English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Snakes

Snakes

ವಿಷಸರ್ಪಗಳಿಗೆ ಪಂಚಪ್ರಾಣ ಈ ಸಸ್ಯಗಳು! ಮನೆಯ ಸುತ್ತಮುತ್ತ ಇದ್ರೆ ಹಾವುಗಳ ದಂಡೇ ಬರುತ್ತೆ ಹುಷಾರ್..‌
Oleander Mar 1, 2026, 01:07 PM IST
ವಿಷಸರ್ಪಗಳಿಗೆ ಪಂಚಪ್ರಾಣ ಈ ಸಸ್ಯಗಳು! ಮನೆಯ ಸುತ್ತಮುತ್ತ ಇದ್ರೆ ಹಾವುಗಳ ದಂಡೇ ಬರುತ್ತೆ ಹುಷಾರ್..‌
ಈ ಗಿಡ ನಿಮ್ಮ ಮನೆಯ ಅಂಗಳದಲ್ಲಿದ್ದರೆ, ಎಲ್ಲಿಲ್ಲದ ಹಾವುಗಳು ಮನೆಯ ಅಂಗಳಕ್ಕೆ ನುಸುಳುತ್ತದೆ.   
ಹಾವುಗಳ ತಂಟೆಗೆ ಹೋದ್ರೆ ಏಳು ವರ್ಷ ಜೈಲು ಶಿಕ್ಷೆ ಫಿಕ್ಸ್‌? ವಿಶಸರ್ಪಗಳ ಶಾಪದಿಂದಲ್ಲ, ಕಾನೂನು ಕೈಯಿಂದ ತಪ್ಪಿಸಿಕೊಳ್ಳೋದು ಇನ್ಮುಂದೆ ಅಸಾಧ್ಯ
Snake Bite Feb 22, 2026, 06:40 PM IST
ಹಾವುಗಳ ತಂಟೆಗೆ ಹೋದ್ರೆ ಏಳು ವರ್ಷ ಜೈಲು ಶಿಕ್ಷೆ ಫಿಕ್ಸ್‌? ವಿಶಸರ್ಪಗಳ ಶಾಪದಿಂದಲ್ಲ, ಕಾನೂನು ಕೈಯಿಂದ ತಪ್ಪಿಸಿಕೊಳ್ಳೋದು ಇನ್ಮುಂದೆ ಅಸಾಧ್ಯ
snakes : ಹಾವುಗಳಿಗೆ ಹಾನಿ ಮಾಡಿದ್ರೆ ಅಥವಾ ಕೊಂದರೆ ಕಠಿಣ ಕಾನೂನು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.  
ಈ ರೈಲುಗಳಲ್ಲಿ ಪ್ರಯಾಣಿಸುವಾಗ ಎಚ್ಚರ..! ನಿಮ್ಮ ಸೀಟ್‌ಗಳ ಕೆಳಗೆ ನಾಗರಹಾವುಗಳಿರಬಹುದು..
Snakes Feb 7, 2026, 12:51 PM IST
ಈ ರೈಲುಗಳಲ್ಲಿ ಪ್ರಯಾಣಿಸುವಾಗ ಎಚ್ಚರ..! ನಿಮ್ಮ ಸೀಟ್‌ಗಳ ಕೆಳಗೆ ನಾಗರಹಾವುಗಳಿರಬಹುದು..
