಮ್ಮನ್ನು ಯೋಚನೆಗೆ ತಳ್ಳುತ್ತವೆ.
Viral Snake Video: ಹಾವುಗಳು ಸಾಮಾನ್ಯವಾಗಿ ನೀರು ಕುಡಿಯುವುದನ್ನು ಯಾರೂ ಕಂಡಿಲ್ಲ. ಹಾವುಗಳು ನೀರು ಕುಡಿಯುವುದು ಅಪರೂಪದಲ್ಲಿಯೇ ಅಪರೂಪ. ಹಾವಿನ ತಲೆಯ ಕೆಳಭಾಗವು ನೀರನ್ನು ಸ್ಪರ್ಶಿಸುತ್ತಿದ್ದಂತೆ, ನೀರು ಚರ್ಮದ ಪದರಗಳ ಮೂಲಕ ಪ್ರವೇಶಿಸುತ್ತದೆ.
Giant Python Viral Video: ದೈತ್ಯ ಹೆಬ್ಬಾವಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿ ನೆಟ್ಟಿಗರು ಸಹ ಬೆಚ್ಚಿಬಿದ್ದಿದ್ದಾರೆ. ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ನುಂಗಲು ಪ್ರಯತ್ನಿಸುತ್ತದೆ. ಹೆಬ್ಬಾವಿನಿಂದ ಮನುಷ್ಯನನ್ನು ರಕ್ಷಿಸಲು ಇಬ್ಬರು ಪ್ರಯತ್ನಿಸುತ್ತಿದ್ದಾರೆ.
Viral vedio : ಕೆಲವು ವಿಡಿಯೋಗಳು ಸೋಜಿಗವನ್ನೇ ಉಂಟು ಮಾಡಿಬಿಡುತ್ತವೆ. ಮತ್ತೆ ಕೆಲವು ಬೆವರಿಳಿಸಿ ಬಿಡುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊಗಳನ್ನು ನೋಡಿ ಕಳೆಯುತ್ತಿದ್ದಾರೆ. ಕೆಲ ಇಂಟ್ರೆಸ್ಟಿಂಗ್ ವೀಡಿಯೋಗಳು ಎಲ್ಲರಿಗೂ ಸ್ಟ್ರೆಸ್ ಬಸ್ಟರ್. ಅಚ್ಚರಿ, ಅಪರೂಪದ ವಿಡಿಯೋಗಳನ್ನು ನೋಡುವ ಮೂಲಕ ಒತ್ತಡ ಕಳೆದುಕೊಳ್ಳುತ್ತಾರೆ. ಕಾಮಿಡಿ ವಿಡಿಯೋಗಳಂತೂ ಇನ್ಸ್ಟಾಗ್ರಾಮ್ಗಲ್ಲಿ ತುಂಬಿರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.