fish can survive without water: ಮೀನುಗಳು ನೀರಿಲ್ಲದೆ ಒಂದು ನಿಮಿಷ ಕೂಡ ಬದುಕುಳಿಯುವುದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಇಲ್ಲೊಂದು ಮೀನು ನೀರಿಲ್ಲದೇ ಕೂಡ ಬದುಕುಳಿಯುತ್ತದೆ ಆ ವಿಶೇಷತೆಯುಳ್ಳ ಮೀನು ಯಾವುದು ಅಂತಾ ತಿಳಿಯಲು ಈ ಸ್ಟೋರಿ ಓದಿ.
Ayla Kristine the horse girl : ಜಗತ್ತು ವಿಚಿತ್ರಗಳ ಸಂತೆ. ಇಲ್ಲಿ ವೈವಿಧ್ಯಮಯ ವ್ಯಕ್ತಿತ್ವದ ಜನರಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಹವ್ಯಾಸಗಳು, ಆಸಕ್ತಿಗಳಿರುವುದು ಸಹಜ. ಆದರೆ, ಅಮೆರಿಕದ ಮಹಿಳೆಯೊಬ್ಬಳ ವಿಚಿತ್ರ ಹವ್ಯಾಸ ಈಗ ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ತಾನು ಮನುಷ್ಯನಲ್ಲ, ಬದಲಿಗೆ ಒಂದು 'ಹೆಣ್ಣು ಕುದುರೆ' ಎಂದು ಈಕೆ ನಂಬಿ ಬದುಕುತ್ತಿದ್ದಾಳೆ... ಅಸಲಿ ವಿಚಾರವೇನು..? ಬನ್ನಿ ನೋಡೋಣ..
Pen Drive: ಪೆನ್ ಡ್ರೈವ್ನಲ್ಲಿ ಎರಡು ರಂಧ್ರಗಳು ಏಕೆ ಇರುತ್ತವೆ? ಬಹುತೇಕ ಎಲ್ಲರಿಗೂ ಈ ಉತ್ತರ ತಿಳಿದಿಲ್ಲದಿರಬಹುದು. ನಿಯಮಿತವಾಗಿ ಬಳಸುವವರಿಗೂ ಆ ಎರಡು ರಂಧ್ರಗಳು ಏಕೆ ಇವೆ ಎಂದು ತಿಳಿದಿಲ್ಲದಿರಬಹುದು ಈಗ ಇಲ್ಲಿ ವಿವರವಾಗಿ ತಿಳಿಸಲಾಗಿದೆ.
Panipuri: ಗೋಲ್ಗಪ್ಪ, ಪಾನಿ ಪುರಿ, ಪುಚ್ಕಾ ಅಥವಾ ಗುಪ್ಚುಪ್. ಯಾವುದೇ ಹೆಸರಿಟ್ಟರೂ, ಪಾನಿ ಪುರಿಯ ಹೆಸರು ಕೇಳಿದರೆ ಸಾಕು ಎಲ್ಲರ ಬಾಯಲ್ಲಿಯೂ ನೀರು ತರಿಸುತ್ತದೆ. ಆದರೆ ನಿಮ್ಮ ನೆಚ್ಚಿನ ಪಾನಿ ಪುರಿಗೂ ಮಹಾಭಾರತಕ್ಕೂ ಸಂಬಂಧ ಹೊಂದಿದೆ ಆ ಏನು ಸಂಬಂಧ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
Elephant Teeth: ನೀವು ಆನೆಯ ಎರಡು ದೊಡ್ಡ ದಂತಗಳನ್ನು ನೋಡಿರಬಹುದು, ಆದರೆ ಈ ಹಲ್ಲುಗಳು ರಕ್ಷಣೆಗಾಗಿ ಮಾತ್ರ. ಹಾಗಾದರೇ ಈಗ ಆನೆಯ ಬಾಯಿಯಲ್ಲಿ ಎಷ್ಟು ಹಲ್ಲುಗಳಿವೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.