Snakes on trains : ರೈಲಿನಲ್ಲಿ ಹಾವು ಇದ್ದರೆ, ಅದು ಯಾರೋ ಕಿಡಿಗೇಡಿಗಳ ಕೆಲಸ ಇರಬಹುದು ಅಂತ ಎಲ್ಲರೂ ಭಾವಿಸುತ್ತಾರೆ.. ನಾಗರಹಾವುಗಳು ವಾಸ್ತವವಾಗಿ ರೈಲುಗಳನ್ನು ಹತ್ತುತ್ತಿವೆ ಎಂಬವುದು ನಿಮಗೆ ಗೊತ್ತೆ..? ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ವಾಸಿಸಬೇಕಾದ ಈ ವಿಷಕಾರಿ ಹಾವುಗಳು ರೈಲುಗಳ ಮೂಲಕ ನಗರಗಳಿಗೆ ಆಗಮಿಸುತ್ತಿವೆ.. ಈ ಬಗ್ಗೆ ವಿಜ್ಞಾನಿಗಳು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 
ಮನೆಯ ಮುಂದೆ ಬೆಳೆಯುವ ಈ ಗಿಡದಲ್ಲಿಯೇ ಅಡಗಿರುತ್ತವೆ ವಿಷಸರ್ಪ! ಎಷ್ಟೇ ದೂರವಿದ್ರೂ ಹಾವುಗಳನ್ನ ಆಕರ್ಷಿಸುತ್ತೆ ಈ ಪುಟ್ಟ ಸಸ್ಯ
Jasmine plant Jan 21, 2026, 06:43 PM IST
ಮನೆಯ ಮುಂದೆ ಬೆಳೆಯುವ ಈ ಗಿಡದಲ್ಲಿಯೇ ಅಡಗಿರುತ್ತವೆ ವಿಷಸರ್ಪ! ಎಷ್ಟೇ ದೂರವಿದ್ರೂ ಹಾವುಗಳನ್ನ ಆಕರ್ಷಿಸುತ್ತೆ ಈ ಪುಟ್ಟ ಸಸ್ಯ
Snakes : ಮನೆಯ ಮುಂಭಾಗ ಅಲಂಕರಿಸಲು ಬಹುತೇಕ ಜನರು ಈ ಸುಂದರ ಗಿಡವನ್ನು ನೆಡುತ್ತಾರೆ. ಆದರೆ ಈ ಪುಟ್ಟ ಗಿಡದ ಬಗ್ಗೆ ಒಂದು ಭಯಾನಕ ನಂಬಿಕೆ ಜನರಲ್ಲಿ ಹರಿದಾಡುತ್ತಿದೆ.  
Snake: ಮನೆ ಹತ್ರ ಈ ಗಿಡ ನೆಟ್ಟಿದ್ರೆ, ಬುಸ್​​ ಬುಸ್​​​ ನಾಗಪ್ಪ ಎಂಟ್ರಿ ಕೊಡೋದೆ ಇಲ್ಲ ಗ್ಯಾರಂಟಿ
Snakes Jan 21, 2026, 02:02 PM IST
Snake: ಮನೆ ಹತ್ರ ಈ ಗಿಡ ನೆಟ್ಟಿದ್ರೆ, ಬುಸ್​​ ಬುಸ್​​​ ನಾಗಪ್ಪ ಎಂಟ್ರಿ ಕೊಡೋದೆ ಇಲ್ಲ ಗ್ಯಾರಂಟಿ
snakes are afraid of these plants : ನಿಮ್ಮ ಮನೆ, ಅಂಗಳ ಅಥವಾ ತೋಟಕ್ಕೆ ಬಹಳಷ್ಟು ಹಾವುಗಳು ಬರುತ್ತಿದ್ದರೆ... ಕೆಲವು ರೀತಿಯ ಸಸ್ಯಗಳನ್ನು ನೆಡಿ. ಇವು ಹಾವುಗಳನ್ನು ಹಿಮ್ಮೆಟ್ಟಿಸುವ ಗುಣಗಳನ್ನು ಹೊಂದಿವೆ..   
ನಾಗರ ಹಾವಲ್ಲ ಈ ಹಾವು ಕಚ್ಚಿದರೆ ಬದುಕುವುದೇ ಡೌಟ್‌..! 100% ಸಾಯುವುದು ಖಚಿತ
Inland Taipan Jan 11, 2026, 12:52 PM IST
ನಾಗರ ಹಾವಲ್ಲ ಈ ಹಾವು ಕಚ್ಚಿದರೆ ಬದುಕುವುದೇ ಡೌಟ್‌..! 100% ಸಾಯುವುದು ಖಚಿತ
Deadliest snake in the world : ಪ್ರಕೃತಿಯಲ್ಲಿ ವಾಸಿಸುವ ಜೀವಿಗಳಲ್ಲಿ, ಹಾವುಗಳು ಬಹುತೇಕ ಜನರಿಗೆ ಭಯಪಡಿಸುತ್ತವೆ. ಕೆಲವು ಹಾವುಗಳು ನೋಡಿದಾಗಿ, ಅವು ಎನೂ ಮಾಡಲ್ಲ ಎನ್ನುವಂತೆ ಕಾಣಿಸುತ್ತವೆ. ಆದರೆ, ಅವುಗಳಲ್ಲಿ ಮನುಷ್ಯನನ್ನ ಕ್ಷಣಾರ್ಧದಲ್ಲೇ ಕೊಲ್ಲುವಂತ ಕರ್ಕೋಟಕ ವಿಷ ಇರುತ್ತದೆ.. ನಾಗರ ಹಾವು ಕಚ್ಚಿದರೂ ಬದುಕಬಹುದು.. ಆದರೆ ಈ ಹಾವು ಕಚ್ಚಿದರೆ ಸಾವು ಖಚಿತ..
