Trending News: ಕಂಪನಿಯ ಸಿಇಒ ಡಾನ್ ಪ್ರೈಸ್ ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ, ಈ ರೀತಿಯಾಗಿ ಅವರು 6 ವರ್ಷಗಳ ಹಿಂದೆ ಸಂಬಳವನ್ನು ಪಾವತಿಸಲು ಪ್ರಾರಂಭಿಸಿದರಂತೆ. ಅಂದಿನಿಂದ ಎಷ್ಟೇ ಕೆಟ್ಟ ಸಮಯಗಳು ಬಂದರೂ, ಕಂಪನಿಯು ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಸಂಬಳದ ಹೆಚ್ಚಳದಿಂದ, ಕಂಪನಿಯ ಆದಾಯವು ಮೂರು ಪಟ್ಟು ಹೆಚ್ಚಾಗಿದೆ.
ನಾವು ಸಾಮಾನ್ಯವಾಗಿ ರಸ್ತೆಯಲ್ಲಿ ವಿವಿಧ ರೀತಿಯ ಟ್ರಾಫಿಕ್ ಸಿಗ್ನಲ್ಗಳನ್ನು ನೋಡುತ್ತೇವೆ. ರಸ್ತೆಯಲ್ಲಿ ಸುರಕ್ಷತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಆದರೆ ಇತ್ತೀಚೆಗೆ ಬೆಂಗಳೂರಿನ ರಸ್ತೆಯಲ್ಲಿ ಹೊಸ ಟ್ರಾಫಿಕ್ ಚಿಹ್ನೆ ಕಂಡುಬಂದಿದೆ.
Woman With Mustache: ಮೀಸೆ ಹೊತ್ತ ಮಹಿಳೆಯ ಛಾಯಾಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. ಜನ ಏನೇ ಮಾತನಾಡಿಕೊಂಡರೂ, ಕೇರಳದ ಶೀಜಾಗೆ ತನ್ನ ವೈರಲ್ ಆಗುತ್ತಿರುವ ಲುಕ್ ಬಗ್ಗೆ ಭಾರಿ ಹೆಮ್ಮೆ ಇದೆ.
ಈ ವ್ಯಕ್ತಿಯ ಹೆಸರು ಕೆಲ್ ಗಾಡಿ ಮತ್ತು ಅವನು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ವಾಸಿಸುತ್ತಾರೆ. ಇವರ ವಯಸ್ಸು 31 ವರ್ಷ. ಲೆಕ್ಕಪರಿಶೋಧಕರಾಗಿ ಕೆಲಸ ಮಾಡುವ ಇವರು, 48 ಮಕ್ಕಳ ತಂದೆಯಾಗಿದ್ದಾರೆ.
Viral News: ಅಮೆರಿಕಾದ ರೆಸ್ಟೋರೆಂಟ್ ವೊಂದರ ಮೇನ್ಯೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಮೆನ್ಯೂವಿನಲ್ಲಿ ವಡೆಯನ್ನು 'ಡೋನೆಟ್' ಮತ್ತು ಇಡ್ಲಿಯನ್ನು 'ರೈಸ್ ಕೇಕ್' ಹೆಸರಿನಿಂದ ಮಾರಾಟ ಮಾಡಲಾಗುತ್ತಿದೆ.
Alligator Tears: ಒಂದಿಲ್ಲ ಒಂದು ಸಾರಿ ನೀವೂ ಕೂಡ 'ಸುಮ್ನೆ ಮೊಸಳೆ ಕಣ್ಣೀರು ಹಾಕಬೇಡ' ಎಂಬ ನಾಣ್ನುಡಿಯನ್ನು ಕೇಳಿರಬಹುದು. ಮೊಸಳೆ ಅಥವಾ ಅಲಿಗೆಟರ್ ಕಣ್ಣೀರು ಇಷ್ಟೊಂದು ಫೇಮಸ್ ಯಾಕೆ ಅಂತಾ ಎಂದಾದರೂ ಯೋಚಿಸಿದ್ದೀರಾ? ಹಾಗಾದರೆ ಬನ್ನಿ ಈ ನಾಣ್ನುಡಿಯ ಹಿಂದಿನ ಇತಿಹಾಸವಾದರು ಏನು ತಿಳಿದುಕೊಳ್ಳೋಣ,
Viral News: ಮನೆಯ ಬಜೆಟ್ ಡೋಲಾಯಮಾನವಾದಾಗ, ಮಹಿಳೆ ತನ್ನ ಆದಾಯವನ್ನು ಸರಿದೂಗಿಸಲು ಹೊಸ ಮಾರ್ಗವೊಂದನ್ನು ಅನ್ವೇಷಿಸಿದ್ದಾಳೆ. ಇದಕ್ಕಾಗಿ ಅವಳು ತನ್ನ ಗಂಡನ ಸಾಮರ್ಥ್ಯವನ್ನು ಹೆಚ್ಚು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಅವನನ್ನು ಬಾಡಿಗೆಗೆ ಇಡಲು ನಿರ್ಧರಿಸಿದ್ದಾಳೆ. ಬಳಿಕ ಆಕೆ "ರೆಂಟ್ ಮೈ ಹ್ಯಾಂಡಿ ಹಸ್ಬೆಂಡ್" ಎಂಬ ವೆಬ್ಸೈಟ್ ಅನ್ನು ರಚಿಸುವ ಮೂಲಕ ತನ್ನ ಕೆಲಸವನ್ನು ಆರಂಭಿಸಿದ್ದಾಳೆ.
