Shriphal Benefits: ಸಣ್ಣ ತೆಂಗಿನಕಾಯಿ ನೋಡಲು ಚಿಕ್ಕದಾಗಿರಬಹುದು. ಆದರೆ ಇದು ಹಣಕ್ಕೆ ಸಂಬಂಧಿಸಿದ ದೊಡ್ಡ ದೊಡ್ಡ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ. ಇದರ ಪ್ರಭಾವವನ್ನು ತಿಳಿದರೆ ನೀವು ಆಶ್ಚರ್ಯಪಡುವಿರಿ (Spiritual News In Kanna).
Shukraditya Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಸೂರ್ಯ ಹಾಗೂ ಶುಕ್ರರ ಮೈತ್ರಿಯಿಂದ ಶುಕ್ರಾದಿತ್ಯ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
Vastu Tips For Prosperity: ತಮ್ಮ ಜೀವನದಲ್ಲಿ ಶ್ರೀಮಂತರಾಗಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದೇ ಕಾರಣಕ್ಕಾಗಿ ಮನುಷ್ಯ ಹಗಲು-ರಾತ್ರಿ ಶ್ರಮಿಸುತ್ತಾನೆ. ಹಲವು ಬಾರಿ ಅದೃಷ್ಟದ ಬೆಂಬಲ ಸಿಕ್ಕರೆ ವ್ಯಕ್ತಿಯೇ ಆತನ ಪರಿಶ್ರಮದ ಫಲ ಸಿಕ್ಕೆ ಸಿಗುತ್ತದೆ. ಆದರೆ, ಹಲವು ಬಾರಿ ವ್ಯಕ್ತಿ ಎಷ್ಟೇ ಕಷ್ಟಪಟ್ಟರೂ ಕೂಡ ಆತನಿಗೆ ಅದೃಷ್ಟದ ಬೆಂಬಲ ಸಿಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ವಾಸ್ತು ಶಾಸ್ತ್ರಗಳಲ್ಲಿ ಹಲವು ಉಪಾಯಗಳನ್ನು ಹೇಳಲಾಗಿದೆ (Spiritual News In Kannada).
Guru Krutika Nakshatra Gochar: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 16,2024 ರಂದು ದೇವಗುರು ಬೃಹಸ್ಪತಿಯ ಕೃತಿಕಾ ನಕ್ಷತ್ರ ಗೋಚರ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭಗೊಳ್ಳಲಿದೆ. ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯ ಯೋಗ ರಚನೆಯಾಗುತ್ತಿದೆ. Spiritual News In Kananda
Personality Tips: ಮಾತನಾಡದೆ ಇರುವ ಸಂದರ್ಭಗಳಲ್ಲಿಯೂ ಕೂಡ ಕಣ್ಣುಗಳು ಸಾಕಷ್ಟು ಸಂಗತಿಗಳನ್ನು ಬಹಿರಂಗಪಡಿಸುತ್ತವೆ ಎನ್ನಲಾಗುತ್ತದೆ. ಹೌದು, ಕಣ್ಣುಗಳು ವ್ಯಕ್ತಿಯ ಎಲ್ಲಾ ಭಾವನೆಗಳನ್ನು ಬಹಿರಂಗಪಡಿಸುತ್ತವೆ (how to understand personality of partner with eyes). ಆದರೆ, ಕ್ಷಣಿಕ ಭಾವನೆಗಳ ಹೊರತಾಗಿಯೂ ಕೂಡ ಕಣ್ಣುಗಳು ವ್ಯಕ್ತಿಯ ಶಾಶ್ವತ ಸ್ವಭಾವಕ್ಕೆ ಹಿಡಿದ ಕನ್ನಡಿಯಾಗಿವೆ ಎಂಬುದು ನಿಮಗೆ ತಿಳಿದಿದೆಯಾ?(Spiritual News In Kannada)
Vastu Tips: ಹಳದಿ ಸಾಸಿವೆಯ ಕೆಲ ಉಪಾಯಗಳು ತುಂಬಾ ಪ್ರಭಾವಶಾಲಿಯಾಗಿವೆ. ಮನೆಯಲ್ಲಿ ಹಣಕಾಸಿನ ಹರಿವು ಹೆಚ್ಚಿಸಲು ಇವು ತುಂಬಾ ಸಹಾಯಕಾರಿಯಾಗಿವೆ. ಈ ಉಪಾಯಗಳು ಮನೆಯ ಏಳಿಗೆಗೆ ಕಾರಣವಾಗುವುದರ ಜೊತೆಗೆ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುವಂತೆ ಮಾಡುತ್ತವೆ.(Spiritual News In Kannada)