ಜಗತ್ತಿನ ಅತ್ಯಂತ ವಿಷಕಾರಿ ಹಾವು ಯಾವುದು ಗೊತ್ತಾ? ನೂರು ಜನರನ್ನು ಬಲಿ ತೆಗೆದುಕೊಳ್ಳುವ ಶಕ್ತಿಯಿರುವ ಈ ಸರ್ಪದ ವಿಷಕ್ಕಿದೆ ಭಾರೀ ಡಿಮ್ಯಾಂಡ್‌
Snake Bite Jan 10, 2026, 07:41 PM IST
ಜಗತ್ತಿನ ಅತ್ಯಂತ ವಿಷಕಾರಿ ಹಾವು ಯಾವುದು ಗೊತ್ತಾ? ನೂರು ಜನರನ್ನು ಬಲಿ ತೆಗೆದುಕೊಳ್ಳುವ ಶಕ್ತಿಯಿರುವ ಈ ಸರ್ಪದ ವಿಷಕ್ಕಿದೆ ಭಾರೀ ಡಿಮ್ಯಾಂಡ್‌
Inland Taipan: ಪ್ರಕೃತಿಯಲ್ಲಿ ಅನೇಕ ವಿಷಕಾರಿ ಹಾವುಗಳಿದ್ದರೂ, ಒಂದೇ ಕಡಿತದಲ್ಲಿ ನೂರಾರು ಜೀವಗಳನ್ನು ಕಸಿದುಕೊಳ್ಳುವ ಶಕ್ತಿಯಿರುವ ಹಾವು ಯಾವುದು ಎಂದು ಗೊತ್ತಾ?  
ಮನೆಯ ಬಾಗಿಲ ಬಳಿ ಈ ಗಿಡದ ಬೇರನ್ನು ಕಟ್ಟಿ... ಇದರ ವಾಸನೆಗೆ ಹಾವುಗಳು ದೂರ ಓಡುತ್ತವೆ!
snake repellent plants Dec 4, 2025, 12:45 PM IST
ಮನೆಯ ಬಾಗಿಲ ಬಳಿ ಈ ಗಿಡದ ಬೇರನ್ನು ಕಟ್ಟಿ... ಇದರ ವಾಸನೆಗೆ ಹಾವುಗಳು ದೂರ ಓಡುತ್ತವೆ!
natural snake repellent plants: ವಿಷಪೂರಿತ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಗಿಡದ ಬೇರನ್ನು ಮನೆ ಬಾಗಿಲಿಗೆ ಕಟ್ಟಿದರೆ ಹಾವುಗಳನ್ನು ದೂರ ಓಡಿಸಬಹುದು.
ಮುಂಗುಸಿಯಲ್ಲ, ಹಾವಿನ ಪರಮಶತ್ರು ಈ ಸಾಕುಪ್ರಾಣಿ..! ವಿಷಸರ್ಪಗಳೇ ಈ ಜೀವಿಯ ಮುಂದೆ ಬೆದರುತ್ತವೆ
Cat Snake Fight Nov 15, 2025, 11:23 AM IST
ಮುಂಗುಸಿಯಲ್ಲ, ಹಾವಿನ ಪರಮಶತ್ರು ಈ ಸಾಕುಪ್ರಾಣಿ..! ವಿಷಸರ್ಪಗಳೇ ಈ ಜೀವಿಯ ಮುಂದೆ ಬೆದರುತ್ತವೆ
The Unexpected Enemy of Snakes : ಹಾವುಗಳೇ ಹೆದರಿ ಓಡುವ ಸಾಕುಪ್ರಾಣಿ ಎಂದರೆ ಮೊದಲಿಗೆ ಮನಸ್ಸಿಗೆ ಬರುವ ಹೆಸರು ‘ಮುಂಗಸಿ’. ಆದರೆ ಹಲವರು ತಿಳಿಯದ ಒಂದು ಸತ್ಯವೇನೆಂದರೆ — ಬೆಕ್ಕು ಕೂಡ ಹಾವಿನ ಪರಮಶತ್ರುವಾಗಬಲ್ಲದು! ಇತ್ತೀಚಿನ ವೈರಲ್ ವೀಡಿಯೋಗಳು ಇದಕ್ಕೆ ಸಾಕ್ಷಿ.  
