Surya Rashi Parivartane: ಗ್ರಹಗಳ ರಾಜ ಸೂರ್ಯ ದೇವನು ಪ್ರತಿ ತಿಂಗಳು ರಾಶಿ ಚಕ್ರವನ್ನು ಬದಲಾಯಿಸುತ್ತಾನೆ. ಪ್ರಸ್ತುತ, ಮಿಥುನ ರಾಶಿಯಲ್ಲಿರುವ ಸೂರ್ಯ ಇನ್ನೂ ಹತ್ತು ದಿನಗಳ ಬಳಿಕ ರಾಶಿ ಪರಿವರ್ತನೆ ಹೊಂದಲಿದ್ದಾನೆ. ಸೂರ್ಯನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಮೂರು ರಾಶಿಯವರ ದೃಷ್ಟಿಯಿಂದ ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ.
Sun Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಕರೆಯಲಾಗುವ ಸೂರ್ಯ ದೇವನು ಜೂನ್ನಲ್ಲಿ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಜುಲೈ 17, 2023ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿರುವ ಸೂರ್ಯದೇವನು ಕೆಲವು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Sun Transit 2023: ಶೀಘ್ರದಲ್ಲೇ ಮಿಥುನ ರಾಶಿಗೆ ಸೂರ್ಯ ಪ್ರವೇಶಿಸಲಿದ್ದಾನೆ. ಇಲ್ಲಿ ಬುಧನ ಜೊತೆ ಸಂಯೋಗವಾಗಲಿದೆ. ಇದರಿಂದ ಪ್ರಬಲವಾದ ರಾಜಯೋಗ ಸೃಷ್ಟಿಯಾಗಲಿದೆ. ಇದು ಮೂರು ರಾಶಿಗಳಿಗೆ ಅದೃಷ್ಟ ಒಲಿದು ಬರಲಿದೆ.
Sun Transit: ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ದೇವನು ಇತ್ತೀಚೆಗಷ್ಟೇ ತನ್ನ ರಾಶಿಯನ್ನು ಬದಲಿಸಿದ್ದು, ಈ ಸಮಯವನ್ನು ಕೆಲವು ರಾಶಿಯವರ ದೃಷ್ಟಿಯಿಂದ ಶುಭ ಸಮಯ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಕೆಲವು ರಾಶಿಯವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.
ಜೂನ್ 15 ರಂದು, ಸೂರ್ಯ ಮಿಥುನ ರಾಶಿಯಲ್ಲಿ ಸಾಗುತ್ತಾನೆ. ಗ್ರಹಗಳ ರಾಜನಾದ ಸೂರ್ಯನನ್ನು ವೃತ್ತಿ, ಕೆಲಸ ಮತ್ತು ಗೌರವದ ಅಂಶವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ, ಶನಿಯು ಸೂರ್ಯನ ಸಾಗಣೆಯ ಎರಡು ದಿನಗಳ ನಂತರ ಓರೆಯಾಗಿ ಸಾಗುತ್ತದೆ. ಈ ಕಾರಣದಿಂದಾಗಿ, 6 ರಾಶಿಗಳ ಜನರು ತಮ್ಮ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಅನುಭವಿಸಬಹುದು ಮತ್ತು ಹಣದ ಹಠಾತ್ ಕೊರತೆಯನ್ನು ಎದುರಿಸಬಹುದು ಎಂದು ನಂಬಲಾಗಿದೆ.
Shani Vakri Surya Gochar 2023: ವಾರದ ಬಳಿಕ ಎರಡು ದಿನಗಳ ಅಂತರದಲ್ಲಿ ಸೂರ್ಯದೇವ ಮತ್ತು ಸೂರ್ಯ ಪುತ್ರನ ಚಲನೆಯಲ್ಲಿ ಬದಲಾವಣೆ ಆಗಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸೂರ್ಯ ಮತ್ತು ಶನಿಯ ಸಂಚಾರದಲ್ಲಿನ ಈ ಬದಲಾವಣೆಯು ಕೆಲವು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ.
Surya Transit 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ನಂಬಲಾಗಿರುವ ಸೂರ್ಯನು ಪ್ರತಿ ತಿಂಗಳು ನಿರ್ದಿಷ್ಟ ಸಮಯದಲ್ಲಿ ರಾಶಿ ಪರಿವರ್ತನೆ ಹೊಂಡುತ್ತಾನೆ. ಇದೀಗ ಜೂನ್ನಲ್ಲಿ ಸೂರ್ಯನು ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದು ಕೆಲವು ರಾಶಿಯವರ ಜೀವನದಲ್ಲಿ ನಿದ್ರಾವಸ್ಥೆಯಲ್ಲಿರುವ ಅದೃಷ್ಟವನ್ನು ಎಚ್ಚರಗೊಳಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
Surya Rashi Parivarthan 2023: ಸೂರ್ಯ ದೇವನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯದೇವನ ತನ್ನ ರಾಶಿಯನ್ನು ನಿಯಮಿತವಾಗಿ ಬದಲಾಯಿಸುತ್ತಲೇ ಇರುತ್ತಾರೆ. ಇದು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಪ್ರಸ್ತುತ ಸೂರ್ಯ ವೃಷಭ ರಾಶಿಯಲ್ಲಿ ಚಲಿಸುತ್ತಿದ್ದು, 365 ದಿನಗಳ ನಂತರ ಅಂದರೆ ಒಂದು ಪೂರ್ಣ ವರ್ಷದ ನಂತರ ಮಿಥುನ ರಾಶಿಯಲ್ಲಿ ಸಾಗಲಿದ್ದಾರೆ.
