English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• IND SA 0/0 (0)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sovereign Gold Bond

Sovereign Gold Bond

ಚಿನ್ನ ಖರೀದಿ ಈ ರೀತಿ ಮಾಡಿದ್ರೆ ಬೆಲೆ ಏರಿಕೆ ನಡುವೆಯೂ ಸಿಗುತ್ತೆ ಭಾರೀ ಲಾಭ! ಬಂಗಾರದ ಮೇಲೆ ಹೂಡಿಕೆ ಮಾಡಲು ಸರ್ಕಾರದ ಸುರಕ್ಷಿತ ಮಾರ್ಗ.
Sovereign Gold Bond Scheme Dec 11, 2025, 01:35 PM IST
ಚಿನ್ನ ಖರೀದಿ ಈ ರೀತಿ ಮಾಡಿದ್ರೆ ಬೆಲೆ ಏರಿಕೆ ನಡುವೆಯೂ ಸಿಗುತ್ತೆ ಭಾರೀ ಲಾಭ! ಬಂಗಾರದ ಮೇಲೆ ಹೂಡಿಕೆ ಮಾಡಲು ಸರ್ಕಾರದ ಸುರಕ್ಷಿತ ಮಾರ್ಗ.
Sovereign Gold Bond: ಬಂಗಾರದ ಬೆಲೆ ಏರಿಕೆ ನಡುವೆಯೂ ಹೆಚ್ಚಿನ ಲಾಭ ಬೇಕೇ? ಸರ್ಕಾರ ನೀಡಿರುವ ಸಾವರಿನ್‌ ಚಿನ್ನದ ಬಾಂಡ್ ಯೋಜನೆ ಹೂಡಿಕೆದಾರರಿಗೆ ಭಾರೀ ಆದಾಯ ನೀಡುತ್ತಿದೆ. RBI ಇದೀಗ ಹಳೆಯ ಸರಣಿಯ ಬಾಂಡ್‌ಗಳ ವಿಮೋಚನಾ ಮೌಲ್ಯವನ್ನು ಪ್ರಕಟಿಸಿದೆ.  
ಚಿನ್ನದ ಬೆಲೆ ಏರಿಕೆಗೆ ಆರ್‌ಬಿಐ ನಿಂದ ಬ್ರೇಕ್‌! ಅಗ್ಗದ ಬೆಲೆಯಲ್ಲಿ ಸಾಮಾನ್ಯ ಜನರ ಕೈಸೇರಲಿದೆ ಬಂಗಾರ..
Sovereign Gold Bond Nov 15, 2025, 09:49 AM IST
ಚಿನ್ನದ ಬೆಲೆ ಏರಿಕೆಗೆ ಆರ್‌ಬಿಐ ನಿಂದ ಬ್ರೇಕ್‌! ಅಗ್ಗದ ಬೆಲೆಯಲ್ಲಿ ಸಾಮಾನ್ಯ ಜನರ ಕೈಸೇರಲಿದೆ ಬಂಗಾರ..
 Sovereign Gold Bond: ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಹಲವು ಆಯ್ಕೆಗಳಿವೆ. ಅದರಲ್ಲೂ ಸಾವರ್ಜಿನ್ ಚಿನ್ನದ ಬಾಂಡ್‌ಗಳು ವಿಶೇಷವಾಗಿ ಜನಪ್ರಿಯವಾಗಿವೆ. ಇವುಗಳನ್ನು ಹಣವನ್ನು ಪಾವತಿಸಿ ಖರೀದಿಸಲಾಗುತ್ತದೆ ಮತ್ತು ನಿರ್ದಿಷ್ಟ ಅವಧಿಯ ನಂತರ ಅವುಗಳನ್ನು ಮರುಪಾವತಿಸಿದಾಗ, ಹೂಡಿಕೆ ಮಾಡಿದ ಮೊತ್ತವನ್ನು ಲಾಭದ ಜೊತೆಗೆ ಪಡೆಯಲಾಗುತ್ತದೆ. 
ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಸರ್ಕಾರಿ ಸ್ಕೀಮ್ : ಇಲ್ಲಿ ಬಂಗಾರ ಖರೀದಿಸಿದರೆ ಭಾರೀ ಲಾಭ ಗ್ಯಾರಂಟಿ
Gold Oct 21, 2025, 09:54 AM IST
ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಸರ್ಕಾರಿ ಸ್ಕೀಮ್ : ಇಲ್ಲಿ ಬಂಗಾರ ಖರೀದಿಸಿದರೆ ಭಾರೀ ಲಾಭ ಗ್ಯಾರಂಟಿ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)  ಸಾವರಿನ್ ಚಿನ್ನದ ಬಾಂಡ್ (ಎಸ್‌ಜಿಬಿ) 2020-21 ಸರಣಿ VIIಗಾಗಿ  ಪ್ರಿಮೆಚ್ಯುರ್ ರಿಡೆಂಪ್ಶನ್  ದಿನಾಂಕ ಮತ್ತು ಬೆಲೆಯನ್ನು ಘೋಷಿಸಿದೆ. 
ಆಭರಣ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ ಸರ್ಕಾರ ! ಗೋಲ್ಡ್ ಸ್ಕೀಮ್ ಗೆ ಬೀಳಲಿದೆ ಬ್ರೇಕ್
Sovereign Gold Aug 23, 2024, 11:41 AM IST
ಆಭರಣ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ ಸರ್ಕಾರ ! ಗೋಲ್ಡ್ ಸ್ಕೀಮ್ ಗೆ ಬೀಳಲಿದೆ ಬ್ರೇಕ್
ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸುವಲ್ಲಿ ಸಾವರಿನ್ ಗೋಲ್ಡ್ ಬಾಂಡ್ ನೆರವಾಗುತ್ತದೆ.ಆದರೆ,ಇನ್ನು ಮುಂದೆ ಈ ಗೋಲ್ಡ್ ಸ್ಕೀಮ್ ಅನ್ನು ಸರ್ಕಾರ ನಿಲ್ಲಿಸಲಿದೆ ಎನ್ನಲಾಗಿದೆ.    
Sovereign Gold Bond: ಆನ್‌ಲೈನ್‌ನಲ್ಲಿ ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಹಂತ-ಹಂತದ ಪ್ರಕ್ರಿಯೆ
Sovereign Gold Bond Feb 13, 2024, 09:58 AM IST
Sovereign Gold Bond: ಆನ್‌ಲೈನ್‌ನಲ್ಲಿ ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಹಂತ-ಹಂತದ ಪ್ರಕ್ರಿಯೆ
Sovereign Gold Bond: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ ಹೂಡಿಕೆ ಮಾಡಲು ಯೋಜಿಸುತ್ತಿರುವವರಿಗೆ 2024ರ ಫೆಬ್ರವರಿ 16 ರವರೆಗೆ ಚಿನ್ನದಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಈ ಯೋಜನೆಯಡಿ ಗ್ರಾಹಕರು 24 ಕ್ಯಾರೆಟ್‌ನ 99.9% ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡಬಹುದು.    
ಗಣೇಶ ಹಬ್ಬಕ್ಕೂ ಮುನ್ನ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ…! 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ?
Gold price Sep 11, 2023, 09:05 AM IST
ಗಣೇಶ ಹಬ್ಬಕ್ಕೂ ಮುನ್ನ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ…! 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ?
Gold Rate Today 11-09-2023: ಸರ್ಕಾರವು 2023-24 (ಸರಣಿ II) ಸಾವರಿನ್ ಗೋಲ್ಡ್ ಬಾಂಡ್‌’ಗಳ ಬೆಲೆಯನ್ನು ರೂ 5923 ಕ್ಕೆ ನಿಗದಿಪಡಿಸಿದೆ. SGB ಯ ಆನ್‌’ಲೈನ್ ಚಂದಾದಾರಿಕೆಗೆ ರೂ 50 ರ ಹೆಚ್ಚುವರಿ ರಿಯಾಯಿತಿಯನ್ನು ಒದಗಿಸಿದ್ದು, ಈ ಮೂಲಕ ರೂ. 5873 ಕ್ಕೆ ಬಂಗಾರ ನಿಮ್ಮ ಪಾಲಾಗಲಿದೆ.