Viral Video: ವಿಷಕಾರಿ ಜರಿಯ ಕೋಪಕ್ಕೆ ತುತ್ತಾದ ಹೆಬ್ಬಾವು.. ನೆಟ್ಟಿಗರ ಎದೆ ನಡುಗಿಸಿದ ಭಯಾನಕ ವಿಡಿಯೋ..
Insect Nov 6, 2025, 10:16 AM IST
Viral Video: ವಿಷಕಾರಿ ಜರಿಯ ಕೋಪಕ್ಕೆ ತುತ್ತಾದ ಹೆಬ್ಬಾವು.. ನೆಟ್ಟಿಗರ ಎದೆ ನಡುಗಿಸಿದ ಭಯಾನಕ ವಿಡಿಯೋ..
centipede kills python: ಚಿಕ್ಕ ಜರಿಯೊಂದು ಹೆಬ್ಬಾವನ್ನು ಕೊಂದು ಮುಗಿಸಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.   
ಇದೇ ನೋಡಿ ಜಗತ್ತಿನ ಅತ್ಯಂತ ವಿಷಕಾರಿ ಹಾವು! ಇದರ ಒಂದು ತೊಟ್ಟು ವಿಷ ತಗುಲಿದ್ರೂ ಬದುಕೋದು ಡೌಟ್‌..
Worlds most venomous snake Oct 24, 2025, 03:32 PM IST
ಇದೇ ನೋಡಿ ಜಗತ್ತಿನ ಅತ್ಯಂತ ವಿಷಕಾರಿ ಹಾವು! ಇದರ ಒಂದು ತೊಟ್ಟು ವಿಷ ತಗುಲಿದ್ರೂ ಬದುಕೋದು ಡೌಟ್‌..
World most poisonous snake: ಭಾರತ ದೇಶದಲ್ಲಿ ವಿವಿಧ ರೀತಿಯ ಪ್ರಭೇದಗಳ ಹಾವುಗಳಿವೆ. ಇಲ್ಲಿನ ಪರಿಸರದಲ್ಲಿ ನಾನಾ ರೀತಿಯ ಹಾವುಗಳು ಕಂಡುಬರುತ್ತವೆ. ಹಾವುಗಳು ಇಲ್ಲಿನ ವೈವಿಧ್ಯತೆಯ ಅವಿಭಾಜ್ಯ ಅಂಗವಾಗಿದೆ. ಭಾರತದಲ್ಲಿ 300ಕ್ಕೂ ಹೆಚ್ಚು ಜಾತಿಯ ಹಾವುಗಳು ಕಂಡುಬರುತ್ತವೆ. ಅದೇ ರೀತಿ ದೇಶದಲ್ಲಿ ಸಾವಿರಾರು ಜಾತಿಯ ಪ್ರಭೇದದ ಹಾವುಗಳು ಕಾಣಸಿಗುತ್ತವೆ. ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳ ಪೈಕಿ ಭಾರತೀಯ ಹಾವುಗಳು ಸೇರಿವೆ. ನಾಗರಹಾವು ಮತ್ತು ಕಾಳಿಂಗ ಸರ್ಪ ಹಾವುಗಳ ಅತ್ಯಂತ ವಿಷಕಾರಿ ಹಾವುಗಳಾಗಿವೆ. ಅದೇ ರೀತಿ ಜಗತ್ತಿನ ಅತ್ಯಂತ ವಿಷಕಾರಿ ಹಾವು ಯಾವುದು ಅನ್ನೋ ಪ್ರಶ್ನೆ ಹಲವರಲ್ಲಿ ಮೂಡಿದೆ. ಇದಕ್ಕೆ ಇಂದು ನಾವು ಉತ್ತರ ನೀಡಲಿದ್ದೇವೆ. 