ಕ್ಯಾಸ್ಕ್ ನಂ. 3 ಎಂದು ಕರೆಯಲ್ಪಡುವ ಈ ವಿಸ್ಕಿಯನ್ನು 207 ವರ್ಷಗಳ ಹಿಂದೆ ಸ್ಕಾಟಿಷ್ ದ್ವೀಪವಾದ ಇಸ್ಲೇನಲ್ಲಿರುವ ಆರ್ಡ್ಬೆಗ್ ಡಿಸ್ಟಿಲರಿಯಲ್ಲಿ ಉತ್ಪಾದಿಸಲಾಯಿತು. ಇದು ಡಿಸ್ಟಿಲರಿಯ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದ್ದು, ಸಂಪೂರ್ಣ ಸ್ಟಾಕ್ ಅನ್ನು 1997 ರಲ್ಲಿ ಖರೀದಿಸಲಾಯಿತು.
Viral News: ಮೂತ್ರದಲ್ಲಿ ರಕ್ತ ಕಂಡು ಹೊಟ್ಟೆ ನೋವು ಕಾಣಿಸಿಕೊಂಡು ವೈದ್ಯರ ಬಳಿ ಹೋದ ವ್ಯಕ್ತಿಗೆ ಅಂಡಾಶಯ ಹಾಗೂ ಗರ್ಭಕೋಶ ಇರುವುದು ಕಂಡು ಬಂದ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ. ಪುರುಷ ಅಂಗಗಳನ್ನು ಹೊಂದಿದ್ದು, 33 ವರ್ಷಗಳಿಂದ ಈ ವ್ಯಕ್ತಿ ಪುರುಷ ಎಂದೇ ಗುರುತಿಸಲ್ಪಟ್ಟಿದ್ದಾನೆ. ಕ್ರೋಮೋಸೋಮ್ ವಿಶ್ಲೇಷಣೆ ಪರೀಕ್ಷೆಯ ನಂತರ ಸತ್ಯ ತಿಳಿದು ಆಘಾತಕ್ಕೊಳಗಾದರು, ಅವರು ಜೈವಿಕವಾಗಿ ಸ್ತ್ರೀ ಎಂದು ತಿಳಿದುಬಂದಿದೆ.
ಪ್ರಕೃತಿಯು ಅನೇಕ ನಿಗೂಢಗಳಿಂದ ತುಂಬಿದೆ. ಪ್ರಕೃತಿಯ ಆ ನಿಗೂಢಗಳೂ ಆಗಾಗ ನಮ್ಮ ಮುಂದೆ ಬರುತ್ತವೆ. ಇವುಗಳಲ್ಲಿ ಕೆಲವನ್ನು ತಿಳಿದ ನಂತರ ಜನರು ಸಾಕಷ್ಟು ಆಶ್ಚರ್ಯಪಡುತ್ತಾರೆ. ಅಮೆರಿಕದ ಸೌತ್ ಡಕೋಟಾದಲ್ಲಿ ಈ ವಾರದ ಆರಂಭದಲ್ಲಿ ಇದೇ ರೀತಿಯ ವಿಚಿತ್ರ ದೃಶ್ಯ ಕಂಡುಬಂದಿದೆ.
