Former Team India fielding coach R Sridhar: ರೋಹಿತ್ ನಿವೃತ್ತಿಯ ನಂತರ, ಶುಭಮನ್ ಗಿಲ್ʼಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗುವುದು. ಇದರ ಹಿಂದಿನ ಕಾರಣವನ್ನೂ ಶ್ರೀಧರ್ ನೀಡಿದ್ದಾರೆ.
Suryakumar Yadav: ನಾರ್ಮಲ್ ಆಗಿ ಕ್ರಿಕೆಟರ್ಸ್ ಪಂದ್ಯಕ್ಕೂ ಮುಂಚೆ ಅಭಸ್ಯ ಮಾಡೋದು ಗೊತ್ತಿರುವ ವಿಚಾರ ಆದ್ರೆ ಟೀಂ ಇಂಡಿಯಾದ ನೂತನ ನಾಯಕ ಸುರ್ಯಕುಮಾರ್ ಯಾದವ್ ಅವರಿಗೆ ಪಂದ್ಯಕ್ಕೂ ಮುಂಚೆ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವ ಅಭ್ಯಾಸ ಇಲ್ಲವಂತೆ.
Team India Captain: ಈಗ ಪ್ರಶ್ನೆಯೆಂದರೆ, ನಾಯಕನಾಗಿ ಶುಭಮನ್ ಗಿಲ್ ಹಿರಿಯ ಆಟಗಾರರಿಗೆ ಕೇವಲ ಆಯ್ಕೆಯಾಗಿದ್ದಾರೋ ಅಥವಾ ಬಿಸಿಸಿಐ ಅವರ ಬಗ್ಗೆ ಬೇರೆ ಏನನ್ನಾದರೂ ಮನಸ್ಸಿನಲ್ಲಿಟ್ಟುಕೊಂಡಿದೆಯೇ? ಎಂಬುದು.
India tour of Sri Lanka 2024: ಭಾರತ ತಂಡಕ್ಕೆ ಹೊಸ ಕೋಚ್ ಜೊತೆ ಹೊಸ ನಾಯಕನ ನೇಮಕವೂ ಆಗಬೇಕಿದೆ. ಹೀಗಿರುವಾಗ ಇತ್ತೀಚೆಗೆಯಷ್ಟೇ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಶ್ರೀಲಂಕಾ ಪ್ರವಾಸಕ್ಕೂ ಮುನ್ನ ನೂತನ ಕೋಚ್ ಹೆಸರು ಘೋಷಣೆಯಾಗಲಿದೆ ಎಂದು ಹೇಳಿದ್ದರು.
Rohith Sharma Ignoring Mother: ಟೀಂ ಇಂಡಿಯಾ ತಂಡದ ನಾಯಕ ರೋಹಿತ್ ಶರ್ಮಾ ಅವರ ವರ್ತನೆ ಕಂಡು ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಟಿ20 ವಿಶ್ವಕಪ್-2024 ಟೂರ್ನಿಯಲ್ಲಿ ಭಾರತ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಲೀಗ್ ಹಂತದಿಂದ ಫೈನಲ್ವರೆಗೆ ಅಜೇಯರಾಗಿ ಉಳಿದಿದ್ದ ರೋಹಿತ್ ಸೇನೆ, ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಇದರೊಂದಿಗೆ ಹದಿಮೂರು ವರ್ಷಗಳ ಬಳಿಕ ಭಾರತದ ಖಾತೆಗೆ ಮತ್ತೊಂದು ವಿಶ್ವಕಪ್ ಟ್ರೋಫಿ ಸೇರ್ಪಡೆಯಾಗಿದೆ.
Jay Shah confirms Rohit Sharma as India captain: ಭಾನುವಾರ ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿದ ಶಾ, ಕಳೆದ ನವೆಂಬರ್’ನಲ್ಲಿ ನಡೆದ ODI ವಿಶ್ವಕಪ್ ಫೈನಲ್’ನಲ್ಲಿ ಭಾರತವು ಆಘಾತಕಾರಿ ಸೋಲನ್ನು ಅನುಭವಿಸಿತ್ತು. ಆದರೆ T20 ವಿಶ್ವಕಪ್ ಮೂಲಕ ಮತ್ತೆ ಪುಟಿದೇಳಲು ರೋಹಿತ್’ಗೆ ಬೆಂಬಲ ನೀಡಿದ್ದೆ. ಅದು ನಿಜವಾಯಿತು” ಎನ್ನುತ್ತಾ ಸಂತಸ್ ವ್ಯಕ್ತಪಡಿಸಿದರು.
Team India Next T20I Captain: ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿರುವ ದೊಡ್ಡ ಕೆಲಸವೆಂದರೆ ಟೀಮ್ ಇಂಡಿಯಾದ ಹೊಸ T20I ನಾಯಕನನ್ನು ಆಯ್ಕೆ ಮಾಡುವುದು. ಹೊಸ ನಾಯಕನ ಆಯ್ಕೆಯು ಬಹಳ ಮಹತ್ವದ್ದಾಗಿದೆ,
Hardik Pandya can become new captain of Team India: ರೋಹಿತ್ ಶರ್ಮಾ ವಿಶ್ವದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ಇದೀಗ ಅವರು ಟಿ20 ಮಾದರಿಯಿಂದ ನಿವೃತ್ತಿ ಪಡೆದಿದ್ದು, ಹಾರ್ದಿಕ್ ಪಾಂಡ್ಯ ಭಾರತ ತಂಡದ ಮುಂದಿನ ನಾಯಕರಾಗುವ ಎಲ್ಲಾ ಸಾಧ್ಯತೆಗಳಿವೆ.
