Famous Anchor: ಆಂಕರ್ ಶ್ರೀಮುಖಿ ಪರಿಚಯವೇ ಬೇಡದ ಹೆಸರು.. ತಮ್ಮ ಸೊಗಸಾದ ನಿರೂಪಣೆಯಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದವರು.. ಇತ್ತೀಚೆಗೆ ತನ್ನ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶ್ರೀಮುಖಿಗೆ ಸಂಬಂಧಿಸಿದಂತೆ ಒಂದು ಪ್ರಮುಖ ವಿಷಯ ಬೆಳಕಿಗೆ ಬಂದಿದೆ. ಶ್ರೀಮುಖಿ ಖ್ಯಾತಿಯಾಗಿದ್ದರೂ ಹೆಚ್ಚು ಮನ್ನಣೆ ಪಡೆಯದಿರಲು ದುರದೃಷ್ಟ ಅವರನ್ನು ಕಾಡುತ್ತಿರುವುದು ಕಾರಣ ಎಂದು ವರದಿಯಾಗಿದೆ.
Anchor Sreemukhi : ಈ ಹಿಂದೆ ದೇವರ ವಿಚಾರವಾಗಿ ಹೇಳಿಕೆ ನೀಡಿ ವಿವಾದದಲ್ಲಿ ಸಿಲುಕಿದ್ದ ಖ್ಯಾತ ನಿರೂಪಕಿ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.. ಪ್ರಸಿದ್ಧ ದೇವಸ್ಥಾನದಲ್ಲಿ ಫೋಟೋ ಶೂಟ್ ಮತ್ತು ರೀಲ್ಸ್ ವಿವಾದಕ್ಕೆ ಕಾರಣವಾಗುತ್ತಿದೆ.. ಇದರಿಂದಾಗಿ ನೆಟಿಜನ್ಗಳು ಆಂಕರ್ ವಿರುದ್ಧ ಕಿಡಿಕಾರಿದ್ದಾರೆ
Sreemukhi statement about Rama Laxman: ಈ ರೀತಿ ಹೇಳಿಕೆ ಕೊಟ್ಟ ಬೆನ್ನಲ್ಲೇ ನಿರೂಪಕಿ ಶ್ರೀಮುಖಿ ಮೇಲೆ ಹಿಂದೂ ಸಮುದಾಯಗಳು ತಿರಗಿಬಿದ್ದಿವೆ. ಸೋಶಿಯಲ್ ಮೀಡಿಯಾ ಮೂಲಕವೇ ಜನರು ಶ್ರೀಮುಖಿಗೆ ಹಿಡಿಶಾಪ ಹಾಕಿದ್ದಾರೆ.
Famous Anchorin Allu Arjun Movie: ಬಣ್ಣದ ಲೋಕದಲ್ಲಿ ಸದ್ಯ ಸ್ಟಾರ್ ನಟ ನಟಿಯರಿಗೆ ಇರುವಷ್ಟು ಅಭಿಮಾನಿ ಬಳಗ ಆಂಕರ್ಗಳಿಗೂ ಇದೆ.. ಇದೀಗ ಖ್ಯಾತ ನಿರೂಪಕಿಯೊಬ್ಬರು ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..