ಪ್ರಾಡಾ ತಯಾರಿಸಿದ ಈ ಸೇಫ್ಟಿ ಪಿನ್ ಬಗ್ಗೆ ಫ್ಯಾಷನ್ ಪ್ರಭಾವಿಯೊಬ್ಬರು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಇದರ ಬೆಲೆ 775 ಡಾಲರ್ ಎಂದು ತಿಳಿಸಲಾಗಿದೆ. ಅಂದರೆ ನಮ್ಮ ಕರೆನ್ಸಿಗೆ ಪರಿವರ್ತಿಸಿದರೆ ಅದು ಸುಮಾರು 69,000 ರೂ. ಆಗುತ್ತದೆ. ಈಗ ಈ ಸೇಫ್ಟಿ ಪಿನ್ ಬಗ್ಗೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಟ್ರಾಫಿಕ್ ಪೊಲೀಸರ ತಂಡ ತಪ್ಪಿಸಲು ಕಳಪೆ ಹೆಲ್ಮೆಟ್ ಬಳಸುವ ಪ್ರಯಾಣಿಕರ ನಡುವೆ ಈ ವ್ಯಕ್ತಿ ಕಡಾಯಿ ಬಳಸಿ ಪ್ರಯಾಣಿಸಿರುವುದು ಅನೇಕರ ಮೊಗದಲ್ಲಿ ನಗು ತರಿಸಿದೆ. ಈ ವಿಡಿಯೋವನ್ನ ಇದುವರೆಗೆ ಸಾವಿರಾರು ಜನರು ವೀಕ್ಷಿಸಿದ್ದು, ಬಿದ್ದು ಬಿದ್ದು ನಕ್ಕಿದ್ದಾರೆ. ಅನೇಕರು ಕಡಾಯಿ ಬಳಸಿ ಪ್ರಯಾಣಿಸಿದ ವ್ಯಕ್ತಿಯ ಐಡಿಯಾಗೆ ಮೆಚ್ಚುಗೆ ಸೂಚಿಸಿದ್ದಾರೆ.
ಕಾಡಿನಲ್ಲಿ ನೀರು ಕುಡಿಯಲು ಬಂದಿದ್ದ ಹುಲಿಯೊಂದಕ್ಕೆ ನಾಗರಹಾವೊಂದು ಬುಸ್.. ಬುಸ್.. ಎಂದಿದೆ. ಹಾವಿನ ಬೆದರಿಕೆಗೆ ಭಯಬಿದ್ದ ಹುಲಿ ಹಿಂದಕ್ಕೆ ಸರಿದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
sandhya mridul: ಖ್ಯಾತ ಬಾಲಿವುಡ್ ನಟಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲಸವಿಲ್ಲ, ಹಣವಿಲ್ಲ ಎಂದು ಬೇಡಿಕೊಂಡು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಒಮ್ಮೆ ಸ್ಟಾರ್ ನಟಿಯಾಗಿದ್ದ ಅವರು ಈಗ ಕೆಲಸ ಸಿಗದೆ ಸಂಕಷ್ಟದಲ್ಲಿದ್ದಾರೆ.
CM Siddaramaiah political clarification: ಇತ್ತೀಚೆಗೆ ಯತೀಂದ್ರ ಸಿದ್ದರಾಮಯ್ಯನವರು ಮುಂದಿನ ಉತ್ತರಾಧಿಕಾರಿ ಬಗ್ಗೆ ಮಾತನಾಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು, ಈ ವಿಷಯದ ಕುರಿತು ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ.
Priyanka Arul Mohan Pregnancy: ನಾಯಕಿ ಪ್ರಿಯಾಂಕಾ ಮೋಹನ್ ತಮ್ಮ ಗರ್ಭಿಣಿ ದೇಹದ ಫೋಟೋವನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ ತಮಿಳು ಅಭಿಮಾನಿಗಳು ಮದುವೆಯಾಗದೆ ಅವರು ಹೇಗೆ ಗರ್ಭಿಣಿಯಾದರು ಎಂದು ಆಶ್ಚರ್ಯ ಪಡುತ್ತಿದ್ದಾರೆ. ವೈರಲ್ ಆಗಿರುವ ಆ ಫೋಟೋಗಳು ಯಾವುವು ಎಂಬುದರ ಬಗ್ಗೆ ತಿಳಿಯಿರಿ...
ಈ ಪ್ರೇಮಿಗಳನ್ನ ನೋಡಿದರೆ ನೀವು ಶಾಕ್ ಆಗುತ್ತೀರಿ. ಒಬ್ಬ ಯುವಕ ತನಗಿಂತ 31 ವರ್ಷ ಹಿರಿಯ ಮಹಿಳೆಯನ್ನ ಮದುವೆಯಾಗಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Rashmika Malaika Dance: ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಥಾಮಾ ಸಿನಿಮಾದ ಹೊಸ ಹಾಡು ಪಾಯ್ಸನ್ ಬೇಬಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಆಕ್ರಮಿಸಿಕೊಂಡುಬಿಟ್ಟಿದೆ. ಏಕೆ ಅಂತಾ ಈ ಸ್ಟೋರಿ ನೋಡಿ.
ಉದಿತ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ತಡರಾತ್ರಿ ಹಿಂತಿರುಗುತ್ತಿದ್ದ. ಈ ವೇಳೆ ಆತನನ್ನ ತಡೆದ ಪೊಲೀಸರು ಹಣ ಕೇಳಿದ್ದಾರೆ. ಹಣ ಕೊಡದ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಉದಿತ್‌ಗೆ ಮನಬಂದಂತೆ ಥಳಿಸಲಾಗಿದೆ.
