Viral Video: ರಾತ್ರಿಯಲ್ಲಿ ಆಕಾಶದಲ್ಲಿ ಹಠಾತ್ ನೀಲಿ ಬೆಳಕನ್ನು ನೀವು ಎಂದಾದರೂ ನೋಡಿದ್ದೀರಾ? ಇಂತಹ ಘಟನೆಗಳು ಅನೇಕ ಬಾರಿ ಸಂಭವಿಸುತ್ತವೆ ಆದರೆ ಎಲ್ಲರೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಇತ್ತೀಚೆಗಷ್ಟೆ ಮತ್ತೊಮ್ಮೆ ಇಂತಹ ಘಟನೆ ನಡೆದು ರಾತ್ರಿ ಆಕಾಶದಲ್ಲಿ ನೀಲಿ ಬಣ್ಣದ ಬೆಳಕು ಹರಿದಾಡುತ್ತಿದ್ದು ಕೆಲಕಾಲ ಕಪ್ಪು ಕವಿದಿದ್ದ ಬಾನು ನೀಲಿ ಬಣ್ಣದಲ್ಲಿ ಘೋಚರಿಸಿದೆ. ಈ ಘಟನೆಯು ಸ್ಪೇನ್ ಮತ್ತು ಪೋರ್ಚುಗಲ್ನಲ್ಲಿ ಸಂಭವಿಸಿದೆ.
Indian Driving License: ಯಾವುದೇ ಪ್ರದೇಶವನ್ನು ಸುತ್ತಲು ಮತ್ತು ಆ ಪ್ರದೇಶದ ಸೌಂದರ್ಯವನ್ನು ಆನಂದಿಸಲು ರಸ್ತೆ ಪ್ರವಾಸವು ಏಕೈಕ ಮಾರ್ಗವಾಗಿದೆ. ಆದರೆ ವಿವಿಧ ದೇಶಗಳಲ್ಲಿ ರಸ್ತೆ ಪ್ರವಾಸವನ್ನು ಆನಂದಿಸಲು, ಆ ದೇಶಗಳ ಚಾಲನಾ ಪರವಾನಗಿ ಅಗತ್ಯ. ಆದರೆ ನಿಮಗೆ ಗೊತ್ತೇ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ 6 ದೇಶಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಅಂದರೆ ನೀವು ಭಾರತೀಯ ಡ್ರೈವಿಂಗ್ ಲೈಸೆನ್ಸ್ನೊಂದಿಗೆ ಈ 6 ದೇಶಗಳಲ್ಲಿ ವಾಹನಗಳನ್ನು ಓಡಿಸಬಹುದು.
New Year 2024: ಇನ್ನೇನು ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಹೊಸ ಭರವಸೆ, ಸಂತೋಷ ಮತ್ತು ಉತ್ತಮ ಗುರಿಯನ್ನು ಹೊಂದುವ ಸಮಯಾಗಿದೆ. ಹಾಗಾದ್ರೆ ಜಗತ್ತಿನಲ್ಲಿ ಮೊದಲು ಮತ್ತು ಕೊನೆಯದಾಗಿ ಹೊಸ ವರ್ಷವನ್ನು ಸ್ವಾಗತಿಸುವ ದೇಶಗಳು ಐಆವುದು ಎಮದು ತಿಳಿಯಬೇಕೆ? ಇಲ್ಲಿದೆ ಮಾಹಿತಿ.
