Today Horoscope 16th May 2026: 16ನೇ ಮೇ 2026 ಇಂದು ಶನೈಶ್ಚರ ಅಮಾವಾಸ್ಯೆ. ಇಂದಿನ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
ಸ್ವಲ್ಪ ಕಣ್ಣಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ಇರಲಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ನೀವು ಅಂದುಕೊಂಡ ಮಾರ್ಗದಲ್ಲೇ ಸಾಗುವ ಸುಯೋಗವಿದೆ. ಕನ್ಯಾ ರಾಶಿಯವರ ಭವಿಷ್ಯ: ಪ್ರಯಾಣದಲ್ಲಿ ಸ್ವಲ್ಪ ಎಚ್ಚರ ವಹಿಸಿ. ಬಂಧುಗಳ ಸಹಕಾರ ಸಿಗಲಿದೆ. ಆಕಸ್ಮಿಕ ದುರ್ಘಟನೆಗಳು ನಡೆಯುವ ಸಂಭವವಿದ್ದು ಜಾಗರೂಕರಾಗಿರಿ. ತುಲಾ ರಾಶಿಯವರ ಭವಿಷ್ಯ: ವೃತ್ತಿಯಲ್ಲಿ ಒತ್ತಡ ಇದ್ದರೂ ಉತ್ತಮ ಅವಕಾಶಗಳು ಸಿಗಬಹುದು. ಹೊಸ ಹೊಸ ಅವಿಷ್ಕಾರಗಳಿಗೆ ನಿಮ್ಮ ಮನಸ್ಸು ಪ್ರೇರಣೆಯಾಗಲಿದೆ. ವೃಶ್ಚಿಕ ರಾಶಿಯವರ ಭವಿಷ್ಯ: ಸಂಶೋಧನ ವಿದ್ಯಾರ್ಥಿಗಳಿಗೆ ಇಂದು ಶುಭಪ್ರದವಾಗಿರಲಿದೆ. ಉದ್ಯೋಗ ವ್ಯಾಪಾರದಲ್ಲಿ ಶುಭ ಫಲಗಳು ದೊರೆಯಲಿವೆ. ಚಂಚಲ ಮನಸ್ಸು ನಿಮ್ಮನ್ನು ಇಂದು ಬಾಧಿಸಬಹುದು.
ಅನವಶ್ಯಕ ಚರ್ಚೆಗಳು ನಿಮ್ಮನ್ನು ಬಾಧಿಸಬಹುದು. ಮಾನಸಿಕ ಒತ್ತಡ ನಿಮ್ಮನ್ನು ಬಾಧಿಸಲಿದೆ. ಸಧೃಡತೆಯಿಂದ ಮುಂದುವರೆಯುವುದರಿಂದ ಶುಭವಾಗಲಿದೆ. ಮಕರ ರಾಶಿಯವರ ಭವಿಷ್ಯ: ವೃತ್ತಿ ರಂಗದಲ್ಲಿ ಅಧಿಕಾರಿಗಳಿಂದ ಸಹಕಾರ ಸಿಗಲಿದೆ. ಸಮಾಜದಲ್ಲಿ ಸನ್ಮಾನಾಧಿಗಳು ಸಿಗಲಿವೆ. ಪ್ರಯತ್ನ ಕಾರ್ಯಾಧಿಗಳಲ್ಲಿ ಶುಭವಾಗಲಿದೆ. ಕುಂಭ ರಾಶಿಯವರ ಭವಿಷ್ಯ: ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಸನ್ಮಂಗಳವಾಗಲಿದೆ. ವೃತ್ತಿ ರಂಗದಲ್ಲಿ ಹೊಸ ಹೊಸ ಅವಕಾಶಗಳು ಸಿಗಲಿದೆ. ಮೀನ ರಾಶಿಯವರ ಭವಿಷ್ಯ: ಸ್ವಂತ ಪರಿಶ್ರಮದ ಮೇಲೆ ಬಂದ ಸ್ಥಾನಮಾನಾಧಿಗಳಿಗೆ ಧಕ್ಕೆಯಾಗಲಿದೆ. ವೃತ್ತಿ ರಂಗದಲ್ಲಿ ಅಡಚಣೆಗಳು ಉಂಟಾಗಬಹುದು. ಅಣ್ಣ-ತಮ್ಮಂದಿರ ನಡುವ ವೈಮಸ್ಯ ಸಾಧ್ಯತೆ ಇದೆ.
