Actress Trisha Marriage: ಕಾಲಿವುಡ್ ಬ್ಯೂಟಿ ತ್ರಿಶಾ ತಮ್ಮ ಅದ್ಬುತ ಸೌಂದರ್ಯ ಮತ್ತು ಅದ್ಬುತ ನಟನೆಯಿಂದ ಇಡೀ ದಕ್ಷಿಣ ಭಾರತದಲ್ಲಿ ಪ್ರಭಾವ ಬೀರುತ್ತಾ ನಂಬರ್ ಒನ್ ಹೀರೋಯಿನ್ ಆಗಿ ಮೆರೆದಿದ್ದಾರೆ. ಇದೀಗ ಇವರ ಮದುವೆ ವಿಚಾರವೊಂದು ಬಾರೀ ಸದ್ದು ಮಾಡುತ್ತಿದೆ.
Trisha Krishnan Marriage: ಹಾಟ್ ಬ್ಯೂಟಿ ತ್ರಿಷಾ ಸೌಂದರ್ಯ ಮತ್ತು ನಟನೆಯೊಂದಿಗೆ ದಕ್ಷಿಣ ಭಾರತದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚುತ್ತಿದ್ದಾರೆ.. ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಸ್ಥಾನಮಾನ ಪಡೆದ ಈ ಚೆಲುವೆ.. ಎಲ್ಲಾ ಭಾಷೆಯಲ್ಲೂ ಮಿಂಚಿದ್ದಾರೆ.
Thug Life movie : ವಿಶ್ವ ನಾಯಕ ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಥಗ್ ಲೈಫ್ʼ. ಈ ಚಿತ್ರದ ಬಿಡುಗಡೆಗಾಗಿ ದೇಶವೇ ಎದುರುನೋಡುತ್ತಿದೆ.. ಬಹುತಾರಾಬಳಗ ಹೊಂದಿರುವ ಸಿನಿಮಾ ರಿಲೀಸ್ ಡೇಟ್ ಕೊನೆಗೂ ಅನೌನ್ಸ್ ಆಗಿದೆ..
Actress Trisha: ಐಶ್ವರ್ಯಾ ರೈ ಹೆಸರು ಸೌಂದರ್ಯಕ್ಕೆ ವಿಳಾಸ ಎಂದು ಹೇಳಲಾಗುತ್ತದೆ. ಆದರೆ ಈಗ ಸೌಂದರ್ಯಕ್ಕೆ ವಿಳಾಸ ಎಂಬಂತೆ ತ್ರಿಷಾ ಹೆಸರು ಕೇಳಿ ಬರುತ್ತಿದೆ. 41ರಲ್ಲೂ ತ್ರಿಶಾ ಸೌತ್ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ..
Trisha krishnan fitness : ಕಳೆದ ಎರಡು ದಶಕಗಳಲ್ಲಿ ಅನೇಕ ನಾಯಕಿಯರು ಚಿತ್ರರಂಗಕ್ಕೆ ಬಂದು ಹೋಗಿದ್ದಾರೆ, ಆದರೆ ತ್ರಿಶಾ ಕೃಷ್ಣನ್ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಇಂದಿಗೂ ತಮ್ಮದೆಯಾದ ಕ್ರೇಜ್ ಇಟ್ಟುಕೊಂಡಿದ್ದಾರೆ. ನಟನೆ ಮಾತ್ರವಲ್ಲದೆ ಸೌಂದರ್ಯ ಮತ್ತು ಫಿಟ್ನೆಸ್‌ನಲ್ಲೂ ಈ ಸುಂದರಿ ಎಲ್ಲರನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇತ್ತೀಚೆಗಷ್ಟೇ ತ್ರಿಶಾ ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
Star Souch Actress: ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್, ಟಬು, ಅಮೀಶಾ ಪಟೇಲ್ ಅವರಂತಹ ಅನೇಕರು ಲವ್ ಮತ್ತು ಬ್ರೇಕಪ್‌ನಿಂದ ಸಿಂಗಲ್ ಆಗಿ ಉಳಿಯಲು ನಿರ್ಧರಿಸಿದ್ದಾರೆ. ಅದೇ ರೀತಿ ಈ ದಕ್ಷಿಣದ ನಟಿಯೂ ಸಿಂಗಲ್ ಆಗಿ ಉಳಿಯಲು ನಿರ್ಧರಿಸಿದ್ದಾರೆ..
