Uddhav Thackeray

ಶಿರಡಿ ಶ್ರೀಸಾಯಿಬಾಬಾ ದರ್ಶನಕ್ಕೆ ಹೋಗಬೇಕೆ? ಮೊದಲು ಈ ಸುದ್ದಿ ಓದಿ

ಶಿರಡಿ ಶ್ರೀಸಾಯಿಬಾಬಾ ದರ್ಶನಕ್ಕೆ ಹೋಗಬೇಕೆ? ಮೊದಲು ಈ ಸುದ್ದಿ ಓದಿ

ಶಿರಡಿ ಬಂದ್ ಇರುವ ಕಾರಣ ಭಕ್ತಾದಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

Jan 17, 2020, 01:54 PM IST
JNU ಹಿಂಸಾಚಾರವನ್ನು ೨೬/೧೧ ಮುಂಬೈ ಉಗ್ರದಾಳಿಗೆ ಹೋಲಿಸಿದ ಮಹಾ CM

JNU ಹಿಂಸಾಚಾರವನ್ನು ೨೬/೧೧ ಮುಂಬೈ ಉಗ್ರದಾಳಿಗೆ ಹೋಲಿಸಿದ ಮಹಾ CM

JNU ಹಿಂಸಾಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Jan 6, 2020, 03:42 PM IST
ಮಹಾ ಸಚಿವ ಸಂಪುಟ ಪ್ರಕಟ: ಅಜಿತ್ ಪವಾರ್ ಗೆ ಹಣಕಾಸು, ಆದಿತ್ಯ ಠಾಕ್ರೆಗೆ ಪ್ರವಾಸ ಮತ್ತು ಪರಿಸರ

ಮಹಾ ಸಚಿವ ಸಂಪುಟ ಪ್ರಕಟ: ಅಜಿತ್ ಪವಾರ್ ಗೆ ಹಣಕಾಸು, ಆದಿತ್ಯ ಠಾಕ್ರೆಗೆ ಪ್ರವಾಸ ಮತ್ತು ಪರಿಸರ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಶಿಫಾರಸ್ಸಿನ ಮೇರೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಖಾತೆ ಹಂಚಿಕೆಗೆ ಅನುಮತಿ ನೀಡುತ್ತಿದ್ದಂತೆ, ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಶಾಸಕರಿಗೆ ಹಣಕಾಸು, ಗೃಹ ಮತ್ತು ಕಂದಾಯ ಮುಂತಾದ ಪ್ರಮುಖ ಸಚಿವಾಲಯಗಳನ್ನು ಹಂಚಿಕೆ ಮಾಡಲಾಯಿತು. 

Jan 5, 2020, 10:43 AM IST
ಉದ್ಧವ್ ಸರ್ಕಾರದ ಮೊದಲ ಕ್ಯಾಬಿನೆಟ್ ವಿಸ್ತರಣೆ; ಪುತ್ರನಿಗೆ ಸಿಗಲಿದೆಯೇ ಸ್ಥಾನ!

ಉದ್ಧವ್ ಸರ್ಕಾರದ ಮೊದಲ ಕ್ಯಾಬಿನೆಟ್ ವಿಸ್ತರಣೆ; ಪುತ್ರನಿಗೆ ಸಿಗಲಿದೆಯೇ ಸ್ಥಾನ!

ಕಾಂಗ್ರೆಸ್ ಕೋಟಾದಿಂದ 10 ಮತ್ತು ಎನ್‌ಸಿಪಿ ಕೋಟಾದಿಂದ 13 ಮತ್ತು ಶಿವಸೇನೆ ಕೋಟಾದಿಂದ 13 ಮಂತ್ರಿಗಳು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆಯಲಿದ್ದಾರೆ.

Dec 30, 2019, 11:30 AM IST
ಮಹಾ ಸರ್ಕಾರದ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣ

ಮಹಾ ಸರ್ಕಾರದ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣ

ಮಹಾರಾಷ್ಟ ಸರ್ಕಾರದ ಮಂತ್ರಿ ಮಂಡಲದಲ್ಲಿ ಸ್ಥಾನಗಳ ಹಂಚಿಕೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಗುರುವಾರ ಎಲ್ಲ ಮಂತ್ರಿಗಳ ಸ್ಥಾನ ಹಂಚಿಕೆ ಮಾಡಿದ್ದಾರೆ. 