ಧರ್ಮಪ್ರದವಾದ ಕಾರ್ಯಗಳಲ್ಲಿ ಭಾಗಿಯಾಗುವ ಸುಯೋಗವಿದೆ. ಪ್ರೀತಿ-ವಿಶ್ವಾಸದಲ್ಲೂ ಅನುಕೂಲಕರವಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಶುಭ ಫಲಗಳು ಸಿಗಲಿವೆ. ವೃಷಭ ರಾಶಿಯವರ ಭವಿಷ್ಯ: ವಿದ್ಯಾರ್ಥಿಗಳಿಗೆ ಶುಭಪ್ರದವಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಭಾಗ್ಯೋದಯವಾಗಲಿದೆ. ಹೊಸ ಹೊಸ ವ್ಯಾಪಾರಗಳಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡರೆ ಅನುಕೂಲಕರವಾಗಿರಲಿದೆ. ಮಿಥುನ ರಾಶಿಯವರ ಭವಿಷ್ಯ: ಆಧ್ಯಾತ್ಮಿಕ ಸಾಧನೆಯೊಟ್ಟಿಗೆ ನಿಮ್ಮ ಮನಸ್ಸನ್ನು ಬೆಳೆಸಿಕೊಳ್ಳುವ ಸುಯೋಗ. ಇಂದು ದುರ್ಗೆಯ ಪ್ರಾರ್ಥನೆ, ರಾಜರಾಜೇಶ್ವರಿ ಪ್ರಾರ್ಥನೆಯಿಂದ ಶುಭವಾಗಲಿದೆ. ಕರ್ಕಾಟಕ ರಾಶಿಯವರ ಭವಿಷ್ಯ: ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಸನ್ಮಂಗಳ, ಪ್ರಗತಿ ಕಂಡು ಬರಲಿದೆ. ವಿದೇಶ ಪ್ರಯಾಣದಲ್ಲಿ ಇದ್ದ ಅಡಚಣೆಗಳು ದೂರವಾಗಲಿದೆ.
Today Horoscope 15th May 2026: 15 ಮೇ 2026ರ ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಸುಯೋಗವಿದೆ. ಕಬ್ಬು ಬೆಳೆಗಾರರಿಗೆ ನಷ್ಟ ಸಾಧ್ಯತೆ ಇದೆ. ಹಿರಿಯರೊಟ್ಟಿಗೆ ದುಡುಕಿನ ಮಾತಿನ ಸ್ವಭಾವ ತಪ್ಪಿಸಿ. ಕನ್ಯಾ ರಾಶಿಯವರ ಭವಿಷ್ಯ: ಹೂಡಿಕೆಗಳಲ್ಲಿ ಅತ್ಯಂತ ಜಾಗೃತಿವಹಿಸಿ, ಇಲ್ಲವೇ ನಷ್ಟವಾಗಬಹುದು. ವಾಹನಾಧಿಗಳ ಕ್ರಯ-ವಿಕ್ರಯದಲ್ಲಿ ವಿಳಂಬವಾಗಲಿದೆ. ತುಲಾ ರಾಶಿಯವರ ಭವಿಷ್ಯ: ವೃತ್ತಿಯಲ್ಲಿ ಉದ್ವೇಗತೆ ಹೆಚ್ಚಾಗಲಿದೆ. ಗೃಹಿಣಿಯರಲ್ಲಿ ಮನಸ್ಥಾಪಗಳು ಬರಬಹುದು. ಮನೆ ಬದಲಾವಣೆ ಬಗ್ಗೆ ಯೋಚಿಸುತ್ತಿರುವವರಿಗೆ ಶುಭ ದಿನ. ವೃಶ್ಚಿಕ ರಾಶಿಯವರ ಭವಿಷ್ಯ: ಮನಸ್ಸಿನ ಮೇಲೆ ನಾನಾ ವಿಧವಾದ ಚಿಂತೆ ನಿಮ್ಮನ್ನು ಕಾಡಬಹುದು. ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಸಾಕಷ್ಟು ಮೌನವಾಗಿರುವುದು ಒಳ್ಳೆಯದು.
