ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ವನ್ಯಜೀವಿ ಸಫಾರಿಯಲ್ಲಿ ಗುರುವಾರ (ನವೆಂಬರ್ 30, 2023) ಸಂಜೆಯ ಸಫಾರಿಯಲ್ಲಿ ಸಫಾರಿ ಬಸ್ ನ್ನು ಅಡ್ಡ ಹಾಕಿರುವ ಸಲಗ, ದಾರಿ ಕೊಡದ ಘಟನೆ ವಾಹನವನ್ನು ಹಿಮ್ಮೆಟ್ಟಿಸಿದೆ.
Girl Dance in Train : ಡಿಜಿಟಲ್ ಯುಗದಲ್ಲಿ ಎಲ್ಲವೂ ಸಾಮಾನ್ಯವಾಗಿಬಿಟ್ಟಿದೆ. ಲೈಕ್ ಶೇರ್ಗಾಗಿ ಸಾರ್ವಜನಿಕ ಸ್ಥಳಗಳಲ್ಲಿಯೇ ಹುಚ್ಚಾಟ ಮಾಡುತ್ತಿರುತ್ತಾರೆ. ಇದೀಗ ಅಂತದ್ದೇ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ರೈಲೊಂದರ ಸ್ಲೀಪರ್ ಕೋಚಿನಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡಿದ್ದು, ಕಾಮೆಂಟ್ ಭಾಕ್ಸ್ನಲ್ಲಿ ನೆಟ್ಟಿಗರು ಆಕೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
Train viral video : ಯುವಕನೊಬ್ಬ ರೈಲು ಹಳಿಯ ಕೆಳಗೆ ಮಲಗಿಕೊಂಡು ಹುಚ್ಚಾಟವಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೀವ ಭಯವಿಲ್ಲದೆ ಪ್ರಾಣದ ಜೊಲ್ಲೆ ಮಂಗಾಟ ಆಡಿದ ಯುವಕನಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
Woman Abandons Dog Viral Video: ಮಹಿಳೆಯೊಬ್ಬಳು ಕಾರಿನಲ್ಲಿ ಬಂದು ತನ್ನ ನಾಯಿಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದಾಳೆ. ಆ ನಾಯಿಗೆ ಎರಡು ಕಾಲುಗಳಿಲ್ಲ ಎಂಬಂತೆ ಗೋಚರಿಸುತ್ತಿದೆ. ಮುದ್ದಾದ ನಾಯಿ ತನ್ನ ಒಡತಿಯನ್ನು ಹಿಂಬಾಲಿಸಲು ಪ್ರಯತ್ನಿಸಿದರೂ, ಆಕೆ ಕರುಣೆ ಇಲ್ಲದೆ, ಹಾಗೆಯೇ ಹೊರಟು ಹೋಗುತ್ತಾಳೆ.
Viral First Night Video: ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕೂಡ ಅಂತಹದ್ದೇ. ವಧು-ವರ ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಭಾರೀ ಸಂಚಲನ ಮೂಡಿಸಿದೆ.
Viral Video: ಹಳ್ಳಿಯ ಮನೆಗಳಲ್ಲಿ ಸೊಸೆಯಂದಿರು ಪರ್ದಾವನ್ನು ಅನುಸರಿಸಬೇಕು. ಪರ್ದಾ ಅಂದರೆ ಮುಖಕ್ಕೆ ಸೀರೆಯ ಸೆರಗನ್ನು ಪರದೆಯಂತೆ ಹಾಕಿಕೊಳ್ಳುವುದು. ಇದರ ಅರ್ಥ ಪರರು ಆ ಮಹಿಳೆಯನ್ನ ನೋಡಬಾರದು ಎಂಬುದಾಗಿದೆ. ಆದರೆ ಇಂದು ಈ ವಿಡಿಯೋದಲ್ಲಿ ಅತ್ತಿಗೆ ಡ್ಯಾನ್ಸ್ ಮಾಡುತ್ತಿದ್ದರೆ ಮೈದುನ ರಕ್ಷಕನಂತೆ ಕಾಯುತ್ತಿದ್ದಾನೆ.