Dec 12, 2019, 09:11 PM IST
ಪೌರತ್ವ ತಿದ್ದುಪಡಿ ಮಸೂದೆ-2019: 'ಶಿವಸೇನೆಯ ಕ್ರಮ ಭಾಂಗಡಾ ರಾಜಕೀಯ'

ಪೌರತ್ವ ತಿದ್ದುಪಡಿ ಮಸೂದೆ-2019: 'ಶಿವಸೇನೆಯ ಕ್ರಮ ಭಾಂಗಡಾ ರಾಜಕೀಯ'

ಇದಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲೀಮ್ಮೀನ್ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಶಿವಸೇನೆಗೆ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಶಿವಸೇನೆಯ ಈ ಕ್ರಮ 'ಭಾಂಗಡಾ ರಾಜಕೀಯ'ವಾಗಿದೆ ಎಂದು ಹೇಳಿದ್ದಾರೆ.

Dec 10, 2019, 07:05 PM IST
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ಎನ್‌ಸಿಪಿಗೆ 'ಮಹಾ' ಪಾಲು..!

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ಎನ್‌ಸಿಪಿಗೆ 'ಮಹಾ' ಪಾಲು..!

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ಎನ್‌ಸಿಪಿಗೆ ಹಲವಾರು ಪ್ರಮುಖ ಸಚಿವಾಲಯಗಳು ಸಿಗಬಹುದು ಎನ್ನಲಾಗಿದೆ.

Dec 1, 2019, 01:27 PM IST
ವಿಶ್ವಾಸ ಮತ ಗೆದ್ದ 'ಮಹಾ' ಸಿಎಂ ಉದ್ಧವ್ ಠಾಕ್ರೆ

ವಿಶ್ವಾಸ ಮತ ಗೆದ್ದ 'ಮಹಾ' ಸಿಎಂ ಉದ್ಧವ್ ಠಾಕ್ರೆ

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶನಿವಾರ ನಡೆದ ವಿಶ್ವಾತ ಮತ ಪರೀಕ್ಷೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ (ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ) ಜಯಗಳಿಸಿತು. 

Nov 30, 2019, 04:24 PM IST
ಗುಪ್ತ ಮತದಾನ ಇದ್ದರೆ ಉದ್ಧವ್ ಠಾಕ್ರೆ ಬಹುಮತ ಗೆಲ್ಲುವುದು ಅಸಾಧ್ಯ-ಬಿಜೆಪಿ

ಗುಪ್ತ ಮತದಾನ ಇದ್ದರೆ ಉದ್ಧವ್ ಠಾಕ್ರೆ ಬಹುಮತ ಗೆಲ್ಲುವುದು ಅಸಾಧ್ಯ-ಬಿಜೆಪಿ

ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರವು ಇಂದು ಮಧ್ಯಾಹ್ನ ವಿಶ್ವಾಸಾರ್ಹ ಮತದಾನವನ್ನು ಎದುರಿಸುತ್ತಿದೆ, ಈ ಪರೀಕ್ಷೆಯಲ್ಲಿ ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ.

Nov 30, 2019, 01:13 PM IST
ಮಹಾರಾಷ್ಟ್ರ: ಉದ್ಧವ್ ಸರ್ಕಾರದ ಬಹುಮತ ಸಾಬೀತಿಗೂ ಮೊದಲು ಅಜಿತ್ ಪವಾರ್ ಭೇಟಿಯಾದ BJP ಸಂಸದ

ಮಹಾರಾಷ್ಟ್ರ: ಉದ್ಧವ್ ಸರ್ಕಾರದ ಬಹುಮತ ಸಾಬೀತಿಗೂ ಮೊದಲು ಅಜಿತ್ ಪವಾರ್ ಭೇಟಿಯಾದ BJP ಸಂಸದ

ಉದ್ಧವ್ ಸರ್ಕಾರದ ಬಹುಮತ ಸಾಬೀತು, ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.

Nov 30, 2019, 11:08 AM IST
ಮಹಾರಾಷ್ಟ್ರ: ಇಂದು ಬಹುಮತ ಸಾಬೀತು ಪಡಿಸಲಿರುವ ಸಿಎಂ ಉದ್ಧವ್ ಠಾಕ್ರೆ

ಮಹಾರಾಷ್ಟ್ರ: ಇಂದು ಬಹುಮತ ಸಾಬೀತು ಪಡಿಸಲಿರುವ ಸಿಎಂ ಉದ್ಧವ್ ಠಾಕ್ರೆ

ಶನಿವಾರ  ಮಧ್ಯಾಹ್ನ 2 ಗಂಟೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುತ್ತದೆ. ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ವಿಶೇಷ ಸಭೆ ಕರೆಯಲಾಗಿದೆ.

