School holiday: ಫೆಬ್ರವರಿಯಲ್ಲಿ ದೀರ್ಘ ವಾರಾಂತ್ಯ ಶಾಲಾ ವಿದ್ಯಾರ್ಥಿಗಳಿಗೆ ಬಂತು ಗುಡ್ ನ್ಯೂಸ್.. ಸತತ ಮೂರು ದಿನ ರಜೆ ಸಿಗಲಿದೆ ಯಾವ ದಿನ ಅಂತಾ ತಿಳಿಯಲು ಈ ಸ್ಟೋರಿ ಓದಿ.
ರಾಜ್ಯದ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಫೆಬ್ರವರಿ 20, 2026 ರೊಳಗೆ ನೋಂದಾಯಿಸಿ, ವೀಡಿಯೊ ಪಾಠಗಳು ಮತ್ತು ಸ್ವಯಂ-ಮೌಲ್ಯಮಾಪನ ಪರೀಕ್ಷೆಗಳ ಮೂಲಕ ಕಲಿಯಿರಿ ಮತ್ತು ಕೊನೆಯಲ್ಲಿ ಪ್ರಮಾಣಪತ್ರವನ್ನು ಪಡೆಯಿರಿ.. ಹೆಚ್ಚಿನ ಮಾಹಿತಿ ಇಲ್ಲಿದೆ..
'ನಾವು ಸತತವಾಗಿ ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜುಗಳ ಬಳಿ ತೆರಳಿ ಸರ್ಕಾರದ ಮೇಲೆ ಒತ್ತಡ ತರಲು ಸಹಿ ಸಂಗ್ರಹಣೆಯನ್ನು ಮಾಡುತ್ತಿದ್ದೇವೆ.ವಿದ್ಯಾರ್ಥಿ ಸಮೂಹ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲವನ್ನು ಈಗಾಗಲೇ ಸೂಚಿಸುತ್ತಿದ್ದಾರೆ
Country With the World’s Strongest Currency : ಕರೆನ್ಸಿ ಮೌಲ್ಯದಲ್ಲಿ ದೇಶದಿಂದ ದೇಶಕ್ಕೆ ವ್ಯತ್ಯಾಸವಿದೆ. ಆದರೆ ಕೆಲವು ರಾಷ್ಟ್ರಗಳಲ್ಲಿ ಕೆಲಸ ಮಾಡುವವರು ಭಾರತದಿಗಿಂತ ಅನೇಕ ಪಟ್ಟು ಹೆಚ್ಚು ಗಳಿಸುತ್ತಾರೆ. ಅಂತಹ ದೇಶಗಳಲ್ಲಿ ಕುವೈತ್ ಮೊದಲ ಸ್ಥಾನದಲ್ಲಿದೆ.
School Without Toilets: ಶಾಲೆ, ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸರ್ಕಾರದ ಕಟ್ಟುನಿಟ್ಟಿನ ಕ್ರಮವಿದೆ. ಅದರಲ್ಲೂ ಶೌಚಾಲಯದ ಬಗ್ಗೆ ಕಡ್ಡಾಯ ಕಾನೂನು ಇದೆ. ಆದಾಗ್ಯೂ, ಸರ್ಕಾರಿ ಪ್ರೌಢ ಶಾಲೆಯಲ್ಲಿ ಶೌಚಾಲಯವಿಲ್ಲದೇ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Onam Celebration: ಒಟ್ಟಾಗಿ ದೇಶೀಯ ಐಕ್ಯತೆಗೆ ಕನ್ನಡಿ ಹಿಡಿದ ಕೇರಳ, ಕರ್ನಾಟಕದ ವಿದ್ಯಾರ್ಥಿಗಳು. ಬಾಗಲಕೋಟೆಯಲ್ಲಿ ಅನಾವರಣಗೊಂಡ ಕೇರಳದ ಸಾಂಪ್ರದಾಯಿಕ ಹಬ್ಬ 'ಓಣಂ'.
ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 'ಕೈ ಮುಗಿದು ಒಳಗೆ ಬಾ' ಎಂದು ಬರೆಯಲಾಗಿರುತ್ತದೆ. ಶಾಲೆಯನ್ನು ದೇವಾಲಯದ ರೂಪದಲ್ಲಿ ಕಾಣಲಾಗುತ್ತದೆ. ಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಶಿಸ್ತಿನಿಂದ ನಡೆದುಕೊಳ್ಳಬೇಕು ಎಂಬ ನಿಯಮವಿರುತ್ತದೆ. ಆದರಿಲ್ಲೊಬ್ಬ ಮುಖ್ಯ ಶಿಕ್ಷಕ ಮದ್ಯಪಾನ ಸೇವಿಸಿ ಶಾಲೆಯಲ್ಲೇ ನಿದ್ದೆಗೆ ಜಾರಿರುವ ಘಟನೆ ಬೆಳಕಿಗೆ ಬಂದಿದೆ.
ಕಲ್ಬುರ್ಗಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಲೈಂ*ಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ವಿರುದ್ಧ ಕೊನೆಗೂ ಪೋಕ್ಸೋ ಪ್ರಕರಣ ದಾಖಲಾಗಿದೆ. ಅಲ್ಲದೆ, ಕಾಮುಕ ಶಿಕ್ಷಕನ ರಕ್ಷಣೆಗೆ ನಿಂತಿದ್ದ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಇದು ನಿಮ್ಮ Zಕನ್ನಡ ನ್ಯೂಸ್ ಬಿಗ್ ಇಂಪ್ಯಾಕ್ಟ್...
Fire Accident: ಸುಮಾರು 147ವಿದ್ಯಾರ್ಥಿಗಳಿದ್ದ ಕಟ್ಟಡವೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
Bee Attack: ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಜೇನುನೊಣಗಳ ದಾಳಿಯಿಂದ ಸುಮಾರು 41 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಕಂಧಮಲ್ ಜಿಲ್ಲೆಯ ದರಿಂಗ್ಬಾಡಿ ಬ್ಲಾಕ್ನ ಬಡಬಂಗಾ ಎಂಬ ಗ್ರಾಮದಲ್ಲಿ ನಡೆದಿದೆ.
Fourth Saturday holiday : ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸಿಹಿ ಸುದ್ದಿ ಇದು. ಇನ್ನು ಮುಂದೆ ತಿಂಗಳಿಗೆ ಮತ್ತೊಂದು ಹೆಚ್ಚುವರಿ ರಜೆ ನೀಡಲಾಗುತ್ತಿದೆ. ಭಾನುವಾರಗಳ ಜೊತೆಗೆ ನಾಲ್ಕನೇ ಶನಿವಾರದ ರಜೆಯನ್ನು ಹೆಚ್ಚುವರಿಯಾಗಿ ನೀಡಲು ಜೆಎನ್ಟಿ ನಿರ್ಧರಿಸಿದೆ. ರಜೆಯ ಸಂಪೂರ್ಣ ವಿವರಗಳು ಇಲ್ಲಿವೆ.