ನಗರ
summer vegetable farming 40 days: ಬೇಸಿಗೆ ಕಾಲದಲ್ಲಿ, ರೈತರು ಅಲ್ಪಾವಧಿಯ ತರಕಾರಿಗಳನ್ನು ಬೆಳೆಸಿ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಈ ತರಕಾರಿಗಳು ಕೇವಲ 40 ದಿನಗಳಲ್ಲಿ ಪಕ್ವವಾಗುತ್ತದೆ. ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆಯುತ್ತವೆ.