Nov 30, 2019, 08:13 AM IST
ಆರೆ ಮೆಟ್ರೋ ಕಾರ್ ಶೆಡ್ ಕಾಮಗಾರಿ ಸ್ಥಗಿತಗೊಳಿಸಲು 'ಮಹಾ' ಸಿಎಂ ಠಾಕ್ರೆ ಆದೇಶ

ಆರೆ ಮೆಟ್ರೋ ಕಾರ್ ಶೆಡ್ ಕಾಮಗಾರಿ ಸ್ಥಗಿತಗೊಳಿಸಲು 'ಮಹಾ' ಸಿಎಂ ಠಾಕ್ರೆ ಆದೇಶ

ಆರೆ ಮೆಟ್ರೋ ಕಾರ್ ಶೆಡ್ ಕಾಮಗಾರಿ ಸ್ಥಗಿತಗೊಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶುಕ್ರವಾರ ಆದೇಶಿಸಿದ್ದಾರೆ.  

Nov 29, 2019, 09:17 PM IST
ನಾಳೆ ಮಹಾ' ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸಲು ಉದ್ಧವ್ ಠಾಕ್ರೆ ನಿರ್ಧಾರ

ನಾಳೆ ಮಹಾ' ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸಲು ಉದ್ಧವ್ ಠಾಕ್ರೆ ನಿರ್ಧಾರ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಮಧ್ಯಾಹ್ನ ಕಚೇರಿಯ ಉಸ್ತುವಾರಿ ವಹಿಸಿಕೊಂಡರು ಮತ್ತು ಶನಿವಾರ ವಿಧಾನಸಭೆಯ ಮಹಡಿಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು ನಿರ್ಧರಿಸಿದ್ದಾರೆ.

Nov 29, 2019, 04:56 PM IST
ನೂತನ 'ಮಹಾ'ಮೈತ್ರಿ ಸರ್ಕಾರದಲ್ಲಿ ಬುಲೆಟ್ ಟ್ರೈನ್ ಬದಲು ರೈತರಿಗೆ ಆದ್ಯತೆ

ನೂತನ 'ಮಹಾ'ಮೈತ್ರಿ ಸರ್ಕಾರದಲ್ಲಿ ಬುಲೆಟ್ ಟ್ರೈನ್ ಬದಲು ರೈತರಿಗೆ ಆದ್ಯತೆ

ರೈತರ ಕಲ್ಯಾಣ ಮತ್ತು ಅಭಿವೃದ್ಧಿಯು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಮುಖಂಡರು ಇಂದು ಮುಂಬೈನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Nov 28, 2019, 09:05 PM IST
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಮಹಾರಾಷ್ಟ್ರದಲ್ಲಿ ಒಂದು ತಿಂಗಳ ಕಾಲ ನಡೆದ ರಾಜಕೀಯ ಬಿಕ್ಕಟ್ಟಿಗೆ ತೆರೆಬಿದ್ದಿದೆ. ಈಗ 59 ವರ್ಷದ ಉದ್ಧವ್ ಠಾಕ್ರೆ ಮನೋಹರ್ ಜೋಶಿ ಮತ್ತು ನಾರಾಯಣ್ ರಾಣೆ ನಂತರ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಸಿಎಂ ಆದ ಮೂರನೇ ಶಿವಸೇನೆ ನಾಯಕರಾಗಿದ್ದಾರೆ.

Nov 28, 2019, 07:01 PM IST
'ಉದ್ಧವ್ ಕೃಷ್ಣ, ನಾನು ಅವನ ಸುಧಾಮ'; ಶಿವಸೇನೆ ಮುಖ್ಯಸ್ಥರ ಬಗ್ಗೆ ಸ್ನೇಹಿತನ ಮಾತು!

'ಉದ್ಧವ್ ಕೃಷ್ಣ, ನಾನು ಅವನ ಸುಧಾಮ'; ಶಿವಸೇನೆ ಮುಖ್ಯಸ್ಥರ ಬಗ್ಗೆ ಸ್ನೇಹಿತನ ಮಾತು!

1976 ರಲ್ಲಿ, ಉದ್ಧವ್ ಠಾಕ್ರೆ ಮತ್ತು ಘಾನ್ ಶ್ಯಾಮ್ ಬೇಡೆಕರ್ ಇಬ್ಬರೂ ತಮ್ಮ ಕಲೆಯಲ್ಲಿ ಪಾಂಡಿತ್ಯ ಸಾಧಿಸಲು ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಪ್ರವೇಶ ಪಡೆದರು.
 