ಸರ್ಕಾರದಿಂದ ಅಗ್ಗದ ಬೆಲೆಗೆ ಚಿನ್ನ ಖರೀದಿಸಲು ಕೊನೆಯ ಅವಕಾಶ..! 10 ಗ್ರಾಂ ಬಂಗಾರದ  ಮೇಲೆ  2186 ರೂ.  ಲಾಭ
Sovereign Gold Bond Aug 26, 2022, 09:25 AM IST
ಸರ್ಕಾರದಿಂದ ಅಗ್ಗದ ಬೆಲೆಗೆ ಚಿನ್ನ ಖರೀದಿಸಲು ಕೊನೆಯ ಅವಕಾಶ..! 10 ಗ್ರಾಂ ಬಂಗಾರದ ಮೇಲೆ 2186 ರೂ. ಲಾಭ
Sovereign Gold Bond Scheme: ಸರ್ಕಾರಿ ಯೋಜನೆಯ ಎರಡನೇ ಸರಣಿ ಆಗಸ್ಟ್ 22 ರಿಂದ ಆರಂಭವಾಗಿದೆ. ಈ ಯೋಜನೆಯಲ್ಲಿಹೂಡಿಕೆ ಮಾಡಲು ಇಂದು ಕೊನೆಯ ಅವಕಾಶ. ಸಾವರಿನ್ ಗೋಲ್ಡ್ ಬಾಂಡ್ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು ಇರುವ ಸುರಕ್ಷಿತ ಮಾರ್ಗವಾಗಿದೆ. 
Sovereign Gold Bondನಲ್ಲಿ ಹೂಡಿಕೆ ಮಾಡಿದರೆ ಸಿಗುವ ಐದು ಅದ್ಬುತ ಪ್ರಯೋಜನಗಳಿವು .!
Sovereign Gold Jun 21, 2022, 04:07 PM IST
Sovereign Gold Bondನಲ್ಲಿ ಹೂಡಿಕೆ ಮಾಡಿದರೆ ಸಿಗುವ ಐದು ಅದ್ಬುತ ಪ್ರಯೋಜನಗಳಿವು .!
ಗೋಲ್ಡ್ ಕಾಯಿನ್ ಮತ್ತು ಬಾರ್‌ನಂತಹ ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಜಿಎಸ್‌ಟಿ ಪಾವತಿಸಬೇಕಿಲ್ಲ. ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ಭೌತಿಕ ಚಿನ್ನದಂತೆ 3% GST ಪಾವತಿಸಬೇಕಾಗಿಲ್ಲ. 
ಈ ಮೂರು ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸಿಗಲಿದೆ ಭಾರೀ ಲಾಭ..! ನಿಮಗೆ ಸರಿ ಹೊಂದುವ ಆಯ್ಕೆ  ಯಾವುದು ತಿಳಿಯಿರಿ
Gold Investment Sep 16, 2021, 01:29 PM IST
ಈ ಮೂರು ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸಿಗಲಿದೆ ಭಾರೀ ಲಾಭ..! ನಿಮಗೆ ಸರಿ ಹೊಂದುವ ಆಯ್ಕೆ ಯಾವುದು ತಿಳಿಯಿರಿ
ಕಮಾಡಿಟಿ  ವಿಶೇಷ ತಜ್ಞರ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ 55 ಸಾವಿರದಿಂದ 60 ಸಾವಿರದವರೆಗೆ ತಲುಪಬಹುದು. 45,000 ರಿಂದ 47,000  ರೂಪಾಯಿಗಳ ಮಟ್ಟವು ಖರೀದಿಗೆ ಬಹಳಷ್ಟು ಒಳ್ಳೆಯದು.
Sovereign Gold Bond :  ಚಿನ್ನದ ಮೇಲಿನ ಹೂಡಿಕೆಗೆ ಮತ್ತೊಂದು ಸುವರ್ಣಾವಕಾಶ, ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಬಂಗಾರ
Sovereign Gold Bond May 31, 2021, 04:17 PM IST
Sovereign Gold Bond : ಚಿನ್ನದ ಮೇಲಿನ ಹೂಡಿಕೆಗೆ ಮತ್ತೊಂದು ಸುವರ್ಣಾವಕಾಶ, ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಬಂಗಾರ
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 3ನೇ ಸೀರೀಸ್ ಅಡಿಯಲ್ಲಿ ಮತ್ತೆ ಚಿನ್ನದ ಮೇಲಿನ ಹೂಡಿಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅವಕಾಶ ನೀಡುತ್ತಿದೆ. 
