Afghanistan Crisis - ಅಫ್ಘಾನಿಸ್ತಾನದಿಂದ ಭಾರತದ ಪಾಲಿಗೆ ಕೆಟ್ಟ ಸುದ್ದಿಯೊಂದು ಪ್ರಕಟವಾಗಿದೆ. ಅಲ್-ಇತ್ತೇಹಾ ರೂಜ್ ವರದಿಯ ಪ್ರಕಾರ, ಸುಮಾರು 150 ಜನರನ್ನು (Indians Kidnapped) ಅಪಹರಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಭಾರತೀಯರು ಎಂದು ಹೇಳಲಾಗಿದೆ. ಈ ಜನರನ್ನು ಕಾಬೂಲ್ ವಿಮಾನ ನಿಲ್ದಾಣದ ಬಳಿ ಅಪಹರಿಸಲಾಗಿದೆ.
ಮೂಲಗಳ ಪ್ರಕಾರ, ತಾಲಿಬಾನ್ ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಆಂತರಿಕ ಸಮಸ್ಯೆ ಎಂದು ಹೇಳಿದೆ. ಕಾಶ್ಮೀರ ತಮ್ಮ ಅಜೆಂಡಾದಲ್ಲಿ ಇಲ್ಲ, ಇದು ಎರಡು ದೇಶಗಳ ನಡುವಿನ ಸಮಸ್ಯೆ ಎಂದು ತಾಲಿಬಾನ್ ಹೇಳಿದೆ.
Afghanistan Crisis - ಅಫ್ಘಾನಿಸ್ಥಾನದಲ್ಲಿ ದೃಷ್ಟಿ ಬೀಭತ್ಸವಾಗಿದೆ. ತಾಲಿಬಾನ್ ಭಯದ ಹಿನ್ನೆಲೆ ಜನರು ಯಾವ ಬೆಲೆ ಬೇಕಾದರೂ ತೆರಲು ರೆಡಿಯಾಗಿದ್ದಾರೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಜನರು ಕಾಬೂಲ್ ನಿಂದ ಓಡಿ ಹೋಗಲು ಯತ್ನಿಸುತ್ತಿದ್ದಾರೆ. ಏತನ್ಮಧ್ಯೆ. 7 ತಿಂಗಳ ಕಂದಮ್ಮವೊಂದು ತನ್ನ ಪೋಷಕರಿಂದ ಬೇರ್ಪಟ್ಟು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಳುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
Viral Photo: ತಾಲಿಬಾನಿಗಳ ದೌರ್ಜ್ಯನ್ಯದಿಂದ ಪಾರಾಗಲು ಆಫ್ಘಾನಿಸ್ತಾನದಲ್ಲಿ ನೂಕುನುಗ್ಗಲು ಸಂಭವಿಸುತ್ತಿದೆ. ಪ್ರಸ್ತುತ ಈ ಕುರಿತಾದ ಒಂದು ಫೋಟೋ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದು US Air Force ವಿಮಾನದ ಚಿತ್ರವಾಗಿದೆ. ಈ ವಿಮಾನದಲ್ಲಿ ಜನರು ಅಪಾಯಕಾರಿ ರೀತಿಯಲ್ಲಿ ವಿಮಾನದಲ್ಲಿ ಕುಳಿತು ದೇಶ ತೊರೆಯುತ್ತಿರುವುದನ್ನು ನೀವು ನೋಡಬಹುದು.
Afghanistan Crisis - ಸತತ ಎರಡು ದಶಕಗಳ ಯುದ್ಧದ ಬಳಿಕ ತಾಲಿಬಾನ್ ಇದೀಗ ಆಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿದೆ. ಆದರೆ, ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಭಾರತ ಹಾಗೂ ಅಮೆರಿಕಾದ NSAಗಳು ಈ ಕುರಿತುಂತೆ ಮಾತುಕತೆ ನಡೆಸಿದ್ದಾರೆ.
Imran Khan On Afghanistan Crisis - ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಮರಳಿದ ಬಳಿಕ ಲಕ್ಷಾಂತರ ಜನರು ದೇಶ ತೊರೆಯುವ ಸ್ಥಿತಿ ಬಂದೊದಗಿದೆ. ಆದರೆ, ಅತ್ತ ತಾಲಿಬಾನ್ ಖಾನ್ (Taliban Khan) ಎಂದೇ ಕರೆಯಲ್ಪಡುವ ಇಮ್ರಾನ್ ಖಾನ್ (Imran Khan) ಮತ್ತೊಮ್ಮೆ ತನ್ನ ಅಪಾಯಕಾರಿ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
Afghanistan Crisis Video - ಅಫ್ಘಾನಿಸ್ತಾನದಲ್ಲಿ (Afghanistan) ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ತಾಲಿಬಾನ್ (Taliban) ಉಗ್ರರು ಆಫ್ಘಾನಿಸ್ತಾನದ ಬಹುತೇಕ ಎಲ್ಲಾ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್ (Kabul) ಅನ್ನು ಪ್ರವೇಶಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.