Home Loan Offer:ಮನೆ ಖರೀದಿಯ ಪ್ಲಾನ್ ಇರುವವರಿಗೆ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್ಡಿಎಫ್ಸಿ ಲಿಮಿಟೆಡ್ ಸಂತಸದ ಸುದ್ದಿಯನ್ನು ನೀಡಿದೆ. ಹೌದು, ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಆಫರ್ ನೀಡುತ್ತಿದೆ.
Banking Fraud: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಬ್ಯಾಂಕಿಂಗ್ ಸೇವೆಯನ್ನು ಬಳಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ಆನ್ಲೈನ್ ಬ್ಯಾಂಕಿಂಗ್ ಟ್ರೆಂಡ್ ಕೂಡ ಸಾಕಷ್ಟು ಹೆಚ್ಚಾಗಿದೆ. ಇದರೊಂದಿಗೆ ಆನ್ಲೈನ್ ವಂಚನೆಗಳೂ ಕೂಡ ಹೆಚ್ಚಾಗಿವೆ. ಇದೀಗ ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಈ ಕುರಿತಂತೆ ಎಚ್ಚರಿಕೆಯನ್ನು ನೀಡಿದೆ.
SBI FD Rates: ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗಾಗಿ ಆರಂಭಿಸಿರುವ 'SBI Wecare'ಎಂಬ ವಿಶೇಷ ನಿಶ್ಚಿತ ಠೇವಣಿ ಯೋಜನೆ ಅನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ.
SBI Interest Rate: ಎಸ್ಬಿಐ ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಪಡೆದಿದ್ದರೆ ನಿಮ್ಮ ಇಎಂಐ ಹೆಚ್ಚಾಗಬಹುದು. ಈ ಹಿಂದೆ ಆರ್ಬಿಐ ರೆಪೊ ದರವನ್ನು ಶೇ.1.40ರಷ್ಟು ಹೆಚ್ಚಿಸಿತ್ತು. ಈ ಬದಲಾವಣೆಯನ್ನು ಮೂರು ವಿಭಿನ್ನ ಸಮಯಗಳಲ್ಲಿ ಅಳವಡಿಸಲಾಗಿದೆ.
ನೀವೂ ಸಹ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ, ಇನ್ನೂ ಸಹ ನಿಮ್ಮ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗದಿದ್ದರೆ, ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಎಸ್ಬಿಐ ಖಾತೆ ಜೊತೆಗೆ ಆಧಾರ್ ಲಿಂಕ್ ಮಾಡುವ ಸುಲಭ ವಿಧಾನ ಇಲ್ಲಿದೆ.
SBI Customers Alert: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಯಾವುದೇ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ, ಇಲ್ಲದಿದ್ದರೆ ನಿಮ್ಮ ಖಾತೆ ಖಾಲಿಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದೆ. ಕ್ಯೂಆರ್ ಕೋಡ್ ಅನ್ನು ಪಾವತಿಯನ್ನು ನೀಡಲು ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ಪಾವತಿಯನ್ನು ಸ್ವೀಕರಿಸಲು ಅಲ್ಲ ಎಂಬುದನ್ನು ನೆನಪಿಡಿ.
SBI Digital Banking: ಇದು ಡಿಜಿಟಲ್ ಯುಗ. ಇತ್ತೀಚಿನ ದಿನಗಳಲ್ಲಿ ನಮ್ಮ ಬಹುತೇಕ ಕೆಲಸಗಳು ಡಿಜಿಟಲ್ ಮುಖಾಂತರವಾಗಿಯೇ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ನಮ್ಮ ಬ್ಯಾಂಕಿಂಗ್ ಕೆಲಸಗಳು. ಈ ಮೊದಲು ಪ್ರತಿಯೊಂದು ಬ್ಯಾಂಕಿಂಗ್ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಹೋಗಬೇಕಿತ್ತು. ಆದರೆ, ಈಗ ಎಲ್ಲವನ್ನೂ ನೀವು ಕುಳಿತಲ್ಲಿಯೇ ಮಾಡಬಹುದು. ನೀವು ಸಹ ಎಸ್ಬಿಐ ಗ್ರಾಹಕರಾಗಿದ್ದರೆ, ನಿಮಗೆ ಯಾವೆಲ್ಲಾ ಡಿಜಿಟಲ್ ಸೇವೆಗಳು ಲಭ್ಯವಿವೆ ಎಂದು ತಿಳಿಯಿರಿ.
