English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Summer

Summer

ಊಟಕ್ಕೂ ಮೊದಲು ಈ ಹಣ್ಣು ತಿಂದ್ರೆ ಕ್ಷಣಾರ್ಧದಲ್ಲಿ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್!‌ ಮತ್ಯಾವತ್ತೂ ಹೆಚ್ಚಾಗಲ್ಲ..
Star Fruit Apr 21, 2025, 01:20 PM IST
ಊಟಕ್ಕೂ ಮೊದಲು ಈ ಹಣ್ಣು ತಿಂದ್ರೆ ಕ್ಷಣಾರ್ಧದಲ್ಲಿ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್!‌ ಮತ್ಯಾವತ್ತೂ ಹೆಚ್ಚಾಗಲ್ಲ..
Sugar Control Tips: ಮಧುಮೇಹಿಗಳು ಯಾವಾಗಲು ತಮ್ಮ ಆಹಾರ ಶೈಲಿಯ ಬಗ್ಗೆ ಕಾಳಜಿ ವಹಿಸಬೇಕು.. ಇಲ್ಲವಾದರೇ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಉತ್ತಮ ಉಪಹಾರ ಶುಗರ್‌ ಕಂಟ್ರೋಲ್‌ಗೆ ಅತ್ಯುತ್ತಮ ಉಪಾಯ.. ಅದರಂತೆ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದು ಒಳ್ಳೆಯದು.. ಏಕೆಂದರೇ ಪ್ರಕೃತಿಯಲ್ಲಿ ಸಿಗುವ ಒಂದಿಷ್ಟು ಹಣ್ಣುಗಳು ಮಧುಮೇಹಿಗಳಿಗೆ ವರದಾನವಿದ್ದಂತೆ..   
Yellow peas Benefits: ಪೌಷ್ಟಿಕತೆಯ ಆಗರ ಈ ಹಳದಿ ಬಟಾಣಿ
Yellow Peas Apr 5, 2025, 05:29 PM IST
Yellow peas Benefits: ಪೌಷ್ಟಿಕತೆಯ ಆಗರ ಈ ಹಳದಿ ಬಟಾಣಿ
ಹಳದಿ ಬಟಾಣಿಯಲ್ಲಿ ಆಹಾರದ ನಾರು ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಫೈಬರ್ ಕರುಳನ್ನು ಸ್ವಚ್ಛವಾಗಿಡುತ್ತದೆ ಮತ್ತು ಹೊಟ್ಟೆಉಬ್ಬುವಿಕೆಯಂತಹ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಮತ್ತು ನಿಯಮಿತವಾಗಿಡಲು ಇದು ಸಹಾಯ ಮಾಡುತ್ತದೆ.
Clay Pot Water: ಬೇಸಿಗೆಯಲ್ಲಿ ಮಣ್ಣಿನ ಮಡಿಕೆಯಿಂದ ನೀರು ಕುಡಿದರೆ ಏನೆಲ್ಲಾ ಪ್ರಯೋಜನೆಗಳಿವೆ ಗೊತ್ತಾ?
Clay Pot Water Mar 23, 2025, 10:18 AM IST
Clay Pot Water: ಬೇಸಿಗೆಯಲ್ಲಿ ಮಣ್ಣಿನ ಮಡಿಕೆಯಿಂದ ನೀರು ಕುಡಿದರೆ ಏನೆಲ್ಲಾ ಪ್ರಯೋಜನೆಗಳಿವೆ ಗೊತ್ತಾ?
Clay Pot Water: ಮಣ್ಣಿನ ಮಡಿಕೆಗಳು ನೈಸರ್ಗಿಕವಾಗಿ ನೀರನ್ನು ಶುದ್ಧೀಕರಿಸುತ್ತವೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಲಾದ ನೀರಿನಲ್ಲಿ ಹಾನಿಕಾರಕ ರಾಸಾಯನಿಕಗಳು ಇರುವ ಸಾಧ್ಯತೆಯಿದೆ. ಆದರೆ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸುವುದರಿಂದ ಕಲ್ಮಶಗಳು ನಿವಾರಣೆಯಾಗಿ ನೀರು ಕುಡಿಯಲು ಸುರಕ್ಷಿತವಾಗುತ್ತದೆ.  
