Viral Shocking Video: ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು-ವರರು ಅಕ್ಕಪಕ್ಕದಲ್ಲಿ ನಿಂತು ಪೋಸ್ ಕೊಡುತ್ತಿರುವುದು ಕಂಡುಬರುತ್ತಿದೆ. ಆವರಿಬ್ಬರೂ ಕ್ಯಾಮರಾಮನ್ ಮುಂದೆ ಬೆಂಕಿ ಉಗುಳುವ ತುಪಾಕಿಯನ್ನು ಕೈಯಲ್ಲಿ ಹಿಡಿದಿದ್ದಾರೆ. (Viral News In Kannada)
Viral Video: ಪಾಕಿಸ್ತಾನದಲ್ಲಿ ನಡೆದ ಒಂದು ಕ್ರಿಕೆಟ್ ಪಂದ್ಯದ ತಮಾಷೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾನಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಒಂದೇ ತಂಡದ ಇಬ್ಬರು ಆಟಗಾರರು, ರನೌಟ್ ಆದ ನಂತರ, ಕೋಲು ಬೀಸಿದಂತೆ ಪರಸ್ಪರ ಬ್ಯಾಟ್ಗಳನ್ನು ಬೀಸಲು ಆರಂಭಿಸಿದ್ದಾರೆ. (Viral News In Kannada)
Trending Video: ನಾಯಿ, ಬೆಕ್ಕುಗಳನ್ನು ಜನರು ಬೈಕ್ ಮೇಲೆ ಕೂರಿಸಿಕೊಂಡು ಹೋಗುವ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಹಸು ಅಥವಾ ಎತ್ತನ್ನು ಬೈಕ್ ಮೇಲೆ ಕೂರಿಸಿಕೊಂಡು ಬೈಕ್ ಓಡಿಸುವುದನ್ನು ನೋಡಿದ್ದೀರಾ? ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ತಮಾಷೆಯ ವೀಡಿಯೋ ಜನರನ್ನು ನಗೆಗಡಲಲ್ಲಿ ತೇಲಿಸಿದೆ. (Viral News In Kannada)
Thirsty Crow Returns: ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ವೀಡಿಯೊವೊಂದು ಕಾಣಿಸಿಕೊಂಡಿದ್ದು ಇದೀಗ ಅದು ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಕಾಗೆಯೊಂದು ಗಾಜಿನ ಬಾಟಲಿಗೆ ಕಲ್ಲು ಹಾಕುತ್ತಿರುವುದು ಕಂಡು ಬರುತ್ತದೆ. ಹೀಗೆ ಮಾಡುವುದರಿಂದ ನೀರು ಮೇಲಕ್ಕೆ ಬರುತ್ತಿದೆ ಮತ್ತು ಅದರಿಂದ ಅದು ತನ್ನ ಬ್ಯಾಯಾರಿಕೆಯನ್ನು ತಣಿಸಿಕೊಳ್ಳುತ್ತಿದೆ. ಈ ಕ್ಲಿಪ್ ನೋಡಿದಾಗ ಬಾಯಾರಿದ ಕಾಗೆಯ ಬಾಲ್ಯದ ಕಥೆ ನೆನಪಾಗುತ್ತದೆ. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಡೆಲಿವರಿ ಬಾಯ್ನ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದೆ, ಈ ವಿಡಿಯೋದಲ್ಲಿ ಡೇಲಿವರಿ ಬಾಯ್ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ಸರಕು ಡೇಲಿವರಿ ಮಾಡಲು ಗಾಳಿಯಲ್ಲಿ ಹಾರಾಡಿಕೊಂಡು ಬರುವುದನ್ನು ನೀವು ನೋಡಬಹುದು. ಡೆಲಿವರಿ ಬಾಯ್ನ ಇಂತಹ ವಿಡಿಯೋವನ್ನು ನೀವು ಅಪರೂಪಕ್ಕೆ ನೋಡಿರಬಹುದು. (Viral News In Kannada)
Biscuit Aaloo Pakoda Viral Video: ಸಾಮಾಜಿಕ ಮಾಧ್ಯಮದಲ್ಲಿ ಪಾರ್ಲೆ ಜಿ ಆಲೂ ಪಕೋಡಾ ವಿಡಿಯೋವೊಂದು ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ, ಇದರಲ್ಲಿ ಮಹಿಳೆಯೊಬ್ಬರು ಬಿಸ್ಕೆಟ್ ಮತ್ತು ಆಲೂ ಮಸಾಲಾ ಬಳಸಿ ಪಕೋಡ ತಯಾರಿಸುತ್ತಿರುವುದು ಭಾರತೀಯ ಆಹಾರ ಪ್ರಿಯರ ಪಿತ್ತ ನೆತ್ತಿಗೇರಿಸಿದೆ. (Viral News In Kannada)
