Tory Lanez Attack : ಅಮೆರಿಕದಲ್ಲಿ ನಡೆದ ಘಟನೆಯೊಂದು ಪ್ರಸ್ತುತ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ಜೈಲು ಸೇರಿರುವ ಪ್ರಸಿದ್ಧ ಗಾಯಕನ ಮೇಲೆ ಹಲ್ಲೆ ಮಾಡಲಾಗಿದೆ. ಪೊಲೀಸರ ಮುಂದೆಯೇ ರ್ಯಾಪರ್‌ಗೆ ಜೀವಕ್ಕೆ ಬೆದರಿಕೆ ಹಾಕಲಾಗಿದೆ. ಈ ಘಟನೆಯು ಪ್ರಪಂಚದಾದ್ಯಂತ ಕೋಲಾಹಲವನ್ನು ಉಂಟುಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.