ಟೇಬಲ್​ ಫ್ಯಾನ್ ಅನ್ನು ಈ ರೀತಿ ಬಳಸಿ ! AC ಗಿಂತಲೂ ತಣ್ಣನೆ ಗಾಳಿ ಬೀಸುತ್ತದೆ !ಮನೆ ಕೋಲ್ಡ್​ ಹೌಸ್​ ಆಗುವುದರಲ್ಲಿ ಡೌಟೇ ಇಲ್ಲ !
Summer Mar 20, 2025, 12:30 PM IST
ಟೇಬಲ್​ ಫ್ಯಾನ್ ಅನ್ನು ಈ ರೀತಿ ಬಳಸಿ ! AC ಗಿಂತಲೂ ತಣ್ಣನೆ ಗಾಳಿ ಬೀಸುತ್ತದೆ !ಮನೆ ಕೋಲ್ಡ್​ ಹೌಸ್​ ಆಗುವುದರಲ್ಲಿ ಡೌಟೇ ಇಲ್ಲ !
ಕೆಲ ಟಿಪ್ ಗಳನ್ನೂ ಅನುಸರಿಸುವ ಮೂಲಕ ಎಸಿಗಿಂತಲೂ ತಣ್ಣನೆ ಗಾಳಿಯನ್ನು ಟೇಬಲ್ ಫ್ಯಾನ್ ನಿಂದ ಪಡೆಯಬಹುದು. ಇದರಿಂದ ನಿಮ್ಮ ದಿನ, ರಾತ್ರಿ ಸುಗಮವಾಗಿ ಸಾಗುತ್ತದೆ.  
ಬೇಸಿಗೆಯಲ್ಲಿ ರಾತ್ರಿ ಸ್ನಾನ ಮಾಡುವ ಮುನ್ನ ಈ ವಿಚಾರ ತಿಳಿದಿರಲೇಬೇಕು
bath at night Mar 17, 2025, 07:42 PM IST
ಬೇಸಿಗೆಯಲ್ಲಿ ರಾತ್ರಿ ಸ್ನಾನ ಮಾಡುವ ಮುನ್ನ ಈ ವಿಚಾರ ತಿಳಿದಿರಲೇಬೇಕು
bathing at night time: ರಾತ್ರಿ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟ ಪರಿಣಾಮ ಬೀರುತ್ತದೆಯೇ? ಅಲ್ಲದೆ, ರಾತ್ರಿ ತಲೆ ಸ್ನಾನ ಮಾಡಬಹುದೇ? ತಿಳಿಯೋಣ 
ಬಿಸಿಲ ಬೇಗೆಗೆ ತತ್ತರಿಸಲಿದ್ದಾರೆ ರಾಜ್ಯದ ಜನ : ಎರಡು ಜಿಲ್ಲೆಗಳಲ್ಲಿ ಬೀಸಲಿರುವ ಬಿಸಿ ಗಾಳಿ
Summer Mar 17, 2025, 01:00 PM IST
ಬಿಸಿಲ ಬೇಗೆಗೆ ತತ್ತರಿಸಲಿದ್ದಾರೆ ರಾಜ್ಯದ ಜನ : ಎರಡು ಜಿಲ್ಲೆಗಳಲ್ಲಿ ಬೀಸಲಿರುವ ಬಿಸಿ ಗಾಳಿ
ದಿನೇ ದಿನೇ ರಾಜ್ಯದಲ್ಲಿ ಬಿಸಿಲ ಧಗೆ ಏರುತ್ತಲೇ ಇದೆ. ಈ ಬಗ್ಗೆ ಹವಾಮಾನ ಇಲಾಖೆ ಅಲರ್ಟ್ ನೀಡಿದೆ. ಮುಂದಿನ ವಾರ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 
Health Tips: ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು?