ಚಿನ್ನ ಖರೀದಿಯ ಪ್ಲಾನ್ ಇದ್ದರೆ Sovereign Gold Bond  ಖರೀದಿಯ ಲಾಭ ತಿಳಿದುಕೊಳ್ಳಿ
Sovereign Gold Bond May 25, 2021, 06:02 PM IST
ಚಿನ್ನ ಖರೀದಿಯ ಪ್ಲಾನ್ ಇದ್ದರೆ Sovereign Gold Bond ಖರೀದಿಯ ಲಾಭ ತಿಳಿದುಕೊಳ್ಳಿ
ಚಿನ್ನದ ಮೇಲೆ ಹೂಡಿಕೆ ಮಾಡಲು ಹೊಸ ಹೊಸ ಆಯ್ಕೆಗಳು ಕೂಡಾ ಇವೆ. ಇವುಗಳಲ್ಲಿ Sovereign Gold Bond ಕೂಡಾ ಒಂದು. Sovereign Gold Bondನ 2021-22ರ ಎರಡನೇ ಕಂತನ್ನು ಮೇ 24 ರಂದು ಸರ್ಕಾರ ಬಿಡುಗಡೆ ಮಾಡಿದೆ.
Sovereign Gold Bond : ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿಸಲು ಇಲ್ಲಿದೆ ಅವಕಾಶ..!
Gold May 22, 2021, 05:54 PM IST
Sovereign Gold Bond : ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿಸಲು ಇಲ್ಲಿದೆ ಅವಕಾಶ..!
ಬಾಂಡ್‌ ಖರೀದಿಸಲು ಆನ್‌ಲೈನ್‌ ಮೂಲಕ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ ವಿನಾಯಿತಿ ಸಿಗಲಿದೆ. ಹೀಗಾಗಿ ಇಂತಹ ಹೂಡಿಕೆದಾರರಿಗೆ ನೀಡಿಕೆ ಬೆಲೆ ₹ 4,792 ಇರಲಿದೆ.
ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದೇ ಕೊನೆಯ ಅವಕಾಶ
Gold May 21, 2021, 10:49 AM IST
ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದೇ ಕೊನೆಯ ಅವಕಾಶ
ಒಂದು ಗ್ರಾಂ ಚಿನ್ನಕ್ಕೆ 4777 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ಹತ್ತು ಗ್ರಾಂ ಚಿನ್ನದ ಬೆಲೆ 47,770 ರೂಪಾಯಿಗಳು.  ಆನ್ ಲೈನ್ ಮೂಲಕ ಡಿಜಿಟಲ್ ಪೇಮೆಂಟ್  ಮಾಡಿ ಖರೀಸಿದರೆ, ಪ್ರತಿ ಗ್ರಾಮ್‍ಗೆ 50 ರೂಪಾಯಿ ಡಿಸ್ಕೌಂಟ್ ಕೂಡಾ ಸಿಗಲಿದೆ.  
ನಾಳೆಯಿಂದ ಸಿಗಲಿದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ.! ಹೇಗೆ ಗೊತ್ತಾ..?
Gold May 16, 2021, 10:44 AM IST
ನಾಳೆಯಿಂದ ಸಿಗಲಿದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ.! ಹೇಗೆ ಗೊತ್ತಾ..?
ಮೇ-ಸೆಪ್ಟಂಬರ್ ಅವಧಿಯಲ್ಲಿ ಆರು ಕಂತುಗಳಲ್ಲಿ ಸಾವರಿನ್ ಗೋಲ್ಡ್ ಬಾಂಡ್   ಜಾರಿ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿದೆ. ಅದರ ಮೊದಲ ಕಂತಿನ ಖರೀದಿ ಮೇ 17-21 ರ ನಡುವೆ ನಡೆಯಲಿದೆ. ಮೇ 25ಕ್ಕೆ ಬಾಂಡ್ ಜಾರಿ ಮಾಡಲಾಗುತ್ತದೆ. 
ಧಂತೇರಸ್‍‍ನಲ್ಲಿ ಅಗ್ಗದ ಚಿನ್ನವನ್ನು ಖರೀದಿಸಲು ಕೊನೆಯ ಅವಕಾಶ!