Viral Video: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಗ್ರಾಮಸ್ಥರು ಯಾವ ರೀತಿ ನಿರ್ಮಾಣ ಹಂತದಲ್ಲಿರುವ ರಸ್ತೆಯನ್ನೇ ಕದಿಯುತ್ತಿರುವುದನ್ನು ನೀವು ನೋಡಬಹುದು. ಇನ್ನೊಂದೆಡೆ ಅದನ್ನು ಕಂಡು ಗುತ್ತಿಗೆದಾರ ಕಕ್ಕಾಬಿಕ್ಕಿಯಾಗಿದ್ದಾನೆ. (Viral News In Kannada)
Viral Cat Fight Video: ಓರ್ವ ಹುಡುಗಿಗೆ ಆಕೆಯ ಗೆಳತಿಯ ಬಾಯ್ ಫ್ರೆಂಡ್ ತುಂಬಾ ಇಷ್ಟವಾಗಿ ಆಕೆ ಅವನಿಗೆ ಲವ್ ಲೆಟರ್ ಬರೆದಿದ್ದಾಳೆ. ಈ ವಿಷಯ ಗೆಳತಿಗೆ ಗೊತ್ತಾದಾಗ ತರಗತಿಯಲ್ಲಿ ದೊಡ್ಡ ರಾದ್ಧಾಂತವೆ ನಡೆದುಹೋಗಿದೆ ಮತ್ತು ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. (Viral News In Kannada)
Viral Video: ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿ ಇಬ್ಬರು ನೆರೆಹೊರೆಯವರ ನಡುವಿನ ವಾದ ಎಷ್ಟೊಂದು ತಾರಕ್ಕಕ್ಕೇರಿದೆ ಎಂದರೆ ಅದು ಇಬ್ಬರು ವ್ಯಕ್ತಿಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಒಬ್ಬ ವ್ಯಕ್ತಿ ಒಂದಾದ ಮೇಲೊಂದರಂತೆ ಗುಂಡು ಹಾರಿಸಿ ತಂದೆ ಮತ್ತು ಮಗನನ್ನು ಹತ್ಯೆಗೈದಿದ್ದಾನೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (Viral News In Kannada)
Noida Park Viral Video: ನೋಯ್ಡಾದ ಸುಪ್ರಸಿದ್ಧ ವೇದ್ ಒನ್ ಪಾರ್ಕ್ ನಿಂದ ಯುವ ಜೋಡಿಯ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದ ಜನರು ತುಂಬಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರೂ ಪರಸ್ಪರ ಬಾಯಿ ಮುಕ್ಕಳಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬರುತ್ತಿದೆ. ದೆಹಲಿ ಮೆಟ್ರೋ ಮತ್ತು ಕನ್ನಾಟ್ ಪ್ಲೇಸ್ನಲ್ಲಿ ಸಾರ್ವಜನಿಕವಾಗಿ ಇಂತಹ ಹೇಯ ಕೃತ್ಯಗಳನ್ನು ನಡೆಸಿದ್ದು ಇದೇ ಜೋಡಿ ಎನ್ನಲಾಗುತ್ತಿದೆ.(Viral News In Kannada)
Trending Viral Video: ಸಾಮಾನ್ಯವಾಗಿ ನಮ್ಮ ವಾಹನ ಅಥವಾ ಬೈಕ್ ಕೈಕೊಟ್ಟಾಗ ನಾವು ನಮ್ಮ ದೈನಂದಿನ ಜೀವನದಲ್ಲಿ ಇ-ರಿಕ್ಷಾ ಅಥವಾ ಸಾಮಾನ್ಯ ಆಟೋ ರಿಕ್ಷಾನಲ್ಲಿ ಸವಾರಿ ಮಾಡುತ್ತೇವೆ. ರಿಕ್ಷಾದಲ್ಲಿ ಇಬ್ಬರು ಅಥವಾ ಮೂವರು ಸುಲಭವಾಗಿ ಪ್ರಯಾಣ ಮಾಡಬಹುದು. ಪ್ರಯಾಣಿಸಬಹುದು. ಆದರೆ ಕೆಲವು ಪ್ರಯಾಣಿಕರು ರಿಕ್ಷಾದ ಹಿಂಬದಿಯಲ್ಲಿ ಹಿಮ್ಮುಖ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ರಿಕ್ಷಾ ಸ್ಪೀಡ್ ಬ್ರೇಕರ್ ಮೂಲಕ ಹಾದುಹೋಗುವಾಗ, ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ, ಏಕೆಂದರೆ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ರುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)
Boyfriend-Girlfriend Viral Video: ಬೆಚ್ಚಿ ಬೀಳಿಸುವ ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆಗೆ ಹಟಕ್ಕೆ ಬಿದ್ದು ಪಂಜಾ ಫೈಟ್ ಗೆ ಇಳಿದಿದ್ದಾಳೆ. ಆದರೆ ಪಂದ್ಯದ ವೇಳೆ ಬಾಯ್ ಫ್ರೆಂಡ್ ಹಾಕಿದ ಒತ್ತಡಕ್ಕೆ ಹುಡುಗಿಯ ಕೈಯೆ ಮುರಿದಿದೆ. (Viral News In Kannada)