Summer Hydration Tips Mar 9, 2025, 01:00 PM IST
Health Tips: ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು?
Summer Hydration Tips: 8 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು 7 ರಿಂದ 8 ಕಪ್​ಗಳು ಅಂದರೆ ಸುಮಾರು 1.8 ಲೀಟರ್ ನೀರು ಬೇಕು. ಮಹಿಳೆಯರಿಗೆ ದಿನಕ್ಕೆ 2.7 ಲೀಟರ್ ನೀರು ಬೇಕಾಗುತ್ತದೆ, ಅದೇ ರೀತಿ ಪುರುಷರು ದಿನಕ್ಕೆ 3.7 ಲೀಟರ್ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
Health department guidelines
Summer Mar 3, 2025, 06:55 PM IST
4 ದಿನಗಳ ಕಾಲ ಬೆಂಗಳೂರು‌‌‌ ಧಗಧಗ ಎನ್ನಲಿದೆ
4 ದಿನಗಳ ಕಾಲ ಬೆಂಗಳೂರು‌‌‌ ಧಗಧಗ ಎನ್ನಲಿದೆ ಆರೋಗ್ಯ ಇಲಾಖೆ ಮಾರ್ಗ ಸೂಚಿ ಬಿಡುಗಡೆ ಮಾರ್ಚ್‌ನಲ್ಲಿ‌ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೀಟ್ ವೇವ್‌ನಿಂದ ತಪ್ಪಿಸಿಕೊಳ್ಳಲು ಗೈಡ್ ಲೈನ್ಸ್
ಮಧುಮೇಹಕ್ಕೆ ರಾಮಬಾಣ.. ಊಟಕ್ಕೂ ಮೊದಲು ಈ ಹಣ್ಣು ತಿಂದರೇ ಸಾಕು ಕ್ಷಣಾರ್ಧದಲ್ಲಿ ಕಂಟ್ರೋಲ್‌ ಆಗುತ್ತೆ ಶುಗರ್!‌
Star Fruit Feb 17, 2025, 11:23 AM IST
ಮಧುಮೇಹಕ್ಕೆ ರಾಮಬಾಣ.. ಊಟಕ್ಕೂ ಮೊದಲು ಈ ಹಣ್ಣು ತಿಂದರೇ ಸಾಕು ಕ್ಷಣಾರ್ಧದಲ್ಲಿ ಕಂಟ್ರೋಲ್‌ ಆಗುತ್ತೆ ಶುಗರ್!‌
Sugar Control Tips: ಮಧುಮೇಹಿಗಳು ಯಾವಾಗಲು ತಮ್ಮ ಆಹಾರ ಶೈಲಿಯ ಬಗ್ಗೆ ಕಾಳಜಿ ವಹಿಸಬೇಕು.. ಇಲ್ಲವಾದರೇ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಉತ್ತಮ ಉಪಹಾರ ಶುಗರ್‌ ಕಂಟ್ರೋಲ್‌ಗೆ ಅತ್ಯುತ್ತಮ ಉಪಾಯ.. ಅದರಂತೆ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದು ಒಳ್ಳೆಯದು.. ಏಕೆಂದರೇ ಪ್ರಕೃತಿಯಲ್ಲಿ ಸಿಗುವ ಒಂದಿಷ್ಟು ಹಣ್ಣುಗಳು ಮಧುಮೇಹಿಗಳಿಗೆ ವರದಾನವಿದ್ದಂತೆ..   