Dhanteras Nov 13, 2020, 12:55 PM IST
ಧಂತೇರಸ್‍‍ನಲ್ಲಿ ಅಗ್ಗದ ಚಿನ್ನವನ್ನು ಖರೀದಿಸಲು ಕೊನೆಯ ಅವಕಾಶ!
             
ದೀಪಾವಳಿಯಲ್ಲಿ ಚಿನ್ನ ಖರೀದಿಸುವ ಮೊದಲು ಈ 3 ವಿಷಯಗಳನ್ನು ಅರ್ಥಮಾಡಿಕೊಳ್ಳಿ
Gold Oct 20, 2020, 04:38 PM IST
ದೀಪಾವಳಿಯಲ್ಲಿ ಚಿನ್ನ ಖರೀದಿಸುವ ಮೊದಲು ಈ 3 ವಿಷಯಗಳನ್ನು ಅರ್ಥಮಾಡಿಕೊಳ್ಳಿ
ಚಿನ್ನ ಆಕರ್ಷಕ ಮಾತ್ರವಲ್ಲ ಅದೊಂದು ರೀತಿಯ ಸಂಪತ್ತು. ಹಣಕಾಸಿನ ಮೌಲ್ಯವು ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದೊಂದಿಗೆ ಇರುತ್ತದೆ. ಇದಕ್ಕಾಗಿಯೇ ಚಿನ್ನದ ಶಾಪಿಂಗ್ ಅನ್ನು ಕೆಲವು ಸಂದರ್ಭಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ.  
ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಸರ್ಕಾರದಿಂದ ಸುವರ್ಣಾವಕಾಶ
Gold Oct 10, 2020, 01:22 PM IST
ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಸರ್ಕಾರದಿಂದ ಸುವರ್ಣಾವಕಾಶ
ಚಿನ್ನದ ಬೆಲೆಯಲ್ಲಿ ನಿರಂತರ ಕುಸಿತ ಕಂಡುಬರುತ್ತಿದೆ. ಮಾರುಕಟ್ಟೆ ತಜ್ಞರು ನಿರಂತರವಾಗಿ ಚಿನ್ನದಲ್ಲಿ ಹೂಡಿಕೆ ಮಾಡಲು ಸಲಹೆ ನೀಡುತ್ತಿದ್ದಾರೆ. ಏತನ್ಮಧ್ಯೆ ಹಬ್ಬದ ಋತುವಿನಲ್ಲಿ ಮೋದಿ ಸರ್ಕಾರವು ಅಗ್ಗದ ಚಿನ್ನವನ್ನು ಖರೀದಿಸುವ ಅವಕಾಶವನ್ನು ತಂದಿದೆ.  

ಇಂದಿನಿಂದ 5 ದಿನಗಳ ಕಾಲ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸುವ ಅವಕಾಶ
Gold Aug 31, 2020, 12:02 PM IST
ಇಂದಿನಿಂದ 5 ದಿನಗಳ ಕಾಲ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸುವ ಅವಕಾಶ
ಸಾರ್ವಭೌಮ ಗೋಲ್ಡ್ ಬಾಂಡ್‌ನ ಆರನೇ ಸರಣಿಯು ಇಂದಿನಿಂದ ಪ್ರಾರಂಭವಾಗುತ್ತಿದೆ. ಸರ್ಕಾರದ ಈ ಯೋಜನೆಯಲ್ಲಿ ಚಿನ್ನವನ್ನು ಅಗ್ಗವಾಗಿ ಖರೀದಿಸಲು ನಿಮಗೆ ಅವಕಾಶವಿದೆ.
