ಈ ವರ್ಷ ದೀಪಾವಳಿಯು ಜ್ಯೋತಿಷ್ಯದಲ್ಲಿ ಹೆಚ್ಚಿನ ಮಹತ್ವ ಹೊಂದಿದೆ. ವ್ಯವಹಾರ ಮತ್ತು ಬುದ್ಧಿಮತ್ತೆಯನ್ನ ಪ್ರತಿನಿಧಿಸುವ ಗ್ರಹಗಳ ರಾಜ ಸೂರ್ಯ, ಬುಧ ಮತ್ತು ಮಂಗಳ ಎಲ್ಲರೂ ತುಲಾ ರಾಶಿಯಲ್ಲಿ ತ್ರಿಗ್ರಹಿ ಯೋಗವನ್ನ ರೂಪಿಸುತ್ತಾರೆ.
Hanuma Favorite Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು (ಸೆ.16) ಮಂಗಳವಾರ ಗ್ರಹಗಳ ಸಂಯೋಗದಿಂದ ಗಜಕೇಸರಿ ಯೋಗದ ಜೊತೆಗೆ ಅತ್ಯಂತ ಮಂಗಳಕರ ಯೋಗಗಳಾದ ಶುಕ್ರಾದಿತ್ಯ ಯೋಗ, ತ್ರಿಗ್ರಾಹಿ ಯೋಗದಂತಹ ಯೋಗಗಳು ನಿರ್ಮಾಣವಾಗುತ್ತಿವೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೆ, ಕೆಲವು ರಾಶಿಯವರಿಗೆ ಇದು ಸುವರ್ಣ ಸಮಯ ಎಂದು ಸಾಬೀತುಪಡಿಸಲಿದೆ.
Surya Budh Mangal Conjunction: ನವರಾತ್ರಿ ಬೆನ್ನಲ್ಲೇ ಮೂರು ಗ್ರಹಗಳ ಮಹಾಯುತಿ ಸಂಭವಿಸಲಿದ್ದು ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಬೆಳಗಲಿದೆ. ಅವರ ಜೀವನದಲ್ಲಿ ಕಷ್ಟಗಳು ಸರಿದು ಸುಖ-ಸಂತೋಷ ಹೆಚ್ಚಾಗಲಿದೆ. ಹಣಕಾಸಿನ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡು ಬರಲಿದೆ ಎನ್ನಲಾಗುತ್ತಿದೆ.
ಆಗಸ್ಟ್ 30ರಂದು ಬುಧ ಗ್ರಹವು ಸಿಂಹ ರಾಶಿಯಲ್ಲಿ ಸಂಚಾರ ಮಾಡಲಿದ್ದು, ಇದರಿಂದ ಈ ರಾಶಿಯಲ್ಲಿ ತ್ರಿಗ್ರಹಿ ಯೋಗ ಉಂಟಾಗಲಿದೆ. ಈ ಯೋಗದಿಂದ ಕೆಲವು ರಾಶಿಗಳು ಸೆಪ್ಟೆಂಬರ್ ತಿಂಗಳಲ್ಲಿ ಬಹಳ ಶುಭ ಫಲಿತಾಂಶಗಳನ್ನ ಪಡೆಯಬಹುದು. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಆಗಸ್ಟ್ 18 ಅಂದರೆ ಇಂದು ಹರ್ಷ ಯೋಗ, ಸರ್ವಾರ್ಥ ಸಿದ್ಧಿ ಯೋಗ, ತ್ರಿಗ್ರಾಹಿ ಯೋಗ ಸೇರಿದಂತೆ ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ಯೋಗವೂ ರೂಪುಗೊಳ್ಳುತ್ತದೆ. ಇದರಿಂದ 5 ರಾಶಿಗಳಿಗೆ ಹೆಚ್ಚು ಲಾಭಕಾರಿಯಾಗಲಿದೆ. ಹೀಗಾಗಿ ಯಾವ 4 ರಾಶಿಗಳು ಶಿವನ ಅನುಗ್ರಹಕ್ಕೆ ಪಾತ್ರರಾಗಲಿವೆ? ಈ ರಾಶಿಗಳಿಗೆ ಶ್ರಾವಣ ಸೋಮವಾರ ಹೇಗಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
Trigrahi Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಒಂದು ರಾಶಿ ಅಥವಾ ನಕ್ಷತ್ರ ಪುಂಜದಲ್ಲಿ ಒಂದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಸಂಯೋಜನೆಗೊಂಡಾಗ ಅದರಿಂದ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. ಇವು ಎಲ್ಲಾ 12 ರಾಶಿಯವರ ಜೀವನದ ಮೇಲೆ ನೇರ ಪರಿಣಾಮವನ್ನು ಸಹ ಉಂಟು ಮಾಡುತ್ತದೆ.
three raja yog after 300 years effects: 300 ವರ್ಷಗಳ ಬಳಿಕ ಒಂದೇ ರಾಶಿಯಲ್ಲಿ 3 ಗ್ರಹಗಳು ಒಟ್ಟಿಗೆ ಬರುವುದರಿಂದ ಕೆಲವು ರಾಶಿಗಳಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ಯಾವ ರಾಶಿಗಳು ಅದ್ಭುತ ಲಾಭವನ್ನು ಗಳಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ.
Gajakesari Yoga: ಜ್ಯೋತಿಷಿಗಳ ಪ್ರಕಾರ, ಕೆಲವು ಯೋಗಗಳು ವ್ಯಕ್ತಿಯ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಉಂಟುಮಾಡುತ್ತವೆ. ಈ ಯೋಗಗಳಿಂದಾಗಿ, ಒಬ್ಬ ವ್ಯಕ್ತಿಯು ಸಾಮಾನ್ಯ ಜೀವನದಿಂದ ಅಸಾಧಾರಣ ಸ್ಥಿತಿಯನ್ನು ತಲುಪುತ್ತಾನೆ.
three raja yog after 300 years : ಗ್ರಹಗಳ ಸ್ಥಾನ ಬದಲಾವಣೆಯಿಂದ 300 ವರ್ಷಗಳ ಬಳಿಕ ಒಂದೇ ಬಾರಿ 3 ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದಾಗಿ ಈ 5 ರಾಶಿಯ ಜನರು ಸಿರಿಸಂಪತ್ತನ್ನು ಪಡೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.