ಮುಂಗುಸಿಯಲ್ಲ ಈ ಎರಡು ಸಾಕು ಪಕ್ಷಿಗಳು ಹಾವಿನ ದೊಡ್ಡ ಶತ್ರು, ಘಟಸರ್ಪಗಳೇ ಇವುಗಳ ಮುಂದೆ ನಡುಗುತ್ತವೆ
Snakes Oct 17, 2025, 05:02 PM IST
ಮುಂಗುಸಿಯಲ್ಲ ಈ ಎರಡು ಸಾಕು ಪಕ್ಷಿಗಳು ಹಾವಿನ ದೊಡ್ಡ ಶತ್ರು, ಘಟಸರ್ಪಗಳೇ ಇವುಗಳ ಮುಂದೆ ನಡುಗುತ್ತವೆ
Deadly Enemies of Snakes: ಯಾವುದೇ ವಿಷಪೂರಿತ ಹಾವುಗಳೇ ಆಗಿದ್ದರೂ ಅವುಗಳಿಗೂ ಕೂಡ ಪ್ರಾಣ ಭಯ ತರಿಸುವ ಕೆಲವು ಪ್ರಾಣಿ, ಪಕ್ಷಿ ಅಥವಾ ಇನ್ನಿತರ ಅಂಶಗಳು ಇರುತ್ತವೆ. ಈ ವಿಷಯವನ್ನು ದಾಳವಾಗಿಸಿಕೊಂಡು ಹಾವುಗಳನ್ನು ಮನೆಯಿಂದ ದೂರವಿಡಲು, ಅನೇಕ ಗ್ರಾಮೀಣ ಪ್ರದೇಶ ಮತ್ತು ಬುಡಕಟ್ಟುಗಳಲ್ಲಿ ಕೆಲವು ಪ್ರಾಣಿ ಅಥವಾ ಪಕ್ಷಿಗಳನ್ನು ಸಾಕುತ್ತಾರೆ.  
ಹಾವುಗಳ ಬದ್ದ ವೈರಿ ಈ ಸಸ್ಯಗಳು..! ನಿಮ್ಮ‌ ಮನೆಯನ್ನು ವಿಷಸರ್ಪಗಳ ಹಾವಳಿಯಿಂದ ತಡೆಯುವ ಏಕೈಕ ಮಾರ್ಗವಿದು
Snake Plants Oct 8, 2025, 02:10 PM IST
ಹಾವುಗಳ ಬದ್ದ ವೈರಿ ಈ ಸಸ್ಯಗಳು..! ನಿಮ್ಮ‌ ಮನೆಯನ್ನು ವಿಷಸರ್ಪಗಳ ಹಾವಳಿಯಿಂದ ತಡೆಯುವ ಏಕೈಕ ಮಾರ್ಗವಿದು
Snake Repellent: ಹಾವುಗಳನ್ನು ಹಿಮ್ಮೆಟಿಸಲು ಈ ಸುಂದರವಾದ ಗಿಡಗಳನ್ನು ನಿಮ್‌ ಮನೆಯ ಮುಂದೆ ನೆಡಿ..  
ಹಾವಿನ ಮರಿಗಳಿಗೆ ಜನ್ಮ ನೀಡಿದ ಮಹಿಳೆ.. ಸುದ್ದಿ ತಿಳಿದು ವೈದ್ಯ ಲೋಕವೇ ಶಾಕ್‌
woman Aug 9, 2025, 08:16 PM IST
ಹಾವಿನ ಮರಿಗಳಿಗೆ ಜನ್ಮ ನೀಡಿದ ಮಹಿಳೆ.. ಸುದ್ದಿ ತಿಳಿದು ವೈದ್ಯ ಲೋಕವೇ ಶಾಕ್‌
Woman Gave Birth To Snake: ಮಹಿಳೆಯೊಬ್ಬರು ಹಾವಿನ ಮರಿಗಳಿಗೆ ಜನ್ಮ ನೀಡಿರುವುದಾಗಿ ಹೇಳೊಕೊಂಡಿದ್ದಾರೆ.  
ನಡು ರಸ್ತೆಯಲ್ಲಿ 10 ನಾಗರ ಹಾವುಗಳು, ಒಂದು ನಾಗಿಣಿ..! ಮೈ ನಡುಗಿಸುವ ವಿಡಿಯೋ ವೈರಲ್‌
KING COBRA Jul 23, 2025, 07:39 PM IST
ನಡು ರಸ್ತೆಯಲ್ಲಿ 10 ನಾಗರ ಹಾವುಗಳು, ಒಂದು ನಾಗಿಣಿ..! ಮೈ ನಡುಗಿಸುವ ವಿಡಿಯೋ ವೈರಲ್‌
King Cobra viral video : ಕಾಳಿಂಗ ಸರ್ಪಗಳು ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದ್ದು, ಕಚ್ಚಿದ ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯ ನರಕಯಾತನೆ ಅನುಭವಿಸಿ ಕೊನೆಗೆ ಸಾಯುತ್ತಾನೆ. ಹೆಚ್ಚಾಗಿ ಈ ಹಾವುಗಳು ಭಾರತ ಮತ್ತು ನೆರೆಯ ದೇಶಗಳಲ್ಲಿ ಕಂಡುಬರುತ್ತವೆ.. ಇತ್ತೀಚಿಗೆ 10ಕ್ಕೂ ಹೆಚ್ಚು ಹಾವುಗಳು ನಡುರಸ್ತೆಯಲ್ಲಿ ಕಾಣಿಸಿಕೊಂಡು ಆಘಾತ ಹುಟ್ಟಿಸಿದವು.. ಈ ಕುರಿತು ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ..