ಚಿಕ್ಕಂದಿನಲ್ಲಿ ಶಿಶು ವಿಹಾರದಲ್ಲಿ ಹಾಡಿದ ಆನೆ ಬಂತೊಂದಾನೆ ಎಂಬ ಹಾಡು ಎಲ್ಲರಿಗೂ ಖಂಡಿತ ನೆನಪಿರುತ್ತದೆ. ಆದರೆ ರಸ್ತೆಯಲ್ಲಿ ಚಲಿಸುವಾಗ ಕಣ್ಣೆದುರೇ ದಿಢೀರ್ ಎಂದು ದೈತ್ಯ ಆನೆ ಕಾಣಿಸಿಕೊಂಡರೆ ಹೇಗಿರುತ್ತೆ....
ಕ್ಷುಲ್ಲಕ ಕಾರಣಕ್ಕೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಇಕೋಸ್ಪೇಸ್ ಸಿಗ್ನಲ್ ಬಳಿ ಕಾರು ಚಾಲಕ ಹಾಗೂ ಆಟೋ ಡ್ರೈವರ್ ನಡುವೆ ರಸ್ತೆಯಲ್ಲೇ ಮಾರಾಮಾರಿ ನಡೆದಿದೆ. ಇಕೋಸ್ಪೇಸ್ ಸಿಗ್ನಲ್ ಬಳಿ ತೆರಳುತ್ತಿದ್ದಾಗ ಆಟೋ ರಿಕ್ಷಾಗೆ ಕಾರು ಟಚ್ ಆಗಿದೆ ಎನ್ನಲಾಗಿದೆ. ಇಷ್ಟಕ್ಕೇ ರೊಚ್ಚಿಗೆದ್ದ ಆಟೋ ಚಾಲಕ ಪಕ್ಕದಲ್ಲಿ ತೆರಳುತ್ತಿದ್ದ ಕಾರು ಚಾಲಕನ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ.
Elderly teacher falls from cycle : ಸ್ಕಿಡ್ ಆಗಿ ಸೈಕಲ್ ಮೇಲಿಂದ ರಸ್ತೆಯಲ್ಲಿ ಬಿದ್ದಿದ್ದ ವಯೋವೃದ್ಧ ಸೈಕಲ್ ಅನ್ನು ವೇಗವಾಗಿ ಏತ್ತಿಕೊಳ್ಳಲಿಲ್ಲ ಎಂಬ ಸಣ್ಣ ಕಾರಣಕ್ಕೆ ಇಬ್ಬರು ಮಹಿಳಾ ಕಾನ್ಸ್ಟೇಬಲ್ಗಳು ಲಾಠಿಯಿಂದ ಥಳಿಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದ ಈ ಘಟನೆಯ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
1995 ರಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಬಿಡುಗಡೆ ಸಮಾರಂಭದಲ್ಲಿನ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಹೌದು, ಈಗ ಈ ವಿಡಿಯೋವೊಂದರಲ್ಲಿ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಭಾರವಾದ ಲೆಹೆಂಗಾದಲ್ಲಿ ಎತ್ತರದ ವೇದಿಕೆಯ ಮೇಲೆ ನಿಲ್ಲುವುದು ಕಷ್ಟ. ಈಗ ವೈರಲ್ ಆಗಿರುವ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ 'videonation.teb' ಪೇಜ್ ಹಂಚಿಕೊಂಡಿದೆ. ಇದಕ್ಕೆ ಈಗಾಗಲೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ಸ್ ಗಳು ಬಂದಿವೆ.
ಕ್ಲಿಪ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಮೀಮ್ಸ್ ಪೇಜ್ 'videonation.teb' ಮೂಲಕ ಹಂಚಿಕೊಳ್ಳಲಾಗಿದೆ. ಈಗಾಗಲೆ 24.5k ವೀಕ್ಷಣೆಗಳು ಮತ್ತು 2.1k ಲೈಕ್ ಬಂದಿದೆ. "ಕುಚ್ ಭಿ ಸೇಫ್ ನಹೀ ಹೈ ಯಹಾ," ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
ದೀಪ್ತಿ ರಂಜನ್ ಎಂಬವರು ಟ್ವಿಟ್ಟರ್ನಲ್ಲಿ ಹಂಚಿಕೊಂಡ ವೀಡಿಯೊ, 2016 ರ ಸಂದರ್ಶನದ್ದಾಗಿದೆ. ವೀಡಿಯೊ ಮುಂದುವರೆದಂತೆ, ಮಂದಿರಾ ಬೇಡಿ ಅವರು ಧೋನಿಗೆ ತಮ್ಮ ಜೀವನದಲ್ಲಿ ಪಡೆದ ಅತ್ಯಂತ ಅಮೂಲ್ಯವಾದ ಉಡುಗೊರೆಯ ಬಗ್ಗೆ ಕೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.