Water crisis before summer starts
Summer Feb 14, 2025, 04:00 PM IST
ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಹಾಹಾಕಾರ
ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಹಾಹಾಕಾರ ಬೆಳಗಾವಿ ಹೊರವಲಯದ ಮಜಗಾಂವದಲ್ಲಿ ಪ್ರತಿಭಟನೆ ಟ್ಯಾಂಕರ್‌ಗಳಿಂದ ನೀರು ಸಪ್ಲೈ ಮಾಡುವಂತೆ ಒತ್ತಾಯ ಕೊಡಗಳನ್ನ ಹಿಡಿದು ಹೋರಾಟ ನಡೆಸಿ ಆಕ್ರೋಶ ಮಜಗಾಂವ ಬೆಳಗಾವಿ ರಸ್ತೆ ತಡೆದು ಸ್ಥಳೀಯರ ಹೋರಾಟ ಹಲವು ದಿನಗಳಿಂದ ಮನವಿಗೆ ಸ್ಪಂದಿಸದ ಹಿನ್ನೆಲೆ ಬೀದಿಗಿಳಿದು ಹೋರಾಟ ಮಾಡುತ್ತಿರುವ ಗ್ರಾಮಸ್ಥರು
ಮಧುಮೇಹಕ್ಕೆ ರಾಮಬಾಣ ಈ ರುಚಿಯಾದ ಹಣ್ಣು! ಊಟಕ್ಕೂ ಮುನ್ನ ಒಂದು ಪೀಸ್ ತಿಂದ್ರೆ ಕ್ಷಣಾರ್ಧದಲ್ಲಿ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್..!‌
Star Fruit Dec 27, 2024, 12:29 PM IST
ಮಧುಮೇಹಕ್ಕೆ ರಾಮಬಾಣ ಈ ರುಚಿಯಾದ ಹಣ್ಣು! ಊಟಕ್ಕೂ ಮುನ್ನ ಒಂದು ಪೀಸ್ ತಿಂದ್ರೆ ಕ್ಷಣಾರ್ಧದಲ್ಲಿ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್..!‌
Sugar Control Tips: ಮಧುಮೇಹಿಗಳು ಯಾವಾಗಲು ತಮ್ಮ ಆಹಾರ ಶೈಲಿಯ ಬಗ್ಗೆ ಕಾಳಜಿ ವಹಿಸಬೇಕು.. ಇಲ್ಲವಾದರೇ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಉತ್ತಮ ಉಪಹಾರ ಶುಗರ್‌ ಕಂಟ್ರೋಲ್‌ಗೆ ಅತ್ಯುತ್ತಮ ಉಪಾಯ.. ಅದರಂತೆ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದು ಒಳ್ಳೆಯದು.. ಏಕೆಂದರೇ ಪ್ರಕೃತಿಯಲ್ಲಿ ಸಿಗುವ ಒಂದಿಷ್ಟು ಹಣ್ಣುಗಳು ಮಧುಮೇಹಿಗಳಿಗೆ ವರದಾನವಿದ್ದಂತೆ..   
ಊಟಕ್ಕೂ ಮುನ್ನ ʼಈʼ ಹಣ್ಣು ತಿಂದ್ರೆ ಕ್ಷಣಾರ್ಧದಲ್ಲಿ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್..!‌ ಮತ್ತೆಂದೂ ಹೆಚ್ಚಾಗಲ್ಲ!!
Star Fruit Aug 30, 2024, 11:52 AM IST

ಗೌತಮ್ ಗಂಭೀರ್‌ನಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ... ಈ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ಇಟ್ಟ ವಿಶೇಷ ಹೆಸರಗಳೇನು ಗೊತ್ತಾ?
Gautam Gambhir Jul 13, 2024, 10:23 AM IST
ಗೌತಮ್ ಗಂಭೀರ್‌ನಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ... ಈ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ಇಟ್ಟ ವಿಶೇಷ ಹೆಸರಗಳೇನು ಗೊತ್ತಾ?
ಟೀಮ್ ಇಂಡಿಯಾ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ವಿಶಿಷ್ಟ ರೀತಿಯ ಹೆಸರು ಮಾತ್ರವಲ್ಲದೆ ಅದರ ಅರ್ಥವೂ ಸಹ ಆಶ್ಚರ್ಯವನ್ನು ಹುಟ್ಟಿಸುವಂತಹ ಹೆಸರುಗಳನ್ನು ಇಟ್ಟಿದ್ದಾರೆ, ಅದೆಲ್ಲಾ ಯಾರು ಅಂದರೆ ಶಾಕ್ ಆಗೋದು ಖಂಡಿತ.