Actress Thrisha: ನಟ ವಿಜಯ್ ತಮಿಳು ಚಿತ್ರರಂಗದ ಟಾಪ್ ಸ್ಟಾರ್ಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ವಿಜಯ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಲಿವುಡ್ ಇಂಡಸ್ಟ್ರಿಯ ಬಾಕ್ಸ್ ಆಫೀಸ್ ಕಿಂಗ್ ವಿಜಯ್.
Rashmika Mandanna Remuneration: ನಯನತಾರಾ ಮತ್ತು ತ್ರಿಶಾ ದಕ್ಷಿಣ ಭಾರತದ ಸ್ಟಾರ್ ನಟಿಯರಾಗಿದ್ದಾರೆ. ಅನೇಕ ಹೊಸ ನಾಯಕಿಯರು ಬಂದರೂ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಾಗಲಿಲ್ಲ.
South Actress Bollywood Debut: ಸೌತ್ ಚಿತ್ರರಂಗದ ಹಲವಾರು ನಟಿಯರು ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದವರು ತದನಂತದ ಬಾಲಿವುಡ್ಗೆ ಹಾರಿದ್ದಾರೆ. ನಟಿ ರಶ್ಮಿಕಾ ಮಂದಣ್ಣದಿಂದ ಪೂಜಾ ಹೆಗ್ಡೆಯವರೆಗೂ ಯಾರೆಲ್ಲಾ ಇದ್ದಾರೆ ಅದರ ಪಟ್ಟಿ ಇಲ್ಲಿದೆ.
Trishna Krishan Marriage : ನಟಿ ತ್ರಿಶಾ ಪ್ರಸ್ತುತ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಟಾಪ್ ನಟಿ. ಮಲಯಾಳಂನಲ್ಲಿ ಟೊವಿನೋ ಥಾಮಸ್ ಜೊತೆ ಐಡೆಂಟಿಟಿ ಸಿನಿಮಾದಲ್ಲಿ ನಟಿಸುತ್ತಿರುವ ಅವರು ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜೊತೆ ವಿಶ್ವಂಬರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಡತಿಲಾ ಚಿತ್ರದಲ್ಲಿ ಅಜಿತ್ ಜೊತೆಗೆ ನಾಯಕಿಯಾಗಿಯೂ ನಟಿಸಲಿದ್ದಾರೆ ಎನ್ನಲಾಗಿದೆ.
Happy Birthday Trisha Krishnan : ಇಂದು ನಟಿ ತ್ರಿಶಾ ಕೃಷ್ಣನ್ ಅವರ ಹುಟ್ಟು ಹಬ್ಬ, ದಕ್ಷಿಣ ಭಾರತದ ಸ್ಟಾರ್ ನಟಿ ತ್ರಿಶಾ ತಮ್ಮ 41ನೇ ಬರ್ತ್ ಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದ್ಭುತ ನಟನೆ ಮತ್ತು ಸೌಂದರ್ಯದಿಂದ ದಕ್ಷಿಣ ಇಂಡಸ್ಟ್ರಿಯನ್ನು ಆಳುತ್ತಿರುವ ಸುಂದರಿಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳು ಇಲ್ಲಿವೆ..
Trisha Krishnan Renumeration: ಸೌತ್ ಸಿನಿರಂಗದ ನಟಿ ತ್ರಿಷಾ ಕೃಷ್ಣನ್ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ವಿಶ್ವಂಭರ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ನಟಿಸುವುದಕ್ಕೆ ಭಾರಿ ದೊಡ್ಡ ಮಟ್ಟದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಿದ್ರೇ ಈ ನಟಿ ಪಡೆಯುತ್ತಿರುವ ಸಂಭಾವನೆ ಎಷ್ಟು?