Surya Gochar 2023 Impact on Zodiac Signs: ವೈದಿಕ ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತವೆ. ಇತ್ತೀಚೆಗೆ ಮೇ 25 ರಂದು, ಗ್ರಹಗಳ ರಾಜ ಸೂರ್ಯದೇವ ರೋಹಿಣಿ ನಕ್ಷತ್ರದಲ್ಲಿ ಸಂಕ್ರಮಿಸಿದ್ದಾನೆ. ಈ ಗೋಚರದಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದೆ. ಕೆಲವು ರಾಶಿಗಳಿಗೆ ಅತ್ಯಂತ ಅದೃಷ್ಟವನ್ನು ನೀಡುತ್ತದೆ. ಹಾಗಾದರೆ ರೋಹಿಣಿ ನಕ್ಷತ್ರದಲ್ಲಿ ಸೂರ್ಯ ಸಂಚಾರದಿಂದ ಯಾವ ರಾಶಿಯವರು ಪ್ರಗತಿ ಹೊಂದುತ್ತಾರೆ ಎಂದು ತಿಳಿಯೋಣ.
Surya Rashi Parivartan 2023: ಹಿಂದೂ ಧರ್ಮದ ಅನುಸಾರ ಸೂರ್ಯನನ್ನು ಎಲ್ಲಾ ಗ್ರಹಗಳಲ್ಲಿ ಸರ್ವೋಚ್ಚ ಎಂದು ಪರಿಗಣಿಸಲಾಗಿದೆ. ಒಂಬತ್ತು ಗ್ರಹಗಳ ರಾಜ ಸೂರ್ಯನು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಈ ಹಿಂದೆ ಸೂರ್ಯ ಮೇಷ ರಾಶಿಯಲ್ಲಿ ಸ್ಥಾನ ಪಡೆದಿದ್ದ. ಇದೀಗ ಮೇಷ ರಾಶಿಯನ್ನು ಬಿಟ್ಟು ಮೇ 15 ರಂದು ರಾತ್ರಿ 11.32 ಕ್ಕೆ ಸೂರ್ಯನು ವೃಷಭ ರಾಶಿಯಲ್ಲಿ ಸಂಕ್ರಮಿಸಿದ್ದಾನೆ. ಒಂದು ವರ್ಷದ ನಂತರ ಸೂರ್ಯನು ವೃಷಭ ರಾಶಿಯಲ್ಲಿ ಸಾಗಿದ್ದಾನೆ.
Sun Transit: ಕೇವಲ ಇನ್ನು ಹತ್ತೇ ಹತ್ತು ದಿನಗಳಲ್ಲಿ ಗ್ರಹಗಳ ರಾಜನಾದ ಸೂರ್ಯನು ರಾಶಿ ಪರಿವರ್ತನೆ ಹೊಂದಲಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರ ಜೀವನವೂ ಸೂರ್ಯನಂತೆ ಉಜ್ವಲಿಸಲಿದೆ ಎಂದು ಹೇಳಲಾಗುತ್ತಿದೆ.
Sun Transit Effect: ಪ್ರತಿ ಗ್ರಹಗಳು ಕೂಡ ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿ ಚಕ್ರವನ್ನು ಬದಲಾಯಿಸುತ್ತವೆ. ಇದೀಗ ಗ್ರಹಗಳ ರಾಜನಾದ ಸೂರ್ಯ ದೇವನು ಮೇ ತಿಂಗಳಿನಲ್ಲಿ ರಾಶಿ ಪರಿವರ್ತನೆ ಮಾಡಲಿದ್ದು ವರ್ಷದ ಬಳಿಕ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದವು ಸೂರ್ಯನಂತ ಕಂಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಸೂರ್ಯ ಇಂದು ಮೇಷ ರಾಶಿಗೆ ಕಾಲಿಟ್ಟಿದ್ದು, ಮೇ 15 ರವರೆಗೆ ಅಂದರೆ ಒಂದು ತಿಂಗಳು ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ಒಂದು ತಿಂಗಳು, ಸೂರ್ಯನು 5 ರಾಶಿಯ ಜನರ ಮೇಲೆ ದಯೆ ತೋರುತ್ತಾನೆ. ಈ ಜನರು ಉದ್ಯೋಗ-ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ. ಇದರೊಂದಿಗೆ, ಇದ್ದಕ್ಕಿದ್ದಂತೆ ಸಾಕಷ್ಟು ಹಣ ಮತ್ತು ಗೌರವವನ್ನು ಸಹ ಪಡೆಯಬಹುದು.
ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ 31 ರಿಂದ ಬುಧ ಕೂಡಾ ಮೇಷ ರಾಶಿಯಲ್ಲಿಯೇ ಇದ್ದಾನೆ. ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಬಂದು ಸೇರುವುದರಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತಿದೆ. ಸಂಪತ್ತಿನ ಬೆಳವಣಿಗೆಯ ದೃಷ್ಟಿಯಿಂದ ಬುಧಾದಿತ್ಯ ಯೋಗವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.