ಬೇಸಿಗೆಯಲ್ಲಿ ನಲ್ಲಿ ನೀರು ತಂಪಾಗಿರಲು ಏನು ಮಾಡಬೇಕು ಗೊತ್ತಾ? ಇಲ್ಲಿದೆ ಪರಿಹಾರ...
Tap water Jun 5, 2024, 07:41 PM IST
ಬೇಸಿಗೆಯಲ್ಲಿ ನಲ್ಲಿ ನೀರು ತಂಪಾಗಿರಲು ಏನು ಮಾಡಬೇಕು ಗೊತ್ತಾ? ಇಲ್ಲಿದೆ ಪರಿಹಾರ...
Tap water : ಬೇಸಿಗೆಯಲ್ಲಿ ಮನೆಯ ಛಾವಣಿಯ ನೀರಿನ ತೊಟ್ಟಿಯಲ್ಲಿ ನೀರು ಬಿಸಿಯಾಗುತ್ತದೆ. ಇದರಿಂದ ಮನೆಯ ಪ್ರತಿ ನಲ್ಲಿಯಿಂದಲೂ ಬಿಸಿ ನೀರು ಬರುತ್ತದೆ. ಆದರೆ ಕೆಲವು ಸರಳ ಸಲಹೆಗಳು ಟ್ಯಾಪ್ ನೀರನ್ನು ಅತ್ಯಂತ ವೇಗವಾಗಿ ತಂಪಾಗಿಸುತ್ತವೆ.
ಬೊಜ್ಜು ಮತ್ತು ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸಲು ಈ ಮೂರು ಆಹಾರ ತಪ್ಪದೆ ಸೇವಿಸಿ...!
Summer tips May 20, 2024, 04:36 PM IST
ಬೊಜ್ಜು ಮತ್ತು ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸಲು ಈ ಮೂರು ಆಹಾರ ತಪ್ಪದೆ ಸೇವಿಸಿ...!
ಇವುಗಳಲ್ಲಿ ಕಲ್ಲಂಗಡಿ ಸಲಾಡ್, ಸೌತೆಕಾಯಿ ಶುಂಠಿ ರಸ ಮತ್ತು ಬಳ್ಳಿ ರಸ ಸೇರಿವೆ. ಈ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳು ನೀರು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ, ಇದು ನಿಮಗೆ ಹೈಡ್ರೀಕರಿಸಿದ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಒಳ್ಳೆಯ ಕಲ್ಲಂಗಡಿ ಕೊಳ್ಳುವುದು ಒಂದು ಕಲೆಯೇ ಗುರು.. ಈ ಟಿಪ್ಸ್‌ ಫಾಲೋ ಮಾಡಿ ನಿಮಗೆ ನಿರಾಸೆಯಾಗುವುದಿಲ್ಲ!!
Watermelon May 18, 2024, 06:10 PM IST
ಒಳ್ಳೆಯ ಕಲ್ಲಂಗಡಿ ಕೊಳ್ಳುವುದು ಒಂದು ಕಲೆಯೇ ಗುರು.. ಈ ಟಿಪ್ಸ್‌ ಫಾಲೋ ಮಾಡಿ ನಿಮಗೆ ನಿರಾಸೆಯಾಗುವುದಿಲ್ಲ!!
How to Identifying tasty watermelon: ಮಾರುಕಟ್ಟೆಯಲ್ಲಿ ಸಿಹಿ ಮತ್ತು ರಸಭರಿತವಾದ ಕಲ್ಲಂಗಡಿಯನ್ನು ಹುಡುಕಿ ಖರೀದಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ನಾವು ಕೊಂಡುಕೊಂಡ ಹಣ್ಣು ರುಚಿಯಿಲ್ಲದೇ ನಮಗೆ ನಿರಾಸೆಯುಂಟು ಮಾಡುತ್ತದೆ.. ಹೀಗಾಗಿ ಒಳ್ಳೆಯ ಕಲ್ಲಂಗಡಿಯನ್ನು ಕೊಳ್ಳುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಯಿರಿ.. 