Kisan Credit Card: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ಹೊಂದಿದ್ದರೆ, ನೀವು YONO ಅಪ್ಲಿಕೇಶನ್ ಬಳಸಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನೀವು ಯೋನೋ ಕೃಷಿ ವೇದಿಕೆಗೆ ಭೇಟಿ ನೀಡುವ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳ ಆಯ್ಕೆಗಾಗಿ ಬ್ಯಾಂಕ್ 08 ಅಕ್ಟೋಬರ್ 2022 ರಂದು ಆನ್ಲೈನ್ ಪರೀಕ್ಷೆಯನ್ನು ನಡೆಸುತ್ತದೆ ಇದಕ್ಕಾಗಿ ಪ್ರವೇಶ ಕಾರ್ಡ್ಗಳು 01 ಅಕ್ಟೋಬರ್ 2022 ರಿಂದ ಲಭ್ಯವಿರುತ್ತವೆ. SCO ವೆಲ್ತ್ ಮತ್ತು ಡೇಟಾ ಸೈಂಟಿಸ್ಟ್ ಸ್ಪೆಷಲಿಸ್ಟ್ ಪೋಸ್ಟ್ಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ.
Good News for SBI Users: ಎಸ್ಬಿಐ ಬಳಕೆದಾರರಿಗೊಂದು ಸಂತಸದ ಸುದ್ದಿ. ಈಗ ನೀವು ಸಣ್ಣ ಕೆಲಸಕ್ಕಾಗಿ ಬ್ಯಾಂಕ್ ಅನ್ನು ಸುತ್ತುವ ಅಗತ್ಯವಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗಾಗಿ ವಾಟ್ಸ್ಆ್ಯಪ್ ಸೇವೆಯನ್ನು ಪರಿಚಯಿಸಿದೆ.
SBI Pan Card Status: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ನೀವೂ ಖಾತೆಯನ್ನು ಹೊಂದಿದ್ದರೆ, ಈ ಮಹತ್ವದ ಸುದ್ದಿ ನಿಮಗಾಗಿ, ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದ ಈ ಮಹತ್ವದ ಅಪ್ಡೇಟ್ ನೀವು ತಿಳಿದುಕೊಳ್ಳಲೇಬೇಕು.
ಎಸ್ಬಿಐ ವಾಟ್ಸಾಪ್ ಬ್ಯಾಂಕಿಂಗ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಮತ್ತು ಮಿನಿ ಸ್ಟೇಟ್ಮೆಂಟ್ ಅನ್ನು ವಾಟ್ಸಾಪ್ನಲ್ಲಿಯೇ ಪರಿಶೀಲಿಸಬಹುದು. ಅದು ಹೇಗೆ ಎಂದು ತಿಳಿಯಿರಿ.
ಎಸ್ಬಿಐ ಬ್ಯಾಂಕ್ ಇತರ ಮೆಚ್ಯೂರಿಟಿಗಳ ಸಾಲಗಳಿಗೆ MCLRನ್ನು ಹೆಚ್ಚಿಸಿದೆ. ಕಡಿಮೆ ಅವಧಿಗೆ ಶೇ.7.35, 6 ತಿಂಗಳುಗಳು ಶೇ.7.65, 2 ವರ್ಷಕ್ಕೆ ಶೇ.7.90 ಮತ್ತು 3 ವರ್ಷಕ್ಕೆ ಶೇ.8ರಷ್ಟು ಏರಿಕೆಯಾಗಿದೆ.
SBI Investment: ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿಯನ್ನು ಪಾವತಿಸುತ್ತದೆ. ಎಸ್ಬಿಐ ಅಧಿಕೃತ ವೆಬ್ ಸೈಟ್ ಆಗಿರುವ Sbi.co.in ಪ್ರಕಾರ, ಎಸ್ಬಿಐ ತನ್ನ ಆರ್.ಡಿ ಯೋಜನೆಯಲ್ಲಿ 3 ರಿಂದ 5 ವರ್ಷದ ಠೇವಣಿ ಮೇಲೆ ಶೇ.5.3 ರಷ್ಟು ಬಡ್ಡಿಯನ್ನು ಪಾವತಿಸುತ್ತದೆ.
ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಗುಡ್ ನ್ಯೂಸ್ ಇದೆ. ಈಗ ಬಳಕೆದಾರರು ಕೆಲವು ಸಣ್ಣ-ಪುಟ್ಟ ಕೆಲಸಗಳಿಗಾಗಿ ಬ್ಯಾಂಕ್ಗೆ ಹೋಗಬೇಕಾಗಿಲ್ಲ. ಇನ್ಮುಂದೆ ಈ ಕೆಲಸಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ನಿರ್ವಹಿಸಬಹುದು.
SBI Alert: ಜುಲೈನಲ್ಲಿ, ಹಲವು ನಿಯಮಗಳನ್ನು ಬದಲಾಯಿಸಲಾಗಿದೆ. ಈ ನಿಯಮಗಳ ಅಡಿಯಲ್ಲಿ, ಬ್ಯಾಂಕ್ ಖಾತೆಯಲ್ಲಿ ಇ-ಕೆವೈಸಿ ಮಾಡುವುದು ಅವಶ್ಯಕ ಎನ್ನಲಾಗಿದೆ. ಜುಲೈನಲ್ಲಿ, KYC ಪೂರ್ಣಗೊಳ್ಳದ ಖಾತೆಗಳನ್ನು ಫ್ರೀಜ್ ಮಾಡುವ ಬಗ್ಗೆ ಬ್ಯಾಂಕ್ ಹೇಳಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.