Viral Video: ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಬಾಲಕನೊಬ್ಬ ಮಾಡಿರುವ ಸಾಹಸಾವನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಕಕ್ಕಾಬಿಕ್ಕಿಯಾಗಿದ್ದಾರೆ. ಇದರಲ್ಲಿ ವಿಶೇಷತೆ ಎಂದರೆ ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ತನ್ನ ಕೈಯಿಂದಲೇ ವಿದ್ಯುತ್ ಪರಿವರ್ತಕಕ್ಕೆ ಬಾಲಕ ತಂತಿಯನ್ನು ಜೋಡಿಸುತ್ತಿದ್ದಾನೆ. ಇದರ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಜನರು ಈ ರೀತಿ ಯಾರು ತಂತಿ ಜೋಡಿಸುತ್ತಾರೆ ಭಾಯ್..! ಎಂದು ಪ್ರಶ್ನಿಸುತ್ತಿದ್ದಾರೆ. (Viral News In Kannada)
Trending Video: ಗಿಳಿ ಮರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಅದರಲ್ಲಿ ಅದು ಮಗುವಿನಂತೆ ಹಸಿವಾದಾಗ ತನ್ನ ತಾಯಿಯಿಂದ ಊಟ ಕೇಳುತ್ತಿರುವುದು ನೀವು ನೋಡಬಹುದು. ಈ ವಿಡಿಯೋ ನೋಡಿದ ಸಾರ್ವಜನಿಕರ ಮುಖದಲ್ಲಿ ನಗು ನಿಲ್ಲುತ್ತಲೆ ಇಲ್ಲ.(Viral News In Kannada)
Viral Video: ನಿಬ್ಬೆರಗಾಗಿಸುವ ಈ ವಿಡಿಯೋದಲ್ಲಿ ಒಂದು ಶಕ್ತಿಶಾಲಿ ಗೂಳಿ ಪುಟಾಣಿ ಮೇಕೆಯ ಮುಂದೆ ಕೈಚೆಲ್ಲಿದ್ದನ್ನು ನೀವು ನೋಡಬಹುದು. ಅಷ್ಟೇ ಯಾಕೆ ಪುಟಾಣಿ ಮೇಕೆಯ ಕಾನ್ಫಿಡೆನ್ಸ್ ಕಂಡು ಅಲ್ಲಿಂದ ಕಾಲು ಕಿತ್ತಿದೆ. (Viral News In Kannada)
Viral Video: ನಿಮಗೆ 31 ಮೊಟ್ಟೆಗಳಿಂದ ತಯಾರಿಸಲಾಗಿರುವ ಆಮ್ಲೆಟ್ ತಿನ್ನುವ ಧೈರ್ಯವಿದೆಯಾ? ಇತ್ತೀಚಿನ ದಿನಗಳಲ್ಲಿ ಇಂತಹ ಫುಡ್ ಚಾಲೆಂಜ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು, ಜನರಲ್ಲಿ ಜನರಲ್ಲಿ ಭಾರಿ ಅಚ್ಚರಿಗೆ ಕಾರಣವಾಗಿದೆ. ಇದರಲ್ಲಿ ವ್ಯಕ್ತಿಯೊಬ್ಬರು ಈ ಚಾಲೆಂಜ್ ನೀಡಿದ್ದು, ಇದನ್ನು ಯಾರು ತಿಂದರೂ ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಎಂದಿದ್ದಾರೆ.(Viral News In Kannada)
Viral Video In Kannada: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಅನ್ನೋದು ಜನರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಎಲ್ಲಿಗೆ ಹೋದರೂ, ಏನನ್ನೂ ಕೊಂಡೊಯ್ಯಲಿ ಅಥವಾ ಇಲ್ಲದೆ ಇರಲಿ, ಖಂಡಿತವಾಗಿ ಮೊಬೈಲ್ ಕೊಂಡೊಯ್ಯುತ್ತಾರೆ. ಅಷ್ಟೇ ಯಾಕೆ ಕೆಲವರಂತೂ ತಮ್ಮ ಮೊಬೈಲ್ ಫೋನ್ ಅನ್ನೆ ಹಣದ ವ್ಯಾಲೆಟ್ ಮಾಡಿ ಬಿಟ್ಟಿರುತ್ತಾರೆ. ಇಂತಹ ದುರಾಭ್ಯಾಸ ನಿಮಗೂ ಬಿದ್ದಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. Viral News In Kannada
Thirsty Snake Drinking water from Glass: ಹಾವು ನೀರು ಕುಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅದೂ ಕೂಡ ಲೋಟದಲ್ಲಿ? ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.