Horror Restaurant : ಸಾಕಷ್ಟು ರೆಸ್ಟೋರೆಂಟ್ ಗಳನ್ನು ಪ್ರತಿದಿನ ನೋಡುತ್ತಿರುತ್ತೇವೆ. ಕೆಲವೊಂದು ವಿಶೇಷವಾಗಿರುತ್ತವೆ. ಆದರೆ ವಿಚಿತ್ರವಾಗಿಯೂ ಇರುತ್ತವೆ ಎನ್ನುವುದು ನಿಮಗೆ ತಿಳಿದಿಯೇ..? ಇದೀಗ ನಾವು ನಿಮಗೆ ತಿಳಿಸಲು ಹೊರಟಿರುವ ರೆಸ್ಟೋರೆಂಟ್ ನಿಮಗೆ ಭಯ ಹುಟ್ಟಿಸುತ್ತೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಯುರೋಪಿಯನ್ ಯೂನಿಯನ್ ಜನವರಿ-ಅಕ್ಟೋಬರ್ ನಡುವೆ ರಷ್ಯಾದ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಆಮದುಗಳಲ್ಲಿ ಶೇಕಡಾ 42 ರಷ್ಟು ಹೆಚ್ಚಳವನ್ನು ಕಂಡಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ಜಾಗತಿಕ ಸಂಗೀತದ ಸೂಪರ್ಸ್ಟಾರ್ ಷಕೀರಾ ಅವರು ತೆರಿಗೆ ವಂಚನೆಯ ಆರೋಪದ ಮೇಲಿನ ಮನವಿಯನ್ನು ತಿರಸ್ಕರಿಸಿದ ನಂತರ ಅವರು ಎಂಟು ವರ್ಷಗಳಿಗೂ ಅಧಿಕಕಾಲ ಜೈಲು ಶಿಕ್ಷೆಗೆ ಒಳಗಾಗಲಿದ್ದಾರೆ ಎಂದು ಬಾರ್ಸಿಲೋನಾದಲ್ಲಿನ ಪ್ರಾಸಿಕ್ಯೂಟರ್ಗಳು ಶುಕ್ರವಾರ ಹೇಳಿದ್ದಾರೆ.
Primary school asks boys to wear skirts to ‘promote equality’: ಕೆಲ ಸಮಯದ ಹಿಂದೆ ಸ್ಕರ್ಟ್ ಹಾಕಿಕೊಂಡು ಬಂದಿದ್ದಕ್ಕೆ ವಿದ್ಯಾರ್ಥಿಯೊಬ್ಬನನ್ನು ಶಾಲೆಯಿಂದ ಹೊರಹಾಕಲಾಗಿತ್ತು. ಆ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಲು ಪುರುಷ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೂಡ ಸ್ಕರ್ಟ್ ಧರಿಸಿ ತರಗತಿಗೆ ಬರುತ್ತಿದ್ದರು. ಅಂದಿನಿಂದ ಈ ಆಂದೋಲನ ಭಾರಿ ವೇಗ ಪಡೆದುಕೊಂಡಿದೆ.
Google Maps - ತಂತ್ರಜ್ಞಾನದ ಮೇಲಿನ ಅತಿಯಾದ ನಂಬಿಕೆಯು ಒಮ್ಮೊಮ್ಮೆ ಅಪಾಯಕ್ಕೆ ದಾರಿಯಾಗುತ್ತದೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಸ್ಪೇನ್ನಲ್ಲಿ ವಾಸಿಸುವ ಮಹಿಳೆಯ ಜೊತೆಗೆ ಇದು ಸಂಭವಿಸಿದೆ. ಮಹಿಳೆ ಮಾರುಕಟ್ಟೆಯಿಂದ ಹಿಂತಿರುಗಲು ಗೂಗಲ್ ಮ್ಯಾಪ್ನ ಸಹಾಯವನ್ನು ಪಡೆದಿದ್ದಾರೆ ಮತ್ತು ಅಪಾಯಕಾರಿ ಪ್ರದೇಶವೊಂದನ್ನು ತಲುಪಿದ್ದಾಳೆ, ಅಲ್ಲಿ ಅವಳ ಮೇಲೆ ಹಲ್ಲೆ ನಡೆಸಿ ಲೂಟಿ ಮಾಡಲಾಗಿದೆ.