ಮಳೆಗಾಲದಲ್ಲಿ ಮನೆ ಮುಂದೆ ಈ ಗಿಡಗಳನ್ನು ಬೆಳೆಸಿ.. ಒಂದೇ ಒಂದು ಹಾವು ಹತ್ತಿರವೂ ಬರುವುದಿಲ್ಲ!
snake repellent plants Jul 21, 2025, 03:18 PM IST
ಮಳೆಗಾಲದಲ್ಲಿ ಮನೆ ಮುಂದೆ ಈ ಗಿಡಗಳನ್ನು ಬೆಳೆಸಿ.. ಒಂದೇ ಒಂದು ಹಾವು ಹತ್ತಿರವೂ ಬರುವುದಿಲ್ಲ!
plants that keep snakes away: ಮಳೆಗಾಲ ಶುರುವಾಯಿತೆಂದರೆ ಹಾವುಗಳ ಕಾಟವೂ ಹೆಚ್ಚುತ್ತದೆ. ಇದಕ್ಕಾಗಿ ನೈಸರ್ಗಿಕ ಉಪಾಯ ಇಲ್ಲಿದೆ.
ಹಗ್ಗ ಹಿಡಿದುಕೊಂಡಂತೆ ಹಾವುಗಳನ್ನ ಬರೀ ಕೈಯಲ್ಲಿ ಹಿಡಿದ ಭೂಪ.. ಮುಂದಾಗಿದ್ದೇನು..?! ಬೆಚ್ಚಿ ಬಿಳಿಸುವ ವಿಡಿಯೋ ವೈರಲ್‌
Snakes Jul 13, 2025, 07:32 PM IST
ಹಗ್ಗ ಹಿಡಿದುಕೊಂಡಂತೆ ಹಾವುಗಳನ್ನ ಬರೀ ಕೈಯಲ್ಲಿ ಹಿಡಿದ ಭೂಪ.. ಮುಂದಾಗಿದ್ದೇನು..?! ಬೆಚ್ಚಿ ಬಿಳಿಸುವ ವಿಡಿಯೋ ವೈರಲ್‌
Snake viral video: ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚಿಗೆ ಹಾವುಗಳ ವಿಡಿಯೋಗಳು ಹೆಚ್ಚಾಗಿ ಗಮನಸೆಳೆಯುತ್ತಿವೆ. ನೋಡಲು ಭಯ ಹುಟ್ಟಿಸುವಂತಿದ್ದರೂ ಸಹ ಹೆಚ್ಚು ಜನರು ನಾಗರಹಾವುಗಳ ವಿಡಿಯೋವನ್ನು ನೋಡಲು ಇಷ್ಟಪಡುತ್ತಾರೆ.. ಇದೀಗ ಅಂತಹುದೇ ಒಂದು ಭಯಾನಕ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ನಿಮಗೆ ಕಚ್ಚಿದ್ದು ವಿಷಕಾರಿ ಹಾವಾ ಅಥವಾ ಅಲ್ವಾ ಅಂತ ಕಂಡು ಹಿಡಿಯೋಕೆ ಜಸ್ಟ್ ಹೀಗೆ ಮಾಡಿ!
Snakes Jul 6, 2025, 01:05 PM IST
ನಿಮಗೆ ಕಚ್ಚಿದ್ದು ವಿಷಕಾರಿ ಹಾವಾ ಅಥವಾ ಅಲ್ವಾ ಅಂತ ಕಂಡು ಹಿಡಿಯೋಕೆ ಜಸ್ಟ್ ಹೀಗೆ ಮಾಡಿ!
poisonous snakes: ಮಳೆಗಾಲ ಆರಂಭವಾಗಿದೆ, ಮಳೆಯು ಪ್ರಕೃತಿಯನ್ನು ಎಲ್ಲೆಡೆ ಹಸಿರಾಗಿಸುತ್ತದೆ, ಜೊತೆಗೆ ಹಾವುಗಳ ಕಾಟವನ್ನೂ ತರುತ್ತದೆ. ಮಳೆಗಾಲದಲ್ಲಿ ಹಾವು ಕಡಿತದ ಪ್ರಮಾಣ ಹೆಚ್ಚಾಗುತ್ತದೆ.