ಬಿಳಿ ಕೂದಲಿಗೆ ಶಾಶ್ವತ ಪರಿಹಾರ ಮಾವಿನ ಎಲೆ.. ಹೀಗೆ ಬಳಸಿ ಗಾಢ ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!
Mango Leaves May 18, 2024, 05:45 PM IST
ಬಿಳಿ ಕೂದಲಿಗೆ ಶಾಶ್ವತ ಪರಿಹಾರ ಮಾವಿನ ಎಲೆ.. ಹೀಗೆ ಬಳಸಿ ಗಾಢ ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!
How to use mango leaves for white hair: ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆಹಾರ ಪದ್ಧತಿ ಮತ್ತು ಜೀವನಶೈಲಿ ಇದಕ್ಕೆ ಮುಖ್ಯ ಕಾರಣ ಎಂದು ಹೇಳಬಹುದು. ನೀವು ಸಹ ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸುಲಭ ಮನೆಮದ್ದು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ.
 heat waves to hit some places weather alert
Summer May 2, 2024, 05:20 PM IST
ಕಲಬುರಗಿಯಲ್ಲಿ 42.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ
ಇನ್ನು ಕೆಲವೊಂದು ಜಿಲ್ಲೆಗಳಲ್ಲಿ ಸೆಕೆ ಬಳಿಕ ಮಳೆ ಸಾಧ್ಯತೆ.ಕೋಲಾರ, ಮಂಡ್ಯ, ಮೈಸೂರು, ತುಮಕೂರಿನಲ್ಲಿ ವಿಪರೀತ ಸೆಕೆ .
Tips for summer:  ಬೇಸಿಗೆ ಕಾಲದಲ್ಲಿ ಈ ಮೇಕಪ್ ಟಿಪ್ಸ್ ಅನುಸರಿಸಿ, ನಿಮ್ಮ ಲುಕ್ ಹಾಳಾಗುವುದಿಲ್ಲ..!
summer makeup tips Apr 30, 2024, 03:26 PM IST
Tips for summer: ಬೇಸಿಗೆ ಕಾಲದಲ್ಲಿ ಈ ಮೇಕಪ್ ಟಿಪ್ಸ್ ಅನುಸರಿಸಿ, ನಿಮ್ಮ ಲುಕ್ ಹಾಳಾಗುವುದಿಲ್ಲ..!
Tips for summer: ಅಂತಹ ಪರಿಸ್ಥಿತಿಯಲ್ಲಿ, ಬೇಸಿಗೆಯಲ್ಲಿ ನಿಮ್ಮ ನೋಟವನ್ನು ಕೆಡದಂತೆ ಉಳಿಸಲು, ಇಲ್ಲಿ ನಾವು ನಿಮಗೆ ಮೇಕಪ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಹೇಳುತ್ತಿದ್ದೇವೆ. ಇಲ್ಲಿ ತಿಳಿಸಲಾದ ಸಲಹೆಗಳ ಸಹಾಯದಿಂದ, ನಿಮ್ಮ ಮೇಕ್ಅಪ್ ಹಾಳಾಗದಂತೆ ನೀವು ರಕ್ಷಿಸಬಹುದು ಮತ್ತು ದಿನವಿಡೀ ತಾಜಾವಾಗಿ ಕಾಣಬಹುದು.
Health Tips: ಬೇಸಿಗೆಯಲ್ಲಿ ಈ 5 ಆಹಾರ ಪದಾರ್ಥಗಳಿಂದ ಆದಷ್ಟು ದೂರವಿರಿ
Summer food Apr 28, 2024, 12:55 PM IST
Health Tips: ಬೇಸಿಗೆಯಲ್ಲಿ ಈ 5 ಆಹಾರ ಪದಾರ್ಥಗಳಿಂದ ಆದಷ್ಟು ದೂರವಿರಿ
Foods To Avoid In Summer: ಅನೇಕ ಜನರು ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಹೆಚ್ಚು ತಿನ್ನಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ನೀವು ಇದರಿಂದ ದೂರವಿರಬೇಕು. ಇದನ್ನು ತಿಂದರೆ ಹೆಚ್ಚು ಬೆವರುವುದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಬಳಲುತ್ತೀರಿ. 