Plant Vastu Tips: ಸಾಮಾನ್ಯವಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗಲು ಕೆಲ ಮಹತ್ವದ ಗಿಡಗಳನ್ನು ನೆಡಲಾಗುತ್ತದೆ. ಈ ಗಿಡಗಳನ್ನು ಪೂಜಿಸುವುದರಿಂದ ಆಯಾ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ. ಆದರೆ ಹಲವು ಬಾರಿ ವಿಶೇಷ ಕಾಳಜಿ ವಹಿಸಿದರೂ ಕೂಡ ಈ ಗಿಡಗಳು ಒಣಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಅವು ಸೂಚನೆಗಳನ್ನು ನೀಡುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ, ಬನ್ನಿ ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ. (Spiritual News In Kannada)
Vastu Shastra on Lizard:ಸಾಮಾನ್ಯವಾಗಿ ಹಲ್ಲಿಗಳನ್ನು ತಾಯಿ ಲಕ್ಷ್ಮಿಯ ಪ್ರತೀಕ ಎಂದು ಭಾವಿಸಲಾಗುತ್ತದೆ. ತಮ್ಮ ವಿಶೇಷ ಭಂಗಿಗಳ ಮೂಲಕ ಹಲ್ಲಿಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳ ಕುರಿತು ಸಂಕೇತಗಳನ್ನು ಮೊದಲೇ ನೀಡುತ್ತವೆ ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
Budh Nakshatra Parivartan 2024: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭಗಳಾಗಲಿವೆ. (Spiritual News In Kananda)
Mangal Budh Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮೀನ ರಾಶಿಯಲ್ಲಿ ಬುಧ ಹಾಗೂ ಮಃಗಲಾರ ಮೈತ್ರಿ ನೆರವೇರಲಿದೆ (Mangal Budh Yuti Effect). ಇದರಿಂದಕೆಲ ರಾಶಿಗಳ ಜಾತಕದವರಿಗೆ ವ್ಯಾಪಾರ ಮತ್ತು ವೃತ್ತಿಯಲ್ಲಿ ಅಪಾರ ಯಶಸ್ಸು ಸಿಗಲಿದೆ. (Spiritual News In Kannada)
Chanakya Niti Lessons: ಪ್ರತಿಯೊಬ್ಬ ವ್ಯಕ್ತಿ ತಾಯಿ ಲಕ್ಷ್ಮಿಯ ಆಶೀರ್ವಾದ ಸದಾ ತನ್ನ ಮೇಲೆಯೇ ಇರಬೇಕು ಎಂದು ಬಯಸುತ್ತಾನೆ ಮತ್ತು ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಾನೆ (chanakya niti on personal finance rules). ಆದರೆ ಅನೇಕ ಬಾರಿ ಅದೃಷ್ಟದ ಕೊರತೆಯಿಂದ ವ್ಯಕ್ತಿ ಬಳಿ ಬಂದ ಬಂದ ಹಣ ಉಳಿಯುವುದಿಲ್ಲ. ತಾಯಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಏನು ಮಾಡಬೇತು ತಿಳಿದುಕೊಳ್ಳೋಣ ಬನ್ನಿ (Spiritual News In Kannada).