ಹುಲಿ ಮೀಸಲು ಅರಣ್ಯದಲ್ಲಿ ಎರಡು ಹುಲಿಗಳ ನಡುವೆ ಭೀಕರ ಕಾದಾಟ ನಡೆದಿದೆ. ಅವುಗಳ ಘರ್ಜನೆಗೆ ಇಡೀ ಅರಣ್ಯ ಪ್ರದೇಶವೇ ನಡುಗಿತು. ಇದನ್ನ ನೋಡಿದ ಸಫಾರಿ ಪ್ರವಾಸಿಗರು ಸ್ವಲ್ಪ ಭಯಭೀತರಾದರು. ಆದರೆ ಅವರು ಈ ಅಪರೂಪದ ದೃಶ್ಯವನ್ನ ಆಸಕ್ತಿಯಿಂದ ವೀಕ್ಷಿಸಿದರು. ಈ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ರಣಥಂಬೋರ್‌ನ ಹುಲಿ ಮೀಸಲು ಅರಣ್ಯದಲ್ಲಿ ನಡೆದಿದೆ. ರಿದ್ಧಿ ಮತ್ತು ಮೀರಾ ಹುಲಿಗಳ ನಡುವೆ ಭೀಕರ ಕಾದಾಟ ನಡೆದಿದೆ. ಹುಲಿಗಳು ಆವಾಸಸ್ಥಾನದ ಮೇಲೆ ಪ್ರಾಬಲ್ಯಕ್ಕಾಗಿ ಈ ಹೋರಾಟ ನಡೆದಿದೆ ಎಂದು ತಿಳಿದುಬಂದಿದೆ.
ರಫೀಕ್ ಒದ್ದಾಡುತ್ತಿರುವ ವಿಡಿಯೋ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಘಟನೆ ಸಂಬಂಧ ಅಂಗಡಿ ಮಾಲೀಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯ ಶವದ ಮೇಲೆ ಅತ್ಯಾ*ಚಾರ ನಡೆಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ತನ್ನ ಮದುವೆಯನ್ನ ತುಂಬಾ ಅದ್ದೂರಿಯಾಗಿ ನಡೆಸಲು ಹಾಗೂ ಎಲ್ಲರ ಗಮನಸೆಳೆಯಲು ಹೊಸೈನ್ ತನ್ನ ಹಳ್ಳಿಗೆ ಹೊಸ ವಧುವನ್ನ ಕರೆತರಲು ದೊಡ್ಡ ಪ್ಲಾನ್ ಮಾಡಿದ್ದ. ಅದರಂತೆ ಹೆಲಿಕಾಪ್ಟರ್‌ವೊಂದನ್ನ ಬಾಡಿಗೆ ಪಡೆದು ಅದರಲ್ಲಿ ತನ್ನ ಹೊಸ ಪತ್ನಿಯನ್ನ ಕರೆತಂದು ಎಲ್ಲರಿಗೂ ಶಾಕ್ ನೀಡಿದ್ದಾನೆ.
ಬಾಲಕ ಮಾಡಿರುವ ಕರೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಯುವಕ ಕರೆ ಮಾಡಿದಾಗ ಪೊಲೀಸ್ ಅಧಿಕಾರಿಯೊಬ್ಬರು ಆತನ ಮತುಗಳನ್ನ ಶಾಂತವಾಗಿ ಆಲಿಸಿದ್ದಾರೆ. ಆತನಿಗೆ ಧೈರ್ಯ ತುಂಬಿರುವ ಅವರು ಬಾಲಕನಿಗೆ ಸಮಾಧಾನ ಹೇಳಿದ್ದಾರೆ.
Actress Kajol-Ajay Devagan: ನಟಿ ಕಾಜೋಲ್ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಡ್ರೀಮ್ ಗರ್ಲ್.. ಕೆಲ ದಿನಗಳ ಹಿಂದೆ ನಟಿ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಈ ವೆಬ್ ಸರಣಿಯು ಸಖತ್ ಸೌಂಡ್ ಮಾಡಿದೆ. ಸದಾ ಸುದ್ದಿಯಲ್ಲಿರುವ ಹೆಸರು ಕಾಜೋಲ್ ಹಾಗೂ ಅಜಯ್ ದೇವಗನ್ ಕುರಿತಾದ ಶಾಕಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ..
ಕುಟುಂಬದವರ ಮೇಲಿನ ಕೋಪಕ್ಕೆ ಹತಾಶೆಯಿಂದ ಸಿಕ್ಕ ಸಿಕ್ಕ ವಸ್ತುಗಳನ್ನ ನುಂಗಿರುವ ಘಟನೆ ನಡೆದಿದೆ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತೆಗೆ ದಾಖಲಿಸಲಾಗಿತ್ತು. ಆತನಿಗೆ ಆಪರೇಷನ್ ಮಾಡುವ ಮೂಲಕ ಆ ವಸ್ತುಗಳನ್ನ ವೈದ್ಯರು ಹೊರತೆಗೆದಿದ್ದಾರೆ.
Shah Rukh Khan and Preity Zinta: ಬಾಲಿವುಡ್ ನಟ ಶಾರುಖ್ ಖಾನ್ ಸದಾ ಸುದ್ದಿಯಲ್ಲಿರುವ ಹೆಸರು. ಕಿಂಗ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಈ ನಟನ ಸೆನ್ಸೇಷನಲ್ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.