Subsidy

Post Office SB ಅಕೌಂಟ್ ನಿಯಮಗಳಲ್ಲಿ ಬದಲಾವಣೆ... ನೀವೂ ತಿಳಿದುಕೊಳ್ಳಿ

Post Office SB ಅಕೌಂಟ್ ನಿಯಮಗಳಲ್ಲಿ ಬದಲಾವಣೆ... ನೀವೂ ತಿಳಿದುಕೊಳ್ಳಿ

ನಿಯಮಗಳಲ್ಲಾದ ಈ ಬದಲಾವಣೆ ಕುರಿತು ಮಾಹಿತಿ ಹೊಂದುವುದು ಆವಶ್ಯಕವಾಗಿದೆ. ಒಂದು ವೇಳೆ ಗ್ರಾಹಕರು ಈ ನಿಯಮಗಳನ್ನು ಪಾಲಿಸದೆ ಹೋದಲ್ಲಿ ಅವರಿಗೆ ಹಾನಿಯಾಗುವ ಸಾಧ್ಯತೆ ಕೂಡ ಇರುತ್ತದೆ.

Sep 5, 2020, 05:46 PM IST
Aadhaarಗೆ ಸಂಬಂಧಿಸಿದ ಈ Post Office ಸೇವಿಂಗ್ ಅಕೌಂಟ್ ಮೇಲೆ ಸಿಗುತ್ತಿದೆ ಸರ್ಕಾರಿ ಸಬ್ಸಿಡಿ

Aadhaarಗೆ ಸಂಬಂಧಿಸಿದ ಈ Post Office ಸೇವಿಂಗ್ ಅಕೌಂಟ್ ಮೇಲೆ ಸಿಗುತ್ತಿದೆ ಸರ್ಕಾರಿ ಸಬ್ಸಿಡಿ

ಭಾರತೀಯ ಅಂಚೆ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್  11 ರಂದು ರಂದು ಸುತ್ತೋಲೆಯೊಂದನ್ನು ಜಾರಿಗೊಳಿಸಿದೆ. ಸುತ್ತೋಲೆ ಪ್ರಕಾರ, ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ ನಲ್ಲಿ DBT ಬೆನಿಫಿಟ್ ಪಡೆಯಬಹುದು ಎಂದು ಹೇಳಿದೆ.

Aug 14, 2020, 07:41 PM IST
ಪಿಎಂ ಸ್ವಾನಿಧಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಿರಿ

ಪಿಎಂ ಸ್ವಾನಿಧಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಿರಿ

ಪಿಎಂ ಸ್ವಾನಿಧಿ ಯೋಜನೆಯಡಿ ರಸ್ತೆಬದಿಯ ಬಂಡಿಗಳು ಅಥವಾ ಬೀದಿ ಬದಿ ವ್ಯಾಪಾರಿಗಳಲ್ಲಿ ಅಂಗಡಿಗಳನ್ನು ನಡೆಸುವವರಿಗೆ ಸಾಲ ನೀಡಲಾಗುವುದು. 

Jun 4, 2020, 08:54 AM IST
ನಿಮ್ಮ ಖಾತೆಗೆ ಗ್ಯಾಸ್ ಸಬ್ಸಿಡಿ ಬಂದಿದೆಯೋ ಇಲ್ಲವೋ? ಮನೆಯಲ್ಲಿಯೇ ನಿಮಿಷದಲ್ಲಿ ಹೀಗೆ ಕಂಡು ಹಿಡಿಯಿರಿ

ನಿಮ್ಮ ಖಾತೆಗೆ ಗ್ಯಾಸ್ ಸಬ್ಸಿಡಿ ಬಂದಿದೆಯೋ ಇಲ್ಲವೋ? ಮನೆಯಲ್ಲಿಯೇ ನಿಮಿಷದಲ್ಲಿ ಹೀಗೆ ಕಂಡು ಹಿಡಿಯಿರಿ

ಇಲ್ಲಿಯವರೆಗೆ ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆ ಅಡಿಯಲ್ಲಿ ವಿತರಿಸಲಾದ ಸಂಪರ್ಕಗಳಿಗೆ ಪ್ರತಿ ಸಿಲಿಂಡರ್‌ಗೆ 174.86 ರೂ. ಸಬ್ಸಿಡಿ ನೀಡಲಾಗುತ್ತಿತ್ತು ಇದನ್ನು ಈಗ ಸಿಲಿಂಡರ್‌ಗೆ 312.48 ರೂ.ಗೆ ಹೆಚ್ಚಿಸಲಾಗಿದೆ.

Apr 20, 2020, 12:15 PM IST
LPG ಸಿಲಿಂಡರ್‌ಗೆ ಸಬ್ಸಿಡಿ ಪಡೆಯುತ್ತಿದ್ದರೆ, ಈ ತಿಂಗಳಿನಿಂದ ಸಿಗುತ್ತೆ ಲಾಭ!

LPG ಸಿಲಿಂಡರ್‌ಗೆ ಸಬ್ಸಿಡಿ ಪಡೆಯುತ್ತಿದ್ದರೆ, ಈ ತಿಂಗಳಿನಿಂದ ಸಿಗುತ್ತೆ ಲಾಭ!

ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಏರಿಕೆಯ ನಂತರ, ದೇಶೀಯ ಅನಿಲ ಗ್ರಾಹಕರಿಗೆ (ಗ್ಯಾಸ್ ಸಿಲಿಂಡರ್) ಮೋದಿ ಸರ್ಕಾರ ದೊಡ್ಡ ಪರಿಹಾರ ನೀಡಿದೆ.

Feb 15, 2020, 09:33 AM IST
ಸರ್ಕಾರದ ಬಿಗ್ ಗಿಫ್ಟ್: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಸಿಗಲಿದೆ ಡಬಲ್ ಸಬ್ಸಿಡಿ

ಸರ್ಕಾರದ ಬಿಗ್ ಗಿಫ್ಟ್: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಸಿಗಲಿದೆ ಡಬಲ್ ಸಬ್ಸಿಡಿ

ದೇಶೀಯ ಅನಿಲ ಸಿಲಿಂಡರ್‌ಗಳಿಗೆ ನೀಡುವ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಬಹುತೇಕ ದ್ವಿಗುಣಗೊಳಿಸಿದೆ.

Feb 14, 2020, 06:06 AM IST
ಇನ್ಮುಂದೆ ಸಂಸತ್ ಸದಸ್ಯರಿಗೆ ಈ ಸೌಲಭ್ಯ ಇರುವುದಿಲ್ಲ

ಇನ್ಮುಂದೆ ಸಂಸತ್ ಸದಸ್ಯರಿಗೆ ಈ ಸೌಲಭ್ಯ ಇರುವುದಿಲ್ಲ

ಸಂಸತ್ತಿನ ಉಭಯ ಸದನಗಳಲ್ಲಿನ ಸಂಸದರಿಗೆ ಕ್ಯಾಂಟೀನ್ ನ ಆಹಾರ ಪದಾರ್ಥಗಳ ಮೇಲೆ ನೀಡಲಾಗುವ ಎಲ್ಲಾ ಸಬ್ಸಿಡಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗುರುವಾರ ತಿಳಿಸಿದ್ದಾರೆ. 

Dec 5, 2019, 04:11 PM IST