T20 World Cup 2024 Team India: ಸದ್ಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ T20 ವಿಶ್ವಕಪ್’ನಲ್ಲಿ ಅಬ್ಬರಿಸುತ್ತಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
Team India: ಐಸಿಸಿ ಟಿ20 ವಿಶ್ವಕಪ್ 2024ರ ನಂತರ, ಟೀಂ ಇಂಡಿಯಾ ತನ್ನ ಮೊದಲ ಸರಣಿಯನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಎರಡು ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
Team India: ಗೌತಮ್ ಗಂಭೀರ್ ಬಿಸಿಸಿಐ ಜೊತೆಗೆ ಸಹಿ ಹಾಕಲಿರುವ ಒಪ್ಪಂದ 2027ರ ಏಕದಿನ ವಿಶ್ವಕಪ್’ವರೆಗೆ ಮುಂದುವರಿಯಲಿದೆ. ಒಂದು ವೇಳೆ ಗೌತಮ್ ಗಂಭೀರ್ ಆಗಮನವಾದರೆ, ಟೀಂ ಇಂಡಿಯಾದಲ್ಲಿ ಹೊಸ ಶಕೆ ಆರಂಭವಾಗುವುದು ಮಾತ್ರ ಖಚಿತ.
Joy Bhattacharya Statement About Rohit Sharma: ಮುಂಬರುವ T20 ವಿಶ್ವಕಪ್’ಗೆ 15 ಸದಸ್ಯರ ತಂಡವನ್ನು ಸಿದ್ಧಪಡಿಸಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ರೋಹಿತ್ ಏಪ್ರಿಲ್ 30 ರ ಮೊದಲು ದೆಹಲಿಯಲ್ಲಿ ಭೇಟಿ ನೀಡಲಿದ್ದಾರೆ. ಈ ಮಧ್ಯೆ, ಆಯ್ಕೆ ಸಮಿತಿಯು ಸಮತೋಲಿತ ಮತ್ತು ಬಲಿಷ್ಠ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ.
Hit Man Rohit Sharma: ಮೊದಲು ಆಫ್ ಸ್ಪಿನ್ ಬೌಲಿಂಗ್ಗೆ ಪ್ರಸಿದ್ಧರಾಗಿದ್ದ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಹಿಟ್ಮ್ಯಾನ್ ಆಗಿದ್ದರ ಹಿಂದೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆ.. ಅವರು ಯಾರೆಂದು ಇದೀಗ ತಿಳಿಯೋಣ..
Team India Captain: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ T20 ನಾಯಕತ್ವ ಕಳೆದುಕೊಂಡದ್ದು ಯಾಕೆ ಎನ್ನುವುದರ ರಹಸ್ಯವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ್ದಾರೆ..
Hardik Pandya Team India Captain: 2024ರ ಟಿ20 ವಿಶ್ವಕಪ್’ನಲ್ಲಿ ಐರ್ಲೆಂಡ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಗೆ ಭಾರತವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಟೀಂ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ವಿರುದ್ಧ T20 ವಿಶ್ವಕಪ್ 2024 ಅಭಿಯಾನವನ್ನು ಪ್ರಾರಂಭಿಸಲಿದೆ, ಇನ್ನು ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪಂದ್ಯಾವಳಿಯಲ್ಲಿ ಎದುರಿಸಲಿದೆ.
Suryakumar Yadav, T20 World Cup: ಹಿಂದೆಯೂ ತಂಡವನ್ನು ಮುನ್ನಡೆಸಿರುವ ಸೂರ್ಯ ಅವರಿಗೆ ನಾಯಕತ್ವ ಹೊಸದೇನಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸೂರ್ಯ ಹೇಗೆ ಪ್ರಗತಿ ಸಾಧಿಸಿದ್ದಾರೆ ಮತ್ತು ಮುಂದಿನ ವರ್ಷ 2024ರ T20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾದ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು ಎನ್ನಲು ಕಾರಣವೇನು ಎಂಬುದನ್ನು ತಿಳಿಯೋಣ
Team India Captain, IND vs AUS T20: ಒಂದು ವೇಳೆ ಹಾರ್ದಿಕ್ ಪಾಂಡ್ಯ ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ಆಡಿದ್ದರೆ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಮುಂದುವರೆಯುತ್ತಿದ್ದರು. ಆದರೆ ಇದೀಗ ಅವರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಮುಂದಿನ ಪಂದ್ಯದಿಂದ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
Team India New Captain Race: ಈ ವರ್ಷ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್ ನಂತರ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕತ್ವವನ್ನು ತೊರೆಯುವುದರೊಂದಿಗೆ ನಿವೃತ್ತಿ ಘೋಷಿಸುವ ಬಲವಾದ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.