ಚರಂಡಿಯಲ್ಲಿ ವಿಚಿತ್ರ ಜೀವಿ.. ಹತ್ತಿರ ಹೋಗಿ ನೋಡಿದವರಿಗೆ ನಡುಕ..! ಊರಿಗೆ ಊರೇ ಆ ದೃಶ್ಯ ಕಂಡು ಶಾಕ್‌.. ವಿಡಿಯೋ ವೈರಲ್‌ 
viral Jun 23, 2025, 08:52 PM IST
ಚರಂಡಿಯಲ್ಲಿ ವಿಚಿತ್ರ ಜೀವಿ.. ಹತ್ತಿರ ಹೋಗಿ ನೋಡಿದವರಿಗೆ ನಡುಕ..! ಊರಿಗೆ ಊರೇ ಆ ದೃಶ್ಯ ಕಂಡು ಶಾಕ್‌.. ವಿಡಿಯೋ ವೈರಲ್‌ 
Snake babies video : ನಮ್ಮ ಸುತ್ತಮುತ್ತ ಹಲವಾರು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ. ಇವುಗಳಲ್ಲಿ ಕೆಲವು ಭಯವನ್ನು ಹುಟ್ಟಿಸುತ್ತವೆ. ಅಲ್ಲದೆ, ಇನ್ನೂ ಕೆಲವು ನಮ್ಮ ಸಂತೋಷಕ್ಕೆ ಕಾರಣವಾಗುತ್ತವೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋ ಎದೆ ಬಡಿತವನ್ನು ಏಕಾಎಕಿ ಹೆಚ್ಚಿಸುತ್ತಿದೆ.. 
Snake Watch: ಮುಂಜಾನೆ ಹಾವನ್ನು ನೋಡುವುದು ಒಳ್ಳೆಯದೋ ಕೆಟ್ಟದ್ದೋ?
Snakes Jun 22, 2025, 08:17 AM IST
Snake Watch: ಮುಂಜಾನೆ ಹಾವನ್ನು ನೋಡುವುದು ಒಳ್ಳೆಯದೋ ಕೆಟ್ಟದ್ದೋ?
ಹಗಲು ಹೊತ್ತಿನ ಪೈಕಿ ಬೆಳಗಿನ ಸಮಯಕ್ಕೆ ಬಹಳ ಪ್ರಾಮುಖ್ಯತೆ ಇದೆ. ಬೆಳಗ್ಗೆ ಹಾವು ನೋಡಿದರೆ ಏನಾಗುತ್ತದೆ? ಬೆಳಗ್ಗೆ ಹಾವು ನೋಡಿದರೆ ಅದೃಷ್ಟವೇ? ಅಥವಾ ದುರಾದೃಷ್ಟವೇ? ಬೆಳಗಿನ ಸಮಯದಲ್ಲಿ ಹಾವು ನೋಡುವುದು ಒಳ್ಳೆಯದೋ ಕೆಟ್ಟದ್ದೋ? ಎಂಬುದನ್ನ ತಿಳಿಯಿರಿ...
  • 1
  • 2
  • 3
  • 4
  • Next
  • last »

Trending News

  • ವಿಶ್ವದಲ್ಲಿ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ದೇಶ ಯಾವುದು? ಟಾಪ್ 10 ರಲ್ಲಿ ಭಾರತದ ಸ್ಥಾನವೇನು?
    India Country

    ವಿಶ್ವದಲ್ಲಿ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ದೇಶ ಯಾವುದು? ಟಾಪ್ 10 ರಲ್ಲಿ ಭಾರತದ ಸ್ಥಾನವೇನು?

  • Karnataka Budget: ಮಕ್ಕಳ ಕಾಳಜಿಗೆ ಆದ್ಯತೆ.. 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್!‌
    Karnataka Budget 2026
    Karnataka Budget: ಮಕ್ಕಳ ಕಾಳಜಿಗೆ ಆದ್ಯತೆ.. 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್!‌
  • ಭಾರತದ ಕೊನೆಯ ರಸ್ತೆ ಎಲ್ಲಿದೆ ಗೊತ್ತೆ..? ಇಲ್ಲಿಂದ ನೀವು ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ
    Last Road of India
    ಭಾರತದ ಕೊನೆಯ ರಸ್ತೆ ಎಲ್ಲಿದೆ ಗೊತ್ತೆ..? ಇಲ್ಲಿಂದ ನೀವು ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ
  • Karnataka Budget 2026: ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್‌ ನ್ಯೂಸ್; ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಮೀಸಲು!
    Karnataka Budget 2026
    Karnataka Budget 2026: ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್‌ ನ್ಯೂಸ್; ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಮೀಸಲು!