Gold Rates Today: ಚಿನ್ನ ಪ್ರಿಯರಿಗೆ ನೆಮ್ಮದಿಯ ಸುದ್ದಿ, ಇಳಿಕೆಯತ್ತ ಮುಖ ಮಾಡಿದ ಚಿನ್ನ-ಬೆಳ್ಳಿ ದರ
GOLD RATES TODAY Jul 8, 2020, 03:05 PM IST
Gold Rates Today: ಚಿನ್ನ ಪ್ರಿಯರಿಗೆ ನೆಮ್ಮದಿಯ ಸುದ್ದಿ, ಇಳಿಕೆಯತ್ತ ಮುಖ ಮಾಡಿದ ಚಿನ್ನ-ಬೆಳ್ಳಿ ದರ
ಜುಲೈ 6 ರಿಂದ ಸರ್ಕಾರ ಸಾವೆರೆನ್ ಚಿನ್ನದ ಬಾಂಡ್ ಅಡಿಯಲ್ಲಿ ಮಾರಾಟವನ್ನು ಆರಂಭಿಸಿದೆ. ಈ ವರ್ಷ ಬಾಂಡ್ ಯೋಜನೆಯ ಮಾರಾಟದ ನಾಲ್ಕನೇ ಸರಣಿಯಾಗಿದೆ. ಅಗ್ಗದ ದರದಲ್ಲಿ ಈ ಬಾಂಡ್ ನಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಕೂಡ ಸಿಗಲಿದೆ.
  • 1
  • 2
  • Next
  • last »

Trending News

  • ನಿಮ್ಮ ಕಣ್ಣುಗಳು ಅಪಾಯದಲ್ಲಿವೆ.. ಅದ್ಕೆ ಈ ಅಂಶಗಳನ್ನು ನೀವು ಫಾಲೋ ಮಾಡಲೇಬೇಕು!
    Eye Health

    ನಿಮ್ಮ ಕಣ್ಣುಗಳು ಅಪಾಯದಲ್ಲಿವೆ.. ಅದ್ಕೆ ಈ ಅಂಶಗಳನ್ನು ನೀವು ಫಾಲೋ ಮಾಡಲೇಬೇಕು!

  • 122 ವರ್ಷಗಳಿಂದ ತೆರೆದೇ ಇಲ್ಲ ಪ್ರಸಿದ್ದ ಹಿಂದೂ ದೇವಾಲಯದ ಆ ಭಾಗ! ಐತಿಹಾಸಿಕ ಮಂಟಪದಲ್ಲಡಗಿದೆ ಅಚ್ಚರಿಯ ರಹಸ್ಯ
    konark sun temple
    122 ವರ್ಷಗಳಿಂದ ತೆರೆದೇ ಇಲ್ಲ ಪ್ರಸಿದ್ದ ಹಿಂದೂ ದೇವಾಲಯದ ಆ ಭಾಗ! ಐತಿಹಾಸಿಕ ಮಂಟಪದಲ್ಲಡಗಿದೆ ಅಚ್ಚರಿಯ ರಹಸ್ಯ
  • ಕೇವಲ 9 ವರ್ಷಕ್ಕೆ ಬ್ಯುಸಿನೆಸ್‌ ಶುರು ಮಾಡಿದ ಸನ್ನಿ ಲಿಯೋನ್‌ ಪುತ್ರಿ! ನಿಶಾ ವೆಬರ್‌ ಪ್ರಾರಂಭಿಸಿದ ಬ್ರಾಂಡ್‌ಗೆ ಜಗತ್ತೇ ಮೆಚ್ಚುಗೆ... ಏನ್‌ ಗೊತ್ತಾ ಆ ಪ್ರಾಡಕ್ಟ್‌?
    Sunny Leone
    ಕೇವಲ 9 ವರ್ಷಕ್ಕೆ ಬ್ಯುಸಿನೆಸ್‌ ಶುರು ಮಾಡಿದ ಸನ್ನಿ ಲಿಯೋನ್‌ ಪುತ್ರಿ! ನಿಶಾ ವೆಬರ್‌ ಪ್ರಾರಂಭಿಸಿದ ಬ್ರಾಂಡ್‌ಗೆ ಜಗತ್ತೇ ಮೆಚ್ಚುಗೆ... ಏನ್‌ ಗೊತ್ತಾ ಆ ಪ್ರಾಡಕ್ಟ್‌?