poor state in india: ಭಾರತದ ಅತ್ಯಂತ ಬಡ ರಾಜ್ಯ ಎಂಬುದನ್ನು ಲೆಕ್ಕಹಾಕಲು ಕೆಲವು ಮಾನದಂಡಗಳನ್ನು ಬಳಸಲಾಗುತ್ತದೆ.. ಅದರಂತೆ ಈ ಕೆಳಗಿನ ರಾಜ್ಯವು ತಲಾ ಆದಾಯ, ಬಹುಆಯಾಮದ ಬಡತನ ಸೂಚ್ಯಂಕ (MPI), ಶಿಕ್ಷಣ-ಆರೋಗ್ಯ ಸೂಚ್ಯಂಕದಲ್ಲಿ ಹಿಂದುಳಿದಿದೆ.
states in Pakistan: ಭಾರತದಲ್ಲಿ 28 ಘಟಕ ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಆದರೆ 1947 ರಲ್ಲಿ ಭಾರತದಿಂದ ಬೇರ್ಪಟ್ಟ ಪಾಕಿಸ್ತಾನದಲ್ಲಿ ಎಷ್ಟು ರಾಜ್ಯಗಳಿವೆ ಎಂದು ಕಂಡುಹಿಡಿಯೋಣ.
ಇಂದೋರ್ ನಲ್ಲಿ ನಡೆದ ಅಂತಿಮ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಸೋತ ನಂತರ ಕ್ರೀಡಾಂಗಣದಲ್ಲಿ ಹಾಜರಿದ್ದ ಅಭಿಮಾನಿಗಳು ಗೌತಮ್ ಗಂಭೀರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ
Deadliest snake in the world : ಪ್ರಕೃತಿಯಲ್ಲಿ ವಾಸಿಸುವ ಜೀವಿಗಳಲ್ಲಿ, ಹಾವುಗಳು ಬಹುತೇಕ ಜನರಿಗೆ ಭಯಪಡಿಸುತ್ತವೆ. ಕೆಲವು ಹಾವುಗಳು ನೋಡಿದಾಗಿ, ಅವು ಎನೂ ಮಾಡಲ್ಲ ಎನ್ನುವಂತೆ ಕಾಣಿಸುತ್ತವೆ. ಆದರೆ, ಅವುಗಳಲ್ಲಿ ಮನುಷ್ಯನನ್ನ ಕ್ಷಣಾರ್ಧದಲ್ಲೇ ಕೊಲ್ಲುವಂತ ಕರ್ಕೋಟಕ ವಿಷ ಇರುತ್ತದೆ.. ನಾಗರ ಹಾವು ಕಚ್ಚಿದರೂ ಬದುಕಬಹುದು.. ಆದರೆ ಈ ಹಾವು ಕಚ್ಚಿದರೆ ಸಾವು ಖಚಿತ..
Inland Taipan: ಪ್ರಕೃತಿಯಲ್ಲಿ ಅನೇಕ ವಿಷಕಾರಿ ಹಾವುಗಳಿದ್ದರೂ, ಒಂದೇ ಕಡಿತದಲ್ಲಿ ನೂರಾರು ಜೀವಗಳನ್ನು ಕಸಿದುಕೊಳ್ಳುವ ಶಕ್ತಿಯಿರುವ ಹಾವು ಯಾವುದು ಎಂದು ಗೊತ್ತಾ?
Actress neena gupta: ಒಂದಲ್ಲ ಒಂದು ವಿಚಾರಕ್ಕೆ ಯಾವಾಗಲೂ ಸುದ್ದಿಯಲ್ಲಿರುವ ನಟಿ ನೀನಾ ಗುಪ್ತಾ ಅವರ ಶಾಕಿಂಗ್ ಹೇಳಿಕೆಯೊಂದು ಈಗ ವೈರಲ್ ಆಗುತ್ತಿದೆ..