  • ಸಾಲ ಮಾಡಿ ಬಜೆಟ್ ಮಂಡಿಸಲು ಸಿದ್ದರಾಮಯ್ಯನೇ ಬೇಕಾ..!? ಬಿಜೆಪಿ ಕಿಡಿ
    Khaali Chambu protest
    ಸಾಲ ಮಾಡಿ ಬಜೆಟ್ ಮಂಡಿಸಲು ಸಿದ್ದರಾಮಯ್ಯನೇ ಬೇಕಾ..!? ಬಿಜೆಪಿ ಕಿಡಿ
  • ವಿಜಯ್‌-ತ್ರಿಶಾ ಜೊತೆಗಿರುವುದನ್ನು ನೋಡಿ ನ್ಯಾಯಲಯದಲ್ಲಿ ಹೊಸ ಬೇಡಿಕೆಯಿಟ್ಟ ಪತ್ನಿ ಸಂಗೀತಾ..!
    Vijay Divorce case
    ವಿಜಯ್‌-ತ್ರಿಶಾ ಜೊತೆಗಿರುವುದನ್ನು ನೋಡಿ ನ್ಯಾಯಲಯದಲ್ಲಿ ಹೊಸ ಬೇಡಿಕೆಯಿಟ್ಟ ಪತ್ನಿ ಸಂಗೀತಾ..!
  • Karnataka Budget 2026: ಹೈನುಗಾರಿಕೆ ವಲಯದ ಅಭಿವೃದ್ಧಿ; 100 ಹೊಸ ಪಶು ವೈದ್ಯಕೀಯ ಕಟ್ಟಡಗಳ ನಿರ್ಮಾಣ
    Karnataka Budget 2026
    Karnataka Budget 2026: ಹೈನುಗಾರಿಕೆ ವಲಯದ ಅಭಿವೃದ್ಧಿ; 100 ಹೊಸ ಪಶು ವೈದ್ಯಕೀಯ ಕಟ್ಟಡಗಳ ನಿರ್ಮಾಣ
  • ಆ ಮೂವಿ ಕಥೆ ಕದ್ದಿರೋದು ಅಲ್ಲ, ಖರೀದಿ ಮಾಡಿರೋದು.. ಚೇಂಜ್‌ ಮಾಡೋದು ನನ್ನ ಹಕ್ಕು; ಸ್ಟಾರ್‌ ನಟಿ ಕಿಡಿ..ಕಿಡಿ..!
    Actress Varalaxmi Sarathkumar
    ಆ ಮೂವಿ ಕಥೆ ಕದ್ದಿರೋದು ಅಲ್ಲ, ಖರೀದಿ ಮಾಡಿರೋದು.. ಚೇಂಜ್‌ ಮಾಡೋದು ನನ್ನ ಹಕ್ಕು; ಸ್ಟಾರ್‌ ನಟಿ ಕಿಡಿ..ಕಿಡಿ..!
  • T20 ವಿಶ್ವಕಪ್‌ ಸರಣಿ ಶ್ರೇಷ್ಠ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯ ಕ್ರಿಕೆಟಿಗ..! ಯಾರಿರಬಹುದು ಗೆಸ್‌ ಮಾಡಿ ನೋಡೋಣ..
    Sanju Samson
    T20 ವಿಶ್ವಕಪ್‌ ಸರಣಿ ಶ್ರೇಷ್ಠ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯ ಕ್ರಿಕೆಟಿಗ..! ಯಾರಿರಬಹುದು ಗೆಸ್‌ ಮಾಡಿ ನೋಡೋಣ..
  • ರಶ್ಮಿಕಾ, ವಿಜಯ್‌ ದೇವರಕೊಂಡ ಗ್ರ್ಯಾಂಡ್‌ ಮದುವೆಗೆ ಖರ್ಚು ಆಗಿರೋದು ಎಷ್ಟು ಕೋಟಿ ಹಣ.. ವೆಡ್ಡಿಂಗ್‌ಗೆ ಇಷ್ಟೊಂದು ದುಡ್ಡಾ?
    Vijay Deverakonda
    ರಶ್ಮಿಕಾ, ವಿಜಯ್‌ ದೇವರಕೊಂಡ ಗ್ರ್ಯಾಂಡ್‌ ಮದುವೆಗೆ ಖರ್ಚು ಆಗಿರೋದು ಎಷ್ಟು ಕೋಟಿ ಹಣ.. ವೆಡ್ಡಿಂಗ್‌ಗೆ ಇಷ್ಟೊಂದು ದುಡ್ಡಾ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x