  • ಸಹಕೈದಿಗಳ ಮೇಲೆ ನಟ ದರ್ಶನ್ ಹಲ್ಲೆ ವಿಚಾರಕ್ಕೆ ಬಿಗ್ ಟ್ವಿಸ್ಟ್..! ತನಿಖೆ ವೇಳೆ ಅಚ್ಚರಿ ವಿಚಾರ ಬಹಿರಂಗ
    Actor Darshan
    ಸಹಕೈದಿಗಳ ಮೇಲೆ ನಟ ದರ್ಶನ್ ಹಲ್ಲೆ ವಿಚಾರಕ್ಕೆ ಬಿಗ್ ಟ್ವಿಸ್ಟ್..! ತನಿಖೆ ವೇಳೆ ಅಚ್ಚರಿ ವಿಚಾರ ಬಹಿರಂಗ
  • ದುಬಾರಿ ದಂಡ ಕಟ್ಟೋಕೆ ರೆಡಿಯಾಗಿ: ಸಿಲಿಕಾನ್ ಸಿಟಿಯಲ್ಲಿ‌ ಮತ್ತೆ ಟೋಯಿಂಗ್ ಭೂತ..!?
    Bengaluru parking crackdown
    ದುಬಾರಿ ದಂಡ ಕಟ್ಟೋಕೆ ರೆಡಿಯಾಗಿ: ಸಿಲಿಕಾನ್ ಸಿಟಿಯಲ್ಲಿ‌ ಮತ್ತೆ ಟೋಯಿಂಗ್ ಭೂತ..!?
  • ಶುರುವಾಯ್ತು ಡೆವಿಲ್‌ ಅಬ್ಬರ! ಎಲ್ಲೆಲ್ಲೂ ಡಿಬಾಸ್‌ ಹವಾ.. ಸಿನಿಮಾ ನೋಡಿದ ಪ್ರೇಕ್ಷಕರು ಫುಲ್ ಖುಷ್
    the devil movie review
    ಶುರುವಾಯ್ತು ಡೆವಿಲ್‌ ಅಬ್ಬರ! ಎಲ್ಲೆಲ್ಲೂ ಡಿಬಾಸ್‌ ಹವಾ.. ಸಿನಿಮಾ ನೋಡಿದ ಪ್ರೇಕ್ಷಕರು ಫುಲ್ ಖುಷ್
  • ರಾಜ್ಯದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ..ರಾಜ್ಯದಲ್ಲಿ 24,300 ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಒಪ್ಪಿಗೆ..!
    CM siddaramaiah ̧ good news for unemployed ̧ state finance department
    ರಾಜ್ಯದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ..ರಾಜ್ಯದಲ್ಲಿ 24,300 ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಒಪ್ಪಿಗೆ..!
  • ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂತಿಲ್ಲ.. ಅತ್ತೆ-ಸೊಸೆ ಸಂಬಂಧ ಸುಧಾರಣೆಗೆ ಇದೇ ಸಕಾಲ! ಹೀಗಿದ್ದರೆ ಮಾತ್ರ ಸಂಸಾರದಲ್ಲಿ ಹಿಡಿತ ಸಿಗುತ್ತೆ..
    Daughter
    ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂತಿಲ್ಲ.. ಅತ್ತೆ-ಸೊಸೆ ಸಂಬಂಧ ಸುಧಾರಣೆಗೆ ಇದೇ ಸಕಾಲ! ಹೀಗಿದ್ದರೆ ಮಾತ್ರ ಸಂಸಾರದಲ್ಲಿ ಹಿಡಿತ ಸಿಗುತ್ತೆ..
  • ಗಾಂಜಾ ಮತ್ತಲ್ಲಿ ಸ್ನೇಹಿತನ ಕಥೆ ಮುಗಿಸಿ, ಹೆಣದ ಪಕ್ಕ ವಿಡಿಯೋ ಮಾಡಿದ ಕ್ರೂರಿ! 
    Hassan Crime
    ಗಾಂಜಾ ಮತ್ತಲ್ಲಿ ಸ್ನೇಹಿತನ ಕಥೆ ಮುಗಿಸಿ, ಹೆಣದ ಪಕ್ಕ ವಿಡಿಯೋ ಮಾಡಿದ ಕ್ರೂರಿ! 
  • ಅಧಿಕ ಯೂರಿಕ್‌ ಆಮ್ಲ ನಿಯಂತ್ರಿಸಲು ಏನು ತಿನ್ನಬೇಕು? ಏನು ತಿನ್ನಬಾರದು..?
    High Uric Acid
    ಅಧಿಕ ಯೂರಿಕ್‌ ಆಮ್ಲ ನಿಯಂತ್ರಿಸಲು ಏನು ತಿನ್ನಬೇಕು? ಏನು ತಿನ್ನಬಾರದು..?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x