Nov 28, 2019, 08:40 AM IST
ಉದ್ಧವ್ ಠಾಕ್ರೆ ಶಪಥ ಸಮಾರಂಭಕ್ಕೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಆಹ್ವಾನಿಸಿದ ಆದಿತ್ಯ ಠಾಕ್ರೆ

ಉದ್ಧವ್ ಠಾಕ್ರೆ ಶಪಥ ಸಮಾರಂಭಕ್ಕೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಆಹ್ವಾನಿಸಿದ ಆದಿತ್ಯ ಠಾಕ್ರೆ

ಆದಿತ್ಯ ಠಾಕ್ರೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಇಬ್ಬರನ್ನೂ ಭೇಟಿಯಾಗಿ, ಅವರ ತಂದೆ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದರು.

Nov 28, 2019, 08:02 AM IST
ಉದ್ಧವ್ ಅಲ್ಲ, ಈ ನಾಯಕನ ಕೈಯಲ್ಲಿ ಮಹಾರಾಷ್ಟ್ರ ಸರ್ಕಾರದ ಅಧಿಪತ್ಯ! ತಜ್ಞರ ಅಭಿಪ್ರಾಯ ಏನು?

ಉದ್ಧವ್ ಅಲ್ಲ, ಈ ನಾಯಕನ ಕೈಯಲ್ಲಿ ಮಹಾರಾಷ್ಟ್ರ ಸರ್ಕಾರದ ಅಧಿಪತ್ಯ! ತಜ್ಞರ ಅಭಿಪ್ರಾಯ ಏನು?

ಮಹಾರಾಷ್ಟ್ರದ ರಾಜಕೀಯವನ್ನು ಅರ್ಥಮಾಡಿಕೊಳ್ಳುವವರು ಈ ಸರ್ಕಾರದ ಕಿಂಗ್ ಮೇಕರ್ ಶರದ್ ಪವಾರ್ ಅವರ ಇಚ್ಛೆಯಿಲ್ಲದೆ ಮಹಾರಾಷ್ಟ್ರದ ಹೊಸ ಸರ್ಕಾರದಲ್ಲಿ ಏನೂ ಆಗುವುದಿಲ್ಲ ಎಂದು ನಂಬುತ್ತಾರೆ, ಏಕೆಂದರೆ ಶರದ್ ಪವಾರ್ ಈ ಸರ್ಕಾರದ ಅಡಿಪಾಯ ಎಂದು ನಂಬಲಾಗಿದೆ.

Nov 27, 2019, 09:52 AM IST
 ಮಹಾ'ನಾಟಕಕ್ಕೆ ಕೊನೆಗೂ ತೆರೆ, ಉದ್ಧವ್ ಠಾಕ್ರೆ ಸಿಎಂ ಆಗಿ ಭಾನುವಾರ ಪ್ರಮಾಣ ವಚನ

ಮಹಾ'ನಾಟಕಕ್ಕೆ ಕೊನೆಗೂ ತೆರೆ, ಉದ್ಧವ್ ಠಾಕ್ರೆ ಸಿಎಂ ಆಗಿ ಭಾನುವಾರ ಪ್ರಮಾಣ ವಚನ

 ಮಹಾರಾಷ್ಟ್ರದಲ್ಲಿನ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ವಿಶ್ವಾಸ ಮತವನ್ನು ಬುಧುವಾರ ಸಾಯಂಕಾಲ ಸಾಬೀತುಪಡಿಸಬೇಕು ಎಂದು ಹೇಳಿದ ಬೆನ್ನಲ್ಲೇ ಸಿಎಂ ಹುದ್ದೆಯಿಂದ ದೇವೇಂದ್ರ ಫಡ್ನವೀಸ್ ಕೆಳಗಿಳಿದಿದ್ದಾರೆ.ಎನ್‌ಸಿಪಿ ನಾಯಕ ಅಜಿತ್ ಪವಾರ್ ತಮ್ಮ ಡಿಸಿಎಂ ಸ್ಥಾನದಿಂದ ಹೊರಬಂದ ಕೆಲವೇ ದಿನಗಳಲ್ಲಿ ಫಡ್ನವೀಸ್ ರಾಜೀನಾಮೆ ನೀಡಿದರು. 

Nov 26, 2019, 09:10 PM IST
NCP ಎಂದಿಗೂ BJP ಜೊತೆ ಕೈಜೋಡಿಸುವುದಿಲ್ಲ: ಠಾಕ್ರೆ ಜೊತೆಗಿನ ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್!

NCP ಎಂದಿಗೂ BJP ಜೊತೆ ಕೈಜೋಡಿಸುವುದಿಲ್ಲ: ಠಾಕ್ರೆ ಜೊತೆಗಿನ ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್!

ಇಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಸತತ ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಅವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
 

Nov 23, 2019, 01:42 PM IST