Trisha Legal Action: ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಬಗ್ಗೆ ಇತ್ತೀಚೆಗೆ ತಮಿಳುನಾಡಿನ ಮಾಜಿ ಎಐಎಡಿಎಂಕೆ ಪಕ್ಷದ ನಾಯಕ ಎ ವಿ ರಾಜು ಅಸಭ್ಯವಾಗಿ ಹೇಳಿಕೆ ನೀಡಿದಕ್ಕೆ ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ. ಇಲ್ಲದೆ ಕಂಪ್ಲೀಟ್ ಸ್ಟೋರಿ.
Actress Trisha Love Affairs: ಸ್ಟಾರ್ ನಾಯಕಿ ತ್ರಿಷಾ ಕೃಷ್ಣನ್ ಅವರು ದಶಕಗಳಿಂದ ಯಶಸ್ವಿ ವೃತ್ತಿಜೀವನವನ್ನು ಕಂಡುಕೊಂಡಿದ್ದಾರೆ.. ಆದರೆ ಈ ನಟಿಯ ಜೀವನದಲ್ಲಿ ಸಾಕಷ್ಟು ವಿವಾದಗಳಿವೆ.. ಅದಕ್ಕೆ ಸಂಬಂಧಿಸಿದ ಕೆಲವು ಖಾಸಗಿ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಗಾದರೆ ತ್ರಿಷಾ ಜೀವನದಲ್ಲಿ ಯಾವ ದೊಡ್ಡ ವಿವಾದಗಳಿವೆ ಎಂದು ನೋಡೋಣ.
AV Raju Against Actress Trisha: ಕಾಲಿವುಡ್ ಖ್ಯಾತ ನಟಿ ತ್ರಷಚಾ ಕೃಷ್ಣನ್ ಬಗ್ಗೆ ತಮಿಳನಾಡಿನ ರಾಜಕಾರಣಿ ಎಐಎಡಿಎಂಕೆ ಪಕ್ಷದ ಮಾಜಿ ನಾಯಕ ಎ ವಿ ರಾಜು ಅಸಹ್ಯಕರ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Vishwambhara Update: ಮೆಗಾಸ್ಟಾರ್ ಚಿರಂಜೀವಿಯ ಬಹುನಿರೀಕ್ಷಿತ 156ನೇ ಸಿನಿಮಾ ವಿಶ್ವಂಭರಕ್ಕೆ ಬಹುಭಾಷಾ ತಾರೆ ತ್ರಿಷಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚಿತ್ತತಂಡ ಘೋಷಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Why Trisha Krishnan is not married: ಸೌತ್ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ನಾವಿಂದು ಮಾತನಾಡಲಿದ್ದೇವೆ. ಪೊನ್ನಿಯನ್ ಸೆಲ್ವನ್ 1 & 2, ಲಿಯೋ ಹೀಗೆ ಕೆಲ ಸಿನಿಮಾಗಳ ಮೂಲಕ ಮತ್ತೆ ತೆರೆಮೇಲೆ ಮಿಂಚುತ್ತಿರುವ ಮುದ್ದು ಮುಖದ ಈ ಚೆಲುವೆಗೆ 40 ವರ್ಷ ವಯಸ್ಸು, ಆದ್ರೆ ಇಂದಿಗೂ ಮದುವೆ ವಿಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ.
Trisha Krishnan : ನಟಿ ತ್ರಿಶಾ ಕೃಷ್ಣನ್ ಅವರು 40ರ ಹರೆಯದಲ್ಲೂ ಬಹಳ ಕ್ಯೂಟ್ ಆಗಿ ಕಾಣುತ್ತಾರೆ. ಇದಕ್ಕಾಗಿ ಅವರು ಹಲವಾರು ರೀತಿಯ ಆಹಾರ ಪದ್ದತಿ ಮತ್ತು ನೈಸರ್ಗಿಕ ಮದ್ದುಗಳನ್ನು ಬಳಸುತ್ತಾರೆ. ಇಂದು ನಾವು ತ್ರಿಶಾ ಸೌಂದರ್ಯದ ರಹಸ್ಯವನ್ನು ನಿಮಗೆ ತಿಳಿಸಿಕೊಡುತ್ತೇವೆ.. ಬನ್ನಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.