rich village no clothes: ಬಟ್ಟೆ ಧರಿಸದೇ ಬದುಕುವುದೆಂದರೆ ಬಡತನ ಎನ್ನುವ ಭಾವನೆಗೆ ಸವಾಲು ಹಾಕುವ ಅಪರೂಪದ ಹಳ್ಳಿ ಇದು.
viral video of Tree breathing: ಪ್ರಕೃತಿಯಲ್ಲಿ ನಡೆಯುವ ಅನೇಕ ಅದ್ಭುತ ಘಟನೆಗಳು ನಮ್ಮನ್ನು ಬೆರಗುಗೊಳಿಸುತ್ತವೆ.. ಆ ನಿಟ್ಟಿನಲ್ಲಿ, ತುಂಬಾ ವಿಚಿತ್ರವಾದರೂ ನಂಬಲಾಗದ ವೀಡಿಯೊವೊಂದು ವೈರಲ್ ಆಗುತ್ತಿದೆ.
Viral Video : ಕೆಲವೊಮ್ಮೆ ಪ್ರಕೃತಿಯ ಆಟವು ಮಾನವ ಕಲ್ಪನೆಗೂ ಮೀರಿದ್ದು. ಈಗ ಈ ನಿಟ್ಟಿನಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಮೀನು ಒಬ್ಬ ವ್ಯಕ್ತಿಯನ್ನು ಅರ್ಧದಷ್ಟು ನುಂಗಲು ಪ್ರಯತ್ನಿಸಿದೆ. ಈ ವಿಡಿಯೋ ನೋಡಿ ಜನರು ಆಘಾತಕ್ಕೊಳಗಾಗಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಜಿಂಕೆಮರಿ ಮುಟ್ಟಿ ಮುದ್ದಿಸಲು ಹೋಗಿದ್ದ ವ್ಯಕ್ತಿಯ ಮೇಲೆ ಹಠಾತ್ ಹಾರಿಬಂದ ಹುಲಿ ದಾಳಿ ನಡೆಸಿದೆ. ಹುಲಿ ಜಿಗಿದುಬರುತ್ತಿದ್ದಂತೆಯೇ ವ್ಯಕ್ತಿ ಜಿಂಕೆಮರಿ ಬಿಟ್ಟು ಪಕ್ಕಕ್ಕೆ ಹಾರಿದ್ದಾನೆ. ಹೀಗೆ ಕೂದಲೆಳೆಯ ಅಂತರದಲ್ಲಿ ಹುಲಿಗೆ ಆಹಾರವಾಗುವುದರಿಂದ ತಪ್ಪಿಸಿಕೊಂಡಿದ್ದಾನೆ.
Wild Animal videos : ಪ್ರಕೃತಿಯಲ್ಲಿ ನಾವು ಅನೇಕ ಹೋರಾಟಗಳನ್ನು ನೋಡುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಕಣ್ಣ ಮುಂದೆಯೇ ನಡೆಯುವ ಕೋಪ ಮತ್ತು ಕಾಳಜಿಯ ಘಟನೆಗಳು ನಿಜಕ್ಕೂ ನಮಗೆ ಅಚ್ಚರಿ ಹಾಗೂ ಅದ್ಭುತ ಎನಿಸುತ್ತವೆ. ಇತ್ತೀಚಿಗೆ ಇಂತಹ ವಿಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕೇವಲ 15 ಸೆಕೆಂಡುಗಳ ಈ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ.
Frog Swallows snake : ನೀವು ಹಾವುಗಳು ಕಪ್ಪೆಗಳನ್ನು ಬೇಟೆಯಾಡುವುದನ್ನು ಹಲವು ಬಾರಿ ನೋಡಿರಬಹುದು, ಆದರೆ ಕಪ್ಪೆ ಹಾವನ್ನು ಬೇಟೆಯಾಡುವುದನ್ನು ಎಂದಾದರೂ ನೋಡಿದ್ದೀರಾ..? ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿನ ದೃಶ್ಯ ನೋಡುಗರಿಗೆ ಅಚ್ಚರಿ ಮೂಡಿಸುತ್ತಿದೆ.