ಉದ್ಯೋಗದಲ್ಲಿ ಅಡಚಣೆಗಳು ಇರಲಿದೆ. ಸಮಾಧಾನವಾಗಿ ಇದ್ದರೆ ಎಲ್ಲವನ್ನೂ ಸಿದ್ಧಿಸಿಕೊಳ್ಳಬಹುದು. ಅನಿಶ್ಚಿತ ಪ್ರಯಾಣ ಸಾಧ್ಯತೆ ಇದೆ. ವೃಷಭ ರಾಶಿಯವರ ಭವಿಷ್ಯ: ಮಕ್ಕಳ ವಿಚಾರದಲ್ಲಿ ಅಡಚಣೆಗಳುಂಟಾಗಬಹುದು. ದುಡುಕು ನಿರ್ಧಾರಗಳಿಂದ ವೈಮನಸ್ಸುಗಳು ಬರಬಹುದು. ಪ್ರಯಾಣದಲ್ಲೂ ಖರ್ಚುಗಳು ಹೆಚ್ಚಾಗಬಹುದು. ಮಿಥುನ ರಾಶಿಯವರ ಭವಿಷ್ಯ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಅನುಕೂಲಕರವಾಗಿರುತ್ತದೆ. ಯಂತ್ರಾಧಿಗಳನ್ನು ಖರೀದಿ ಮಾಡುವ ಸುಯೋಗ. ಕರ್ಕಾಟಕ ರಾಶಿಯವರ ಭವಿಷ್ಯ: ಚಿಂತನಾ ಪರವಾಗಿರುವ ವಿಚಾರಗಳಲ್ಲಿ ಸಧೃಡತೆ ಇದ್ದಾಗ ಖಂಡಿತ ಶುಭವಾಗಲಿದೆ. ಅನಧಿಕೃತ ವ್ಯಕ್ತಿಗಳಿಂದ ತೊಂದರೆ ಉಂಟಾಗಬಹುದು.
ವೃತ್ತಿ ರಂಗದಲ್ಲಿ ಅಡಚಣೆಗಳು, ತೊಂದರೆಗಳುಂಟಾಗಬಹುದು. ಆದರೆ, ಸದೃಢ ಚಿಂತನೆಯಿಂದ ಲಾಭವಾಗಲಿದೆ. ಮಕರ ರಾಶಿಯವರ ಭವಿಷ್ಯ: ಉದ್ಯೋಗ ಆಪೇಕ್ಷಿತರಿಗೆ ಇಂದು ಸನ್ಮಂಗಳಕರವಾಗಿದೆ. ಮೇಲಿನ ಅಧಿಕಾರಿಗಳಿಂದ ಸಹಕಾರವಾಗಲಿದೆ. ಆದರೆ, ಆರೋಗ್ಯದ ಕಡೆ ಕಾಳಜಿ ಅಗತ್ಯ. ಕುಂಭ ರಾಶಿಯವರ ಭವಿಷ್ಯ: ಇತರರಿಂದ ಸಹಕಾರ, ವಿಶೇಷವಾಗಿ ಸ್ತ್ರೀಯರಿಂದ ಸಹಕಾರ ಸಿಗುವ ಸುಯೋಗವಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಶುಭಪ್ರದವಾಗಿರುತ್ತದೆ. ಮೀನ ರಾಶಿಯವರ ಭವಿಷ್ಯ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಅನುಕೂಲಕರವಾಗಿರುತ್ತದೆ. ಮನಸ್ಥಿನ ಸ್ಥಿತಿ ಅಚಂಚಲತೆ ಉಂಟಾಗುತ್ತದೆ. ಕಲಾಭಿಮಾನಿಗಳಿಗೆ ಶುಭವಾಗಲಿದೆ.
Today Horoscope 14th May 2026: 09 ಮೇ 2026ರ ಇಂದು ಗುರುವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Today Horoscope 13th May 2026: 09 ಮೇ 2026ರಂದು ವಿಷ್ಕಂಭ ಯೋಗವು ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Today Horoscope 12th May 2026: 09 ಮೇ 2026 ವೈಧೃತಿ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.