Budh Guru Yuti: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಹಾಗೂ ಗುರುವಿನ ಮೈತ್ರಿ ನೆರವೇರಲಿದೆ (guru budh yuti in mesha rashi gives lot of prosperity ). ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ (Spiritual News In Kannada)
Shani Nakshatra Parivartan: ಶೀಘ್ರದಲ್ಲಿಯೇ ಕರ್ಮ ಫಳದಾಟ ಶನಿ ಗುರುವಿನ ನಕ್ಷತ್ರವಾಗಿರುವ ಪೂರ್ವ ಭಾದ್ರಪದ ನಕ್ಷತ್ರಕ್ಕೆ ಕಾಲಿಡುತ್ತಿದ್ದಾನೆ (Shani Purva Bhadrapad Nakshatra Pravesh). ಇದರಿಂದ ಮೂರು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳಲಿದೆ. (Spiritual News In Kannada)
Lunar Eclipse 2024 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಹೋಳಿ ಹುಣ್ಣಿವೆಯ ದಿನ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಚಂದ್ರ ಗ್ರಹಣದಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. (Spiritual News In Kannada)
Holi 2024 Dos And Don'ts: Holi 2024 ರ ದಿನ ಕೆಲ ಕೆಲಸಗಳನ್ನು ನಿರ್ವಹಿಸಲು ನಿಷಿದ್ಧ ಎನ್ನಲಾಗಿದೆ(follow these remedies for festival day). ಬನ್ನಿ ಯಾವುವು ತಿಳಿದುಕೊಳ್ಳೋಣ, (Spiritual News In Kannada)
Holi 2024 Remedies: ಹೋಳಿ ದಹನದ ಕೆಲ ಸಂಗತಿಗಳನ್ನು ಹೋಳಿಯ ಉರಿಯುತ್ತಿರುವ ಅಗ್ನಿಗೆ ಆಹುತಿಯಾಗಿ ಅರ್ಪಿಸಬೇಕು. ಇದರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. (Spiritual News In Kannada)
Lakshmi Narayan Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮೀನ ರಾಶಿಯಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ (Astrology) ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭವಾಗಲಿದೆ. (Spiritual News In Kannada)
Holi 2024 Celebrating Countries: ಹೋಳಿ ಹಬ್ಬವನ್ನು ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಕೂಡ ಸಾಕಷ್ಟು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ (how many countries celebrate holi). ಹಾಗಾದರೆ ಬನ್ನಿ ಇಂದಿನ ಈ ಲೇಖನದಲ್ಲಿ ಬೇರೆ ಯಾವ್ಯಾವ ದೇಶಗಳಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada)
'Baahaa Festival' - 'ಬಾಹಾ' ಎಂದರೆ ಹೂವುಗಳ ಹಬ್ಬ ಎಂದರ್ಥ. ಈ ದಿನದಂದು, ಸಂತಾಲ್ ಬುಡಕಟ್ಟು (Sanal Tribes) ಸಮುದಾಯದ ಜನರು ಬಾಣ ಮತ್ತು ಬಿಲ್ಲುಗಳನ್ನು ಪೂಜಿಸುತ್ತಾರೆ. ಜೊತೆಗೆ ಡೊಳ್ಳು ಹಾಗೂ ಡ್ರಮ್ ಬಾರಿಸುವ ಮೂಲಕ ಭಾರಿ ನೃತ್ಯ ಮಾಡುತ್ತಾರೆ. (Spiritual News In Kannada)
Rudraksha Benefits: ಸಾಮಾನ್ಯವಾಗಿ ರುದ್ರಾಕ್ಷಿಯನ್ನು ಶಿವಸ್ವರೂಪಿ ಎಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ದಶ ಮುಖಿ ಅಂದರೆ, ಹತ್ತು ಮುಖಗಳ ರುದ್ರಾಕ್ಷಿಯನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ (Spiritual News In Kannada),
By accepting cookies, you agree to the storing of cookies on your device to enhance site navigation, analyze site usage, and assist in our marketing efforts.