Health Tips: ಬಹುತೇಕ ಎಲ್ಲರ ಅಡುಗೆ ಮನೆಗಳಲ್ಲಿ ಸಾಂಬಾರ ಪದಾರ್ಥದ ರೂಪದಲ್ಲಿ ಬಳಕೆಯಾಗುವ ತಮಾಲ ಪತ್ರ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಕೂಡ ನೀವು ಈ ಎಲೆಗಳನ್ನು ಉಪಯೋಗಿಸಬಹುದು. ಈ ಎಲೆಗಳನ್ನು ಹೇಗೆ ಉಪಯೋಗಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Health Tips: ತರಕಾರಿಗಳ ರುಚಿಯನ್ನು ಹೆಚ್ಚಿಸುವಲ್ಲಿ ಮಸಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ಎಲ್ಲಾ ಋತುಗಳಲ್ಲಿ ಮಸಾಲೆಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತಹ ಕೆಲವು ಮಸಾಲೆಗಳನ್ನು ಬೇಸಿಗೆಯಲ್ಲಿ ತಿನ್ನಬಾರದು.
ನೀವು ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಈ ಮಸಾಲೆಗಳನ್ನು ಪ್ರತಿದಿನ ಬಳಸುತ್ತೀರಿ. ಮಧುಮೇಹ ರೋಗಿಗಳಿಗೆ ರಾಮಬಾಣದಂತೆ ಕೆಲಸ ಮಾಡುವ ಅಂತಹ ಮಸಾಲೆಗಳು ಯಾವುವು ಎಂದು ತಿಳಿಯೋಣ... ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುವ ಮಸಾಲೆಗಳಿವು.
ನೀವೂ ಕೂಡ ಮಸಾಲೆಯುಕ್ತ ಆಹಾರ ನಿಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪಾಗಿದೆ. ನೀವು ಮಸಾಲೆಯುಕ್ತ ಆಹಾರವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದರಿಂದ ಕೆಲವು ಪ್ರಯೋಜನಗಳೂ ಇವೇ ಎಂದು ನಿಮಗೆ ತಿಳಿದಿದೆಯೇ?