ಮದುವೆ ದಿನ ವರನ ವಿರುದ್ದವೇ 50 ಲಕ್ಷ ರೂಪಾಯಿ ಕಾನೂನು ಮೊಕದ್ದಮೆ ಹೂಡಲಾಗಿದೆ. ಅದು ಕೂಡಾ ವರ ಸ್ನೇಹಿತರೇ. ಇನ್ನು ಮೊಕದ್ದಮೆ ಹೂಡಿರುವ ಹಿಂದಿರುವ ಕಾರಣ ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
Rare Lizard: ವಿಶ್ವದಲ್ಲಿ ಅತ್ಯಂತ ಅಪರೂಪದ ಜೀವಿಗಳಿವೆ. ಆದರೆ, ವಿಭಿನ್ನ ಕಾರಣಗಳಿಂದಾಗಿ ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಾಮಾನ್ಯವಾಗಿ ಇಂತಹ ಪ್ರಾಣಿಗಳ ಖರೀದಿ ಹಾಗೂ ಮಾರಾಟ ಕಾನೂನುಬಾಹಿರವಾಗಿದೆ. ಆದರೂ ಕೂಡ ಇದೇ ಕಾರಣದಿಂದ ಅವುಗಳ ಮೌಲ್ಯ ಕೂಡ ಹೆಚ್ಚಾಗಿರುತ್ತದೆ. ಗೆಕ್ಕೋ ಹೆಸರಿನ ಹಲ್ಲಿಯ ವಿಷಯದಲ್ಲಿಯೂ ಕೂಡ ಇದೇ ರೀತಿ ಇದೆ. ಬಿಹಾರ ಮತ್ತು ನೇಪಾಳದಲ್ಲಿ ಕಂಡು ಬರುವ ಈ ಅಪರೂಪದ ಹಲ್ಲಿ ಕೋಟ್ಯಾಂತರ ರೂ.ಗಳಿಗೆ ಮಾರಾಟವಾಗುತ್ತದೆ.
World Biggest Fish: ಪ್ರಪಂಚವು ರಹಸ್ಯಗಳಿಂದ ತುಂಬಿದೆ. ಇವುಗಳಲ್ಲಿ ಬಹಳಷ್ಟು ಜನರನ್ನು ಅಚ್ಚರಿಗೊಳಿಸುವಂತಹವುಗಳಿವೆ. ಇತ್ತೀಚೆಗಷ್ಟೇ ಕಾಂಬೋಡಿಯಾದ ಮೆಕಾಂಗ್ ನದಿಯಿಂದ ಇಂತಹದೊಂದು ರಹಸ್ಯ ಹೊರಬಿದ್ದಿದೆ.
ಹೀಗೆ ಮಾಡುವುದರಿಂದ ಶೂಗಳ ಬಗ್ಗೆ ಪದೇ ಪದೇ ತಲೆಕೆಡಿಸಿಕೊಳ್ಳುವುದನ್ನು ತಪ್ಪಿಸಬಹುದು ಎಂದು ವ್ಯಕ್ತಿಯ ಆಲೋಚನೆಯಾಗಿದೆ. ಹೀಗಾಗಿ ಅವನು ಶೂ ಕೊಳ್ಳುವ ಬದಲು ಶೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
Viral Video - ಭಾರತದ ಅನುಭವಿ ಮತ್ತು ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಬಾರಿ ಐಪಿಎಲ್ ಪ್ಲೇ ಆಫ್ ನಿಂದ ಪಂಜಾಬ್ ಕಿಂಗ್ಸ್ ಹೊರಬಿದ್ದಿದೆ ಮತ್ತು ಇದೇ ಕಾರಣದಿಂದ ಸಾಕಷ್ಟು ಸಿಡಿಮಿಡಿಗೊಂಡಿರುವ ಧವನ್ ತಂದೆ, ಧವನ್ ಗೆ ಸಾಕಷ್ಟು ಒದೆತ ನೀಡಿದ್ದಾರೆ. ಈ ವಿಡಿಯೋದಲ್ಲಿ ಶಿಖರ್ ಧವನ್ ಸಾಕಷ್ಟು ಅಸಹಾಯಕರಂತೆ ಕಾಣಿಸಿಕೊಂಡಿದ್ದಾರೆ.
Cloth Iron With LPG Gas: ವ್ಯಕ್ತಿಯೊಬ್ಬ ಬಟ್ಟೆ ಪ್ರೆಸ್ ಮಾಡುತ್ತಿರುವುದನ್ನು ನೀವು ವಿಡಿಯೋದಲ್ಲಿ ವೀಕ್ಷಿಸಬಹುದು. ಇಲ್ಲಿ ನಿಬ್ಬೇರಗಾಗಿಸುವ ಸಂಗತಿ ಎಂದರೆ, ಬಟ್ಟೆ ಪ್ರೆಸ್ ಮಾಡಲು ಆತ ಇದ್ದಿಲು ಅಥವಾ ಇಲೆಕ್ಟ್ರಿಕ್ ಸಿಟಿ ಬಳಸುತ್ತಿಲ್ಲ. ಅಡುಗೆ ಅನಿಲ ಸಿಲಿಂಡರ್ ಮೇಲೆ ಬಟ್ಟೆಗಳ ಇಸ್ತ್ರೀ ಮಾಡುತ್ತಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.