World's Luckiest House: ಅಟ್ಲಾಂಟಿಕ್ ದ್ವೀಪದ ಸ್ಪೇನ್ ನ ಲಾ ಪಾಲ್ಮಾದಲ್ಲಿ ಜ್ವಾಲಾಮುಖಿ ಸ್ಫೋಟವು ಗಮನಾರ್ಹ ಹಾನಿ ಉಂಟುಮಾಡಿದೆ. ಕುದಿಯುವ ಲಾವಾ ಸುತ್ತಮುತ್ತಲಿನ ಎಲ್ಲ ಪ್ರದೇಶವನ್ನು ನಾಶಪಡಿಸಿದೆ. ಆದರೆ ಪವಾಡ ಸದೃಶ್ಯ ಎಂಬಂದೆ ಒಂದು ಮನೆಯನ್ನು ಉಳಿಸಲಾಗಿದೆ. ಆ ಮನೆಯನ್ನು ಇದೀಗ ವಿಶ್ವದ ಅತ್ಯಂತ ಅದೃಷ್ಟಶಾಲಿ ಮನೆ ಎಂದು ಕರೆಯಲಾಗುತ್ತಿದೆ.
Military Transport Aircraft: ಚೀನಾ-ಪಾಕಿಸ್ತಾನದಿಂದ ಹೆಚ್ಚುತ್ತಿರುವ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಮೋದಿ ಸರ್ಕಾರವು ದೇಶದ ಭದ್ರತೆಯನ್ನು ಬಲಪಡಿಸುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ದೇಶದ ವಾಯುಪಡೆ ಬಲಪಡಿಸಲು ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಯಾವಾಗಲು ವಿವಿಧ ರೀತಿಯ ಕ್ಯಾಂಪೇನ್ ಗಳು ನಡೆಯುತ್ತಲೇ ಇರುತ್ತವೆ. ಇಂತಹುದೇ ಒಂದು ಕ್ಯಾಂಪೇನ್ ಸ್ಪೇನ್ (Spain) ನಲ್ಲಿ ನಡೆಯುತ್ತಿದೆ. ಅಲ್ಲಿನ ಶಾಲಾ ಸ್ಖಿಕ್ಷಕರು ಸ್ಕರ್ಟ್ (Skirts) ಧರಿಸಿ ಶಾಲೆಗೇ ಬರಲು ಆರಂಭಿಸಿದ್ದಾರೆ. ಸ್ಪೇನ್ ದೇಶಾದ್ಯಂತ ಈ ಕ್ಯಾಂಪೇನ್ ಆಂದೋಲನದ ರೂಪ ಪಡೆದುಕೊಂಡಿದೆ.
ಸ್ಪೇನ್ನಲ್ಲಿ ಮಹಿಳೆಯೊಬ್ಬರು ಕರೋನಾದಿಂದ ಸಾವನ್ನಪ್ಪಿದರು. ಬಳಿಕ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ಆಸ್ಪತ್ರೆಯ ಆಡಳಿತವು ಕರೋನಾ ಶಿಷ್ಟಾಚಾರದಡಿಯಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿತು.
ಎರಡನೇ ಹಂತದಲ್ಲಿ 7 ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಆ ಪೈಕಿ ಈ ಬಾರಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಝಕಿಸ್ತಾನಲ್ಲಿ ಸಿಲುಕಿರುವವರನ್ನು ಕರೆತರಲಾಗುತ್ತದೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಗ್ರಾಫ್ ಪ್ರಕಾರ, ಬುಧವಾರ ರಾತ್ರಿ (11:30 IST, ಮಾರ್ಚ್ 25) ಜಾಗತಿಕ ಟೋಲ್ ಒಟ್ಟು 4,51,355 ಪ್ರಕರಣಗಳೊಂದಿಗೆ 20,499 ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ ಸ್ಪೇನ್ ನಲ್ಲಿ ಸುಮಾರು 2,000 ಹೊಸ ಕರೋನವೈರಸ್ ಪ್ರಕರಣಗಳು ಮತ್ತು ನೂರಕ್ಕೂ ಹೆಚ್ಚು ಸಾವುಗಳನ್ನು ವರದಿಯಾಗಿವೆ. ಇಟಲಿಯ ನಂತರ ಯುರೋಪಿನಲ್ಲಿ ಅತಿ ಹೆಚ್ಚು ಕರೋನಾ ವೈರಸ್ ಪ್ರಕರಣಗಳು ಇಲ್ಲಿ ಕಂಡು ಬಂದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.