  • 1
  • 2
  • 3
  • 4
  • 5
  • 6
  • Next
  • last »

Trending News

  • ಶ್ರೀದೇವಿ ಕೈಬಿಟ್ಟರೆ ಸಿನಿರಂಗದಿಂದಲೇ ಗೇಟ್‌ಪಾಸ್‌ ಆಗುತ್ತಿದ್ದ ನಟ! ಆ ಒಂದು ಕಾರಣಕ್ಕೆ ಬಾಲಿವುಡ್‌ನಲ್ಲಿ ಇಂದಿಗೂ ನೆಲೆ ಕಳೆದುಕೊಂಡಿಲ್ಲ
    Bollywood

    ಶ್ರೀದೇವಿ ಕೈಬಿಟ್ಟರೆ ಸಿನಿರಂಗದಿಂದಲೇ ಗೇಟ್‌ಪಾಸ್‌ ಆಗುತ್ತಿದ್ದ ನಟ! ಆ ಒಂದು ಕಾರಣಕ್ಕೆ ಬಾಲಿವುಡ್‌ನಲ್ಲಿ ಇಂದಿಗೂ ನೆಲೆ ಕಳೆದುಕೊಂಡಿಲ್ಲ

  • IPL 2026: RCB, MI ತಂಡದ ಆಟಗಾರರ ವಿರುದ್ಧ ಅತ್ಯಾ*ಚಾರ ಆರೋಪ..! ಐಪಿಎಲ್‌ನಿಂದ ಹೊರ ಉಳಿಯುತ್ತಾರಾ ಈ ಆಟಗಾರರು?
    Vipraj Nigam and Yash Dayal
    IPL 2026: RCB, MI ತಂಡದ ಆಟಗಾರರ ವಿರುದ್ಧ ಅತ್ಯಾ*ಚಾರ ಆರೋಪ..! ಐಪಿಎಲ್‌ನಿಂದ ಹೊರ ಉಳಿಯುತ್ತಾರಾ ಈ ಆಟಗಾರರು?
  • ನೂತನ ಬಿಹಾರ ಸಿಎಂ ಪ್ರಮಾಣ ವಚನಕ್ಕೆ ಮಹೂರ್ತ ಫಿಕ್ಸ್..! ಸಚಿವ ಸಂಪುಟದಲ್ಲಿ ಯಾರಿಗೆ ಎಷ್ಟು ಸ್ಥಾನ.?
    Bihar elections
    ನೂತನ ಬಿಹಾರ ಸಿಎಂ ಪ್ರಮಾಣ ವಚನಕ್ಕೆ ಮಹೂರ್ತ ಫಿಕ್ಸ್..! ಸಚಿವ ಸಂಪುಟದಲ್ಲಿ ಯಾರಿಗೆ ಎಷ್ಟು ಸ್ಥಾನ.?
  • HDFC ಬ್ಯಾಂಕಿನಿಂದ 20 ವರ್ಷಕ್ಕೆ ₹80 ಲಕ್ಷ ಗೃಹ ಸಾಲ ಪಡೆಯಲು ಕನಿಷ್ಠ ಮಾಸಿಕ ವೇತನ ಎಷ್ಟು ಇರಬೇಕು?
    HDFC Bank home loan
    HDFC ಬ್ಯಾಂಕಿನಿಂದ 20 ವರ್ಷಕ್ಕೆ ₹80 ಲಕ್ಷ ಗೃಹ ಸಾಲ ಪಡೆಯಲು ಕನಿಷ್ಠ ಮಾಸಿಕ ವೇತನ ಎಷ್ಟು ಇರಬೇಕು?
  • ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಇದು ಬೆಸ್ಟ್‌ ಟಿಪ್ಸ್‌... ಕೂದಲು ಉದುರುವ ಸಮಸ್ಯೆಗೂ ಹಾಕುತ್ತೆ ಕಡಿವಾಣ
    White Hair
    ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಇದು ಬೆಸ್ಟ್‌ ಟಿಪ್ಸ್‌... ಕೂದಲು ಉದುರುವ ಸಮಸ್ಯೆಗೂ ಹಾಕುತ್ತೆ ಕಡಿವಾಣ
  • ಇಡೀ ದೇಶವನ್ನೇ ವಶಪಡಿಸಿಕೊಂಡ ಬ್ರಿಟಿಷರ ನಿದ್ದೆಗೆಡಿಸಿದ ಭಾರತದ ಏಕೈಕ ರಾಜ್ಯ! ಧೈರ್ಯ, ಶೌರ್ಯಕ್ಕೆ ಹೆಸರುವಾಸಿಯಾದ ಈ ನೆಲ ಭಾರತೀಯರ ಹೆಮ್ಮೆ..
    Goa history
    ಇಡೀ ದೇಶವನ್ನೇ ವಶಪಡಿಸಿಕೊಂಡ ಬ್ರಿಟಿಷರ ನಿದ್ದೆಗೆಡಿಸಿದ ಭಾರತದ ಏಕೈಕ ರಾಜ್ಯ! ಧೈರ್ಯ, ಶೌರ್ಯಕ್ಕೆ ಹೆಸರುವಾಸಿಯಾದ ಈ ನೆಲ ಭಾರತೀಯರ ಹೆಮ್ಮೆ..
  • ತೆರಿಗೆ ಪಾವತಿಸದೆ PF ಹಣವನ್ನು ಹಿಂಪಡೆಯುವುದು ಹೇಗೆ? ಹೊರಬಿತ್ತು ಮಹತ್ವದ ಅಪ್ಡೇಟ್..
    how much tax should you pay on epf withdrawals
    ತೆರಿಗೆ ಪಾವತಿಸದೆ PF ಹಣವನ್ನು ಹಿಂಪಡೆಯುವುದು ಹೇಗೆ? ಹೊರಬಿತ್ತು ಮಹತ್ವದ ಅಪ್ಡೇಟ್..
  • 2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಹೀಗೆ ಮಾಡಿ..!
    Germany career opportunities
    2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಹೀಗೆ ಮಾಡಿ..!
  • 'ಬಿಹಾರ ಸೋಲಿನ ನಂತರ ರಾಜಕೀಯದ ಜೊತೆ ಕುಟುಂಬ ತ್ಯಜಿಸುತ್ತಿದ್ದೇನೆ' ಎಂದ ಲಾಲೂ ಪುತ್ರಿ
    rohini acharya
    'ಬಿಹಾರ ಸೋಲಿನ ನಂತರ ರಾಜಕೀಯದ ಜೊತೆ ಕುಟುಂಬ ತ್ಯಜಿಸುತ್ತಿದ್ದೇನೆ' ಎಂದ ಲಾಲೂ ಪುತ್ರಿ
  • ಲೇಡಿ ಅಮಿತಾಬ್ ಬಚ್ಚನ್ ನೋಡಿ ಬೆರಗಾದ ಸಿನಿರಂಗ..! ಸುಂದರಿಯ ಆಗಮನಕ್ಕೆ ಕೋಪಗೊಂಡ ಬಿಗ್‌ಬಿ ಮಾಡಿದ್ದೇನು ಗೊತ್ತಾ..?
    Sridevi Lady Amitabh Bachchan
    ಲೇಡಿ ಅಮಿತಾಬ್ ಬಚ್ಚನ್ ನೋಡಿ ಬೆರಗಾದ ಸಿನಿರಂಗ..! ಸುಂದರಿಯ ಆಗಮನಕ್ಕೆ ಕೋಪಗೊಂಡ ಬಿಗ್‌ಬಿ ಮಾಡಿದ್ದೇನು ಗೊತ್ತಾ..?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x